ನ್ಯೂಜಿಲೆಂಡ್

Video: 2 ನಿಮಿಷದಲ್ಲಿ 2 ವರ್ಷಗಳ ಸರ್ಕಾರದ ಸಾಧನೆ ವಿವರಿಸಿದ ನ್ಯೂಜಿಲೆಂಡ್ ಪ್ರಧಾನಿ..!

Video: 2 ನಿಮಿಷದಲ್ಲಿ 2 ವರ್ಷಗಳ ಸರ್ಕಾರದ ಸಾಧನೆ ವಿವರಿಸಿದ ನ್ಯೂಜಿಲೆಂಡ್ ಪ್ರಧಾನಿ..!

ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಆಡ್ರೆನ್ ಅವರು ಎರಡು ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಎರಡು ನಿಮಿಷಗಳಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಈಗ ಅವರು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Nov 5, 2019, 04:47 PM IST
ಈ ನ್ಯೂಜಿಲೆಂಡ್ ಆಟಗಾರನಿಗೆ ಈ ಮೂರು ಪದಗಳು ನೋಡಲು ಇಷ್ಟವಿಲ್ಲವಂತೆ..!

ಈ ನ್ಯೂಜಿಲೆಂಡ್ ಆಟಗಾರನಿಗೆ ಈ ಮೂರು ಪದಗಳು ನೋಡಲು ಇಷ್ಟವಿಲ್ಲವಂತೆ..!

ಇಂಗ್ಲೆಂಡ್ ವಿಶ್ವಕಪ್ ಕ್ರಿಕೆಟ್ ನ್ನು ಗೆದ್ದ ರೀತಿ ಮಾತ್ರ ಇನ್ನು ಹಚ್ಚ ಹಸಿರಾಗಿದೆ. ಇಂತಹ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡದ ಜಿಮ್ಮಿ ನಿಶಂ ಈಗ ತಮ್ಮ ಟ್ವಿಟ್ಟರ್ ಮೂಲಕ ಮೂರು ಪದಗಳ ಕುರಿತಾದ ನೋಟಿಫಿಕೆಶನನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ್ದಾರೆ. 

Oct 26, 2019, 07:44 PM IST
ಕಿವೀಸ್ ಆಟಗಾರ ಜಿಮ್ಮಿ ನಿಶಾಮ್ ಹೈಸ್ಕೂಲ್ ಟೀಚರ್ ಸೂಪರ್ ಓವರ್ ನೋಡುತ್ತಲೇ ಸಾವು

ಕಿವೀಸ್ ಆಟಗಾರ ಜಿಮ್ಮಿ ನಿಶಾಮ್ ಹೈಸ್ಕೂಲ್ ಟೀಚರ್ ಸೂಪರ್ ಓವರ್ ನೋಡುತ್ತಲೇ ಸಾವು

 ನ್ಯೂಜಿಲೆಂಡ್ ತಂಡದ ಆಟಗಾರ ಜಿಮ್ಮಿ ನಿಶಾಮ್ ಅವರ ಹೈಸ್ಕೂಲ್ ಕೋಚ್ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ವಿಶ್ವಕಪ್ ಫೈನಲ್ ಪಂದ್ಯದ ವೇಳೆಯಲ್ಲಿ ಸೂಪರ್ ಓವರ್ ಆಟವನ್ನು ನೋಡುತ್ತಲೇ ಕೊನೆಯುಸಿರೆಳೆದಿದ್ದಾರೆ.

Jul 18, 2019, 12:52 PM IST
ICC World Cup 2019: 'ಸೂಪರ್' ರೋಚಕದಲ್ಲಿ ವಿಶ್ವಕಪ್ ಗೆದ್ದ ಇಂಗ್ಲೆಂಡ್

ICC World Cup 2019: 'ಸೂಪರ್' ರೋಚಕದಲ್ಲಿ ವಿಶ್ವಕಪ್ ಗೆದ್ದ ಇಂಗ್ಲೆಂಡ್

 ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ 2019ರ ವಿಶ್ವಕಪ್  ಫೈನಲ್ ಪಂದ್ಯದಲ್ಲಿ ಸೂಪರ್ ಓವರ್ ಗಳಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಗಳಿಸಿದ ಆಧಾರದ ಮೇಲೆ ಇಂಗ್ಲೆಂಡ್ ತಂಡ ವಿಶ್ವಕಪ್ ಟ್ರೋಪಿಯನ್ನು ತನ್ನದಾಗಿಸಿಕೊಂಡಿದೆ. ಆ ಮೂಲಕ ಇಂಗ್ಲೆಂಡ್ ತಂಡವು ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವಕಪ್ ಟ್ರೋಪಿಯನ್ನು ಗೆದ್ದಿದೆ.

Jul 15, 2019, 12:27 AM IST
ICC Cricket World Cup 2019: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡ

ICC Cricket World Cup 2019: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡ

ವಿರಾಟ್ ಕೊಹ್ಲಿ ನೇತೃತ್ವದ ಭಾರತ ಮಂಗಳವಾರ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ರ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸುತ್ತಿದೆ. ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟಾಸ್ ಗೆದ್ದು ಭಾರತ ವಿರುದ್ಧ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.  

Jul 9, 2019, 03:00 PM IST
ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಎದುರಿಸಲು ಟೀಂ ಇಂಡಿಯಾ ಸಮರ್ಥವಾಗಿದೆ: ವಿರಾಟ್ ಕೊಹ್ಲಿ

ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಎದುರಿಸಲು ಟೀಂ ಇಂಡಿಯಾ ಸಮರ್ಥವಾಗಿದೆ: ವಿರಾಟ್ ಕೊಹ್ಲಿ

ಟಾಸ್​​ ಬಗ್ಗೆ ನಮಗೆ ಚಿಂತೆಯಿಲ್ಲ. ಟಾಸ್​​ ಗೆಲ್ಲಲಿ ಅಥವಾ ಸೋಲಲಿ ನಾವು ಆಟ ಆಡಲು ಸಿದ್ಧರಿದ್ದೇವೆ. ಆದರೆ ಸೆಮಿಫೈನಲ್ಸ್ ಪಂದ್ಯದ ಟಾಸ್ ಸ್ವಲ್ಪ ವಿಭಿನ್ನವಾಗಿರಲಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Jul 8, 2019, 06:05 PM IST
ICC Cricket World Cup 2019: ಕಿವೀಸ್ ದಾಳಿಗೆ ಶ್ರೀಲಂಕಾ 136ಕ್ಕೆ ಆಲೌಟ್

ICC Cricket World Cup 2019: ಕಿವೀಸ್ ದಾಳಿಗೆ ಶ್ರೀಲಂಕಾ 136ಕ್ಕೆ ಆಲೌಟ್

ಕಾರ್ಡಿಫ್ ನ ಸೋಫಿಯಾ ಗಾರ್ಡನ್ ನಲ್ಲಿ ವಿಶ್ವಕಪ್ ಟೂರ್ನಿ ಅಂಗವಾಗಿ ನಡೆದ ಲೀಗ್ ಪಂದ್ಯದಲ್ಲಿ  ನ್ಯೂಜಿಲೆಂಡ್ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡು ಲಂಕಾ ತಂಡವು ಕೇವಲ 136 ರನ್ ಗಳಿಗೆ ಆಲೌಟ್ ಮಾಡಿದೆ.

Jun 1, 2019, 05:56 PM IST
ನ್ಯೂಜಿಲ್ಯಾಂಡ್‌ನ ಮಸೀದಿಯಲ್ಲಿ ಗುಂಡಿನ ದಾಳಿ, 27 ಸಾವು

ನ್ಯೂಜಿಲ್ಯಾಂಡ್‌ನ ಮಸೀದಿಯಲ್ಲಿ ಗುಂಡಿನ ದಾಳಿ, 27 ಸಾವು

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಕ್ರಿಕೆಟ್ ತಂಡ ಸುರಕ್ಷಿತವಾಗಿದೆ ಎಂದು ತಂಡವು ಮಾಧ್ಯಮಗಳಿಗೆ ತಿಳಿಸಿದೆ.

Mar 15, 2019, 09:31 AM IST
ರೋಹಿತ್ ಅಬ್ಬರಕ್ಕೆ ಸುಲಭ ತುತ್ತಾದ ಕಿವೀಸ್ ಪಡೆ

ರೋಹಿತ್ ಅಬ್ಬರಕ್ಕೆ ಸುಲಭ ತುತ್ತಾದ ಕಿವೀಸ್ ಪಡೆ

ಎರಡನೇ ಟ್ವೆಂಟಿ ಪಂದ್ಯದಲ್ಲಿ ಮರಳಿ ಫಾರ್ಮ್ ಕಂಡುಕೊಂಡಿರುವ ಭಾರತ ತಂಡ ಈಗ ನ್ಯೂಜಿಲೆಂಡ್ ವಿರುದ್ದ ಗೆಲುವನ್ನು ಸಾಧಿಸಿದೆ.

Feb 8, 2019, 03:35 PM IST
 ಕಿವೀಸ್ ದಾಳಿಗೆ ತತ್ತರಿಸಿದ ಭಾರತಕ್ಕೆ ಹೀನಾಯ ಸೋಲು

ಕಿವೀಸ್ ದಾಳಿಗೆ ತತ್ತರಿಸಿದ ಭಾರತಕ್ಕೆ ಹೀನಾಯ ಸೋಲು

ಭಾರತ ತಂಡವು ನಾಲ್ಕನೇ ಎಕದಿನ ಪಂದ್ಯದಲ್ಲಿ 92 ರನ್ ಗಳಿಗೆ ಆಲೌಟ್ ಆಗುವುದರ ಮೂಲಕ ಭಾರತ ತಂಡವು ಹೀನಾಯ ಸೋಲನ್ನು ಕಂಡಿದೆ. 

Jan 31, 2019, 03:24 PM IST
68ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಈ ನ್ಯೂಜಿಲೆಂಡ್ ಆಟಗಾರನ ಬಗ್ಗೆ ಗೊತ್ತೇ?

68ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಈ ನ್ಯೂಜಿಲೆಂಡ್ ಆಟಗಾರನ ಬಗ್ಗೆ ಗೊತ್ತೇ?

ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಬ್ಬಬ್ಬಾ ಎಂದರೆ ಎಷ್ಟು ವರ್ಷಕ್ಕೆ  ನಿವೃತ್ತಿ  ಘೋಷಿಸಿವುದು ಸಾಮಾನ್ಯವಾಗಿ 50 ವರ್ಷ ವಯಸ್ಸಿನ ಒಳಗಡೆ, ಆದರೆ ನ್ಯೂಜಿಲೆಂಡ್ ತಂಡದ ಈ ಆಟಗಾರನೊಬ್ಬ ಬರೋಬ್ಬರಿ 68 ನೇ ವಯಸ್ಸಿಗೆ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾನೆ. 

Jan 27, 2019, 01:39 PM IST
#HappyNewYear Video: 2019ನ್ನು ಸ್ವಾಗತಿಸಿದ ವಿಶ್ವದ ಮೊದಲ ನಗರ ಇದು!

#HappyNewYear Video: 2019ನ್ನು ಸ್ವಾಗತಿಸಿದ ವಿಶ್ವದ ಮೊದಲ ನಗರ ಇದು!

ವಿಶ್ವದ ಈ ನಗರ ಇತರ ದೇಶಗಳಿಗಿಂತ ಮೊದಲೇ 2019ಅನ್ನು ಸ್ವಾಗತಿಸಿ ಸಂಭ್ರಮಿಸಿದೆ.

Dec 31, 2018, 06:26 PM IST
ನಾಲ್ಕನೇ ಬಾರಿ ವಿಶ್ವಕಪ್ ಗೆದ್ದ ಭಾರತದ ಕಿರಿಯರ ಕ್ರಿಕೆಟ್ ತಂಡ

ನಾಲ್ಕನೇ ಬಾರಿ ವಿಶ್ವಕಪ್ ಗೆದ್ದ ಭಾರತದ ಕಿರಿಯರ ಕ್ರಿಕೆಟ್ ತಂಡ

ಐಸಿಸಿ ಅಂಡರ್ 19 ಪುರುಷರ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಭಾರತದ ಕಿರಿಯರ ತಂಡ ವಿಶ್ವಕಪ್ ತನ್ನದಾಗಿಸಿಕೊಂಡಿದೆ. 

Feb 3, 2018, 01:59 PM IST