ಭಾರತ

ಭಾರತ-ರಷ್ಯಾ ನಡುವೆ ರಕ್ಷಣಾ ಸಹಕಾರ ಸಂಬಂಧಿತ ಒಪ್ಪಂದ ಸಾಧ್ಯತೆ

ಭಾರತ-ರಷ್ಯಾ ನಡುವೆ ರಕ್ಷಣಾ ಸಹಕಾರ ಸಂಬಂಧಿತ ಒಪ್ಪಂದ ಸಾಧ್ಯತೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಮೂರು ದಿನಗಳ ರಷ್ಯಾ ಪ್ರವಾಸಕ್ಕೆ ಮಾಸ್ಕೋಗೆ ಆಗಮಿಸಿದ್ದು, ಅಲ್ಲಿ ಉಭಯ ದೇಶಗಳ ನಡುವಿನ ರಕ್ಷಣಾ ಸಹ-ಉತ್ಪಾದನೆಗೆ ಸಂಬಂಧಿಸಿದ ವಿಧಾನಗಳ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

Nov 5, 2019, 05:44 PM IST
ಭಯೋತ್ಪಾದಕ ಗುಂಪುಗಳ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ: ಯುಎಸ್

ಭಯೋತ್ಪಾದಕ ಗುಂಪುಗಳ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ: ಯುಎಸ್

2018 ರ ಭಯೋತ್ಪಾದನೆ ಕುರಿತ ವಾರ್ಷಿಕ ವರದಿಯಲ್ಲಿ, 'ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ನಂತಹ ಗುಂಪುಗಳ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮ ಕೈಗೊಂಡಿಲ್ಲ' ಎಂದು ಅಮೆರಿಕ ಹೇಳಿದೆ.

Nov 3, 2019, 10:57 AM IST
ಜಮ್ಮು ಮತ್ತು ಕಾಶ್ಮೀರ ಕುರಿತ ಚೀನಾ ಹೇಳಿಕೆಗೆ ಭಾರತ ತಿರುಗೇಟು

ಜಮ್ಮು ಮತ್ತು ಕಾಶ್ಮೀರ ಕುರಿತ ಚೀನಾ ಹೇಳಿಕೆಗೆ ಭಾರತ ತಿರುಗೇಟು

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವುದನ್ನು ಕಾನೂನುಬಾಹಿರ ಮತ್ತು ಅನೂರ್ಜಿತ ಎಂದು ಕರೆದ ನಂತರ ಭಾರತ ಚೀನಾಗೆ ತಿರುಗೇಟು ನೀಡಿದೆ.

Oct 31, 2019, 05:18 PM IST
ನವೆಂಬರ್ 13 ಕ್ಕೆ ಭಾರತಕ್ಕೆ ಭೇಟಿ ನೀಡಲಿರುವ ಪ್ರಿನ್ಸ್ ಚಾರ್ಲ್ಸ್

ನವೆಂಬರ್ 13 ಕ್ಕೆ ಭಾರತಕ್ಕೆ ಭೇಟಿ ನೀಡಲಿರುವ ಪ್ರಿನ್ಸ್ ಚಾರ್ಲ್ಸ್

ಬ್ರಿಟಿಷ್ ಸಿಂಹಾಸನದ ಉತ್ತರಾಧಿಕಾರಿಯಾದ ಪ್ರಿನ್ಸ್ ಚಾರ್ಲ್ಸ್ ಮುಂದಿನ ತಿಂಗಳು ಸುಸ್ಥಿರ ಮಾರುಕಟ್ಟೆಗಳು, ಹವಾಮಾನ ಬದಲಾವಣೆ ಮತ್ತು ಸಾಮಾಜಿಕ ಹಣಕಾಸು ವಿಷಯಗಳನ್ನು ಕೇಂದ್ರಿಕರಿಸಿ ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಅವರ ಕಚೇರಿ ಸೋಮವಾರ ತಿಳಿಸಿದೆ.

Oct 28, 2019, 10:57 AM IST
ಅಖೌರಾದಲ್ಲಿ ದೀಪಾವಳಿ ಸಿಹಿ ವಿನಿಮಯ ಮಾಡಿಕೊಂಡ ಭಾರತ-ಬಾಂಗ್ಲಾದೇಶ ಪಡೆಗಳು

ಅಖೌರಾದಲ್ಲಿ ದೀಪಾವಳಿ ಸಿಹಿ ವಿನಿಮಯ ಮಾಡಿಕೊಂಡ ಭಾರತ-ಬಾಂಗ್ಲಾದೇಶ ಪಡೆಗಳು

ಹಳೆಯ, ಸಾಂಪ್ರದಾಯಿಕ ಅಭ್ಯಾಸದ ಭಾಗವಾಗಿ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮತ್ತು ಈದ್ ಮುಂತಾದ ರಾಷ್ಟ್ರೀಯ ಮತ್ತು ಧಾರ್ಮಿಕ ಹಬ್ಬಗಳ ಸಂದರ್ಭಗಳಲ್ಲಿ ಉಭಯ ದೇಶಗಳ ರೇಂಜರ್‌ಗಳು ಪ್ರತಿವರ್ಷ ಪರಸ್ಪರ ಸಿಹಿ ವಿನಿಮಯ ಮಾಡಿಕೊಳ್ಳುತ್ತಾರೆ.

Oct 26, 2019, 07:52 AM IST
ಅಕ್ಟೋಬರ್ 24ಕ್ಕೆ ಭಾರತ ಮತ್ತು ಪಾಕಿಸ್ತಾನ ಕರ್ತಾರ್‌ಪುರ ಕಾರಿಡಾರ್ ಒಪ್ಪಂದ

ಅಕ್ಟೋಬರ್ 24ಕ್ಕೆ ಭಾರತ ಮತ್ತು ಪಾಕಿಸ್ತಾನ ಕರ್ತಾರ್‌ಪುರ ಕಾರಿಡಾರ್ ಒಪ್ಪಂದ

ಭಾರತ ಮತ್ತು ಪಾಕಿಸ್ತಾನ ಅಕ್ಟೋಬರ್ 24 ರಂದು ಕರ್ತಾರ್‌ಪುರ ಕಾರಿಡಾರ್ ಒಪ್ಪಂದಕ್ಕೆ ಸಹಿ ಹಾಕಲಿವೆ.

Oct 22, 2019, 04:45 PM IST
 ದಕ್ಷಿಣ ಆಫ್ರಿಕಾದ ವಿರುದ್ಧ ಭಾರತಕ್ಕೆ 3-0 ಅಂತರದಲ್ಲಿ ಟೆಸ್ಟ್ ಸರಣಿ ವಶ

ದಕ್ಷಿಣ ಆಫ್ರಿಕಾದ ವಿರುದ್ಧ ಭಾರತಕ್ಕೆ 3-0 ಅಂತರದಲ್ಲಿ ಟೆಸ್ಟ್ ಸರಣಿ ವಶ

 ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಭಾರತ ತಂಡ ಗೆಲುವು ಸಾಧಿಸುವ ಮೂಲಕ  3-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿತು. 

Oct 22, 2019, 01:18 PM IST
ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಹರಿಣಗಳು, ಗೆಲುವಿಗೆ ಎರಡೇ ಮೆಟ್ಟಿಲು ಬಾಕಿ

ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಹರಿಣಗಳು, ಗೆಲುವಿಗೆ ಎರಡೇ ಮೆಟ್ಟಿಲು ಬಾಕಿ

 ಭಾರತ ನೀಡಿದ 497 ರನ್ ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಮೊದಲ ಇನಿಂಗ್ಸ್ ನಲ್ಲಿ ಕೇವಲ162 ರನ್ ಗಳಿಗೆ ಸರ್ವಪತನ ಕಂಡಿತು.  

Oct 21, 2019, 07:06 PM IST
 ಅಂಚೆ ಸೇವೆ ಸ್ಥಗಿತಗೊಳಿಸಿದ ಪಾಕ್ ವಿರುದ್ಧ ಭಾರತ ಕಿಡಿ

ಅಂಚೆ ಸೇವೆ ಸ್ಥಗಿತಗೊಳಿಸಿದ ಪಾಕ್ ವಿರುದ್ಧ ಭಾರತ ಕಿಡಿ

 ಉಭಯ ರಾಷ್ಟ್ರಗಳ ನಡುವೆ ಅಂಚೆ ಮೇಲ್ ಸೇವೆಯನ್ನು ಏಕಪಕ್ಷೀಯವಾಗಿ ನಿಲ್ಲಿಸಿರುವ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಸೋಮವಾರದಂದು ವಾಗ್ದಾಳಿ ನಡೆಸಿದೆ, ಪಾಕಿಸ್ತಾನದ ಈ ಕ್ರಮವು ಅಂತರರಾಷ್ಟ್ರೀಯ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಭಾರತ ಹೇಳಿದೆ.

Oct 21, 2019, 03:32 PM IST
ಅಮೆರಿಕಾದೊಂದಿಗೆ ಶೀಘ್ರದಲ್ಲೇ ವಾಣಿಜ್ಯ ಒಪ್ಪಂದ: ನಿರ್ಮಲಾ ಸೀತಾರಾಮನ್

ಅಮೆರಿಕಾದೊಂದಿಗೆ ಶೀಘ್ರದಲ್ಲೇ ವಾಣಿಜ್ಯ ಒಪ್ಪಂದ: ನಿರ್ಮಲಾ ಸೀತಾರಾಮನ್

ವಾಣಿಜ್ಯ ಸಚಿವಾಲಯವು ವಾಷಿಂಗ್ಟನ್‌ನೊಂದಿಗಿನ ವ್ಯಾಪಾರ ಒಪ್ಪಂದದ ಬಗ್ಗೆ ಕಾರ್ಯ ನಿರ್ವಹಿಸುತ್ತಿದೆ. ಶೀಘ್ರದಲ್ಲೇ ಮಾತುಕತೆಗಳನ್ನು ಮುಕ್ತಾಯಗೊಳಿಸುವ ಭರವಸೆಯಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Oct 18, 2019, 11:13 AM IST
ದೀಪಾವಳಿಯಂದು ನೇಪಾಳ ಮೂಲಕ ಭಾರತಕ್ಕೆ 5 ಉಗ್ರರು ನುಸುಳುತ್ತಿರುವ ಮಾಹಿತಿ

ದೀಪಾವಳಿಯಂದು ನೇಪಾಳ ಮೂಲಕ ಭಾರತಕ್ಕೆ 5 ಉಗ್ರರು ನುಸುಳುತ್ತಿರುವ ಮಾಹಿತಿ

 ನವದೆಹಲಿಯಲ್ಲಿ ದೀಪಾವಳಿಯಂದು ದಾಳಿ ನಡೆಸುವ ಯೋಜನೆಯೊಂದಿಗೆ ಕನಿಷ್ಠ ಐದು ಭಯೋತ್ಪಾದಕರು ನೇಪಾಳ ಮೂಲಕ ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಮೂಲಗಳು ಗುರುವಾರ ತಿಳಿಸಿವೆ.

Oct 17, 2019, 05:45 PM IST
 ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ಪಾಕ್ ಗಿಂತಲೂ ಹಿಂದೆ..!

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ಪಾಕ್ ಗಿಂತಲೂ ಹಿಂದೆ..!

117 ದೇಶಗಳನ್ನು ಒಳಗೊಂಡ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 102 ಸ್ಥಾನಕ್ಕೆ ಕುಸಿದಿದೆ ಎಂದು ಕನ್ಸರ್ನ್ ವರ್ಲ್ಡ್‌ವೈಡ್ ಸಂಸ್ಥೆ ತಿಳಿಸಿದೆ.

Oct 16, 2019, 01:26 PM IST
B'day Special: ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಿಗೆ ಟೆಸ್ಟ್ ಕ್ರಿಕೆಟ್ ಆಡಿದ ಆಟಗಾರ!

B'day Special: ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಿಗೆ ಟೆಸ್ಟ್ ಕ್ರಿಕೆಟ್ ಆಡಿದ ಆಟಗಾರ!

ಟೀಮ್ ಇಂಡಿಯಾ: ಎರಡು ದೇಶಗಳಿಗೆ ಕ್ರಿಕೆಟ್ ಆಡಿದ ಆಟಗಾರರು ಬಹಳ ಕಡಿಮೆ. ಗುಲ್ ಮೊಹಮ್ಮದ್ ಅವರಲ್ಲಿ ಒಬ್ಬರು.

Oct 15, 2019, 08:58 AM IST
India vs South Africa 2nd Test: 275ಕ್ಕೆ ಹರಿಣಗಳ ಸರ್ವಪತನ, ಭಾರತಕ್ಕೆ 326 ರನ್ ಗಳ ಮುನ್ನಡೆ

India vs South Africa 2nd Test: 275ಕ್ಕೆ ಹರಿಣಗಳ ಸರ್ವಪತನ, ಭಾರತಕ್ಕೆ 326 ರನ್ ಗಳ ಮುನ್ನಡೆ

ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ 275 ರನ್ ಗಳಿಗೆ ಸರ್ವ ಪತನ ಕಂಡಿದೆ. ಆ ಮೂಲಕ ಭಾರತ ತಂಡ ಈಗ 326 ರನ್ ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ.

Oct 12, 2019, 06:03 PM IST
ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ 10 ಸ್ಥಾನ ಕೆಳಕ್ಕೆ ಕುಸಿದ ಭಾರತ

ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ 10 ಸ್ಥಾನ ಕೆಳಕ್ಕೆ ಕುಸಿದ ಭಾರತ

 ಇತರ ದೇಶಗಳ ಆರ್ಥಿಕತೆಗಳಲ್ಲಿ ಕಂಡು ಬಂದ ಸುಧಾರಣೆಗಳಿಂದಾಗಿ ಭಾರತ ವಾರ್ಷಿಕ ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕ ಪಟ್ಟಿಯಲ್ಲಿ ಹಿಂದಕ್ಕೆ ಉಳಿದಿದೆ. ಇನ್ನೊಂದೆಡೆಗೆ ಸಿಂಗಾಪುರ್ ಅಮೇರಿಕಾವನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದೆ.

Oct 9, 2019, 07:24 PM IST
ಅ.11-12ರಂದು ಭಾರತಕ್ಕೆ ಚೀನಾ ಅಧ್ಯಕ್ಷ ಕ್ಸಿ ಭೇಟಿ; ಪ್ರಧಾನಿ ಮೋದಿ ಜತೆ ಅನೌಪಚಾರಿಕ ಸಭೆ

ಅ.11-12ರಂದು ಭಾರತಕ್ಕೆ ಚೀನಾ ಅಧ್ಯಕ್ಷ ಕ್ಸಿ ಭೇಟಿ; ಪ್ರಧಾನಿ ಮೋದಿ ಜತೆ ಅನೌಪಚಾರಿಕ ಸಭೆ

ಚೆನ್ನೈ ಸಮೀಪದಲ್ಲಿರುವ ಮಾಮಲ್ಲಾಪುರಂನಲ್ಲಿ ಅಕ್ಟೋಬರ್ 11 ಮತ್ತು 12 ರಂದು ಭಾರತ-ಚೀನಾ ಅನೌಪಚಾರಿಕ ಶೃಂಗಸಭೆ ನಡೆಯಲಿದೆ.

Oct 9, 2019, 01:24 PM IST
ಮೊದಲ ಬಾರಿಗೆ ಸ್ವಿಸ್ ಬ್ಯಾಂಕ್ ಖಾತೆಗಳ ವಿವರ ಪಡೆದ ಭಾರತ

ಮೊದಲ ಬಾರಿಗೆ ಸ್ವಿಸ್ ಬ್ಯಾಂಕ್ ಖಾತೆಗಳ ವಿವರ ಪಡೆದ ಭಾರತ

ಇದೇ ಮೊದಲ ಬಾರಿಗೆ ಭಾರತವು ಸ್ವಿಸ್ ಬ್ಯಾಂಕುಗಳಲ್ಲಿನ ತನ್ನ ನಿವಾಸಿಗಳ ಹಣಕಾಸು ಖಾತೆಗಳ ವಿವರಗಳನ್ನು ಪಡೆದಿದೆ.

Oct 7, 2019, 04:30 PM IST
India vs South Africa: ರೋಹಿತ್ ಶರ್ಮಾ ಶತಕ, ಬೃಹತ್ ಮೊತ್ತದತ್ತ ಭಾರತ

India vs South Africa: ರೋಹಿತ್ ಶರ್ಮಾ ಶತಕ, ಬೃಹತ್ ಮೊತ್ತದತ್ತ ಭಾರತ

ವಿಶಾಖ್ ಪಟ್ಟಣದ ವೈ.ಎಸ್.ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಎರಡನೇ ಇನಿಂಗ್ಸ್ ನಲ್ಲಿ ಮೂರು ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿದೆ.

Oct 5, 2019, 04:07 PM IST
ಭಾರತದಲ್ಲಿ 100 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮುಂದಾದ ಸೌದಿ

ಭಾರತದಲ್ಲಿ 100 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮುಂದಾದ ಸೌದಿ

ವಿಶ್ವದ ಅತಿದೊಡ್ಡ ತೈಲ ರಫ್ತುದಾರರಾದ ಸೌದಿ ಅರೇಬಿಯಾವು ದೇಶದ ಬೆಳವಣಿಗೆಯ ಸಾಮರ್ಥ್ಯವನ್ನು ಪರಿಗಣಿಸಿ ಪೆಟ್ರೋಕೆಮಿಕಲ್ಸ್, ಮೂಲಸೌಕರ್ಯ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ಭಾರತದಲ್ಲಿ 100 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡಲು ಎದುರು ನೋಡುತ್ತಿದೆ.

Sep 29, 2019, 03:34 PM IST
 ಪಾಕ್ ನಲ್ಲಿ ಮಿಲಿಟರಿ ಆಡಳಿತ ಎನ್ನುವುದು ಸಂಪ್ರದಾಯವಾಗಿದೆ- ಕಾಮನ್ವೆಲ್ತ್ ಸಭೆಯಲ್ಲಿ ಭಾರತ ಟೀಕೆ

ಪಾಕ್ ನಲ್ಲಿ ಮಿಲಿಟರಿ ಆಡಳಿತ ಎನ್ನುವುದು ಸಂಪ್ರದಾಯವಾಗಿದೆ- ಕಾಮನ್ವೆಲ್ತ್ ಸಭೆಯಲ್ಲಿ ಭಾರತ ಟೀಕೆ

ಉಗಾಂಡಾದಲ್ಲಿ ನಡೆದ ಕಾಮನ್ವೆಲ್ತ್ ಪಾರ್ಲಿಮೆಂಟರಿ ಸಮ್ಮೇಳನದಲ್ಲಿ ಕಾಶ್ಮೀರ ವಿಷಯದ ಬಗ್ಗೆ ಪಾಕಿಸ್ತಾನದ ನಿಲುವು ಪ್ರಚಾರದಿಂದ ಕೂಡಿದೆ ಎಂದು ಭಾರತ ತೀವ್ರವಾಗಿ ಟೀಕಿಸಿತು ಮತ್ತು ಮಿಲಿಟರಿ ಆಡಳಿತವು ಪಾಕಿಸ್ತಾನದ ಸಂಪ್ರದಾಯವಾಗಿದೆ ಎಂದು ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

Sep 29, 2019, 02:18 PM IST