ಆರೋಗ್ಯ

ಸ್ನಾಯು ದೌರ್ಬಲ್ಯ ಸಮಸ್ಯೆಗೆ ಈ ಅಂಶದ ಕೊರತೆಯೇ ಕಾರಣ!

ಸ್ನಾಯು ದೌರ್ಬಲ್ಯ ಸಮಸ್ಯೆಗೆ ಈ ಅಂಶದ ಕೊರತೆಯೇ ಕಾರಣ!

ಜೀವನದುದ್ದಕ್ಕೂ ಎಲುಬಿನ ಗೂಡಿನ ಸ್ನಾಯುಗಳ ಶಕ್ತಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದು ನಿಮಗೆ ಸ್ವಾತಂತ್ರ್ಯ, ಚಲನಶೀಲತೆ, ಜೀವನದ ಗುಣಮಟ್ಟವನ್ನು ಹೆಚ್ಚುಸುವಲ್ಲಿ ಸಹಾಯ ಮಾಡುತ್ತದೆ. ಪ್ರತಿರೋಧ ವ್ಯಾಯಾಮವು ಸ್ನಾಯುಗಳನ್ನು ಬಲಪಡಿಸಿದರೂ ಸಹ, ಸಾಕಷ್ಟು ವಿಟಮಿನ್ ಡಿ ಅಂಶ ಸ್ನಾಯುಗಳಿಗೆ ಶಕ್ತಿ ನೀಡುತ್ತದೆ.

Oct 24, 2019, 04:20 PM IST
ಭಾರತದಲ್ಲಿ 70% ಗಿಂತ ಹೆಚ್ಚು ಜನರಿಗೆ ವಿಟಮಿನ್ 'ಡಿ' ಕೊರತೆ; ಅದರ ಲಕ್ಷಣಗಳು ಏನೆಂದು ತಿಳಿಯಿರಿ

ಭಾರತದಲ್ಲಿ 70% ಗಿಂತ ಹೆಚ್ಚು ಜನರಿಗೆ ವಿಟಮಿನ್ 'ಡಿ' ಕೊರತೆ; ಅದರ ಲಕ್ಷಣಗಳು ಏನೆಂದು ತಿಳಿಯಿರಿ

ವಿಟಮಿನ್-ಡಿ ಕೊರತೆಯಿಂದಾಗಿ, ಜನರ ಸ್ನಾಯುಗಳು ದುರ್ಬಲಗೊಳ್ಳುತ್ತಿವೆ. ದೇಹದ ಒಂದಿಲ್ಲೊಂದು ಭಾಗದಲ್ಲಿ ನೋವಿನ ಛಾಯೆ ಇದ್ದೇ ಇರುತ್ತದೆ.

Sep 11, 2019, 11:58 AM IST
Shocking! ಬಾಲಕನ ಬಾಯಲ್ಲಿತ್ತು 526 ಹಲ್ಲುಗಳು!

Shocking! ಬಾಲಕನ ಬಾಯಲ್ಲಿತ್ತು 526 ಹಲ್ಲುಗಳು!

ಎಕ್ಸ್-ರೇ ಮತ್ತು ಸಿಟಿ-ಸ್ಕ್ಯಾನ್ ನಲ್ಲಿ ಬಾಲಕನ ಬಾಯಲ್ಲಿ ಬಹಳಷ್ಟು ಹಲ್ಲುಗಳಿರುವುದು ಪತ್ತೆಯಾದ ಕಾರಣ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ ಎಂದು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಪಿ.ಸೆಂಥಿಲ್ನಾಥನ್ ಬುಧವಾರ ಹೇಳಿದ್ದಾರೆ.

Jul 31, 2019, 08:22 PM IST
ಪ್ರತಿನಿತ್ಯ 7 ಗಂಟೆ ನಿದ್ರೆ ಮಾಡಿ, ಇಲ್ಲವಾದರೆ ಈ ಸಮಸ್ಯೆ ಖಂಡಿತ!

ಪ್ರತಿನಿತ್ಯ 7 ಗಂಟೆ ನಿದ್ರೆ ಮಾಡಿ, ಇಲ್ಲವಾದರೆ ಈ ಸಮಸ್ಯೆ ಖಂಡಿತ!

ಪ್ರತಿನಿತ್ಯ ಕನಿಷ್ಠ 7 ಗಂಟೆಗಳಿಗಿಂತ ಕಡಿಮೆ ನಿದ್ರಿಸುವವರು ಹೃದಯ ಸಮಸ್ಯೆಗಳಿಗೆ ಬೇಗ ಒಳಗಾಗುತ್ತಾರೆ ಎಂದು ಸಂಶೋಧನೆಯೊಂದು ಹೇಳಿದೆ. 
 
Jun 13, 2019, 02:31 PM IST
ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಾಗಿ ಮನೆಯಿಂದ ಹೊರಗೆ ಆಟ ಆಡುವುದು ಅತ್ಯಗತ್ಯ!

ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಾಗಿ ಮನೆಯಿಂದ ಹೊರಗೆ ಆಟ ಆಡುವುದು ಅತ್ಯಗತ್ಯ!

ಮಕ್ಕಳು ಶಾಲೆಯಲ್ಲಿ ಸಂಘಟಿತ ಆಟಗಳಲ್ಲಿ ಪಾಲ್ಗೊಂಡು ದೈಹಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಇದು ಅವರ ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸುತ್ತಾರೆ. 

Jun 5, 2019, 03:42 PM IST
ನೀವೂ ಬೆಳಗಿನ ಉಪಹಾರ ನಿರ್ಲಕ್ಷಿಸುವಿರೇ? ಹಾಗಿದ್ದರೆ ಎಚ್ಚರ!

ನೀವೂ ಬೆಳಗಿನ ಉಪಹಾರ ನಿರ್ಲಕ್ಷಿಸುವಿರೇ? ಹಾಗಿದ್ದರೆ ಎಚ್ಚರ!

ಪ್ರತಿದಿನ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು ಹಲವು ರೋಗಗಳಿಗೆ ನಾವೇ ಆಹ್ವಾನ ನೀಡಿದಂತೆ. ಇದಲ್ಲದೆ ನಮ್ಮ ಜೀವನ ಶೈಲಿ ಕೂಡ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

Jun 3, 2019, 01:08 PM IST
ಬೇಸಿಗೆಯಲ್ಲಿ ಈ ಹಣ್ಣು ಸೇವಿಸಿದ್ರೆ ಸಿಗುತ್ತೆ ಸಿಕ್ಕಾಪಟ್ಟೆ ಎನರ್ಜಿ!

ಬೇಸಿಗೆಯಲ್ಲಿ ಈ ಹಣ್ಣು ಸೇವಿಸಿದ್ರೆ ಸಿಗುತ್ತೆ ಸಿಕ್ಕಾಪಟ್ಟೆ ಎನರ್ಜಿ!

ಬೇಸಿಗೆಯಲ್ಲಿ ಈ ಹಣ್ಣನ್ನು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳೂ ಸಹ ಇವೆ. ಹಾಗಾದ್ರೆ ಅದು ಯಾವ ಹಣ್ಣು ಅಂತ ಯೋಚಿಸ್ತಿದ್ದೀರಾ? ಅದೇ ಅನಾನಸ್ ಹಣ್ಣು!

May 1, 2019, 12:10 PM IST
ಸಹಜ ನಗುವಿನಿಂದ ಆರೋಗ್ಯ ವೃದ್ಧಿ: ಸಂಶೋಧನೆ

ಸಹಜ ನಗುವಿನಿಂದ ಆರೋಗ್ಯ ವೃದ್ಧಿ: ಸಂಶೋಧನೆ

ನಾವು ಎಷ್ಟು ನಗು ನಗುತ್ತಾ ಇರುತ್ತೇವೋ ಅಷ್ಟು ನಮ್ಮ ಮನಸ್ಸು ಕೂಡ ಸಂತೋಷದಿಂದ ಇರುತ್ತದೆ. ನಾವು ಕೋಪಗೊಂಡಷ್ಟು ಮನಸ್ಸಿನ ನೆಮ್ಮದಿ ಕೂಡ ಕಡಿಮೆಯಾಗುತ್ತದೆ.

Apr 15, 2019, 10:45 AM IST
ಒತ್ತಡದಿಂದ ಮುಕ್ತಿ ಪಡೆಯಬೇಕೆ? ಇಲ್ಲಿದೆ ಪರಿಹಾರ!

ಒತ್ತಡದಿಂದ ಮುಕ್ತಿ ಪಡೆಯಬೇಕೆ? ಇಲ್ಲಿದೆ ಪರಿಹಾರ!

 ಒಂದು ಸಮೀಕ್ಷೆಯ ಪ್ರಕಾರ ಶೇ.99ರಷ್ಟು ಜನ ಒಂದಿಲ್ಲೊಂದು ಒತ್ತಡದಿಂದ ಒದ್ದಾಡುತ್ತಿರುತ್ತಾರೆ ಎನ್ನಲಾಗಿದೆ. 

Apr 5, 2019, 07:45 AM IST
ಪೋಷಕಾಂಶ ಭರಿತ ಆಹಾರ ಸೇವನೆಯಿಂದ ಕಡಿಮೆಯಾಗುತ್ತೆ ತೂಕ!

ಪೋಷಕಾಂಶ ಭರಿತ ಆಹಾರ ಸೇವನೆಯಿಂದ ಕಡಿಮೆಯಾಗುತ್ತೆ ತೂಕ!

ಶಾರೀರಿಕ ಶ್ರಮದ ಕೊರತೆ ಮತ್ತು ಜಂಕ್ ಫುಡ್ ಸೇವನೆಯಿಂದಾಗಿ ತೂಕ ಹೆಚ್ಚಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

Mar 12, 2019, 03:53 PM IST
ನಿಮ್ಮ ನಾಲಿಗೆ ಸ್ವಚ್ಛವಾಗಿಲ್ಲ ಅಂದ್ರೆ ಏನಾಗುತ್ತೆ ಗೊತ್ತಾ?

ನಿಮ್ಮ ನಾಲಿಗೆ ಸ್ವಚ್ಛವಾಗಿಲ್ಲ ಅಂದ್ರೆ ಏನಾಗುತ್ತೆ ಗೊತ್ತಾ?

ಹಲವರು ಹಲ್ಲುಗಳನ್ನು ಉಚ್ಚಿ ನಾಲಿಗೆ ಸ್ವಚ್ಛ ಮಾಡದೆ ಕಡೆಗಣಿಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ಉಂಟಾಗುವ ಸಮಸ್ಯೆಗಳು ಬಹಳ. 

Mar 10, 2019, 07:14 AM IST
ಅಜೀರ್ಣ ಸಮಸ್ಯೆಯೇ? ಹಾಗಿದ್ದರೆ ಇಲ್ಲಿದೆ ಪರಿಹಾರ!

ಅಜೀರ್ಣ ಸಮಸ್ಯೆಯೇ? ಹಾಗಿದ್ದರೆ ಇಲ್ಲಿದೆ ಪರಿಹಾರ!

ಸಿಹಿ ಗೆಣಸಿನಲ್ಲಿ ಉತ್ತಮ ಪ್ರಮಾಣದ ನಾರಿನಂಶ, ವಿಟಮಿನ್ ಸಿ ಮತ್ತು ವಿಟಮಿನ್ ಎ ಸಹಾ ಇದ್ದು ಹಲವು ತೊಂದರೆಗಳಿಂದ ರಕ್ಷಣೆ ನೀಡುತ್ತದೆ. 

Feb 16, 2019, 08:23 PM IST
ಸುರಕ್ಷಿತ ಲೈಂಗಿಕ ಕ್ರಿಯೆಗೆ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಪರ್ಯಾಯ ಆಯ್ಕೆ

ಸುರಕ್ಷಿತ ಲೈಂಗಿಕ ಕ್ರಿಯೆಗೆ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಪರ್ಯಾಯ ಆಯ್ಕೆ

NES/T ಹೆಸರಿನ ಜೆಲ್ ಅನ್ನು ಪುರುಷರು ಕಾಂಡೋಮ್ ಗೆ ಬದಲಾಗಿ ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಬಳಸಬಹುದು ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

Jan 19, 2019, 06:56 PM IST
ಹೊಟ್ಟೆ ಬೊಜ್ಜು ಕರಗಿಸಲು ಪ್ರತಿನಿತ್ಯ ಈ ಆಹಾರ ಸೇವಿಸಿ!

ಹೊಟ್ಟೆ ಬೊಜ್ಜು ಕರಗಿಸಲು ಪ್ರತಿನಿತ್ಯ ಈ ಆಹಾರ ಸೇವಿಸಿ!

ಹೊಟ್ಟೆ ಬೊಜ್ಜು ಕರಗಿಸಲು ನೀವೇನಾದರೂ ಡಯಟ್ ಮಾಡುತ್ತಿದ್ದರೆ, ಅದರಲ್ಲಿ ಮೊಟ್ಟೆಯನ್ನು ಸೇರಿಸುವುದು ಒಳ್ಳೆಯದು. 

Jan 3, 2019, 02:08 PM IST
ಆರೋಗ್ಯಯುತವಾಗಿ ದೇಹದ ತೂಕ ಇಳಿಸಬೇಕೆ? ಇಲ್ಲಿದೆ ಪರಿಹಾರ...

ಆರೋಗ್ಯಯುತವಾಗಿ ದೇಹದ ತೂಕ ಇಳಿಸಬೇಕೆ? ಇಲ್ಲಿದೆ ಪರಿಹಾರ...

ಸಾಮಾನ್ಯ ಕಾಫಿಯನ್ನು ಪ್ರತಿನಿತ್ಯ ಹೆಚ್ಚಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮ ಉಂಟಾಗಬಹುದು. ಆದರೆ, ಗ್ರೀನ್ ಕಾಫಿ ಕುಡಿಯುವುದರಿದ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲ.

Nov 9, 2018, 04:55 PM IST
ವಾಕಿಂಗ್ ನಿಂದ ಪಾರ್ಶ್ವವಾಯು ದೂರ!

ವಾಕಿಂಗ್ ನಿಂದ ಪಾರ್ಶ್ವವಾಯು ದೂರ!

ದಿನಕ್ಕೆ 35 ನಿಮಿಷಗಳವರೆಗೆ ನಡೆಯುವ ಅಥವಾ ದೈಹಿಕ ಚಟುವಟಿಕೆಯಲ್ಲಿ ತೊಡಗುವವವರು ಮತ್ತು ವಾರದಲ್ಲಿ ಎರಡರಿಂದ ಮೂರು ಗಂಟೆಗಳವರೆಗೆ ಈಜುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಸ್ಟ್ರೋಕ್ ಸಂಭವಿಸುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ. 

Sep 21, 2018, 02:39 PM IST
ಹೊಟ್ಟೆಯ ಬೊಜ್ಜು ಕರಗಿಸಬೇಕೆ? ಹಾಗಿದ್ದರೆ ಇಲ್ಲಿದೆ ಸೂಪರ್ ಟಿಪ್ಸ್!

ಹೊಟ್ಟೆಯ ಬೊಜ್ಜು ಕರಗಿಸಬೇಕೆ? ಹಾಗಿದ್ದರೆ ಇಲ್ಲಿದೆ ಸೂಪರ್ ಟಿಪ್ಸ್!

ಅಂದವಾದ ಉಡುಪುಗಳು ನಿಮಗೂ ಅಂದವಾಗಿ ಕಾಣಬೇಕೆಂದರೆ ಅದಕ್ಕೆ ನಿಮ್ಮ ದೇಹದ ಆಕೃತಿಯೂ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಹೊಟ್ಟೆಯ ಭಾಗದ ಬೊಜ್ಜನ್ನು ಕರಗಿಸಲು ಈ ಅಂಶಗಳನ್ನು ಪ್ರತಿನಿತ್ಯ ಪಾಲಿಸಿ.

Aug 19, 2018, 02:00 PM IST
ನಿಮ್ಮ ಟಾಯ್ಲೆಟ್ ಸೀಟ್'ಗಳಿಗಿಂತಲೂ ಹೆಚ್ಚು ಕೊಳಕಾದ ವಸ್ತು ಯಾವುದು ಗೊತ್ತೇ?

ನಿಮ್ಮ ಟಾಯ್ಲೆಟ್ ಸೀಟ್'ಗಳಿಗಿಂತಲೂ ಹೆಚ್ಚು ಕೊಳಕಾದ ವಸ್ತು ಯಾವುದು ಗೊತ್ತೇ?

ಟಾಯ್ಲೆಟ್ ಸೀಟುಗಳಿಗಿಂತ ಹೆಚ್ಚು ಸೂಕ್ಷ್ಮಾಣುಗಳು ನಿಮ್ಮ ಸ್ಮಾರ್ಟ್ ಫೋನ್ ಸ್ಕ್ರೀನ್'ಗಳ ಮೇಲಿರುತ್ತದೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. 
 
Aug 19, 2018, 01:17 PM IST
ನಿಮ್ಮ ಕೈಕಾಲುಗಳು ಜುಮ್ಮೆನ್ನುತ್ತವೆಯೇ? ಈ ಪರಿಹಾರೋಪಾಯಗಳನ್ನು ಅನುಸರಿಸಿ!

ನಿಮ್ಮ ಕೈಕಾಲುಗಳು ಜುಮ್ಮೆನ್ನುತ್ತವೆಯೇ? ಈ ಪರಿಹಾರೋಪಾಯಗಳನ್ನು ಅನುಸರಿಸಿ!

ಸಾಮಾನ್ಯವಾಗಿ ನಮ್ಮ ಕೈಗಳು ಆಗಾಗ ಜುಮ್ಮೆನ್ನುತ್ತವೆ. ಆದರೆ ಏಕೆ ಹೀಗಾಗುತ್ತದೆ ಎಂದು ಬಹುತೇಕರಿಗೆ ತಿಳಿದಿಲ್ಲ.

Mar 21, 2018, 09:27 PM IST
ಅತಿ ಹೆಚ್ಚು ಚಾಕೊಲೇಟ್ಗಳನ್ನು ಈಗಲೇ ತಿಂದುಬಿಡಿ; ಇಲ್ಲವಾದರೆ ನಿರಾಶೆ ಖಂಡಿತ!

ಅತಿ ಹೆಚ್ಚು ಚಾಕೊಲೇಟ್ಗಳನ್ನು ಈಗಲೇ ತಿಂದುಬಿಡಿ; ಇಲ್ಲವಾದರೆ ನಿರಾಶೆ ಖಂಡಿತ!

ಜಾಗತಿಕ ತಾಪಮಾನ ಮತ್ತು ಶುಷ್ಕ ಹವಾಮಾನ ಪರಿಸ್ಥಿತಿ ಹೆಚ್ಚಳದಿಂದ, ಕೋಕೋ ಗಿಡದ ಉಳಿವು ಕಷ್ಟಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲಿ ಚಾಕೊಲೇಟ್ಗಳು ದೊರೆಯುವುದಿಲ್ಲ ಎಂದು ವರದಿಗಳು ತಿಳಿಸಿವೆ. 

Jan 8, 2018, 03:42 PM IST