close

News WrapGet Handpicked Stories from our editors directly to your mailbox

Sports News

ವಿರಾಟ್ ಕೊಹ್ಲಿ, ಎಂ.ಎಸ್ ಧೋನಿ ಅರ್ಧಶತಕ : ಭಾರತ 7 ವಿಕೆಟ್ ನಷ್ಟಕ್ಕೆ 268

ವಿರಾಟ್ ಕೊಹ್ಲಿ, ಎಂ.ಎಸ್ ಧೋನಿ ಅರ್ಧಶತಕ : ಭಾರತ 7 ವಿಕೆಟ್ ನಷ್ಟಕ್ಕೆ 268

 ವಿಶ್ವಕಪ್ ನ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 268 ರನ್ ಗಳಿಸಿದೆ.

Jun 27, 2019, 07:39 PM IST
 ಪಾಕ್ ಸೆಮಿಫೈನಲ್ ತಲುಪಲು ಭಾರತದ ಸಹಾಯ ಬೇಕು ಎಂದ ಶೋಯಬ್ ಅಖ್ತರ್

ಪಾಕ್ ಸೆಮಿಫೈನಲ್ ತಲುಪಲು ಭಾರತದ ಸಹಾಯ ಬೇಕು ಎಂದ ಶೋಯಬ್ ಅಖ್ತರ್

ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಈಗ ಪಾಕ್ ತಂಡಕ್ಕೂ ಕೂಡ ಸೆಮಿಫೈನಲ್ ತಲುಪುವ ಸಣ್ಣ ಸಾಧ್ಯತೆ ಇದೆ.

Jun 27, 2019, 06:54 PM IST
ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ ದಾಖಲೆ ಮುರಿದ ವಿರಾಟ್ ಕೊಹ್ಲಿ ..!

ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ ದಾಖಲೆ ಮುರಿದ ವಿರಾಟ್ ಕೊಹ್ಲಿ ..!

ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ರ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

Jun 27, 2019, 05:17 PM IST
ನಾನು ಆರಾಮವಾಗಿದ್ದೇನೆ: ಅಭಿಮಾನಿಗಳಿಗೆ ಬ್ರಿಯಾನ್ ಲಾರಾ ಸಂದೇಶ

ನಾನು ಆರಾಮವಾಗಿದ್ದೇನೆ: ಅಭಿಮಾನಿಗಳಿಗೆ ಬ್ರಿಯಾನ್ ಲಾರಾ ಸಂದೇಶ

ಪ್ರಸ್ತುತ ವಿಶ್ವಕಪ್ ಟೂರ್ನಿಯ ಕ್ರಿಕೆಟ್ ವಿಶ್ಲೇಷಕ ಆಗಿರುವ ಬ್ರಿಯಾನ್ ಲಾರಾ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಪ್ಯಾರೆಲ್ ಪ್ರದೇಶದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Jun 26, 2019, 10:11 AM IST
ICC World Cup: ಇಂಗ್ಲೆಂಡ್ ಮಣಿಸಿ ಸೆಮಿಫೈನಲ್ ತಲುಪಿದ ಆಸ್ಟ್ರೇಲಿಯಾ

ICC World Cup: ಇಂಗ್ಲೆಂಡ್ ಮಣಿಸಿ ಸೆಮಿಫೈನಲ್ ತಲುಪಿದ ಆಸ್ಟ್ರೇಲಿಯಾ

ಐದು ಬಾರಿ ಚಾಂಪಿಯನ್ ತಂಡವು ಐಸಿಸಿ ಕ್ರಿಕೆಟ್ ವಿಶ್ವಕಪ್ (2019) ಸೆಮಿಫೈನಲ್ ತಲುಪಿದ ಮೊದಲ ತಂಡವಾಗಿದೆ.

Jun 26, 2019, 07:13 AM IST
ಎದೆ ನೋವಿನಿಂದ ಮುಂಬೈ ಆಸ್ಪತ್ರೆಗೆ ದಾಖಲಾದ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ

ಎದೆ ನೋವಿನಿಂದ ಮುಂಬೈ ಆಸ್ಪತ್ರೆಗೆ ದಾಖಲಾದ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ

 ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಅವರು ಎದೆನೋವಿನಿಂದಾಗಿ ಮಂಗಳವಾರ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಗಲೇ ಹೃದಯಾಘಾತದಿಂದ ಬಳಲುತ್ತಿದ್ದ ಲಾರಾ ಅವರನ್ನು ಮುಂಬೈನ ಪ್ಯಾರೆಲ್ ಪ್ರದೇಶದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Jun 25, 2019, 03:39 PM IST
 ಭಾರತ ತಂಡವನ್ನು ಸೋಲಿಸುವ ಸಾಮರ್ಥ್ಯ ಬಾಂಗ್ಲಾ ತಂಡಕ್ಕಿದೆ - ಶಕೀಬ್ ಅಲ್ ಹಸನ್

ಭಾರತ ತಂಡವನ್ನು ಸೋಲಿಸುವ ಸಾಮರ್ಥ್ಯ ಬಾಂಗ್ಲಾ ತಂಡಕ್ಕಿದೆ - ಶಕೀಬ್ ಅಲ್ ಹಸನ್

ಸೋಮವಾರದಂದು ಅಫ್ಘಾನಿಸ್ತಾನ ತಂಡವನ್ನು ಸೋಲಿಸಿದ ನಂತರ ಮಾತನಾಡಿದ ಶಕೀಬ್ ಅಲ್ ಹಸನ್ ಬಾಂಗ್ಲಾದೇಶದ ತಂಡಕ್ಕೆ ಭಾರತ ತಂಡವನ್ನು ಸೋಲಿಸುವ ಇದೆ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನ ತಂಡದ ವಿರುದ್ಧ ಗೆಲ್ಲುವ ಮೂಲಕ ಬಾಂಗ್ಲಾದೇಶ ತಂಡವು ಈಗ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. 

Jun 25, 2019, 01:54 PM IST
'ಸುನೋ ಗೌರ್ ಸೆ ದುನಿಯಾವಾಲೋ' ಹಾಡಿಗೆ ಹೆಜ್ಜೆ ಹಾಕಿದ ಭಾರತೀಯ ಹಾಕಿ ತಂಡ! Viral ಆಯ್ತು Video...

'ಸುನೋ ಗೌರ್ ಸೆ ದುನಿಯಾವಾಲೋ' ಹಾಡಿಗೆ ಹೆಜ್ಜೆ ಹಾಕಿದ ಭಾರತೀಯ ಹಾಕಿ ತಂಡ! Viral ಆಯ್ತು Video...

ಭಾರತೀಯ ಹಾಕಿ ತಂಡ ಹಿಂದಿ ಹಾಡೊಂದನ್ನು ಹಾಡುತ್ತಾ ಡ್ಯಾನ್ಸ್ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Jun 24, 2019, 03:23 PM IST
'1969 ರಲ್ಲಿನ ಇಮ್ರಾನ್ ಖಾನ್' ಎಂದು ಸಚಿನ್ ಫೋಟೋ ಶೇರ್ ಮಾಡಿದ ಪಾಕ್ ಪ್ರಧಾನಿ ಸಹಾಯಕ

'1969 ರಲ್ಲಿನ ಇಮ್ರಾನ್ ಖಾನ್' ಎಂದು ಸಚಿನ್ ಫೋಟೋ ಶೇರ್ ಮಾಡಿದ ಪಾಕ್ ಪ್ರಧಾನಿ ಸಹಾಯಕ

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ 1969 ರಲ್ಲಿನ ಫೋಟೋ ಎಂದು ಅವರ ವಿಶೇಷ ಸಹಾಯಕ ಸಚಿನ್ ತೆಂಡೂಲ್ಕರ್ ಫೋಟೋ ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ.

Jun 23, 2019, 04:15 PM IST
'ಮಾಜಿ ಆಟಗಾರರು ತಮ್ಮನ್ನು ಟಿವಿಯಲ್ಲಿರುವ ದೇವರು ಎಂದು ತಿಳಿದಿದ್ದಾರೆ'- ಸರ್ಫರಾಜ್ ಅಹ್ಮದ್ ವ್ಯಂಗ್ಯ

'ಮಾಜಿ ಆಟಗಾರರು ತಮ್ಮನ್ನು ಟಿವಿಯಲ್ಲಿರುವ ದೇವರು ಎಂದು ತಿಳಿದಿದ್ದಾರೆ'- ಸರ್ಫರಾಜ್ ಅಹ್ಮದ್ ವ್ಯಂಗ್ಯ

 ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ವಿಶ್ವಕಪ್ ಟೂರ್ನಿಯಲ್ಲಿ ತಂಡದ ಕಳಪೆ ಪ್ರದರ್ಶನಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ.ಅಲ್ಲದೆ ಕೆಲವು ಮಾಜಿ ಆಟಗಾರರು ಮತ್ತು ಅಭಿಮಾನಿಗಳು ಬಹಿರಂಗವಾಗಿ ಟೀಕಿಸಿದ್ದಾರೆ.

Jun 23, 2019, 03:44 PM IST
India vs Afghanistan: ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಕೊಹ್ಲಿಗೆ ದಂಡ

India vs Afghanistan: ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಕೊಹ್ಲಿಗೆ ದಂಡ

 ಸೌತಾಂಪ್ಟನ್‌ನಲ್ಲಿ ಶನಿವಾರದಂದು ಅಫ್ಘಾನಿಸ್ತಾನ ವಿರುದ್ಧ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆಯ 1 ನೇ ಹಂತವನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತದ ನಾಯಕ ವಿರಾಟ್ ಕೊಹ್ಲಿಗೆ ಅವರ ಪಂದ್ಯದ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಲಾಗಿದೆ. 

Jun 23, 2019, 02:43 PM IST
ICC Cricket World Cup 2019: ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 11 ರನ್ ಗಳ ರೋಚಕ ಗೆಲುವು

ICC Cricket World Cup 2019: ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 11 ರನ್ ಗಳ ರೋಚಕ ಗೆಲುವು

ಸೌತಾಂಪ್ಟನ್ ದಿ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಆಫ್ಘಾನಿಸ್ತಾನದ ವಿರುದ್ಧ ನಡೆದ ವಿಶ್ವಕಪ್ ಟೂರ್ನಿಯ ಏಕದಿನ ಪಂದ್ಯದಲ್ಲಿ ಭಾರತ ತಂಡವು 11 ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ. ಕೊನೆಯ ಓವರ್ ವರೆಗೆ ಕುತೂಹಲ ಕೆರಳಿಸಿದ್ದ, ಈ ಪಂದ್ಯಕ್ಕೆ ಭಾರತ ತಂಡದ ಬೌಲರ್ ಗಳು ಗೆಲುವನ್ನು ತಂಡದ ಕಡೆ ವಾಲುವಂತೆ ಮಾಡಿದರು.

Jun 23, 2019, 10:01 AM IST
ICC Cricket World Cup 2019: ಅಫ್ಘಾನಿಸ್ತಾನ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ 224 / 8

ICC Cricket World Cup 2019: ಅಫ್ಘಾನಿಸ್ತಾನ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ 224 / 8

2019 ರ ವಿಶ್ವಕಪ್ ಟೂರ್ನಿ ಅಂಗವಾಗಿ ಸೌತಾಮ್ಪ್ತೊನ್ ನ ದಿ ರೌಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನ ತಂಡದ ವಿರುದ್ದ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿದೆ.

Jun 22, 2019, 07:15 PM IST
ಅಫ್ಘಾನಿಸ್ತಾನ ವಿರುದ್ಧದ ಗೆಲುವಿನ ಮೂಲಕ ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವ ಭಾರತ

ಅಫ್ಘಾನಿಸ್ತಾನ ವಿರುದ್ಧದ ಗೆಲುವಿನ ಮೂಲಕ ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವ ಭಾರತ

ಐದು ದಿನಗಳ ಅಂತರದ ನಂತರ ಭಾರತೀಯ ಕ್ರಿಕೆಟ್ ತಂಡವು ಶನಿವಾರದಂದು ಅಫಘಾನಿಸ್ತಾನ ತಂಡದ ವಿರುದ್ಧ ದಿ ರೋಸ್ ಬೌಲ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ಮೂಲಕ ತನ್ನ ಸೆಮಿಫೈನಲ್ ಕನಸನ್ನು ಸುಲಭ ಮಾಡುವತ್ತ ಗಮನ ಹರಿಸಿದೆ. 

Jun 22, 2019, 02:21 PM IST
ಇಂಗ್ಲೆಂಡ್ ತಂಡವನ್ನು ಸೋಲಿಸಿದ ಪ್ಲಾನ್ ಬಿಚ್ಚಿಟ್ಟ ಲಸಿತ್ ಮಾಲಿಂಗ್...!

ಇಂಗ್ಲೆಂಡ್ ತಂಡವನ್ನು ಸೋಲಿಸಿದ ಪ್ಲಾನ್ ಬಿಚ್ಚಿಟ್ಟ ಲಸಿತ್ ಮಾಲಿಂಗ್...!

ಶುಕ್ರವಾರದಂದು ಇಂಗ್ಲೆಂಡ್ ವಿರುದ್ಧ ರೋಚಕ ಗೆಲವು ಸಾಧಿಸಿದ ಶ್ರೀಲಂಕಾ ತಂಡವು ಈಗ ತಾನು ಆತೇಥಿಯ ತಂಡವನ್ನು ಸೋಲಿಸಿದ್ದು ಹೇಗೆ ಎನ್ನುವ ಪ್ಲಾನ್ ನ್ನು ಪಂದ್ಯದ ನಂತರ ತಿಳಿಸಿದೆ.  

Jun 22, 2019, 01:15 PM IST
2022 ರ ಬರ್ಮಿಂಗ್ ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮಹಿಳಾ ಕ್ರಿಕೆಟ್...!

2022 ರ ಬರ್ಮಿಂಗ್ ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮಹಿಳಾ ಕ್ರಿಕೆಟ್...!

2022 ರ ಬರ್ಮಿಂಗ್ ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮಹಿಳಾ ಕ್ರಿಕೆಟ್ ನ್ನು ಸೇರಿಸಲು ಸಿಜಿಎಫ್ ಗುರುವಾರ  ನಾಮ ನಿರ್ದೇಶನ ಮಾಡಿದೆ.ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ (ಸಿಜಿಎಫ್) ನ ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ ನಾಮನಿರ್ದೇಶನ ಮಾಡಲಾಗಿದೆ.

Jun 21, 2019, 04:07 PM IST
ದ್ವಿಪಾತ್ರ ನಿರ್ವಹಿಸುವುದರ ಬಗ್ಗೆ ಗಂಗೂಲಿ, ಲಕ್ಷ್ಮಣ್ ನಿರ್ಧರಿಸಬೇಕು -ನೈತಿಕ ಸಮಿತಿ ಅಧಿಕಾರಿ

ದ್ವಿಪಾತ್ರ ನಿರ್ವಹಿಸುವುದರ ಬಗ್ಗೆ ಗಂಗೂಲಿ, ಲಕ್ಷ್ಮಣ್ ನಿರ್ಧರಿಸಬೇಕು -ನೈತಿಕ ಸಮಿತಿ ಅಧಿಕಾರಿ

ವಿಶ್ವಕಪ್ 2019 ರಲ್ಲಿ ಮಾಜಿ ಆಟಗಾರರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿ.ವಿ.ಎಸ್. ಲಕ್ಷ್ಮಣ್ ಅವರು ಕಾಮೆಂಟೆಟರ್ ಆಗಿರುವ ಪಾತ್ರಗಳನ್ನು ಈಗ ಪ್ರಶ್ನಿಸಲಾಗಿದೆ.

Jun 21, 2019, 03:31 PM IST
 ಕೊಹ್ಲಿಗೆ ಸಚಿನ್, ಲಾರಾ ದಾಖಲೆ ಮುರಿಯಲು ಕೇವಲ 104 ರನ್ ಅಗತ್ಯ..!

ಕೊಹ್ಲಿಗೆ ಸಚಿನ್, ಲಾರಾ ದಾಖಲೆ ಮುರಿಯಲು ಕೇವಲ 104 ರನ್ ಅಗತ್ಯ..!

ವಿರಾಟ್ ಕೊಹ್ಲಿ ಈಗ ಮುಟ್ಟಿದ್ದೆಲ್ಲವೂ ದಾಖಲೆ ಎನ್ನುವಂತಾಗಿದೆ. ಕಳೆದ ಪಂದ್ಯದಲ್ಲಿ ಅತಿ ವೇಗವಾಗಿ ಏಕದಿನ ಕ್ರಿಕೆಟ್ ನಲ್ಲಿ 11 ಸಾವಿರ ರನ್ ಗಳಿಸಿ ಸಾಧನೆ ಮಾಡಿದ್ದ ಕೊಹ್ಲಿ ಈಗ ಮತ್ತೊಂದು ನೂತನ ದಾಖಲೆ ಮಾಡುವ ಹೊಸ್ತಿಲಲ್ಲಿ ಇದ್ದಾರೆ.

Jun 21, 2019, 03:08 PM IST
ಪಿಚ್ ನಿಮ್ಮನ್ನು ಖಂಡಿತ ಮಿಸ್ ಮಾಡಿಕೊಳ್ಳಲಿದೆ- ಗಾಯಗೊಂಡ ಶಿಖರ್ ಧವನ್ ಗೆ ಪ್ರಧಾನಿ ಮೋದಿ ಟ್ವೀಟ್

ಪಿಚ್ ನಿಮ್ಮನ್ನು ಖಂಡಿತ ಮಿಸ್ ಮಾಡಿಕೊಳ್ಳಲಿದೆ- ಗಾಯಗೊಂಡ ಶಿಖರ್ ಧವನ್ ಗೆ ಪ್ರಧಾನಿ ಮೋದಿ ಟ್ವೀಟ್

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಅವರಿಗೆ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ. ಅಲ್ಲದೆ ಪಿಚ್ ಕೂಡ ಅವರನ್ನು ಮಿಸ್ ಮಾಡಿಕೊಳ್ಳಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

Jun 20, 2019, 09:01 PM IST
Australia vs Bangladesh: ಡೇವಿಡ್ ವಾರ್ನರ್ ಶತಕ, ಬೃಹತ್ ಮೊತ್ತದತ್ತ ಆಸೀಸ್ ಪಡೆ

Australia vs Bangladesh: ಡೇವಿಡ್ ವಾರ್ನರ್ ಶತಕ, ಬೃಹತ್ ಮೊತ್ತದತ್ತ ಆಸೀಸ್ ಪಡೆ

ಇಂಗ್ಲೆಂಡಿನ ನ್ಯಾಟಿಂಗ್ ಹ್ಯಾಮ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಲೀಗ್  ಪಂದ್ಯದಲ್ಲಿ ಆಷ್ಟ್ರೇಲಿಯಾ ಬೃಹತ್ ಮೊತ್ತದತ್ತ ಹೆಜ್ಜೆ ಹಾಕಿದೆ.

Jun 20, 2019, 05:37 PM IST