ಸದ್ಯ ಟೀಂ ಇಂಡಿಯಾ ಶ್ರೀಲಂಕಾ ಪ್ರವಾದಲ್ಲಿದು ಶ್ರೀಲಂಕಾ ತಂಡದ ವಿರುದ್ಧ 3 ಟಿ 20 ಹಾಗು 3 ODI ಪಂದ್ಯಗಳನ್ನು ಆಡಲಿದೆ.
ರಿಂಕು ಸಿಂಗ್ ಶ್ರೀಲಂಕಾ ಸರಣಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ
ಶ್ರೀಲಂಕಾ ಸರಣಿಯಲ್ಲಿ ತಂಡದ ನಾಯಕ ಸರ್ಯಕುಮಾರ್ ಯಾದವ್ ರಿಂಕ್ ಸಿಂಗ್ಗಗೆ ವಿಶೇಷ ಉಡುಗೊರೆಯನ್ನು ನೀಡಲಿದ್ದಾರೆ.
ಶ್ರೀಲಂಕಕ್ಕೆ ಬಂದು ಇಳಿದಿರುವ ಭಾರತ ತಂಡದ ಸೂರ್ಯಕುಮರ್ ಆಗು ರಿಂಕೂ ಸಿಂಗ್ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಫೋಟೋದಲ್ಲಿ ಸುರ್ಯಾಕುಮಾರ್ ಯಾದವ್ ರಿಂಕು ಸಿಂಗ್ ಭುಜದ ಮೇಲೆ ಕೈ ಹಾಕಿ ಮತನಡುತ್ತಿರುವುದು ಕಂಡುಬಂದಿದೆ. ಫೋಟೋ ಪೋಸ್ಟ್ ಮಾಡಿರುವ ಸೂರ್ಯ ಬ್ಯಾಟ್ ಮಾಡುವ ಅವಕಾಶ ನಿನಗೆ ಕೊಟ್ಟರು ಅಚ್ಚರಿ ಇಲ್ಲ ಎಂದು ಬರೆದುಕೊಂಡಿದ್ದಾರೆ.
ಈ ಮುಂಚೆ ರಿಂಕು ಸಿಂಗ್ ವಿರಾಟ್ ಕೊಹ್ಲಿ ಅವರ ಬಳಿ ತನಗೆ ಬ್ಯಾಟಿಂಗ್ ನೀಡುವ ಅವಕಾಶ ಕೊಡುವಂತೆ ಬೇಡಿಕೆ ಇಟ್ಟಿದರಂತೆಂಯ್ ಆದರೆ ಅದು ಆಗ ಸಿಗಲಿಲ್ಲ.