close

News WrapGet Handpicked Stories from our editors directly to your mailbox

Sports News

ಭಾರತ- ಪಾಕ್ ಪಂದ್ಯಕ್ಕೂ ಮೊದಲು ಆಯುಷ್ಮಾನ್ ಖುರಾನಾರಿಂದ ವಿಭಿನ್ನ ಸಂದೇಶ

ಭಾರತ- ಪಾಕ್ ಪಂದ್ಯಕ್ಕೂ ಮೊದಲು ಆಯುಷ್ಮಾನ್ ಖುರಾನಾರಿಂದ ವಿಭಿನ್ನ ಸಂದೇಶ

 ಇಂದು ಭಾರತ - ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ದೇಶ ಸಜ್ಜಾಗುತ್ತಿದ್ದಂತೆ ಎಲ್ಲ ಕಡೆ ಉತ್ಸಾಹದ ಅಲೆ ದ್ವಿಗುಣಗೊಂಡಿದೆ.ಇಡೀ ದೇಶದ ಜನರು ವಯಸ್ಸು, ವೃತ್ತಿ, ಜಾತಿ, ಲಿಂಗ, ಸ್ಥಳವನ್ನು ಲೆಕ್ಕಿಸದೆ, ಭಾರತ ತಂಡವನ್ನು ಬೆಂಬಲಿಸುತ್ತಿದೆ.

Jun 16, 2019, 03:42 PM IST
ICC Cricket World Cup 2019: ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ

ICC Cricket World Cup 2019: ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ

ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೈ ವೋಲ್ಟೇಜ್  ಪಂದ್ಯ ಎಂದೇ ಕರೆಯಲ್ಪಡುವ ಭಾರತ ಪಾಕಿಸ್ತಾನ ಪಂದ್ಯ ಪ್ರಾರಂಭವಾಗಿದೆ.

Jun 16, 2019, 02:48 PM IST
 Watch :ಕ್ರಿಕೆಟ್ ಮೈದಾನದಲ್ಲಿ ಕ್ರಿಸ್ ಗೇಲ್ ನರ್ತನ..! ಪ್ರೇಕ್ಷಕರಿಗೆ ಮಜವೋ ಮಜಾ..

Watch :ಕ್ರಿಕೆಟ್ ಮೈದಾನದಲ್ಲಿ ಕ್ರಿಸ್ ಗೇಲ್ ನರ್ತನ..! ಪ್ರೇಕ್ಷಕರಿಗೆ ಮಜವೋ ಮಜಾ..

2019 ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನ 19 ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಏರಿತು, ಅದು 4 ಪಂದ್ಯಗಳಲ್ಲಿ ಆರು ಅಂಕಗಳನ್ನು ಗಳಿಸಿದೆ. ಅದೇ ಸಂಖ್ಯೆಯ ಪಂದ್ಯಗಳನ್ನು ಆಡಿದ ವೆಸ್ಟ್ ಇಂಡೀಸ್ ಕೇವಲ ಮೂರು ಅಂಕಗಳೊಂದಿಗೆ 6 ನೇ ಸ್ಥಾನದಲ್ಲಿದೆ.

Jun 15, 2019, 05:06 PM IST
ಒಂದು ತಂಡ ಗೆಲ್ಲುತ್ತೆ, ಇನ್ನೊಂದು ಸೋಲುತ್ತೆ, ಮ್ಯಾಚ್ ನ್ನು ಯುದ್ಧವೆಂದು ಪರಿಗಣಿಸಬೇಡಿ- ವಾಸಿಂ ಅಕ್ರಂ

ಒಂದು ತಂಡ ಗೆಲ್ಲುತ್ತೆ, ಇನ್ನೊಂದು ಸೋಲುತ್ತೆ, ಮ್ಯಾಚ್ ನ್ನು ಯುದ್ಧವೆಂದು ಪರಿಗಣಿಸಬೇಡಿ- ವಾಸಿಂ ಅಕ್ರಂ

ಭಾನುವಾರ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿರುವ ವಿಶ್ವಕಪ್ 2019 ರ ಲೀಗ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಎದುರಾಗಲಿವೆ. ಈ ಹಿನ್ನಲೆಯಲ್ಲಿ ಪಾಕ್ ನ ಮಾಜಿ ಆಟಗಾರ ವಾಸಿಂ ಅಕ್ರಂ ಎರಡು ದೇಶಗಳ ಅಭಿಮಾನಿಗಳು ಶಾಂತಿಯಿಂದ ಇರಿ ಎಂದು ಮನವಿ ಮಾಡಿಕೊಂಡಿದ್ದಾರೆ.

Jun 15, 2019, 02:11 PM IST
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಗೆದ್ದೇ ಗೆಲ್ಲಲಿದೆ: ವೀರೇಂದ್ರ ಸೆಹ್ವಾಗ್

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಗೆದ್ದೇ ಗೆಲ್ಲಲಿದೆ: ವೀರೇಂದ್ರ ಸೆಹ್ವಾಗ್

 ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಗೆದ್ದೇ ಗೆಲ್ಲುಲಿದೆ ಎಂದು ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್​​​ಮನ್​​ ವಿರೇಂದ್ರ ಸೆಹ್ವಾಗ್​​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  

Jun 15, 2019, 10:06 AM IST
India vs Pakistan: ಧೋನಿ ಸ್ಫೂರ್ತಿಯಿಂದ ಭಾರತ ತಂಡಕ್ಕೆ ಪಾಕ್ ಅಭಿಮಾನಿ ಬೆಂಬಲ

India vs Pakistan: ಧೋನಿ ಸ್ಫೂರ್ತಿಯಿಂದ ಭಾರತ ತಂಡಕ್ಕೆ ಪಾಕ್ ಅಭಿಮಾನಿ ಬೆಂಬಲ

ಎಂ.ಎಸ್.ಧೋನಿ ತಮ್ಮ ನಡೆಯಿಂದಲೇ ಜಗತ್ತಿನ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಈಗ ಪಾಕ್ ವಿರುದ್ಧದ ಪಂದ್ಯದಲ್ಲಿ ಧೋನಿ ಕಾರಣಕ್ಕಾಗಿ ಪಾಕ್ ಅಭಿಮಾನಿಯೊಬ್ಬ ಭಾರತ ತಂಡಕ್ಕೆ ಬೆಂಬಲ ನೀಡುತ್ತಿದ್ದಾನೆ.  

Jun 14, 2019, 06:33 PM IST
ರಿಕಿ ಪಾಂಟಿಂಗ್ ಪ್ರಕಾರ ವಿಶ್ವಕಪ್ ನಲ್ಲಿ ಈ ಆಟಗಾರ ಅಧಿಕ ರನ್ ಗಳಿಸುತ್ತಾನಂತೆ..!

ರಿಕಿ ಪಾಂಟಿಂಗ್ ಪ್ರಕಾರ ವಿಶ್ವಕಪ್ ನಲ್ಲಿ ಈ ಆಟಗಾರ ಅಧಿಕ ರನ್ ಗಳಿಸುತ್ತಾನಂತೆ..!

ವಿಶ್ವಕಪ್ ಟೂರ್ನಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ  ಡೇವಿಡ್ ವಾರ್ನರ್ ಭರ್ಜರಿ 107 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾ ತಂಡದ ಸಹಾಯಕ ಕೋಚ್ ರಿಕಿ ಪಾಂಟಿಂಗ್ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

Jun 14, 2019, 05:02 PM IST
ಭಾರತ-ಪಾಕ್ ನೆರೆಹೊರೆಯ ಉತ್ತಮ ಸ್ನೇಹಿತರಾಗಲು ಸಾಧ್ಯ- ಆಸಿಫ್ ಇಕ್ಬಾಲ್

ಭಾರತ-ಪಾಕ್ ನೆರೆಹೊರೆಯ ಉತ್ತಮ ಸ್ನೇಹಿತರಾಗಲು ಸಾಧ್ಯ- ಆಸಿಫ್ ಇಕ್ಬಾಲ್

ಪಾಕ್ ತಂಡದ ಮಾಜಿ ನಾಯಕ ಆಸಿಫ್ ಇಕ್ಬಾಲ್ ಉತ್ತಮ ನೆರೆಹೊರೆಯ ಸ್ನೇಹಿತರಾಗಲು ಸಾಧ್ಯ ಎಂದು  ಅಭಿಪ್ರಾಯಪಟ್ಟಿದ್ದಾರೆ.

Jun 14, 2019, 01:56 PM IST
ICC Cricket World Cup 2019: ಡೇವಿಡ್ ವಾರ್ನರ್ ಶತಕ ; ಆಸ್ಟ್ರೇಲಿಯಾ 307ಕ್ಕೆ ಆಲೌಟ್

ICC Cricket World Cup 2019: ಡೇವಿಡ್ ವಾರ್ನರ್ ಶತಕ ; ಆಸ್ಟ್ರೇಲಿಯಾ 307ಕ್ಕೆ ಆಲೌಟ್

ತಾನ್ತಾನ್ ದಲ್ಲಿ ನ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕ್ ತಂಡವು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.    

Jun 12, 2019, 07:15 PM IST
ಪಾಕಿಸ್ತಾನ ವಿರುದ್ಧ ಭಾರತವೇ ಗೆಲ್ಲುವ ನೆಚ್ಚಿನ ತಂಡ- ಕಪಿಲ್ ದೇವ್

ಪಾಕಿಸ್ತಾನ ವಿರುದ್ಧ ಭಾರತವೇ ಗೆಲ್ಲುವ ನೆಚ್ಚಿನ ತಂಡ- ಕಪಿಲ್ ದೇವ್

ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರು ಭಾನುವಾರದಂದು ವಿಶ್ವಕಪ್ ಟೂರ್ನಿಯ ಪಾಕಿಸ್ತಾನದ ವಿರುದ್ಧ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

Jun 12, 2019, 05:55 PM IST
ಮೋದಿ ಕ್ರಿಕೆಟ್ ರಾಜತಾಂತ್ರಿಕತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿನ್ ತೆಂಡೂಲ್ಕರ್

ಮೋದಿ ಕ್ರಿಕೆಟ್ ರಾಜತಾಂತ್ರಿಕತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿನ್ ತೆಂಡೂಲ್ಕರ್

ಇತ್ತೀಚಿಗೆ ಮಾಲ್ಡೀವ್ಸ್ ಗೆ ರಾಜತಾಂತ್ರಿಕ ಭೇಟಿ ನೀಡಿದ ಸಂದರ್ಭದಲ್ಲಿ ಕ್ರಿಕೆಟ್ ಪ್ರಚಾರಕ್ಕೆ ಉತ್ತೇಜನ ನೀಡಿರುವುದಕ್ಕೆ ಸಚಿನ ತೆಂಡೂಲ್ಕರ್ ಶ್ಲಾಘಿಸಿದ್ದಾರೆ. 

Jun 12, 2019, 02:26 PM IST
ಇಂಗ್ಲೆಂಡ್‌ನಲ್ಲಿ 'ಭಾರತ್' ಸಿನಿಮಾ ವೀಕ್ಷಿಸಿದ ಟೀಂ ಇಂಡಿಯಾ

ಇಂಗ್ಲೆಂಡ್‌ನಲ್ಲಿ 'ಭಾರತ್' ಸಿನಿಮಾ ವೀಕ್ಷಿಸಿದ ಟೀಂ ಇಂಡಿಯಾ

ಭಾರತ ಕ್ರಿಕೆಟ್ ತಂಡದ ಆಟಗಾರರು ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಟನೆಯ 'ಭಾರತ್' ಸಿನಿಮಾ ವೀಕ್ಷಿಸಿದರು. 

Jun 12, 2019, 01:01 PM IST
ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಆಟಗಾರ ವಿರಾಟ್ ಕೊಹ್ಲಿ

ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಆಟಗಾರ ವಿರಾಟ್ ಕೊಹ್ಲಿ

ಬಾರ್ಸಿಲೋನಾ ಮತ್ತು ಅರ್ಜಂಟೀನಾ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಈ ಪಟ್ಟಿಯಲ್ಲಿದ್ದಾರೆ.  

Jun 12, 2019, 12:42 PM IST
ಯುವರಾಜ್‌ಗೆ ಉತ್ತಮ ವಿದಾಯ ಸಿಗಲಿಲ್ಲ: ರೋಹಿತ್ ಶರ್ಮಾ

ಯುವರಾಜ್‌ಗೆ ಉತ್ತಮ ವಿದಾಯ ಸಿಗಲಿಲ್ಲ: ರೋಹಿತ್ ಶರ್ಮಾ

ಯುವರಾಜ್‌ಗೆ ಉತ್ತಮ ವಿದಾಯ ಸಿಗಲಿಲ್ಲ ಎಂದು ಆರಂಭಿಕ ಆಟಗಾರ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

Jun 11, 2019, 06:05 PM IST
ಶಿಖರ್ ಧವನ್‌ಗೆ ಗಾಯ ಹಿನ್ನೆಲೆ; ಇಂಗ್ಲೆಂಡ್‌ಗೆ ರಿಷಬ್ ಪಂತ್​ ಪ್ರಯಾಣ!

ಶಿಖರ್ ಧವನ್‌ಗೆ ಗಾಯ ಹಿನ್ನೆಲೆ; ಇಂಗ್ಲೆಂಡ್‌ಗೆ ರಿಷಬ್ ಪಂತ್​ ಪ್ರಯಾಣ!

ಕ್ರಿಕೆಟ್​ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಡುವಾಗ ಶಿಖರ್​ ಧವನ್​ ಅವರ ಹೆಬ್ಬರಳಿಗೆ ಚೆಂಡು ಅಪ್ಪಳಿಸಿ, ಮೂಳೆ ಮುರಿದಿದೆ ಎಂದು ವೈದ್ಯರು ಮಂಗಳವಾರ ದೃಢೀಕರಿಸಿದ್ದು, ಮೂರು ವಾರಗಳ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. 

Jun 11, 2019, 05:31 PM IST
ವಿಶ್ವ ಕಪ್: ಗಾಯಾಳು ಶಿಖರ್ ಧವನ್‌ಗೆ ಮೂರು ವಾರ ವಿಶ್ರಾಂತಿ, ಟೀಮ್‌ ಇಂಡಿಯಾಕ್ಕೆ ಆಘಾತ

ವಿಶ್ವ ಕಪ್: ಗಾಯಾಳು ಶಿಖರ್ ಧವನ್‌ಗೆ ಮೂರು ವಾರ ವಿಶ್ರಾಂತಿ, ಟೀಮ್‌ ಇಂಡಿಯಾಕ್ಕೆ ಆಘಾತ

ಭಾನುವಾರ ನಡೆದ ಪಂದ್ಯದಲ್ಲಿ, ಶಿಖರ್ ಧವನ್ ಆಕರ್ಷಕ ಶತಕವನ್ನು ಸಿಡಿಸಿ ಆಸ್ಟ್ರೇಲಿಯಾ ವಿರುದ್ಧದ ಭಾರತದ ಗೆಲುವಿಗೆ ನೆರವಾಗಿದ್ದರು. 

Jun 11, 2019, 03:17 PM IST
ಅಂತರಾಷ್ಟ್ರೀಯ ಕ್ರಿಕೆಟಿಗೆ ಗುಡ್ ಬೈ ಘೋಷಿಸಿದ ಸಿಕ್ಸರ್ ಸರದಾರ ಯವರಾಜ್ ಸಿಂಗ್

ಅಂತರಾಷ್ಟ್ರೀಯ ಕ್ರಿಕೆಟಿಗೆ ಗುಡ್ ಬೈ ಘೋಷಿಸಿದ ಸಿಕ್ಸರ್ ಸರದಾರ ಯವರಾಜ್ ಸಿಂಗ್

ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 40 ಟೆಸ್ಟ್ ಮತ್ತು 304 ಏಕದಿನ ಪಂದ್ಯಗಳನ್ನು ಆಡಿರುವ ಯುವರಾಜ್, ಇದು ನನಗೆ ತುಂಬಾ ಭಾವನಾತ್ಮಕ ಕ್ಷಣವಾಗಿದೆ ಎಂದು ಹೇಳಿದರು.

Jun 10, 2019, 03:46 PM IST
ವಿಶ್ವಕಪ್ ಕ್ರಿಕೆಟ್‌ನ ಹಾಲಿ ಚಾಂಪಿಯನ್ನರು ಭಾರತದ ಮುಂದೆ ಚೆಲ್ಲಾಪಿಲ್ಲಿ!

ವಿಶ್ವಕಪ್ ಕ್ರಿಕೆಟ್‌ನ ಹಾಲಿ ಚಾಂಪಿಯನ್ನರು ಭಾರತದ ಮುಂದೆ ಚೆಲ್ಲಾಪಿಲ್ಲಿ!

ಪಾಯಿಂಟ್ ಪಟ್ಟಿಯಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ಭಾರತ ಒಟ್ಟು ನಾಲ್ಕು ಅಂಕಗಳನ್ನು ಸಂಪಾದಿಸಿದೆ. 

Jun 10, 2019, 09:39 AM IST
ವಿಶ್ವಕಪ್‌ನಲ್ಲಿ ಮೂರನೇ ಶತಕ ಬಾರಿಸಿ ದಾಖಲೆ ಬರೆದ ಶಿಖರ್ ಧವನ್

ವಿಶ್ವಕಪ್‌ನಲ್ಲಿ ಮೂರನೇ ಶತಕ ಬಾರಿಸಿ ದಾಖಲೆ ಬರೆದ ಶಿಖರ್ ಧವನ್

ಮಾಜಿ ಕ್ರಿಕೆಟ್ ಆಟಗಾರರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಬಳಿಕ ವಿಶ್ವಕಪ್ ಪಂದ್ಯದಲ್ಲಿ ತ್ರಿಶತಕ ಬಾರಿಸಿದ ಮೂರನೇ ಭಾರತೀಯ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Jun 9, 2019, 07:29 PM IST
Video: ಕ್ರೀಡಾಂಗಣದಲ್ಲಿಯೇ ವರದಿಗಾರ್ತಿ ಗಲ್ಲಕ್ಕೆ ಚುಂಬಿಸಿದ ಫುಟ್ಬಾಲ್​​​​ ಆಟಗಾರ!

Video: ಕ್ರೀಡಾಂಗಣದಲ್ಲಿಯೇ ವರದಿಗಾರ್ತಿ ಗಲ್ಲಕ್ಕೆ ಚುಂಬಿಸಿದ ಫುಟ್ಬಾಲ್​​​​ ಆಟಗಾರ!

ಉಕ್ರೇನ್ ಸ್ಟಾರ್ ಎಂದೇ ಖ್ಯಾತರಾದ ಒಲೆಕ್ಸಾಂಡರ್ ಜಿಂಚೆಂಕೊ ಅವರನ್ನು ಮಾತನಾಡಿಸುತ್ತಿದ್ದ ವರದಿಗಾರ್ತಿ ವ್ಲಾಡಾ ಸೆಡನ್ ಕೆನ್ನೆಗೆ ಚುಂಬಿಸಿದ ಘಟನೆ ಶುಕ್ರವಾರ ನಡೆದಿದೆ.

Jun 9, 2019, 06:57 PM IST