Rishabh Pant Fifty vs CSK: ರಿಷಬ್ ಪಂತ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 32 ಎಸೆತಗಳನ್ನು ಎದುರಿಸಿ 51 ರನ್’ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇದರಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸೇರಿವೆ.
Andre Russell Video: ಬಾಲಿವುಡ್ ನಟ ಶಾರುಖ್ ಖಾನ್ ಅವರ ಸಿನಿಮಾ ಹಾಡನ್ನು ವೆಸ್ಟ್ ಇಂಡೀಸ್ ಸೂಪರ್ ಸ್ಟಾರ್ ಆಂಡ್ರೆ ರಸೆಲ್ ಹಾಗೂ ಟೀಂ ಇಂಡಿಯಾ ಯಂಗ್ ಸ್ಟಾರ್ ಆಟಗಾರ ರಿಂಕು ಸಿಂಗ್ ಹಾಡಿದ್ದಾರೆ. ಶಾರುಖ್ ಅಭಿನಯದ ‘ಡಿಂಕಿ’ ಚಿತ್ರದ “ಲುಟ್ ಪುಟ್ ಗಯಾ" ಹಾಡನ್ನು ಇವರಿಬ್ಬರು ಹಾಡಿದ್ದಾರೆ.
Wanindu Hasaranga: ಹಸರಂಗ ಕುರಿತು ಮಾತನಾಡಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಸಿಇಒ ಡಿ ಸಿಲ್ವಾ, 'ಹಿಮ್ಮಡಿಯಲ್ಲಿ ಊತವಿದ್ದು, ಚುಚ್ಚುಮದ್ದು ಹಾಕಿಕೊಂಡು ಆಟವಾಡುತ್ತಿದ್ದಾರೆ. ಹೀಗಾಗಿ ವಿಶ್ವಕಪ್’ಗೂ ಮುನ್ನ ಚೇತರಿಸಿಕೊಳ್ಳಲು ನಿರ್ಧರಿಸಿದ್ದು, ಈ ವರ್ಷ ಐಪಿಎಲ್ನಿಂದ ಹೊರಗುಳಿಯಲಿದ್ದಾರೆ” ಎಂದಿದ್ದಾರೆ.
ಕ್ಯಾಪ್ಟನ್ ಕೂಲ್ ಎಂದೇ ಕರೆಯಲ್ಪಡುವ ಮಹೇಂದ್ರ ಸಿಂಗ್ ಧೋನಿ ಅವರು ಪಾರದರ್ಶಕ, ಆಶಾವಾದ ಮತ್ತು ನೇರ ಮಾತುಳಿಗೆ ಖ್ಯಾತರಾಗಿದ್ದಾರೆ. ಅವರು ಕ್ಲಿಯರ್ಟ್ರಿಪ್’ನ ಮೌಲ್ಯಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತಾರೆ.
Babar Azam: ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏಕದಿನ ಮತ್ತು ಟಿ 20 ಮಾದರಿಗಳಲ್ಲಿ ಬಾಬರ್ ಅಜಮ್ ಅವರನ್ನು ನಾಯಕರನ್ನಾಗಿ ಮಾಡಲು ಶಿಫಾರಸು ಮಾಡಿತ್ತು.
ಸಾಮಾನ್ಯವಾಗಿ ಕ್ರಿಕೆಟಿಗರಿಗೆ ಸಂಬಂಧಿಸಿದ ಎಂತಹದ್ದೇ ವಿಷಯವಿದ್ದರೂ ಅವುಗಳ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾತುರರಾಗಿ ಕಾಯುತ್ತಾರೆ. ಅದರಲ್ಲೂ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವಿರಾಟ್ ಕಾಂಟಾಕ್ಟ್ ನಂಬರ್ ಸಿಕ್ಕರೆ ಸುಮ್ಮನಿರುವುದುಂಟೇ?
Sunil Narine Love Triangle: ಈ ಬಾರಿಯ ಐಪಿಎಲ್ ನಲ್ಲಿ(IPL 2024) ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡದ ಆಟಗಾರ ಸುನಿಲ್ ನರೈನ್ ಟಿ20 ವೃತ್ತಿ ಜೀವನದಲ್ಲಿ ತಮ್ಮ 500 ಪಂದಗಳನ್ನು ಪೂರ್ಣಗೊಳಿಸಿ ವಿಶ್ವದ ಕೆಲವೇ ಕೆಲ ಬ್ಯಾಟ್ಸ್ ಮನ್ ಗಳ ಪಟ್ಟಿ ಸೇರಿದ್ದಾರೆ. (IPL 2024 News In Kannada)
Tennis star Sania Mirza: ಇತ್ತೀಚೆಗಷ್ಟೇ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕ್ರಿಕೆಟರ್ ಶೋಯೆಬ್ ಮಲ್ಲಿಕ್ ಜೊತೆಗೆ ವಿಚ್ಚೇದನ ಪಡೆದುಕೊಂಡಿದ್ದರು.. ಇದಾದ ಬಳಿಕ ನಟಿಯ ಜೀವನ ಮತ್ತೆ ಹೊಸ ತಿರುವು ಪಡೆದುಕೊಂಡಿದೆ..
Virat Kohli son-in-law Ayush: ಟೀಂ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಬಗ್ಗೆ ಕ್ರಿಕೆಟ್ ಜಗತ್ತಿನ ಪ್ರತಿಯೊಬ್ಬರಿಗೂ ತಿಳಿದೇ ಇರುತ್ತದೆ. ಬ್ಯಾಟ್ ಹಿಡಿದು ಬಂದರೆ ಸಾಕು ರನ್ ಕಲೆ ಹಾಕೋದಕ್ಕೆ ಲೆಕ್ಕವೇ ಇರಲ್ಲ.
ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ 100 ನಿಮಿಷಗಳ ಕಾಲ ನಡೆದ ರೋಮಾಂಚಕ ಪುರುಷರ ಡಬಲ್ಸ್ ಫೈನಲ್ನಲ್ಲಿ ಎರಡನೇ ಶ್ರೇಯಾಂಕದ ಇವಾನ್ ಡೋಡಿಗ್ ಮತ್ತು ಆಸ್ಟಿನ್ ಕ್ರಾಜಿಸೆಕ್ ಅವರನ್ನು ಸೋಲಿಸಲು ಸೆಟ್ನಿಂದ ಹಿಮ್ಮೆಟ್ಟಿದರು. ಬೋಪಣ್ಣ ಎಟಿಪಿ ಡಬಲ್ಸ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡರು.
IPL 2024, DC vs CSK: ಡೆಲ್ಲಿ ತಂಡವು ಆಟದ ಎರಡೂ ವಿಭಾಗಗಳಲ್ಲಿ ದುರ್ಬಲವಾಗಿದೆ. ಡೆಲ್ಲಿ ಬ್ಯಾಟ್ಸ್ಮನ್’ಗಳು ಚೆನ್ನೈನ ಮುಸ್ತಾಫಿಜುರ್ ರೆಹಮಾನ್, ದೀಪಕ್ ಚಹಾರ್, ಮತಿಶಾ ಪತಿರಾನಾ ಮತ್ತು ರವೀಂದ್ರ ಜಡೇಜಾ ಅವರಂತಹ ಬೌಲರ್’ಗಳನ್ನು ಎದುರಿಸಬೇಕಾಗುತ್ತದೆ.
MI Fan girl: ಯುವತಿಯೊಬ್ಬಳು ಮುಂಬೈ ಇಂಡಿಯನ್ಸ್ ತಂಡದ ಆಟಗಾರರೊಂದಿಗೆ ಕಾಣಿಸಿಕೊಂಡಿದ್ದಾಳೆ. ಸದ್ಯ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರೊಂದಿಗಿನ ಅವರ ಚಿತ್ರಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇದೀಗ ಆಕೆ ಯಾರು ಎನ್ನುವ ಬಿಸಿಬಿಸಿ ಚರ್ಚೆ ಶುರುವಾಗಿದೆ..
Shreyas Iyer Rumoured Girlfriend: ಸದ್ಯ ನಡೆಯುತ್ತಿರುವ 2024 ರ IPL ಹಬ್ಬ ಭರ್ಜರಿಯಾಗಿದೆ.. ಈ ನಡುವೆ ಖ್ಯಾತ ಕ್ರಿಕೆಟಿಗರ ವೈಯಕ್ತಿಕ ಜೀವನದ ಮಾಹಿತಿಗಳು ಸಹ ಹೊರಬೀಳುತ್ತಿವೆ.. ಅದೇ ರೀತಿ ಇದೀಗ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ರೂಮರ್ಡ್ ಗರ್ಲ್ ಫ್ರೆಂಡ್ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮ್ಯಾಟರ್ಗಳು ಹೊರಬಿದ್ದಿವೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.