close

News WrapGet Handpicked Stories from our editors directly to your mailbox

Sports News

ಸಂಜಯ್ ಮಂಜ್ರೆಕರ್ ನ್ನು ರವಿಂದ್ರ ಜಡೇಜಾ ತರಾಟೆ ತೆಗೆದುಕೊಂಡಿದ್ದೇಕೆ..?

ಸಂಜಯ್ ಮಂಜ್ರೆಕರ್ ನ್ನು ರವಿಂದ್ರ ಜಡೇಜಾ ತರಾಟೆ ತೆಗೆದುಕೊಂಡಿದ್ದೇಕೆ..?

ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅವರ ವಿರುದ್ಧ ಈಗ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Jul 3, 2019, 08:11 PM IST
 ಕ್ರಿಕೆಟ್ ನಿಂದ ಅಂಬಟಿ ರಾಯಡು ನಿವೃತ್ತಿ : ಆಯ್ಕೆ ಸಮಿತಿ ವಿರುದ್ಧ ಗಂಭೀರ್ ಗರಂ

ಕ್ರಿಕೆಟ್ ನಿಂದ ಅಂಬಟಿ ರಾಯಡು ನಿವೃತ್ತಿ : ಆಯ್ಕೆ ಸಮಿತಿ ವಿರುದ್ಧ ಗಂಭೀರ್ ಗರಂ

ಅಂಬಾಟಿ ರಾಯುಡು ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ನಂತರ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದಾರೆ.

Jul 3, 2019, 06:19 PM IST
ಗೋಲ್ಡ್‌ನಲ್ಲಿ ವಿಶ್ವಕಪ್ ಟ್ರೋಫಿ ಮಿನಿಯೇಚರ್ ಕೆತ್ತಿದ ಬೆಂಗಳೂರು ಗೋಲ್ಡ್‌ಸ್ಮಿತ್!

ಗೋಲ್ಡ್‌ನಲ್ಲಿ ವಿಶ್ವಕಪ್ ಟ್ರೋಫಿ ಮಿನಿಯೇಚರ್ ಕೆತ್ತಿದ ಬೆಂಗಳೂರು ಗೋಲ್ಡ್‌ಸ್ಮಿತ್!

ಎಲ್ಲರ ಗಮನ ವಿಶ್ವಕಪ್ ಮೇಲೆ ಇರುವುದರಿಂದ ಇದನ್ನು ನಾನು ತಯಾರಿಸಿದೆ. ಭಾರತ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆಯಿದೆ ಎಂದು ಟ್ರೋಫಿಯ ಮಿನಿಯೇಚರ್ ಸಿದ್ಧಪಡಿಸಿರುವ ನಾಗರಾಜ್ ರೇವಂಕರ್ ತಿಳಿಸಿದ್ದಾರೆ.

Jul 3, 2019, 03:28 PM IST
ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಅಂಬಟಿ ರಾಯುಡು

ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಅಂಬಟಿ ರಾಯುಡು

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಐಪಿಎಲ್ ಸೇರಿದಂತೆ ಎಲ್ಲಾ ರೀತಿಯ ಕ್ರಿಕೆಟ್‌ಗಳಿಂದ ನಿವೃತ್ತಿ ಘೋಷಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ವಿಶ್ವಕಪ್ ತಂಡದಲ್ಲಿ ಗಾಯಗೊಂಡ ವಿಜಯ್ ಶಂಕರ್ ಬದಲಿಗೆ ಮಾಯಾಂಕ್ ಅಗರ್ವಾಲ್ ಅವರಿಗೆ ಬಿಸಿಸಿಐ ಆದ್ಯತೆ ನೀಡಿದ ಹಿನ್ನಲೆಯಲ್ಲಿ ಅವರ ನಿರ್ಧಾರ ಬಂದಿದೆ. 

Jul 3, 2019, 01:53 PM IST
ವಿಶ್ವಕಪ್‌ನಿಂದ ವಿಜಯ್ ಶಂಕರ್ ಔಟ್, ಮಾಯಾಂಕ್ ಅಗರವಾಲ್‌ಗೆ ಸ್ಥಾನ ಸಾಧ್ಯತೆ!

ವಿಶ್ವಕಪ್‌ನಿಂದ ವಿಜಯ್ ಶಂಕರ್ ಔಟ್, ಮಾಯಾಂಕ್ ಅಗರವಾಲ್‌ಗೆ ಸ್ಥಾನ ಸಾಧ್ಯತೆ!

ನೆಟ್ ಪ್ರಾಕ್ಟೀಸ್ ವೇಳೆ ಜಸ್ಪ್ರೀತ್ ಬುಮ್ರಾ ಹಾಕಿದ ಯಾರ್ಕರ್ ನಿಂದ ವಿಜಯ್ ಕಾಲಿಗೆ ಪೆಟ್ಟಾಗಿದ್ದು, ಸದ್ಯಕ್ಕೆ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಇರುವುದರಿಂದ ಅವರನ್ನು ತವರಿಗೆ ಕಳಿಸುವುದಾಗಿ ಬಿಸಿಸಿಐ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

Jul 1, 2019, 04:40 PM IST
ICC World Cup: 27 ವರ್ಷಗಳ ನಂತರ ಇಂಗ್ಲೆಂಡ್ ವಿರುದ್ಧ ಸೋಲುಂಡ ಭಾರತ

ICC World Cup: 27 ವರ್ಷಗಳ ನಂತರ ಇಂಗ್ಲೆಂಡ್ ವಿರುದ್ಧ ಸೋಲುಂಡ ಭಾರತ

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾನುವಾರ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ(102) ಶತಕದ ಹೊರತಾಗಿಯೂ ಭಾರತ ತಂದ 31 ರನ್‌ಗಳ ಸೋಲಿನ ಕಹಿ ಅನುಭವಿಸಿದೆ.  

Jul 1, 2019, 08:42 AM IST
ವಿಶ್ವಕಪ್ ನಲ್ಲಿ ಭಾರತದ ಪರ ಯಜುವೇಂದ್ರ ಚಹಾಲ್ ನೂತನ ದಾಖಲೆ...!

ವಿಶ್ವಕಪ್ ನಲ್ಲಿ ಭಾರತದ ಪರ ಯಜುವೇಂದ್ರ ಚಹಾಲ್ ನೂತನ ದಾಖಲೆ...!

 ಭಾರತದ ಪರವಾಗಿ ವಿಶ್ವಕಪ್ ಇತಿಹಾಸದಲ್ಲಿ ಯಜುವೆಂದ್ರ ಚಹಾಲ್ ನೂತನ ದಾಖಲೆ ಮಾಡಿದ್ದಾರೆ.ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ 10 ಓವರ್ ಗಳಲ್ಲಿ  88 ರನ್ ನೀಡುವ ಮೂಲಕ ಅತಿ ದುಬಾರಿ ರನ್ ನೀಡಿದ ಆಟಗಾರ ಎನ್ನುವ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

Jun 30, 2019, 08:03 PM IST
England vs India: ಜಾನಿ ಬೇರ್ ಸ್ಟೋ ಶತಕ, ಇಂಗ್ಲೆಂಡ್ 7 ಕ್ಕೆ 337

England vs India: ಜಾನಿ ಬೇರ್ ಸ್ಟೋ ಶತಕ, ಇಂಗ್ಲೆಂಡ್ 7 ಕ್ಕೆ 337

ವಿಶ್ವಕಪ್ ಟೂರ್ನಿಯ ಅಂಗವಾಗಿ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭಾರತದ ವಿರುದ್ಧ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿದೆ.

Jun 30, 2019, 07:13 PM IST
ರಾಯ್, ಬೇರ್ ಸ್ಟೋ ಭರ್ಜರಿ ಅರ್ಧಶತಕ, ಭಾರತಕ್ಕೆ ಸವಾಲಾದ ಆರಂಭಿಕ ಜೋಡಿ

ರಾಯ್, ಬೇರ್ ಸ್ಟೋ ಭರ್ಜರಿ ಅರ್ಧಶತಕ, ಭಾರತಕ್ಕೆ ಸವಾಲಾದ ಆರಂಭಿಕ ಜೋಡಿ

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯತ್ತಿರುವ ವಿಶ್ವಕಪ್ ಟೂರ್ನಿ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

Jun 30, 2019, 04:37 PM IST
'ಗುಡ್ ಫ್ರೆಂಡ್ ' ವಿರಾಟ್ ಕೊಹ್ಲಿ ಔಟ್ ಮಾಡುವತ್ತ ಮೊಯಿನ್ ಅಲಿ ಚಿತ್ತ..!

'ಗುಡ್ ಫ್ರೆಂಡ್ ' ವಿರಾಟ್ ಕೊಹ್ಲಿ ಔಟ್ ಮಾಡುವತ್ತ ಮೊಯಿನ್ ಅಲಿ ಚಿತ್ತ..!

ಭಾನುವಾರ ಭಾರತ -ಇಂಗ್ಲೆಂಡ್ ನಡುವಿನ ಪಂದ್ಯ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.ಈ ಹಿನ್ನಲೆಯಲ್ಲಿ ಈಗ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಮೊಯಿನ್ ಅಲಿ ವಿರಾಟ್ ಕೊಹ್ಲಿ ವಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.

Jun 29, 2019, 03:08 PM IST
ಎಂ.ಎಸ್,ಧೋನಿ, ವಿರಾಟ್ ಕೊಹ್ಲಿ ವಿಭಿನ್ನ ಚಾಂಪಿಯನ್ನರು- ಕೋಚ್ ರವಿಶಾಸ್ತ್ರಿ

ಎಂ.ಎಸ್,ಧೋನಿ, ವಿರಾಟ್ ಕೊಹ್ಲಿ ವಿಭಿನ್ನ ಚಾಂಪಿಯನ್ನರು- ಕೋಚ್ ರವಿಶಾಸ್ತ್ರಿ

ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿ ಈಗ ಮಾಜಿ ನಾಯಕ ಧೋನಿ ಹಾಗೂ ಹಾಲಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಹೋಲಿಕೆ ಮಾಡುತ್ತಾ ಇಬ್ಬರು ವಿಭಿನ್ನ ವ್ಯಕ್ತಿತ್ವದವರು, ಆದರೆ ಇಬ್ಬರು ಚಾಂಪಿಯನ್ಸಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Jun 29, 2019, 12:38 PM IST
ದೂಸ್ರಾ ಟ್ರೈಲರ್ ಔಟ್ ; ಬಾಲಕಿಯ ಕಣ್ಣಲ್ಲಿ 2002 ರಲ್ಲಿನ ಭಾರತ ತಂಡದ ಕ್ರಿಕೆಟ್ ಗೆಲುವು

ದೂಸ್ರಾ ಟ್ರೈಲರ್ ಔಟ್ ; ಬಾಲಕಿಯ ಕಣ್ಣಲ್ಲಿ 2002 ರಲ್ಲಿನ ಭಾರತ ತಂಡದ ಕ್ರಿಕೆಟ್ ಗೆಲುವು

ಭಾರತ ಈಗಾಗಲೇ ಗೆಲುವಿನ ನಾಗಾಲೋಟದೊಂದಿಗೆ ಸೆಮಿಫೈನಲ್ ನತ್ತ ಚಿತ್ತ ನೆಟ್ಟಿದೆ. ಈ ಇದೇ ಸಂದರ್ಭದಲ್ಲಿ ದೂಸ್ರಾ ಎನ್ನುವ ಸಿನಿಮಾ ಟ್ರೈಲರ್ ಶುಕ್ರವಾರದಂದು ಬಿಡುಗಡೆಯಾಗಿದೆ.

Jun 28, 2019, 01:37 PM IST
ವೆಸ್ಟ್‌ಇಂಡೀಸ್ ಹೊರದಬ್ಬಿ ಸೆಮೀಸ್‌ನತ್ತ ದಿಟ್ಟ ಹೆಜ್ಜೆ ಇಟ್ಟ ಟೀಂ ಇಂಡಿಯಾ!

ವೆಸ್ಟ್‌ಇಂಡೀಸ್ ಹೊರದಬ್ಬಿ ಸೆಮೀಸ್‌ನತ್ತ ದಿಟ್ಟ ಹೆಜ್ಜೆ ಇಟ್ಟ ಟೀಂ ಇಂಡಿಯಾ!

ಐಸಿಸಿ ವಿಶ್ವಕಪ್ 2019 ರಲ್ಲಿ ಭಾರತ ತಂಡವು 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿದೆ. ಮಳೆಯಿಂದಾಗಿ ಅವರ ಒಂದು ಪಂದ್ಯ ರದ್ದಾಯಿತು.   

Jun 28, 2019, 07:35 AM IST
ವಿರಾಟ್ ಕೊಹ್ಲಿ, ಎಂ.ಎಸ್ ಧೋನಿ ಅರ್ಧಶತಕ : ಭಾರತ 7 ವಿಕೆಟ್ ನಷ್ಟಕ್ಕೆ 268

ವಿರಾಟ್ ಕೊಹ್ಲಿ, ಎಂ.ಎಸ್ ಧೋನಿ ಅರ್ಧಶತಕ : ಭಾರತ 7 ವಿಕೆಟ್ ನಷ್ಟಕ್ಕೆ 268

 ವಿಶ್ವಕಪ್ ನ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 268 ರನ್ ಗಳಿಸಿದೆ.

Jun 27, 2019, 07:39 PM IST
 ಪಾಕ್ ಸೆಮಿಫೈನಲ್ ತಲುಪಲು ಭಾರತದ ಸಹಾಯ ಬೇಕು ಎಂದ ಶೋಯಬ್ ಅಖ್ತರ್

ಪಾಕ್ ಸೆಮಿಫೈನಲ್ ತಲುಪಲು ಭಾರತದ ಸಹಾಯ ಬೇಕು ಎಂದ ಶೋಯಬ್ ಅಖ್ತರ್

ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಈಗ ಪಾಕ್ ತಂಡಕ್ಕೂ ಕೂಡ ಸೆಮಿಫೈನಲ್ ತಲುಪುವ ಸಣ್ಣ ಸಾಧ್ಯತೆ ಇದೆ.

Jun 27, 2019, 06:54 PM IST
ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ ದಾಖಲೆ ಮುರಿದ ವಿರಾಟ್ ಕೊಹ್ಲಿ ..!

ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ ದಾಖಲೆ ಮುರಿದ ವಿರಾಟ್ ಕೊಹ್ಲಿ ..!

ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ರ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

Jun 27, 2019, 05:17 PM IST
ನಾನು ಆರಾಮವಾಗಿದ್ದೇನೆ: ಅಭಿಮಾನಿಗಳಿಗೆ ಬ್ರಿಯಾನ್ ಲಾರಾ ಸಂದೇಶ

ನಾನು ಆರಾಮವಾಗಿದ್ದೇನೆ: ಅಭಿಮಾನಿಗಳಿಗೆ ಬ್ರಿಯಾನ್ ಲಾರಾ ಸಂದೇಶ

ಪ್ರಸ್ತುತ ವಿಶ್ವಕಪ್ ಟೂರ್ನಿಯ ಕ್ರಿಕೆಟ್ ವಿಶ್ಲೇಷಕ ಆಗಿರುವ ಬ್ರಿಯಾನ್ ಲಾರಾ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಪ್ಯಾರೆಲ್ ಪ್ರದೇಶದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Jun 26, 2019, 10:11 AM IST
ICC World Cup: ಇಂಗ್ಲೆಂಡ್ ಮಣಿಸಿ ಸೆಮಿಫೈನಲ್ ತಲುಪಿದ ಆಸ್ಟ್ರೇಲಿಯಾ

ICC World Cup: ಇಂಗ್ಲೆಂಡ್ ಮಣಿಸಿ ಸೆಮಿಫೈನಲ್ ತಲುಪಿದ ಆಸ್ಟ್ರೇಲಿಯಾ

ಐದು ಬಾರಿ ಚಾಂಪಿಯನ್ ತಂಡವು ಐಸಿಸಿ ಕ್ರಿಕೆಟ್ ವಿಶ್ವಕಪ್ (2019) ಸೆಮಿಫೈನಲ್ ತಲುಪಿದ ಮೊದಲ ತಂಡವಾಗಿದೆ.

Jun 26, 2019, 07:13 AM IST
ಎದೆ ನೋವಿನಿಂದ ಮುಂಬೈ ಆಸ್ಪತ್ರೆಗೆ ದಾಖಲಾದ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ

ಎದೆ ನೋವಿನಿಂದ ಮುಂಬೈ ಆಸ್ಪತ್ರೆಗೆ ದಾಖಲಾದ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ

 ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಅವರು ಎದೆನೋವಿನಿಂದಾಗಿ ಮಂಗಳವಾರ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಗಲೇ ಹೃದಯಾಘಾತದಿಂದ ಬಳಲುತ್ತಿದ್ದ ಲಾರಾ ಅವರನ್ನು ಮುಂಬೈನ ಪ್ಯಾರೆಲ್ ಪ್ರದೇಶದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Jun 25, 2019, 03:39 PM IST
 ಭಾರತ ತಂಡವನ್ನು ಸೋಲಿಸುವ ಸಾಮರ್ಥ್ಯ ಬಾಂಗ್ಲಾ ತಂಡಕ್ಕಿದೆ - ಶಕೀಬ್ ಅಲ್ ಹಸನ್

ಭಾರತ ತಂಡವನ್ನು ಸೋಲಿಸುವ ಸಾಮರ್ಥ್ಯ ಬಾಂಗ್ಲಾ ತಂಡಕ್ಕಿದೆ - ಶಕೀಬ್ ಅಲ್ ಹಸನ್

ಸೋಮವಾರದಂದು ಅಫ್ಘಾನಿಸ್ತಾನ ತಂಡವನ್ನು ಸೋಲಿಸಿದ ನಂತರ ಮಾತನಾಡಿದ ಶಕೀಬ್ ಅಲ್ ಹಸನ್ ಬಾಂಗ್ಲಾದೇಶದ ತಂಡಕ್ಕೆ ಭಾರತ ತಂಡವನ್ನು ಸೋಲಿಸುವ ಇದೆ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನ ತಂಡದ ವಿರುದ್ಧ ಗೆಲ್ಲುವ ಮೂಲಕ ಬಾಂಗ್ಲಾದೇಶ ತಂಡವು ಈಗ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. 

Jun 25, 2019, 01:54 PM IST