ಅರವಿಂದ್ ಕೇಜ್ರಿವಾಲ್

ನಿಮ್ಮ ಮಕ್ಕಳನ್ನು ನೀವು ಪ್ರೀತಿಸುವುದಾದರೆ ಎಎಪಿಗೆ ಮತ ಹಾಕಿ: ಕೇಜ್ರಿವಾಲ್

ನಿಮ್ಮ ಮಕ್ಕಳನ್ನು ನೀವು ಪ್ರೀತಿಸುವುದಾದರೆ ಎಎಪಿಗೆ ಮತ ಹಾಕಿ: ಕೇಜ್ರಿವಾಲ್

ನೀವು ನಿಜವಾಗಿಯೂ ನಿಮ್ಮ ಮಕ್ಕಳನ್ನು ಪ್ರೀತಿಸುವುದಾದರೆ ದೇಶಭಕ್ತಿಗೆ ಮತಹಾಕಿ. ಇಲ್ಲವಾದರೆ ಮೋದಿಗೆ ಮತ ಹಾಕಿ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

Jan 30, 2019, 11:08 AM IST
ದೆಹಲಿ ಸಿಎಂ ಕೇಜ್ರಿವಾಲ್ ಪುತ್ರಿಯನ್ನು ಅಪಹರಣ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ವ್ಯಕ್ತಿ ಬಂಧನ

ದೆಹಲಿ ಸಿಎಂ ಕೇಜ್ರಿವಾಲ್ ಪುತ್ರಿಯನ್ನು ಅಪಹರಣ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ವ್ಯಕ್ತಿ ಬಂಧನ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 23 ವರ್ಷದ ಮಗಳನ್ನು ಅಪಹರಣ ಮಾಡುವುದಾಗಿ ಕಳುಹಿಸಿದ್ದ ಅನಾಮಧೇಯ ಇಮೇಲ್ ವಿಚಾರವಾಗಿ ಈಗ ದೆಹಲಿ ವಿಶೇಷ ಸೈಬರ್ ವಿಭಾಗ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

Jan 15, 2019, 02:04 PM IST
ಗೋವಿನ ಹೆಸರಿನಲ್ಲಿ ವೋಟ್ ಕೇಳುವವರು ಮೇವನ್ನು ಸಹ ಒದಗಿಸಬೇಕು-ಅರವಿಂದ್ ಕೇಜ್ರಿವಾಲ್

ಗೋವಿನ ಹೆಸರಿನಲ್ಲಿ ವೋಟ್ ಕೇಳುವವರು ಮೇವನ್ನು ಸಹ ಒದಗಿಸಬೇಕು-ಅರವಿಂದ್ ಕೇಜ್ರಿವಾಲ್

ಶುಕ್ರವಾರದಂದು ಮುಖ್ಯಮಂತ್ರಿ ಅರವಿಂದ್ ದೆಹಲಿಯ ಗೋಶಾಲೆಯೊಂದಕ್ಕೆ ಭೇಟಿ ನೀಡಿ ಗೋವಿನ ಹೆಸರಿನಲ್ಲಿ ವೋಟ್ ಕೇಳುವವರು ಮೇವನ್ನು ಸಹಿತ ಒದಗಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ.

Jan 11, 2019, 08:52 PM IST
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರತ್ತ ಖಾರದ ಪುಡಿ ಎರಚಿದ ವ್ಯಕ್ತಿ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರತ್ತ ಖಾರದ ಪುಡಿ ಎರಚಿದ ವ್ಯಕ್ತಿ

 ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಮಂಗಳವಾರದಂದು ಅನಿಲ್ ಕುಮಾರ್ ಎನ್ನುವ ವ್ಯಕ್ತಿಯೊಬ್ಬನು ಕೆಂಪು ಮೆಣಸಿನ ಪುಡಿಯನ್ನು ಎರಚಿದ ಘಟನೆ ದೆಹಲಿ ಸಚಿವಾಲಯದಲ್ಲಿ ನಡೆದಿದೆ. 

Nov 20, 2018, 05:08 PM IST
Photo Viral: ಮಹಿಳೆಯರ ಕಳ್ಳಸಾಗಾಣಿಕೆ ಆರೋಪಿ ಜೊತೆ ದೆಹಲಿ ಸಿಎಂ ಕೇಜ್ರಿವಾಲ್!

Photo Viral: ಮಹಿಳೆಯರ ಕಳ್ಳಸಾಗಾಣಿಕೆ ಆರೋಪಿ ಜೊತೆ ದೆಹಲಿ ಸಿಎಂ ಕೇಜ್ರಿವಾಲ್!

ಕಳೆದ 5 ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ ಆರೋಪಿ ಪ್ರಭಾ ಮುನ್ನಿಯನ್ನು ದೆಹಲಿಯ ಪಂಜಾಬಿ ಭಾಗ್ ಪ್ರದೇಶದಲ್ಲಿ ಪೊಲೀಸರು ನಿನ್ನೆ ಬಂಧಿಸಿದ್ದರು.

Sep 25, 2018, 04:23 PM IST
ಮಿಶನ್ 25; ಲೋಕಸಭಾ ಚುನಾವಣೆಗೆ 100 ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧೆ!

ಮಿಶನ್ 25; ಲೋಕಸಭಾ ಚುನಾವಣೆಗೆ 100 ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧೆ!

ಹರಿಯಾಣದ 10 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಎಎಪಿ ಪ್ರಬಲ ಸ್ಪರ್ಧೆ ನೀಡಲಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.

Sep 24, 2018, 01:58 PM IST
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಂಬಂಧಿ ಬಂಧನ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಂಬಂಧಿ ಬಂಧನ

ಲೋಕೋಪಯೋಗಿ ಇಲಾಖೆ ಹಗರಣಕ್ಕೆ ಸಂಬಂಧಿಸದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಸಂಬಂಧಿಯನ್ನು ಎಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

May 10, 2018, 02:57 PM IST
ವೀಡಿಯೊ: ದೆಹಲಿ ಮುಖ್ಯ ಕಾರ್ಯದರ್ಶಿ ಮೇಲೆ ಎಎಪಿ ಶಾಸಕರಿಂದ ಹಲ್ಲೆ

ವೀಡಿಯೊ: ದೆಹಲಿ ಮುಖ್ಯ ಕಾರ್ಯದರ್ಶಿ ಮೇಲೆ ಎಎಪಿ ಶಾಸಕರಿಂದ ಹಲ್ಲೆ

ಮುಖ್ಯ ಕಾರ್ಯದರ್ಶಿ ಮೇಲೆ ದೌರ್ಜನ್ಯ ನಡೆಸಿದ ಶಾಸಕರನ್ನು ಕೂಡಲೇ ಬಂಧಿಸಬೇಕು.

Feb 20, 2018, 05:28 PM IST
ಮೂರು ರಾಜ್ಯಸಭಾ ಸ್ಥಾನಗಳಿಗೆ ಜನವರಿಯಲ್ಲಿ ಅಭ್ಯರ್ಥಿಗಳ ಘೋಷಣೆ-ಎಎಪಿ

ಮೂರು ರಾಜ್ಯಸಭಾ ಸ್ಥಾನಗಳಿಗೆ ಜನವರಿಯಲ್ಲಿ ಅಭ್ಯರ್ಥಿಗಳ ಘೋಷಣೆ-ಎಎಪಿ

ಜನವರಿಯ ಮಧ್ಯದಲ್ಲಿ ಸಂಸತ್ತಿನ ಮೇಲ್ಮನೆಯ ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಎಎಪಿಯೊಳಗೆ ಅನೇಕ ಆಕಾಂಕ್ಷೆಗಳಿದ್ದಾರೆ. 

Dec 17, 2017, 08:31 PM IST
ನನ್ನ ಚಳವಳಿಯಿಂದ ಮತ್ತೋರ್ವ ಅರವಿಂದ್ ಕೇಜ್ರಿವಾಲ್ ಹುಟ್ಟಿ ಬರದಿರಲಿ: ಅಣ್ಣಾ ಹಜಾರೆ

ನನ್ನ ಚಳವಳಿಯಿಂದ ಮತ್ತೋರ್ವ ಅರವಿಂದ್ ಕೇಜ್ರಿವಾಲ್ ಹುಟ್ಟಿ ಬರದಿರಲಿ: ಅಣ್ಣಾ ಹಜಾರೆ

ಮಾರ್ಚ್ 23 ರಂದು ರಾಷ್ಟ್ರೀಯ ರಾಜಧಾನಿಯಲ್ಲಿ ದೊಡ್ಡ ರ್ಯಾಲಿಯನ್ನು ಹಮ್ಮಿಕೊಳ್ಳಲಿದ್ದು, ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಸುವಂತೆ ಅಣ್ಣಾ ಹಜಾರೆ ಕೋರಿದರು. 

Dec 13, 2017, 02:58 PM IST