close

News WrapGet Handpicked Stories from our editors directly to your mailbox

ಕ್ರಿಕೆಟ್

ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಈಗ ದುಬಾರಿ ಕಾರಿನ ಒಡೆಯ!

ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಈಗ ದುಬಾರಿ ಕಾರಿನ ಒಡೆಯ!

ಮರ್ಸಿಡೀಸ್ ಬೆಂಝ್ ಜಿಎಲ್‍ಇ ಕಾರಿನ ಬೇಸ್ ವರ್ಷನ್ 250 ಡಿ ಬೆಲೆ 61.75 ಲಕ್ಷ ರೂ.ಗಳಾಗಿದ್ದು, ಟಾಪ್-ಎಂಡ್ 350 ಜಿ ರೂಪಾಂತರದ ದೆಹಲಿಯ ಎಕ್ಸ್ ಶೋರೂಮ್ ಬೆಲೆ 77.82 ಲಕ್ಷ ರೂ. ಗಳಾಗಿವೆ.
 

Aug 5, 2019, 05:22 PM IST
ಪಾಕಿಸ್ತಾನ ಕ್ರಿಕೆಟ್ ನಲ್ಲಿ ಸುಧಾರಣೆ ತರಲಿದ್ದೇನೆ- ಇಮ್ರಾನ್ ಖಾನ್

ಪಾಕಿಸ್ತಾನ ಕ್ರಿಕೆಟ್ ನಲ್ಲಿ ಸುಧಾರಣೆ ತರಲಿದ್ದೇನೆ- ಇಮ್ರಾನ್ ಖಾನ್

ಐಸಿಸಿ ವಿಶ್ವಕಪ್ 2019 ರ ಆವೃತ್ತಿಯಲ್ಲಿ ಪಾಕ್ ತಂಡ ವಿಫಲವಾದ ಹಿನ್ನಲೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಒನ್ ಅರೆನಾದಲ್ಲಿ ಪಾಕಿಸ್ತಾನ ಸಮುದಾಯದ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಪಾಕಿಸ್ತಾನ ಕ್ರಿಕೆಟ್ ಮಲ್ಲಿ ಸುಧಾರಣೆ ತರುವುದಾಗಿ ಹೇಳಿದರು.

Jul 22, 2019, 09:03 PM IST
ಧೋನಿ ಜೀ, ನಿಮ್ಮ ಆಟದ ಅಗತ್ಯ ದೇಶಕ್ಕಿದೆ, ನಿವೃತ್ತಿ ಹೊಂದಬೇಡಿ: ಲತಾ ಮಂಗೇಶ್ಕರ್

ಧೋನಿ ಜೀ, ನಿಮ್ಮ ಆಟದ ಅಗತ್ಯ ದೇಶಕ್ಕಿದೆ, ನಿವೃತ್ತಿ ಹೊಂದಬೇಡಿ: ಲತಾ ಮಂಗೇಶ್ಕರ್

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಧೋನಿಯವರಿಗೆ ನಿವೃತ್ತಿ ಆಗದಂತೆ ಮನವಿ ಮಾಡಿದ್ದಾರೆ

Jul 11, 2019, 05:55 PM IST
ICC World Cup: 27 ವರ್ಷಗಳ ನಂತರ ಇಂಗ್ಲೆಂಡ್ ವಿರುದ್ಧ ಸೋಲುಂಡ ಭಾರತ

ICC World Cup: 27 ವರ್ಷಗಳ ನಂತರ ಇಂಗ್ಲೆಂಡ್ ವಿರುದ್ಧ ಸೋಲುಂಡ ಭಾರತ

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾನುವಾರ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ(102) ಶತಕದ ಹೊರತಾಗಿಯೂ ಭಾರತ ತಂದ 31 ರನ್‌ಗಳ ಸೋಲಿನ ಕಹಿ ಅನುಭವಿಸಿದೆ.
 

Jul 1, 2019, 08:42 AM IST
ನಾನು ಆರಾಮವಾಗಿದ್ದೇನೆ: ಅಭಿಮಾನಿಗಳಿಗೆ ಬ್ರಿಯಾನ್ ಲಾರಾ ಸಂದೇಶ

ನಾನು ಆರಾಮವಾಗಿದ್ದೇನೆ: ಅಭಿಮಾನಿಗಳಿಗೆ ಬ್ರಿಯಾನ್ ಲಾರಾ ಸಂದೇಶ

ಪ್ರಸ್ತುತ ವಿಶ್ವಕಪ್ ಟೂರ್ನಿಯ ಕ್ರಿಕೆಟ್ ವಿಶ್ಲೇಷಕ ಆಗಿರುವ ಬ್ರಿಯಾನ್ ಲಾರಾ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಪ್ಯಾರೆಲ್ ಪ್ರದೇಶದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Jun 26, 2019, 10:11 AM IST
ಯುವರಾಜ್‌ಗೆ ಉತ್ತಮ ವಿದಾಯ ಸಿಗಲಿಲ್ಲ: ರೋಹಿತ್ ಶರ್ಮಾ

ಯುವರಾಜ್‌ಗೆ ಉತ್ತಮ ವಿದಾಯ ಸಿಗಲಿಲ್ಲ: ರೋಹಿತ್ ಶರ್ಮಾ

ಯುವರಾಜ್‌ಗೆ ಉತ್ತಮ ವಿದಾಯ ಸಿಗಲಿಲ್ಲ ಎಂದು ಆರಂಭಿಕ ಆಟಗಾರ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

Jun 11, 2019, 06:05 PM IST
World Cup 2019: ಟೀಂ ಇಂಡಿಯಾ ಆಟಗಾರರ ಘೋಷಣೆ; ರಿಷಬ್ ಪಂತ್ ಔಟ್, ವಿಜಯ್ ಶಂಕರ್, ಕಾರ್ತಿಕ್‌ಗೆ ಮಣೆ

World Cup 2019: ಟೀಂ ಇಂಡಿಯಾ ಆಟಗಾರರ ಘೋಷಣೆ; ರಿಷಬ್ ಪಂತ್ ಔಟ್, ವಿಜಯ್ ಶಂಕರ್, ಕಾರ್ತಿಕ್‌ಗೆ ಮಣೆ

ಭಾರತೀಯ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕನಾಗಿ ಮುನ್ನಡೆಸಲಿದ್ದು, ರೋಹಿತ್ ಶರ್ಮಾ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.

Apr 15, 2019, 04:17 PM IST
ವಿಶ್ವಕಪ್ ಬಳಿಕ ಒನ್​ ಡೇ ಕ್ರಿಕೆಟ್​ನಿಂದ ಗೇಲ್ ನಿವೃತ್ತಿ!

ವಿಶ್ವಕಪ್ ಬಳಿಕ ಒನ್​ ಡೇ ಕ್ರಿಕೆಟ್​ನಿಂದ ಗೇಲ್ ನಿವೃತ್ತಿ!

2019ರ ಐಸಿಸಿ ವಿಶ್ವಕಪ್ ಬಳಿಕ ಏಕದಿನ ಪಂದ್ಯಗಳಿಂದ ನಿವೃತ್ತಿ ಪಡೆಯುವುದಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್ ಘೋಷಿಸಿದ್ದಾರೆ.

Feb 18, 2019, 10:52 AM IST
ಕ್ರೀಡಾ ಅಭಿಮಾನಿಗಳನ್ನು ಅಟ್ಟಾಡಿಸಿದ ಜೇನ್ನೊಣಗಳು; 15 ನಿಮಿಷ ಪಂದ್ಯ ಸ್ಥಗಿತ

ಕ್ರೀಡಾ ಅಭಿಮಾನಿಗಳನ್ನು ಅಟ್ಟಾಡಿಸಿದ ಜೇನ್ನೊಣಗಳು; 15 ನಿಮಿಷ ಪಂದ್ಯ ಸ್ಥಗಿತ

ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ಸ್ ನಡುವಣ ನಾಲ್ಕನೇ ಅನಧಿಕೃತ ಪಂದ್ಯದ ಸಂದರ್ಭದಲ್ಲಿ ಜೇನ್ನೊಣಗಳು ಅಲ್ಲಿದ್ದವರ ಮೇಲೆ ಏಕಾಈಕಿ ದಾಳಿ ನಡೆಸಿದ ಕಾರಣ ಪಂದ್ಯವನ್ನು 15 ನಿಮಿಷಗಳ ಕಾಲ ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾಯಿತು. 

Jan 30, 2019, 01:52 PM IST
India vs Australia ಏಕದಿನ ಪಂದ್ಯ: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ

India vs Australia ಏಕದಿನ ಪಂದ್ಯ: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ

 ಟೆಸ್ಟ್ ಸರಣಿಯಲ್ಲಿ ಸೋಲನುಭವಿಸಿದ್ದ ಆಸ್ಟ್ರೇಲಿಯಾ ತಂಡ ಈ ಬಾರಿ ಏಕದಿನ ಪಂದ್ಯ ಸರಣಿಯನ್ನು ಗೆಲ್ಲಲೇಬೇಕೆಂಬ ಛಲದಲ್ಲಿ ಕಣಕ್ಕಿಳಿದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

Jan 12, 2019, 09:03 AM IST
India vs Australia: ಮೆಲ್ಬೋರ್ನ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು

India vs Australia: ಮೆಲ್ಬೋರ್ನ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು

ಆಸ್ಟ್ರೇಲಿಯಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 137 ರನ್ ಅಂತರದ ಐತಿಹಾಸಿಕ ಗೆಲುವು ದಾಖಲಿಸಿದೆ. 

Dec 30, 2018, 03:07 PM IST
Viral Photo: ಬಿಗುಮಾನವಿಲ್ಲದೆ ಪತ್ನಿ ಸಾಕ್ಷಿಗೆ ಚಪ್ಪಲಿ ತೊಡಿಸಿದ ಧೋನಿ!

Viral Photo: ಬಿಗುಮಾನವಿಲ್ಲದೆ ಪತ್ನಿ ಸಾಕ್ಷಿಗೆ ಚಪ್ಪಲಿ ತೊಡಿಸಿದ ಧೋನಿ!

ಪತ್ನಿ ಸಾಕ್ಷಿ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಶೇರ್ ಮಾಡಿದ್ದು, 'ಚಪ್ಪಲಿಗಳಿಗೆ ನೀವು ಹಣ ಕೊಟ್ಟಿದ್ದೀರಿ, ಹಾಗಾಗಿ ನೀವೇ ತೊಡಿಸಿ' ಎಂದು ಬರೆದುಕೊಂಡಿದ್ದಾರೆ. 

Dec 17, 2018, 03:20 PM IST
ಪರ್ತ್ ಟೆಸ್ಟ್: 277/6, ಗೌರವ ಮೊತ್ತ ಗಳಿಸಿದ ಆಸಿಸ್

ಪರ್ತ್ ಟೆಸ್ಟ್: 277/6, ಗೌರವ ಮೊತ್ತ ಗಳಿಸಿದ ಆಸಿಸ್

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ದ್ವಿತೀಯ ಟೆಸ್ಟ್ ನಲ್ಲಿ  ಆರು ವಿಕೆಟ್ ನಷ್ಟಕ್ಕೆ ಮೊದಲ ದಿನ 277 ರನ್ ಗಳಿಸಿದೆ.

Dec 14, 2018, 05:10 PM IST
ಕ್ರಿಕೆಟ್​ ಜೀವನಕ್ಕೆ ನಿವೃತ್ತಿ ಘೋಷಿಸಿದ​ ಮುನಾಫ್​ ಪಟೇಲ್​

ಕ್ರಿಕೆಟ್​ ಜೀವನಕ್ಕೆ ನಿವೃತ್ತಿ ಘೋಷಿಸಿದ​ ಮುನಾಫ್​ ಪಟೇಲ್​

ನಾನು ನಿವೃತ್ತಿ ಹೇಳಲು ವಯಸ್ಸಿನ ಕಾರಣ ಬಿಟ್ಟು ಬೇರೆ ಯಾವ ಅಂಶಗಳು ಇಲ್ಲ. 2011ರ ವಿಶ್ವಕಪ್ ತಂಡದ ಭಾಗವಾಗಿದ್ದೇ ಎಂಬುವುದು ನನಗೆ ಹೆಮ್ಮೆಯ ಸಂಗತಿ ಎಂದು ಮುನಾಫ್ ಪಟೇಲ್ ತಿಳಿಸಿದ್ದಾರೆ.

Nov 10, 2018, 04:49 PM IST
ಇಂದಿನಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕನ್ನಡ ಚಲನಚಿತ್ರ ಕಪ್ ಕಲರವ!

ಇಂದಿನಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕನ್ನಡ ಚಲನಚಿತ್ರ ಕಪ್ ಕಲರವ!

ಇಂದಿನಿಂದ ಬಹುನಿರೀಕ್ಷಿತ ಕನ್ನಡ ಚಲನಚಿತ್ರ ಕಪ್ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

Sep 8, 2018, 12:22 PM IST
ಎಂ.ಎಸ್.ಧೋನಿ ಕ್ರಿಕೆಟ್‌'ಗೆ ವಿದಾಯ ಹೇಳುವ ಪ್ರಶ್ನೆಯೇ ಇಲ್ಲ: ರವಿಶಾಸ್ತ್ರಿ

ಎಂ.ಎಸ್.ಧೋನಿ ಕ್ರಿಕೆಟ್‌'ಗೆ ವಿದಾಯ ಹೇಳುವ ಪ್ರಶ್ನೆಯೇ ಇಲ್ಲ: ರವಿಶಾಸ್ತ್ರಿ

ಎಂ.ಎಸ್.ಧೋನಿ ಏಕದಿನ ಕ್ರಿಕೆಟ್ ಪಂದ್ಯಗಳಿಗೆ ವಿದಾಯ ಹೇಳುವ ಪ್ರಶ್ನೆಯೇ ಇಲ್ಲ ಎಂದು ಭಾರತಿಯ ಕ್ರಿಕೆಟ್ ತಂಡದ ತರಬೇತುದಾರ ರವಿ ಶಾಸ್ತ್ರಿ ಸ್ಪಷ್ಟಪಡಿಸಿದ್ದಾರೆ.

Jul 19, 2018, 01:12 PM IST
ನಕಲಿ ಪದವಿ ವಿವಾದ; ಹರ್ಮನ್ ಪ್ರೀತ್ ಡಿಎಸ್ಪಿ ಹುದ್ದೆ ಹಿಂಪಡೆದ ಪಂಜಾಬ್ ಸರ್ಕಾರ

ನಕಲಿ ಪದವಿ ವಿವಾದ; ಹರ್ಮನ್ ಪ್ರೀತ್ ಡಿಎಸ್ಪಿ ಹುದ್ದೆ ಹಿಂಪಡೆದ ಪಂಜಾಬ್ ಸರ್ಕಾರ

ಕಳೆದ ಮಾರ್ಚ್​ 1 ರಂದು ಹರ್ಮನ್ ಪ್ರೀತ್ ಕೌರ್ ಅವರು ಪಂಜಾಬ್​ ಪೊಲೀಸ್​ ಇಲಾಖೆಯಲ್ಲಿ ಡಿಎಸ್ಪಿಯಾಗಿ ಸೇರ್ಪಡೆಯಾಗಿದ್ದರು.

Jul 10, 2018, 05:35 PM IST
ಮುಂಬೈನ ಈ ಮನೆಗೆ ವಿರಾಟ್ ನೀಡುತ್ತಿರುವ ಬಾಡಿಗೆ ಕೇಳಿದರೆ ಆಶ್ಚರ್ಯ ಪಡ್ತೀರ!

ಮುಂಬೈನ ಈ ಮನೆಗೆ ವಿರಾಟ್ ನೀಡುತ್ತಿರುವ ಬಾಡಿಗೆ ಕೇಳಿದರೆ ಆಶ್ಚರ್ಯ ಪಡ್ತೀರ!

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೆಲವು ದಿನಗಳ ಹಿಂದೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ತನ್ನ ಮನೆಯ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ.

Mar 12, 2018, 03:21 PM IST