Virushka Networth: ಪ್ರತಿವರ್ಷ ವಿರಾಟ್-ಅನುಷ್ಕಾ ಗಳಿಕೆ ಎಷ್ಟು?

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ನೆಟ್ವರ್ತ್ 1050 ಕೋಟಿ ರೂ. ಎನ್ನಲಾಗಿದೆ.

ಒಂದು ಟೆಸ್ಟ್ ಪಂದ್ಯದಿಂದ 15 ಲಕ್ಷ, ಏಕದಿನ ಪಂದ್ಯದಿಂದ 7 ಲಕ್ಷ, ಐಪಿಎಲ್ ನಲ್ಲಿ ಆರ್ಸಿಬಿಯಿಂದ 15 ಕೋಟಿ ರೂ.ಗಳಿಸುತ್ತಾರೆ.

ಇದಲ್ಲದೆ ಬಿಸಿಸಿಐ ಕೂಡ ವಾರ್ಷಿಕವಾಗಿ ಕೊಹ್ಲಿಗೆ 7 ಕೋಟಿ ನೀಡುತ್ತದೆ.

ಕಿಂಗ್ ಕೊಹ್ಲಿ ಬ್ರಾಂಡ್ ಎಂಡಾರ್ಸಮೆಂಟ್ ನಿಂದ 7 ರಿಂದ 10 ಕೋಟಿ ಪ್ರತಿ ತಿಂಗಳು ಗಳಿಸುತ್ತಾರೆ.

ವಿರಾಟ್ ಬಳಿ 110 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಇದರಲ್ಲಿ ಮುಂಬೈ, ಗುರುಗ್ರಾಮ್ ನಲ್ಲಿನ ಅವರ ಮನೆಗಳು ಶಾಮೀಲಾಗಿವೆ.

ಬಾಲೀವುಡ್ ನಟಿ ಅನುಷ್ಕಾ ಶರ್ಮಾ ನೆಟ್ವರ್ತ್ 250 ಕೋಟಿ ರೂ.ಗಳಾಗಿದೆ.

ಚಿತ್ರಗಳನ್ನು ಹೊರತುಪಡಿಸಿ ಅನುಷ್ಕಾ ಬ್ರಾಂಡ್ ಎಂಡಾರ್ಸಮೆಂಟ್ ಹಾಗೂ ಪ್ರಾಡಕ್ಷನ್ ಹೌಸ್ ನಿಂದ ಕೂಡ ಆದಾಯ ಗಳಿಸುತ್ತಾರೆ.

ಅನುಷ್ಕಾ ಬಳಿ 53 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಜೊತೆಗೆ 10-12 ಕೋಟಿ ರೂ.ಗಳ ಕಾರ್ ಕಲೇಕ್ಷನ್ ಇದೆ.

ವಿರಾಟ್ ಅನುಷ್ಕಾ ನೆಟ್ ವರ್ತ್ 1305 ಕೋಟಿ ರೂಗಳು ಎನ್ನಲಾಗಿದೆ

VIEW ALL

Read Next Story