close

News WrapGet Handpicked Stories from our editors directly to your mailbox

Sports News

ಭಾರತೀಯ ಬಾಲೆಯ ಜಿಮ್ನಾಸ್ಟಿಕ್ ಗೆ ಮಾರುಹೋದ ಒಲಂಪಿಕ್ ಚಾಂಪಿಯನ್ ನಾಡಿಯಾ..!

ಭಾರತೀಯ ಬಾಲೆಯ ಜಿಮ್ನಾಸ್ಟಿಕ್ ಗೆ ಮಾರುಹೋದ ಒಲಂಪಿಕ್ ಚಾಂಪಿಯನ್ ನಾಡಿಯಾ..!

ಭಾರತೀಯ ಶಾಲಾ ಬಾಲಕಿಯೊಬ್ಬಳು ಈಗ ರಸ್ತೆ ಬದಿಯಲ್ಲಿ ಜಿಮ್ನಾಸ್ಟಿಕ್ ಮಾಡಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Aug 31, 2019, 05:29 PM IST
ದ್ವಿತೀಯ ಟೆಸ್ಟ್: ಕೊಹ್ಲಿ, ಮಾಯಾಂಕ್ ಅಗರವಾಲ್ ಅರ್ಧಶತಕ, ಭಾರತ 264\5

ದ್ವಿತೀಯ ಟೆಸ್ಟ್: ಕೊಹ್ಲಿ, ಮಾಯಾಂಕ್ ಅಗರವಾಲ್ ಅರ್ಧಶತಕ, ಭಾರತ 264\5

ವೆಸ್ಟ್ ಇಂಡೀಸ್ ವಿರುದ್ಧದ ಸಬಿನಾ ಪಾರ್ಕ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ 264\5 ಮೊತ್ತ ಗಳಿಸಿದೆ.

Aug 31, 2019, 11:44 AM IST
ನನ್ನ ತಂದೆ ಮೇಜರ್ ಧ್ಯಾನ್ ಚಂದ್ ಗಾಗಿ ಭಾರತ ರತ್ನ ಅಪೇಕ್ಷಿಸುವುದಿಲ್ಲ- ಅಶೋಕ್ ಕುಮಾರ್

ನನ್ನ ತಂದೆ ಮೇಜರ್ ಧ್ಯಾನ್ ಚಂದ್ ಗಾಗಿ ಭಾರತ ರತ್ನ ಅಪೇಕ್ಷಿಸುವುದಿಲ್ಲ- ಅಶೋಕ್ ಕುಮಾರ್

ಮೇಜರ್ ಧ್ಯಾನ್ ಚಂದ್ ರನ್ನು ಹಾಕಿಯಲ್ಲಿ ಗೋಲ್-ಸ್ಕೋರಿಂಗ್ ಸಾಮರ್ಥ್ಯದಿಂದಾಗಿ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರ ವೃತ್ತಿ ಜೀವನದ ಅವಧಿಯಲ್ಲಿ, ಭಾರತ ತಂಡವು 1928, 1932 ಮತ್ತು 1936 ರಲ್ಲಿ ಮೂರು ಬಾರಿ ಒಲಿಂಪಿಕ್ ಚಿನ್ನವನ್ನು ಗೆದ್ದುಕೊಂಡಿತು.

Aug 30, 2019, 01:09 PM IST
ಪ್ಯಾರಾಲಿಂಪಿಕ್ ಪಟು ದೀಪಾ ಮಲಿಕ್ ಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪ್ರಧಾನ

ಪ್ಯಾರಾಲಿಂಪಿಕ್ ಪಟು ದೀಪಾ ಮಲಿಕ್ ಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪ್ರಧಾನ

ಪ್ಯಾರಾಲಿಂಪಿಕ್ ಬೆಳ್ಳಿ ಪದಕ ವಿಜೇತೆ ದೀಪಾ ಮಲಿಕ್ ಗುರುವಾರದಂದು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಭಾರತದ ಮೊದಲ ಮಹಿಳಾ ಪ್ಯಾರಾ-ಅಥ್ಲೀಟ್ ಮತ್ತು ಅತ್ಯಂತ ಹಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 

Aug 29, 2019, 06:30 PM IST
ಭಾರತ-ಎ ಮತ್ತು U-19 ತಂಡಕ್ಕೆ ನೂತನ ಕೋಚ್‌ಗಳ ನೇಮಕ

ಭಾರತ-ಎ ಮತ್ತು U-19 ತಂಡಕ್ಕೆ ನೂತನ ಕೋಚ್‌ಗಳ ನೇಮಕ

ರಾಹುಲ್ ದ್ರಾವಿಡ್ ಅವರನ್ನು 2015 ರಲ್ಲಿ ಭಾರತ-ಎ ಮತ್ತು 19 ವರ್ಷದೊಳಗಿನವರ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಈ ಜವಾಬ್ದಾರಿಯನ್ನು ಅವರು 4 ವರ್ಷಗಳ ಕಾಲ ನಿರ್ವಹಿಸಿದ್ದರು.

Aug 29, 2019, 01:16 PM IST
ಸಚಿನ್ ವ್ಯಂಗ್ಯವಾಡಿದ ಐಸಿಸಿಗೆ ಕ್ರಿಕೆಟ್ ಅಭಿಮಾನಿಗಳ ತಿರುಗೇಟು

ಸಚಿನ್ ವ್ಯಂಗ್ಯವಾಡಿದ ಐಸಿಸಿಗೆ ಕ್ರಿಕೆಟ್ ಅಭಿಮಾನಿಗಳ ತಿರುಗೇಟು

ಭಾನುವಾರ ಹೆಡಿಂಗ್ಲಿಯಲ್ಲಿ ನಡೆದ ಮೂರನೇ ಆಶಸ್ ಟೆಸ್ಟ್ ನಲ್ಲಿ ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ಅಜೇಯ ಶತಕ ಗಳಿಸಿದ್ದರಿಂದಾಗಿ ಆಸ್ಟ್ರೇಲಿಯಾದ ವಿರುದ್ಧ ರೋಚಕ ಗೆಲುವನ್ನು ಸಾಧಿಸಿತ್ತು.

Aug 28, 2019, 02:41 PM IST
PIC: ವೆಸ್ಟ್ ಇಂಡೀಸ್ ಸಮುದ್ರದಲ್ಲಿ ವಿಜಯದ ಸಂಭ್ರಮ ಆಚರಿಸಿದ ವಿರಾಟ್, ಅನುಷ್ಕಾ, ಕೆ.ಎಲ್. ರಾಹುಲ್

PIC: ವೆಸ್ಟ್ ಇಂಡೀಸ್ ಸಮುದ್ರದಲ್ಲಿ ವಿಜಯದ ಸಂಭ್ರಮ ಆಚರಿಸಿದ ವಿರಾಟ್, ಅನುಷ್ಕಾ, ಕೆ.ಎಲ್. ರಾಹುಲ್

ಆಂಟಿಗಾ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಜಯಗಳಿಸಿದ ನಂತರ ಕೆ.ಎಲ್.ರಾಹುಲ್ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಅವರೊಂದಿಗೆ ವೆಸ್ಟ್ ಇಂಡೀಸ್ ಸಮುದ್ರದಲ್ಲಿ ಬೋಟಿಂಗ್ ಆನಂದಿಸಿದರು.  

Aug 27, 2019, 11:53 AM IST
ಬಿಡಬ್ಲ್ಯೂಎಫ್ ವಿಶ್ವಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದು ದಾಖಲೆ ನಿರ್ಮಿಸಿದ ಪಿ.ವಿ.ಸಿಂಧು

ಬಿಡಬ್ಲ್ಯೂಎಫ್ ವಿಶ್ವಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದು ದಾಖಲೆ ನಿರ್ಮಿಸಿದ ಪಿ.ವಿ.ಸಿಂಧು

ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಪಿ.ವಿ.ಸಿಂಧು ಜಪಾನ್‌ನ ನೊಜೋಮಿ ಒಕುಹರಾ ಸೋಲಿಸುವ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯಳು ಎಂಬ ಹೆಗ್ಗಳಿಕೆಗೆ ಪಾತ್ರರಾದರು. 

Aug 25, 2019, 06:32 PM IST
ಉತ್ತಮ ಪಿಚ್ ಗಳು ಟೆಸ್ಟ್ ಕ್ರಿಕೆಟ್ ನ್ನು ಪುನಶ್ಚೇತನಗೊಳಿಸುತ್ತವೆ-ಸಚಿನ್ ತೆಂಡೂಲ್ಕರ್

ಉತ್ತಮ ಪಿಚ್ ಗಳು ಟೆಸ್ಟ್ ಕ್ರಿಕೆಟ್ ನ್ನು ಪುನಶ್ಚೇತನಗೊಳಿಸುತ್ತವೆ-ಸಚಿನ್ ತೆಂಡೂಲ್ಕರ್

ಟೆಸ್ಟ್ ಕ್ರಿಕೆಟ್ ನ್ನು ಉತ್ತಮ ಪಿಚ್‌ಗಳಲ್ಲಿ ಆಡಿದರೆ ಅದು ಕಣ್ಣಿಗೆ ಆಹ್ಲಾದಕರವಾಗಿರುತ್ತದೆ ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

Aug 25, 2019, 05:54 PM IST
ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್ : ಫೈನಲ್ ಗೆ ತಲುಪಿದ ಪಿ.ವಿ.ಸಿಂಧು

ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್ : ಫೈನಲ್ ಗೆ ತಲುಪಿದ ಪಿ.ವಿ.ಸಿಂಧು

 ಭಾರತದ ಪಿವಿ ಸಿಂಧು ಚೀನಾದ ಚೆನ್ ಯು ಫೀ ಅವರನ್ನು 21-7, 21-14ರಿಂದ ಹಿಂದಿಕ್ಕಿ ಸತತ ಮೂರನೇ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸಿದರು.  

Aug 24, 2019, 06:30 PM IST
ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ರಿಂದ ನೂತನ ದಾಖಲೆ

ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ರಿಂದ ನೂತನ ದಾಖಲೆ

ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಶುಕ್ರವಾರ 50 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ ಅತಿ ವೇಗದ ಭಾರತದ ಬೌಲರ್ ಎನಿಸಿಕೊಂಡರು. ಆಂಟಿಗುವಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಅವರು ವೆಸ್ಟ್ ಇಂಡೀಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ.

Aug 24, 2019, 02:59 PM IST
ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ : ಸೆಮಿಫೈನಲ್ ಗೆ ಲಗ್ಗೆಯಿಟ್ಟ ಪಿ.ವಿ ಸಿಂಧು

ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ : ಸೆಮಿಫೈನಲ್ ಗೆ ಲಗ್ಗೆಯಿಟ್ಟ ಪಿ.ವಿ ಸಿಂಧು

ಪಿ.ವಿ ಸಿಂಧು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ತೈಪೆಯ ಎರಡನೇ ಶ್ರೇಯಾಂಕದ ಆಟಗಾರ್ತಿ ತೈ ತ್ಸು ಯಿಂಗ್ ವಿರುದ್ಧದ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಗೆ ಲಗ್ಗೆಯಿಟ್ಟರು.

Aug 23, 2019, 06:59 PM IST
WI vs IND, 1st Test: ಕೆರೆಬಿಯನ್ನರ ದಾಳಿಗೆ ತತ್ತರಿಸಿದ ಭಾರತಕ್ಕೆ ರಹಾನೆ ಆಸರೆ

WI vs IND, 1st Test: ಕೆರೆಬಿಯನ್ನರ ದಾಳಿಗೆ ತತ್ತರಿಸಿದ ಭಾರತಕ್ಕೆ ರಹಾನೆ ಆಸರೆ

ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ನಲ್ಲಿ ಭಾರತ 6 ವಿಕೆಟ್ ಕಳೆದುಕೊಂಡು 203 ರನ್ ಗಳಿಸಿದೆ.

Aug 23, 2019, 01:52 PM IST
'ಫಿಟ್ ಇಂಡಿಯಾ ಚಳುವಳಿ' ಪ್ರಾರಂಭಿಸಲಿರುವ ಪ್ರಧಾನಿ ಮೋದಿ!

'ಫಿಟ್ ಇಂಡಿಯಾ ಚಳುವಳಿ' ಪ್ರಾರಂಭಿಸಲಿರುವ ಪ್ರಧಾನಿ ಮೋದಿ!

'ಫಿಟ್ ಇಂಡಿಯಾ ಚಳುವಳಿ'  ಕುರಿತು ಸರ್ಕಾರಕ್ಕೆ ಸಲಹೆ ನೀಡಲು ಸಮಿತಿ ರಚಿಸಲಾಗಿದೆ.  

Aug 23, 2019, 07:53 AM IST
ಕ್ರಿಕೆಟ್ ಆಯ್ಕೆ ಸಮಿತಿ ಸಾರಥ್ಯ ವಹಿಸಲು ಕುಂಬ್ಳೆ ಪರ ಸೆಹ್ವಾಗ್ ಬ್ಯಾಟಿಂಗ್

ಕ್ರಿಕೆಟ್ ಆಯ್ಕೆ ಸಮಿತಿ ಸಾರಥ್ಯ ವಹಿಸಲು ಕುಂಬ್ಳೆ ಪರ ಸೆಹ್ವಾಗ್ ಬ್ಯಾಟಿಂಗ್

ಮುಂಬರುವ ದಿನಗಳಲ್ಲಿ  ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ನೇತೃತ್ವವನ್ನು ಕುಂಬ್ಳೆ ವಹಿಸಬೇಕೆಂದು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

Aug 21, 2019, 05:36 PM IST
ಟೆಸ್ಟ್ ಸರಣಿಗೂ ಮೊದಲು ವೆಸ್ಟ್ ಇಂಡೀಸ್ ಬಿಚ್ ನಲ್ಲಿ ಮಿಂದೆದ್ದ ಕೊಹ್ಲಿ ಟೀಮ್

ಟೆಸ್ಟ್ ಸರಣಿಗೂ ಮೊದಲು ವೆಸ್ಟ್ ಇಂಡೀಸ್ ಬಿಚ್ ನಲ್ಲಿ ಮಿಂದೆದ್ದ ಕೊಹ್ಲಿ ಟೀಮ್

ಗುರುವಾರದಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೂ ಮೊದಲು ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಆಂಟಿಗುವಾ ಜಾಲಿ ಬಿಚ್ ನಲ್ಲಿ ಮಿಂದೆದ್ದಿದೆ.

Aug 21, 2019, 03:20 PM IST
ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ವಿರಾಟ್ ಕೊಹ್ಲಿ ಟಾಪ್ !

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ವಿರಾಟ್ ಕೊಹ್ಲಿ ಟಾಪ್ !

ಕೇವಲ ಒಂದೇ ದಶಕದ ಅವಧಿಯಲ್ಲಿ  20,000 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿ ನೂತನ ದಾಖಲೆ ಮಾಡಿರುವ ವಿರಾಟ್ ಕೊಹ್ಲಿ, ಈಗ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಕೂಡ ಅಗ್ರಸ್ತಾನ ಪಡೆದಿದ್ದಾರೆ.  

Aug 18, 2019, 05:03 PM IST
ರವಿಶಾಸ್ತ್ರಿಗೆ ಕೊಹ್ಲಿ ಬೆಂಬಲ ನೀಡಿರುವುದು ಆಯ್ಕೆ ವಿಚಾರದಲ್ಲಿ ಪ್ರಭಾವ ಬೀರಿಲ್ಲ- ಕಪಿಲ್ ದೇವ್

ರವಿಶಾಸ್ತ್ರಿಗೆ ಕೊಹ್ಲಿ ಬೆಂಬಲ ನೀಡಿರುವುದು ಆಯ್ಕೆ ವಿಚಾರದಲ್ಲಿ ಪ್ರಭಾವ ಬೀರಿಲ್ಲ- ಕಪಿಲ್ ದೇವ್

ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಮರು ಆಯ್ಕೆಯಾಗಿರುವ ರವಿಶಾಸ್ತ್ರಿ ಆಯ್ಕೆ ವಿಚಾರದಲ್ಲಿ ಕೊಹ್ಲಿ ಪ್ರಭಾವ ಇಲ್ಲ ಎಂದು ಕ್ರಿಕೆಟ್ ಸಲಹಾ ಸಮಿತಿ ಅಧ್ಯಕ್ಷ ಕಪಿಲ್ ದೇವ್ ಸ್ಪಷ್ಟಪಡಿಸಿದ್ದಾರೆ.

Aug 17, 2019, 04:47 PM IST
ಏಸ್ ಕುಸ್ತಿಪಟು ಭಜರಂಗ್ ಪುನಿಯಾ ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ..!

ಏಸ್ ಕುಸ್ತಿಪಟು ಭಜರಂಗ್ ಪುನಿಯಾ ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ..!

ಐಎಎನ್‌ಎಸ್‌ ಸುದ್ದಿ ಸಂಸ್ಥೆಗೆ ತಿಳಿಸಿರುವ ಮೂಲಗಳ ಪ್ರಕಾರ ಭಜರಂಗ್ ಪುನಿಯಾ ಅವರಿಗೆ ಕುಸ್ತಿ ಕ್ಷೇತ್ರದಲ್ಲಿನ ಸತತ ಪ್ರದರ್ಶನದಿಂದಾಗಿ ಅವರಿಗೆ ಪ್ರಶಸ್ತಿ ನೀಡಲಾಗುವುದು ಎನ್ನಲಾಗಿದೆ.  

Aug 16, 2019, 04:27 PM IST
ಇಂದು ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಘೋಷಣೆ ಸಾಧ್ಯತೆ

ಇಂದು ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಘೋಷಣೆ ಸಾಧ್ಯತೆ

ಕಪಿಲ್ ದೇವ್, ಅನ್ಶುಮಾನ್ ಗೇಕ್ವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರನ್ನು ಒಳಗೊಂಡ ಮೂವರು ಸದಸ್ಯರ ಸಲಹಾ ಸಮಿತಿ ಇಂದು ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ನ್ನು ಹೆಸರಿಸುವ ಸಾಧ್ಯತೆ ಇದೆ ಎಂದು ಎನ್ನಲಾಗಿದೆ.

Aug 16, 2019, 02:04 PM IST