ನಾರ್ವೆಯ ಕರಾವಳಿಯಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರನಿಗೆ ಏಲಿಯನ್ ನಂತಿರುವ ಮೀನು ಕಂಡು ಬಂದಿದೆ. ಆರಂಭದಲ್ಲಿ ಈ ಮೀನು ನೋಡಿದ ಆತನು ಹೌಹಾರಿದ್ದಾನೆ ಎನ್ನಲಾಗಿದೆ. ಈ ಮೀನು ವಿರಳವಾಗಿ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.