close

News WrapGet Handpicked Stories from our editors directly to your mailbox

Sports News

ಇಂದು ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಘೋಷಣೆ ಸಾಧ್ಯತೆ

ಇಂದು ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಘೋಷಣೆ ಸಾಧ್ಯತೆ

ಕಪಿಲ್ ದೇವ್, ಅನ್ಶುಮಾನ್ ಗೇಕ್ವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರನ್ನು ಒಳಗೊಂಡ ಮೂವರು ಸದಸ್ಯರ ಸಲಹಾ ಸಮಿತಿ ಇಂದು ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ನ್ನು ಹೆಸರಿಸುವ ಸಾಧ್ಯತೆ ಇದೆ ಎಂದು ಎನ್ನಲಾಗಿದೆ.

Aug 16, 2019, 02:04 PM IST
ವಿಶೇಷ ರೀತಿಯಲ್ಲಿ KPL ಟ್ರೋಫಿ ಲಾಂಚ್ ಮಾಡಿದ ಕಿಚ್ಚ ಸುದೀಪ್; ಆಗಸ್ಟ್ 16 ರಿಂದ ಟೂರ್ನಿ ಆರಂಭ

ವಿಶೇಷ ರೀತಿಯಲ್ಲಿ KPL ಟ್ರೋಫಿ ಲಾಂಚ್ ಮಾಡಿದ ಕಿಚ್ಚ ಸುದೀಪ್; ಆಗಸ್ಟ್ 16 ರಿಂದ ಟೂರ್ನಿ ಆರಂಭ

 ಪ್ರತಿ ವರ್ಷದಂತೆ ಈ ಬಾರಿಯೂ ಕೆಪಿಎಲ್ ಯಶಸ್ವಿಯಾಗಲಿ ಎಂದು ಸುದೀಪ್ ಶುಭ ಹಾರೈಸಿದರು. 

Aug 13, 2019, 10:51 PM IST
ಸೌರವ್ ಗಂಗೂಲಿ ದಾಖಲೆ ಹಿಂದಿಕ್ಕಿದ ವಿರಾಟ್ ಕೊಹ್ಲಿ

ಸೌರವ್ ಗಂಗೂಲಿ ದಾಖಲೆ ಹಿಂದಿಕ್ಕಿದ ವಿರಾಟ್ ಕೊಹ್ಲಿ

ಪೋರ್ಟ್ ಆಫ್ ಸ್ಪೇನ್‌ನಲ್ಲಿ ಭಾನುವಾರ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ  ಏಕದಿನ ಸರಣಿಯ ಎರಡನೇ ಪಂದ್ಯದ ವೇಳೆ ಕೊಹ್ಲಿ 42 ಏಕದಿನ ಶತಕವನ್ನು ಗಳಿಸಿದರು. 

Aug 12, 2019, 12:57 PM IST
ಇಂದು ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಮಿತ್ ಷಾ ವೈಮಾನಿಕ ಸಮೀಕ್ಷೆ

ಇಂದು ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಮಿತ್ ಷಾ ವೈಮಾನಿಕ ಸಮೀಕ್ಷೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರದಂದು ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Aug 11, 2019, 11:31 AM IST
ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಸುರೇಶ ರೈನಾ ಗೆ ಜಾಂಟಿ ರೋಡ್ಸ್ ಹೇಳಿದ್ದೇನು ?

ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಸುರೇಶ ರೈನಾ ಗೆ ಜಾಂಟಿ ರೋಡ್ಸ್ ಹೇಳಿದ್ದೇನು ?

ಸುರೇಶ ರೈನಾ ಶುಕ್ರವಾರದಂದು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇದರಿಂದಾಗಿ ಮುಂಬರುವ ದೇಶಿಯ ಕ್ರಿಕೆಟ್ ನ್ನು ಅವರು ತಪ್ಪಿಸಿಕೊಳ್ಳಲಿದ್ದಾರೆ.ಈಗ ಅವರು ಮೊಣಕಾಲು ಸರ್ಜರಿಗೆ ಒಳಗಾಗಿರುವ ವಿಷಯವನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಅಲ್ಲದೆ ಅವರಿಗೆ ಚೇತರಿಸಿಕೊಳ್ಳಲು ಕನಿಷ್ಠ 4 ರಿಂದ 6 ವಾರಗಳ ವಿಶ್ರಾಂತಿ ಅಗತ್ಯ ಎಂದು ತಿಳಿಸಿದೆ. 

Aug 10, 2019, 06:39 PM IST
ದ್ರಾವಿಡ್‌ಗೆ ಬಿಸಿಸಿಐ ಸ್ವಹಿತಾಸಕ್ತಿ ಸಂಘರ್ಷ ನೋಟಿಸ್ ನೀಡಿದ್ದಕ್ಕೆ ಗಂಗೂಲಿ ಗರಂ

ದ್ರಾವಿಡ್‌ಗೆ ಬಿಸಿಸಿಐ ಸ್ವಹಿತಾಸಕ್ತಿ ಸಂಘರ್ಷ ನೋಟಿಸ್ ನೀಡಿದ್ದಕ್ಕೆ ಗಂಗೂಲಿ ಗರಂ

ರಾಹುಲ್ ದ್ರಾವಿಡ್ ಗೆ ಬಿಸಿಸಿಐ ಸ್ವಹಿತಾಸಕ್ತಿ ಸಂಘರ್ಷ ನೋಟಿಸ್ ಕಳಿಸಿದ್ದಕ್ಕೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Aug 7, 2019, 12:57 PM IST
ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಈಗ ದುಬಾರಿ ಕಾರಿನ ಒಡೆಯ!

ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಈಗ ದುಬಾರಿ ಕಾರಿನ ಒಡೆಯ!

ಮರ್ಸಿಡೀಸ್ ಬೆಂಝ್ ಜಿಎಲ್‍ಇ ಕಾರಿನ ಬೇಸ್ ವರ್ಷನ್ 250 ಡಿ ಬೆಲೆ 61.75 ಲಕ್ಷ ರೂ.ಗಳಾಗಿದ್ದು, ಟಾಪ್-ಎಂಡ್ 350 ಜಿ ರೂಪಾಂತರದ ದೆಹಲಿಯ ಎಕ್ಸ್ ಶೋರೂಮ್ ಬೆಲೆ 77.82 ಲಕ್ಷ ರೂ. ಗಳಾಗಿವೆ.  

Aug 5, 2019, 05:22 PM IST
West Indies vs India, 1st T20I: ಭಾರತಕ್ಕೆ ಗೆಲುವು ತಂದಿಟ್ಟ ನವದೀಪ್ ಸೈನಿ

West Indies vs India, 1st T20I: ಭಾರತಕ್ಕೆ ಗೆಲುವು ತಂದಿಟ್ಟ ನವದೀಪ್ ಸೈನಿ

ಇಲ್ಲಿನ ಸೆಂಟ್ರಲ್ ಬ್ರೋವಾರ್ಡ್ ರಿಜಿನಲ್ ಟರ್ಫ್ ಗ್ರೌಂಡ್ ನಲ್ಲಿ ನಡೆದ ಮೊದಲ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟ್ವೆಂಟಿ ಪಂದ್ಯದಲ್ಲಿ ಭಾರತ ನಾಲ್ಕು ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.

Aug 4, 2019, 11:10 AM IST
ಸೌರವ್ ಗಂಗೂಲಿ ಕೂಡ ಭಾರತ ತಂಡದ ಕ್ರಿಕೆಟ್ ಕೋಚ್ ಆಗ್ತಾರಂತೆ..! ಆದರೆ

ಸೌರವ್ ಗಂಗೂಲಿ ಕೂಡ ಭಾರತ ತಂಡದ ಕ್ರಿಕೆಟ್ ಕೋಚ್ ಆಗ್ತಾರಂತೆ..! ಆದರೆ

ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿರುವ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ತಂಡದ ಕೋಚ್ ಆಗಲು ಬಯಸಿದ್ದಾರೆ. ಆದರೆ ಅದಕ್ಕೆ ಒಂದು ಕಂಡಿಶನ್, ಅದೇನಪ್ಪಾ ಅಂದರೆ ಅವರು ಈ ಬಾರಿ ಅಲ್ಲ ಕೋಚ್ ಆಗಲು ಹೊರಟಿರುವುದು, ಮುಂಬರುವ ದಿನಗಳಲ್ಲಿ ಎಂದು ಅವರು ಹೇಳಿದ್ದಾರೆ.

Aug 2, 2019, 07:42 PM IST
 ಸಚಿನ್, ಕೊಹ್ಲಿ ದಾಖಲೆ ಅಳಿಸಿ ಹಾಕಿದ ಸ್ಟೀವ್ ಸ್ಮಿತ್

ಸಚಿನ್, ಕೊಹ್ಲಿ ದಾಖಲೆ ಅಳಿಸಿ ಹಾಕಿದ ಸ್ಟೀವ್ ಸ್ಮಿತ್

 ಚೆಂಡನ್ನು ವಿರೂಪಗೊಳಿಸಿದ್ದಕ್ಕಾಗಿ 12 ತಿಂಗಳುಗಳ ಕಾಲ ಕ್ರಿಕೆಟ್ ನಿಂದ ಬ್ಯಾನ್ ಆಗಿದ್ದ ಸ್ಟೀವ್ ಸ್ಮಿತ್ ಈಗ ಶತಕದೊಂದಿಗೆ ಮರಳಿದ್ದಾರೆ.

Aug 2, 2019, 05:12 PM IST
ಹರ್ಯಾಣದ ಮಹಿಳೆಯನ್ನು ಮದುವೆಯಾಗಲಿರುವ ಪಾಕ್ ಕ್ರಿಕೆಟಿಗ ಹಸನ್ ಅಲಿ

ಹರ್ಯಾಣದ ಮಹಿಳೆಯನ್ನು ಮದುವೆಯಾಗಲಿರುವ ಪಾಕ್ ಕ್ರಿಕೆಟಿಗ ಹಸನ್ ಅಲಿ

ಪಾಕಿಸ್ತಾನದ ಕ್ರಿಕೆಟಿಗ ಹಸನ್ ಅಲಿ ಭಾರತೀಯ ಮಹಿಳೆಯನ್ನು ಮದುವೆಯಾಗಲಿದ್ದಾರೆ ಎಂದು ಐಎಎನ್‌ಎಸ್ ಜಿಯೋ ನ್ಯೂಸ್ ವರದಿ ಮಾಡಿದೆ. 

Jul 30, 2019, 05:53 PM IST
ತೆರೆಗೆ ಬರಲಿದೆ ಕ್ರಿಕೆಟ್ ದಂತಕಥೆ ಮುತ್ತಯ್ಯ ಮುರಳೀಧರನ್ ಕುರಿತ ಜೀವನ ಚರಿತ್ರೆ..!

ತೆರೆಗೆ ಬರಲಿದೆ ಕ್ರಿಕೆಟ್ ದಂತಕಥೆ ಮುತ್ತಯ್ಯ ಮುರಳೀಧರನ್ ಕುರಿತ ಜೀವನ ಚರಿತ್ರೆ..!

ಇದು ಬಯೋಪಿಕ್ ಜಮಾನಾ, ಈಗ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಸಿನಿಮಾ ತೆರೆಗೆ ಬರುವುದು ಸಾಮಾನ್ಯವಾಗಿದೆ. ಇಂತಹ ಸಾಲಿಗೆ ಈಗ ಜಗದ್ವಿಖ್ಯಾತ ಶ್ರೇಷ್ಠ ಸ್ಪಿನರ್ ಗಳಲ್ಲಿ ಒಬ್ಬರಾದ ಮುತ್ತಯ್ಯ ಮುರಳಿಧರನ್ ಅವರ ಕುರಿತಾದ ಸಿನಿಮಾ ತೆರೆಗೆ ಬರುವುದು ಪಕ್ಕಾ ಆಗಿದೆ.

Jul 30, 2019, 04:54 PM IST
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಬಗ್ಗೆ ನೀವು ತಿಳಿಯಲೇಬೇಕಾದ ಅಂಶಗಳು

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಬಗ್ಗೆ ನೀವು ತಿಳಿಯಲೇಬೇಕಾದ ಅಂಶಗಳು

ಈಗ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ವಿಶ್ವಕಪ್ ಮಾದರಿಯಲ್ಲಿ ಆಡುವ ಹಿನ್ನಲೆಯಲ್ಲಿ ಈಗ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಗಸ್ಟ್ ೧ ರಿಂದ ಪ್ರಾರಂಭವಾಗಲಿದೆ. ಆದರೆ ಇದು ವಿಶ್ವಕಪ್ ಟೂರ್ನಿ ಗಿಂತ ಭಿನ್ನವಾಗಿರುತ್ತದೆ.

Jul 30, 2019, 01:05 PM IST
ವಿಶ್ವಕಪ್ ಸೋಲಿನ ನಂತರವೂ ಕೊಹ್ಲಿ ತಂಡದ ನಾಯಕನಾಗಿರುವುದೇಕೆ?- ಗವಾಸ್ಕರ್ ಪ್ರಶ್ನೆ

ವಿಶ್ವಕಪ್ ಸೋಲಿನ ನಂತರವೂ ಕೊಹ್ಲಿ ತಂಡದ ನಾಯಕನಾಗಿರುವುದೇಕೆ?- ಗವಾಸ್ಕರ್ ಪ್ರಶ್ನೆ

ವಿಶ್ವಕಪ್ ನಲ್ಲಿ ಸೆಮಿಫೈನಲ್ ನಲ್ಲಿ ಭಾರತ ತಂಡ ಸೋತ ನಂತರ ವೆಸ್ಟ್ ಇಂಡೀಸ್ ಸರಣಿಗೂ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಅವರನ್ನು ಮುಂದುವರೆಸಿದ್ದರ ಬಗ್ಗೆ ಭಾರತದ ದಂತಕಥೆ ಆಟಗಾರ ಸುನಿಲ್ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Jul 29, 2019, 06:13 PM IST
ರವಿಶಾಸ್ತ್ರಿ ಕ್ರಿಕೆಟ್ ಕೋಚಿಂಗ್ ಸಾಮರ್ಥ್ಯ ಪ್ರಶ್ನಿಸಿದ ರಾಬಿನ್ ಸಿಂಗ್

ರವಿಶಾಸ್ತ್ರಿ ಕ್ರಿಕೆಟ್ ಕೋಚಿಂಗ್ ಸಾಮರ್ಥ್ಯ ಪ್ರಶ್ನಿಸಿದ ರಾಬಿನ್ ಸಿಂಗ್

ಭಾರತದ ಮಾಜಿ ಕ್ರಿಕೆಟ್ ಆಟಗಾರ ರಾಬಿನ್ ಸಿಂಗ್ ಪ್ರಸ್ತುತ ಭಾರತ ತಂಡದ ಕ್ರಿಕೆಟ್ ಕೋಚ್ ರವಿಶಾಸ್ತ್ರಿಯವರ ಸಾಮರ್ಥ್ಯವನ್ನು ಪ್ರಶ್ನಿಸಿದ್ದಾರೆ.

Jul 29, 2019, 01:47 PM IST
ಭಾರತದ ವೆಸ್ಟ್ ಇಂಡೀಸ್ ಕ್ರಿಕೆಟ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿ ವಿವರ ಇಲ್ಲಿದೆ

ಭಾರತದ ವೆಸ್ಟ್ ಇಂಡೀಸ್ ಕ್ರಿಕೆಟ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿ ವಿವರ ಇಲ್ಲಿದೆ

ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ 2019 ರ ಸೆಮಿಫೈನಲ್‌ನಲ್ಲಿ ಸೋಲಿನ ಕಹಿ ಅನುಭವ ಇನ್ನು ಹಸಿರಾಗಿರುವಾಗಲೇ ಭಾರತ ತಂಡ ಈಗ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಜ್ಜಾಗಿ ನಿಂತಿದೆ.

Jul 27, 2019, 04:45 PM IST
ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ ಮಾಲಿಂಗ್

ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ ಮಾಲಿಂಗ್

 ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಅವರು ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯವು ತಮ್ಮ ವಿದಾಯದ ಏಕದಿನ ಪಂದ್ಯ ಎಂದು ಘೋಷಿಸಿದ್ದರು.ಈ ಹಿನ್ನಲೆಯಲ್ಲಿ ಈಗ ಅವರು ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. 

Jul 27, 2019, 12:15 PM IST
ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಪಾಕ್ ಆಟಗಾರ ಮೊಹಮ್ಮದ್ ಅಮೀರ್

ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಪಾಕ್ ಆಟಗಾರ ಮೊಹಮ್ಮದ್ ಅಮೀರ್

ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೀರ್ ಅವರು ಈಗ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೆ ಏಕದಿನ ಕ್ರಿಕೆಟ್ ನಲ್ಲಿ ತಾವು ಮುಂದುವರೆಯುವುದಾಗಿ ಹೇಳಿಕೊಂಡಿದ್ದಾರೆ.

Jul 26, 2019, 05:13 PM IST
ಧೋನಿ ಫ್ಯಾನ್ ಎಂದು ಯೂಟರ್ನ್ ಹೊಡೆದ ಯುವಿ ತಂದೆ

ಧೋನಿ ಫ್ಯಾನ್ ಎಂದು ಯೂಟರ್ನ್ ಹೊಡೆದ ಯುವಿ ತಂದೆ

 ಇತ್ತೀಚಿಗೆ ಮಹೇಂದ್ರಸಿಂಗ್ ಅವರನ್ನು ಬಹಿರಂಗವಾಗಿ ತೆಗಳಿದ್ದ ಭಾರತದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ತಂದೆ ಈಗ ಯುಟರ್ನ್ ಹೊಡೆದು ತಾವು ಧೋನಿ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ.

Jul 26, 2019, 01:38 PM IST
ಪಾಕಿಸ್ತಾನ ಕ್ರಿಕೆಟ್ ನಲ್ಲಿ ಸುಧಾರಣೆ ತರಲಿದ್ದೇನೆ- ಇಮ್ರಾನ್ ಖಾನ್

ಪಾಕಿಸ್ತಾನ ಕ್ರಿಕೆಟ್ ನಲ್ಲಿ ಸುಧಾರಣೆ ತರಲಿದ್ದೇನೆ- ಇಮ್ರಾನ್ ಖಾನ್

ಐಸಿಸಿ ವಿಶ್ವಕಪ್ 2019 ರ ಆವೃತ್ತಿಯಲ್ಲಿ ಪಾಕ್ ತಂಡ ವಿಫಲವಾದ ಹಿನ್ನಲೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಒನ್ ಅರೆನಾದಲ್ಲಿ ಪಾಕಿಸ್ತಾನ ಸಮುದಾಯದ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಪಾಕಿಸ್ತಾನ ಕ್ರಿಕೆಟ್ ಮಲ್ಲಿ ಸುಧಾರಣೆ ತರುವುದಾಗಿ ಹೇಳಿದರು.

Jul 22, 2019, 09:03 PM IST