ಈ ಭಾರಿ ಅನೇಕ ಕ್ರಿಕೆಟ್ ದಿಗ್ಗಜರು ವಿದಾಯ ಹೇಳಿದ್ದಾರೆ. ಹಾಗಾದರೆ ಆ ಆಟಗಾರರು ಯಾರು..? ನೋಡೋಣ ಮಂದೆ ಓದಿ...
ಟಿ20 ವಿಶ್ವಕಪ್ ಗೆದ್ದ ನಂತರ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದಾರೆ.
ಟಿ20 ವಿಶ್ವಕಪ್ ಟ್ರೋಫಿ ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ನಿವೃತ್ತಿ ಘೋಷಿಸಿದರು.
ಟಿ20 ವಿಶ್ವಕಪ್ ಟ್ರೋಫಿ ಸ್ವೀಕರಿಸಿದ ಬಳಿಕ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ ಕೂಡ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದರು.
ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಕೂಡ ಈ ವಿಶ್ವಕಪ್‌ನಲ್ಲಿ ನಿವೃತ್ತಿ ಘೋಷಿಸಿದ್ದಾರೆ.
ನ್ಯೂಜಿಲೆಂಡ್ ತಂಡ ಗುಂಪು ಹಂತದಿಂದ ನಿರ್ಗಮಿಸಿದ ನಂತರ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ನಿವೃತ್ತಿ ಘೋಷಿಸಿದರು.
ನಮೀಬಿಯಾದ ಆಲ್‌ರೌಂಡರ್ ಡೇವಿಡ್ ವೀಸಾ ಅವರು ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ನೆದರ್ಲ್ಯಾಂಡ್ಸ್ ಕ್ರಿಕೆಟಿಗ ಸೀಬ್ರಾಂಡ್ ಎಂಗಲೋಟ್ ನಿವೃತ್ತಿ ಘೋಷಿಸಿದ್ದಾರೆ.
ಉಗಾಂಡಾ ತಂಡದ ನಾಯಕ ಬ್ರಿಯಾನ್ ಮಸಾಬಾ ಈ ಟೂರ್ನಿಯೊಂದಿಗೆ ಟಿ20ಗೆ ವಿದಾಯ ಹೇಳಿದ್ದಾರೆ.