ಈ ಐದು ದುಬಾರಿ ಆಸ್ತಿಯ ಒಡೆಯ ವಿರಾಟ್ ಕೊಹ್ಲಿ

Ranjitha R K
Nov 06,2023

ವಿರಾಟ್ ಆಸ್ತಿ

ವಿರಾಟ್ ಕೊಹ್ಲಿ ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಾತ್ರವಲ್ಲ ತನ್ನ ವೃತ್ತಿ ಬದುಕಿನ ಐತಿಹಾಸಿಕ ಶತಕ ಸಿಡಿಸಿದ್ದಾರೆ.

ವಿರಾಟ್ ಆಸ್ತಿ

ವಿರಾಟ್ ಕೊಹ್ಲಿ ಭಾರತದ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರು. ಇವರ ಒಡೆತನದ ಅತ್ಯಂತ ದುಬಾರಿ ವಸ್ತುಗಳ ಮೇಲೊಂದು ಇಣುಕು ನೋಟ.

ವರ್ಲಿಯಲ್ಲಿರುವ ಫ್ಲಾಟ್

ಮುಂಬಯಿನ ವರ್ಲಿಯಲ್ಲಿರುವ ಓಂಕಾರ 1973 ಟವರ್ಸ್ ನ ೩೫ನೆ ಮಹಡಿಯಲ್ಲಿ ವಿರಾಟ್ ಒಡೆತನದ ಅಪಾರ್ಟ್ ಮೆಂಟ್ ಇದೆ. ಈ ಅಪಾರ್ಟ್ ಮೆಂಟ್ ಮೌಲ್ಯ ಸುಮಾರು 34 ಕೋಟಿ ಎನ್ನಲಾಗಿದೆ.

rolex daytona rainbow

ವಿರಾಟ್ ಕೊಹ್ಲಿ ಬಳಿ rolex daytona rainbow everose gold ವಾಚ್ ಇದೆ. ಇದರ ಮೌಲ್ಯ 64 ಲಕ್ಷ ರೂ.

audi rs5 coupe

ಕೊಹ್ಲಿ ಕೂಡಾ ಅನೇಕ ಕಾರುಗಳ ಮಾಲಿಕತ್ವ ಹೊಂದಿದ್ದಾರೆ. ಇವರ ಬಳಿ ಅತ್ಯಂತ ಐಶಾರಾಮಿ ಕಾರಾದ audi rs5 coupe ಇದೆ. ಇದರ ಬೆಲೆ ೧೧ ಕೋಟಿ ರೂಪಾಯಿ.

ರೇಂಜ್ ರೋವರ್ ಕಾರು

ವಿರಾಟ್ ಕೊಹ್ಲಿ ಬಳಿ ಇರುವ ಇನ್ನೊಂದು ಅತ್ಯಂತ ದುಬಾರಿ ಕಾರು ಎಂದರೆ ರೇಂಜ್ ರೋವರ್. ಇದರ ಬೆಲೆ 2.7 ಕೋಟಿ.

bentley flying spur

ಕೊಹ್ಲಿ bentley flying spur ಸೇರಿದಂತೆ ಅನೇಕ ಆಟೋಮೊಬೈಲ್ ಗಳನ್ನೂ ಹೊಂದಿದ್ದಾರೆ. ಇದರ ಬೆಲೆ 3.97 ಕೋಟಿ .

ವಿರಾಟ್ ಆಸ್ತಿ

ಇವೆಲ್ಲವೂ ವಿರಾಟ್ ಕೊಹ್ಲಿ ಹೊಂದಿರುವ ಐಶಾರಾಮಿ ವಸ್ತುಗಳು.

VIEW ALL

Read Next Story