close

News WrapGet Handpicked Stories from our editors directly to your mailbox

Sports News

ವಿಶ್ವಕಪ್ ಕ್ರಿಕೆಟ್‌ನ ಹಾಲಿ ಚಾಂಪಿಯನ್ನರು ಭಾರತದ ಮುಂದೆ ಚೆಲ್ಲಾಪಿಲ್ಲಿ!

ವಿಶ್ವಕಪ್ ಕ್ರಿಕೆಟ್‌ನ ಹಾಲಿ ಚಾಂಪಿಯನ್ನರು ಭಾರತದ ಮುಂದೆ ಚೆಲ್ಲಾಪಿಲ್ಲಿ!

ಪಾಯಿಂಟ್ ಪಟ್ಟಿಯಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ಭಾರತ ಒಟ್ಟು ನಾಲ್ಕು ಅಂಕಗಳನ್ನು ಸಂಪಾದಿಸಿದೆ. 

Jun 10, 2019, 09:39 AM IST
ವಿಶ್ವಕಪ್‌ನಲ್ಲಿ ಮೂರನೇ ಶತಕ ಬಾರಿಸಿ ದಾಖಲೆ ಬರೆದ ಶಿಖರ್ ಧವನ್

ವಿಶ್ವಕಪ್‌ನಲ್ಲಿ ಮೂರನೇ ಶತಕ ಬಾರಿಸಿ ದಾಖಲೆ ಬರೆದ ಶಿಖರ್ ಧವನ್

ಮಾಜಿ ಕ್ರಿಕೆಟ್ ಆಟಗಾರರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಬಳಿಕ ವಿಶ್ವಕಪ್ ಪಂದ್ಯದಲ್ಲಿ ತ್ರಿಶತಕ ಬಾರಿಸಿದ ಮೂರನೇ ಭಾರತೀಯ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Jun 9, 2019, 07:29 PM IST
Video: ಕ್ರೀಡಾಂಗಣದಲ್ಲಿಯೇ ವರದಿಗಾರ್ತಿ ಗಲ್ಲಕ್ಕೆ ಚುಂಬಿಸಿದ ಫುಟ್ಬಾಲ್​​​​ ಆಟಗಾರ!

Video: ಕ್ರೀಡಾಂಗಣದಲ್ಲಿಯೇ ವರದಿಗಾರ್ತಿ ಗಲ್ಲಕ್ಕೆ ಚುಂಬಿಸಿದ ಫುಟ್ಬಾಲ್​​​​ ಆಟಗಾರ!

ಉಕ್ರೇನ್ ಸ್ಟಾರ್ ಎಂದೇ ಖ್ಯಾತರಾದ ಒಲೆಕ್ಸಾಂಡರ್ ಜಿಂಚೆಂಕೊ ಅವರನ್ನು ಮಾತನಾಡಿಸುತ್ತಿದ್ದ ವರದಿಗಾರ್ತಿ ವ್ಲಾಡಾ ಸೆಡನ್ ಕೆನ್ನೆಗೆ ಚುಂಬಿಸಿದ ಘಟನೆ ಶುಕ್ರವಾರ ನಡೆದಿದೆ.

Jun 9, 2019, 06:57 PM IST
ಲಂಡನ್ನಿನಲ್ಲಿ ಭಾರತ-ಆಸ್ಟ್ರೇಲಿಯಾ ಪಂದ್ಯ ವೀಕ್ಷಿಸಲು ಬಂದ ವಿಜಯ್ ಮಲ್ಯ!

ಲಂಡನ್ನಿನಲ್ಲಿ ಭಾರತ-ಆಸ್ಟ್ರೇಲಿಯಾ ಪಂದ್ಯ ವೀಕ್ಷಿಸಲು ಬಂದ ವಿಜಯ್ ಮಲ್ಯ!

ವಿಶ್ವಕಪ್ 2019ರ ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯ ವೀಕ್ಷಣೆಗಾಗಿ ಮದ್ಯದ ದೊರೆ ವಿಜಯ ಮಲ್ಯ ಓವೆಲ್ ಮೈದಾನಕ್ಕೆ ಆಗಮಿಸಿದರು.

Jun 9, 2019, 04:30 PM IST
World Cup 2019: ಭಾರತ vs ಆಸ್ಟ್ರೇಲಿಯಾ ಪಂದ್ಯ ಆರಂಭ, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ

World Cup 2019: ಭಾರತ vs ಆಸ್ಟ್ರೇಲಿಯಾ ಪಂದ್ಯ ಆರಂಭ, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.  

Jun 9, 2019, 04:00 PM IST
ಎಂ.ಎಸ್.ಧೋನಿ ಕಂಪ್ಯೂಟರ್ ಗಿಂತ ವೇಗವಂತೆ ! ಅಂತಾರೆ ಈ ಆಟಗಾರ...

ಎಂ.ಎಸ್.ಧೋನಿ ಕಂಪ್ಯೂಟರ್ ಗಿಂತ ವೇಗವಂತೆ ! ಅಂತಾರೆ ಈ ಆಟಗಾರ...

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಈಗ ಭಾರತದ ಎಂ.ಎಸ್ ಧೋನಿಯವರನ್ನು ಕಂಪ್ಯೂಟರ್ ಗಿಂತ ವೇಗ ಎಂದು ಕರೆದಿದ್ದಾರೆ. 

Jun 7, 2019, 02:32 PM IST
ವಿರಾಟ್ ಕೊಹ್ಲಿ ಕಾರ್ ತೊಳೆಯಲು ಕುಡಿಯುವ ನೀರು ಬಳಕೆ; 500 ರೂ. ದಂಡ!

ವಿರಾಟ್ ಕೊಹ್ಲಿ ಕಾರ್ ತೊಳೆಯಲು ಕುಡಿಯುವ ನೀರು ಬಳಕೆ; 500 ರೂ. ದಂಡ!

ಕಾರುಗಳನ್ನು ತೊಳೆಯಲು ಕುಡಿಯುವ ನೀರನ್ನು ಬಳಸಿದ ಕಾರಣ ಮುನಿಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು 500 ರೂ. ದಂಡ ವಿಧಿಸಿದ್ದು, ದೀಪಕ್ ಎಂಬ ಕೆಲಸಗಾರನ ಹೆಸರಿನಲ್ಲಿ ಚಲನ್ ನೀಡಿದ್ದಾರೆ.

Jun 7, 2019, 11:57 AM IST
 ICC Cricket World Cup 2019: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಜಯ

ICC Cricket World Cup 2019: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಜಯ

ಸೌತಾಂಪ್ಟನ್ ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ದ 6 ವಿಕೆಟ್ ಗಳ ಜಯವನ್ನು ಸಾಧಿಸಿದೆ. ಆ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಯಾನಕ್ಕೆ ಮುನ್ನಡಿ ಬರೆದಿದೆ.

Jun 5, 2019, 11:29 PM IST
ICC Cricket World Cup 2019: 23ನೇ ಏಕದಿನ ಶತಕ ಗಳಿಸಿದ ರೋಹಿತ್ ಶರ್ಮಾ

ICC Cricket World Cup 2019: 23ನೇ ಏಕದಿನ ಶತಕ ಗಳಿಸಿದ ರೋಹಿತ್ ಶರ್ಮಾ

ಸೌತಾಂಪ್ಟನ್ ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ರೋಹಿತ್ ಶರ್ಮಾ ಅವರು ಭಾರತದ ಮೊದಲ ಪಂದ್ಯದಲ್ಲಿಯೇ ಶತಕವನ್ನು ಗಳಿಸಿದರು.

Jun 5, 2019, 10:27 PM IST
ICC Cricket World Cup 2019: ಭಾರತಕ್ಕೆ ಆಸರೆಯಾದ ರೋಹಿತ್ ಶರ್ಮಾ ಅರ್ಧ ಶತಕ

ICC Cricket World Cup 2019: ಭಾರತಕ್ಕೆ ಆಸರೆಯಾದ ರೋಹಿತ್ ಶರ್ಮಾ ಅರ್ಧ ಶತಕ

ಸೌತಾಂಪ್ಟನ್ ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ನೀಡಿರುವ 227 ರನ್ ಗಳ ಸವಾಲನ್ನು ಬೆನ್ನತ್ತಿರುವ ಭಾರತ ತಂಡವು ಆರಂಭದಲ್ಲಿಯೇ ಎರಡು ವಿಕೆಟ್ ಗಳನ್ನು ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿತ್ತು.

Jun 5, 2019, 09:06 PM IST
 ICC Cricket World Cup 2019 : ವಿರಾಟ್ ಕೊಹ್ಲಿ ವಿಕೆಟ್ ಪತನ, ಇಕ್ಕಟ್ಟಿಗೆ ಸಿಲುಕಿದ ಭಾರತ

ICC Cricket World Cup 2019 : ವಿರಾಟ್ ಕೊಹ್ಲಿ ವಿಕೆಟ್ ಪತನ, ಇಕ್ಕಟ್ಟಿಗೆ ಸಿಲುಕಿದ ಭಾರತ

ಸೌತಾಂಪ್ಟನ್ ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ನೀಡಿರುವ 227 ರನ್ ಗಳ ಸವಾಲನ್ನು ಬೆನ್ನತ್ತಿರುವ ಭಾರತ ತಂಡವು ಈಗ ಎರಡು ವಿಕೆಟ್ ಗಳನ್ನು ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿದೆ.

Jun 5, 2019, 08:39 PM IST
ICC Cricket World Cup 2019 :ಚಹಾಲ್ ಕೈಚಳಕಕ್ಕೆ ಹರಿಣಗಳು ಕಂಗಾಲು, 227-9

ICC Cricket World Cup 2019 :ಚಹಾಲ್ ಕೈಚಳಕಕ್ಕೆ ಹರಿಣಗಳು ಕಂಗಾಲು, 227-9

ಸೌತಾಂಪ್ಟನ್ ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡವು 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿದೆ.

Jun 5, 2019, 07:01 PM IST
ICC Cricket World Cup 2019: ಹರಿಣಗಳಿಗೆ ಆರಂಭಿಕ ಆಘಾತ ನೀಡಿದ ಭಾರತದ ಬೌಲರ್ ಗಳು

ICC Cricket World Cup 2019: ಹರಿಣಗಳಿಗೆ ಆರಂಭಿಕ ಆಘಾತ ನೀಡಿದ ಭಾರತದ ಬೌಲರ್ ಗಳು

 ಸೌತಾಂಪ್ಟನ್ ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

Jun 5, 2019, 04:38 PM IST
ಭುಜದ ನೋವಿನಿಂದ ವಿಶ್ವಕಪ್ ತಂಡದಿಂದಲೇ ಹೊರನಡೆದ ಸ್ಟೇನ್

ಭುಜದ ನೋವಿನಿಂದ ವಿಶ್ವಕಪ್ ತಂಡದಿಂದಲೇ ಹೊರನಡೆದ ಸ್ಟೇನ್

ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಎದುರಿಸಲು ಸಿದ್ಧವಾಗಿರುವ ದಕ್ಷಿಣ ಆಫ್ರಿಕಾಕ್ಕೆ ಸ್ಟೇನ್ ಹೊರಗುಳಿದಿರುವುದು ಭಾರೀ ಹೊಡೆತ ನೀಡಿದೆ. 

Jun 4, 2019, 09:20 PM IST
INDvsSA: ನಾವು ಯಾರನ್ನೂ ಹಗುರವಾಗಿ ಪರಿಗಣಿಸುವುದಿಲ್ಲ: ವಿರಾಟ್ ಕೊಹ್ಲಿ

INDvsSA: ನಾವು ಯಾರನ್ನೂ ಹಗುರವಾಗಿ ಪರಿಗಣಿಸುವುದಿಲ್ಲ: ವಿರಾಟ್ ಕೊಹ್ಲಿ

ದಕ್ಷಿಣ ಆಫ್ರಿಕಾ ಅತ್ಯಂತ ಅಪಾಯಕಾರಿ ತಂಡ. ಕೆಲ ಪ್ರಮುಖ ಆಟಗಾರರು ಇಂಜ್ಯುರಿಗಳಿಂದಾಗಿ ತಂಡದಿಂದ ಹೊರಗುಳಿದಿರುಬಹುದು, ಆದರೆ ತಂಡದ ಯುವ ಆಟಗಾರರನ್ನು ಕಡೆಗಣಿಸುವಂತಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Jun 4, 2019, 08:43 PM IST
ವಿರಾಟ್ ಕೊಹ್ಲಿ ಅಪ್ರಬುದ್ಧ, ಅದಕ್ಕೆ ನಿಂದನೆ ಸಹಿಸುವುದಿಲ್ಲ - ಕಾಗಿಸೋ ರಬಾಡಾ

ವಿರಾಟ್ ಕೊಹ್ಲಿ ಅಪ್ರಬುದ್ಧ, ಅದಕ್ಕೆ ನಿಂದನೆ ಸಹಿಸುವುದಿಲ್ಲ - ಕಾಗಿಸೋ ರಬಾಡಾ

 ವಿಶ್ವಕಪ್ ಟೂರ್ನಿ ಪ್ರಾರಂಭವಾಗಿದ್ದು, ಭಾರತ ಇದುವರೆಗೆ ಯಾವುದೇ ಒಂದು ಪಂದ್ಯವನ್ನು ಆಡಿಲ್ಲ ಆಗಲೇ ಆಟಗಾರರ ನಡುವೆ ಮಾತಿನ ಯುದ್ದ ಪ್ರಾರಂಭವಾಗಿದೆ.ಇದಕ್ಕೆ ಈಗ ದಕ್ಷಿಣ ಆಫ್ರಿಕಾದ ಆಟಗಾರ ಕಾಗಿಸೋ ರಬಾಡಾ ಭಾರತ ತಂಡದ ನಾಯಕ  ಕೊಹ್ಲಿ ಕುರಿತಾಗಿ ಹೇಳಿರುವ ಹೇಳಿಕೆಯೇ ಸಾಕ್ಷಿ.

Jun 2, 2019, 11:20 AM IST
ICC Cricket World Cup 2019: ಕಿವೀಸ್ ದಾಳಿಗೆ ಶ್ರೀಲಂಕಾ 136ಕ್ಕೆ ಆಲೌಟ್

ICC Cricket World Cup 2019: ಕಿವೀಸ್ ದಾಳಿಗೆ ಶ್ರೀಲಂಕಾ 136ಕ್ಕೆ ಆಲೌಟ್

ಕಾರ್ಡಿಫ್ ನ ಸೋಫಿಯಾ ಗಾರ್ಡನ್ ನಲ್ಲಿ ವಿಶ್ವಕಪ್ ಟೂರ್ನಿ ಅಂಗವಾಗಿ ನಡೆದ ಲೀಗ್ ಪಂದ್ಯದಲ್ಲಿ  ನ್ಯೂಜಿಲೆಂಡ್ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡು ಲಂಕಾ ತಂಡವು ಕೇವಲ 136 ರನ್ ಗಳಿಗೆ ಆಲೌಟ್ ಮಾಡಿದೆ.

Jun 1, 2019, 05:56 PM IST
ವಿಶ್ವಕಪ್ ಟೂರ್ನಿಯ ಪ್ರತಿ ಪಂದ್ಯದ ಭವಿಷ್ಯ ಬರೆದಿಟ್ಟ ಮ್ಯಾಕ್ಲಮ್....! ಭಾರತದ ಭವಿಷ್ಯವೇನು ?

ವಿಶ್ವಕಪ್ ಟೂರ್ನಿಯ ಪ್ರತಿ ಪಂದ್ಯದ ಭವಿಷ್ಯ ಬರೆದಿಟ್ಟ ಮ್ಯಾಕ್ಲಮ್....! ಭಾರತದ ಭವಿಷ್ಯವೇನು ?

ಮಾಜಿ ಕ್ರಿಕೆಟ ಆಟಗಾರು ಮತ್ತು  ಕ್ರಿಕೆಟ್ ಪಂಡಿತರನ್ನು ದಾಟಿ ಈಗ ಬ್ರೆಂಡನ್ ಮೆಕಲಮ್ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅದೇನಪ್ಪಾ ಅಂದರೆ ಟೂರ್ನಿ ಬಹುತೇಕ ಪ್ರತಿಯೊಂದು ಪಂದ್ಯದ ಫಲಿತಾಂಶದ ಭವಿಷ್ಯವನ್ನು ಬರೆದಿದ್ದಾರೆ.

Jun 1, 2019, 03:47 PM IST
ICC Cricket World Cup 2019: ಕೆರೆಬಿಯನ್ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕ್, ವಿಂಡೀಸ್ ಗೆ 7 ವಿಕೆಟ್ ಗಳ ಗೆಲುವು

ICC Cricket World Cup 2019: ಕೆರೆಬಿಯನ್ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕ್, ವಿಂಡೀಸ್ ಗೆ 7 ವಿಕೆಟ್ ಗಳ ಗೆಲುವು

ವಿಶ್ವಕಪ್ ಟೂರ್ನಿಯ ಅಂಗವಾಗಿ ನ್ಯಾಟಿಂಗ್ಹ್ಯಾಮ್ ನ ಟ್ರೆಂಟ್ ಬಿಡ್ಜ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಪಾಕ್ ಗೆ ಬ್ಯಾಟಿಂಗ್ ಅವಕಾಶ ನೀಡಿದ ವೆಸ್ಟ್ ಇಂಡೀಸ್ ತಂಡವು ತನ್ನ ನಿರ್ಧಾರಕ್ಕೆ ತಕ್ಕಂತೆ ಬೌಲಿಂಗ್ ದಾಳಿ ಮಾಡಿತು.

May 31, 2019, 07:29 PM IST
ಸದ್ಯದಲ್ಲೇ ಈ ಆಟಗಾರನಿಂದ ಅಳಿಸಿ ಹೋಗುತ್ತೆ ವಿರಾಟ್ ಕೊಹ್ಲಿ ದಾಖಲೆ....!

ಸದ್ಯದಲ್ಲೇ ಈ ಆಟಗಾರನಿಂದ ಅಳಿಸಿ ಹೋಗುತ್ತೆ ವಿರಾಟ್ ಕೊಹ್ಲಿ ದಾಖಲೆ....!

ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಹಶಿಮ್ ಆಮ್ಲಾ ಗುರುವಾರದಂದು ಭಾರತದ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಅವರ ಅತಿ ವೇಗದ 8000 ಸಾವಿರ ರನ್ ಗಳ ದಾಖಲೆಯನ್ನು ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಅಳಿಸಿ ಹಾಕಲಿದ್ದಾರೆ. ಈಗ ಆಮ್ಲಾ ಅವರಿಗೆ ಈ ದಾಖಲೆಯನ್ನು ಮಾಡಲು ಕೇವಲ 90 ರನ್ ಗಳ ಕೊರತೆ ಮಾತ್ರವಿದೆ ಎನ್ನಲಾಗಿದೆ.

May 30, 2019, 01:41 PM IST