close

News WrapGet Handpicked Stories from our editors directly to your mailbox

ಭಾರತೀಯ ರೈಲ್ವೆ

ಕಾಗದ ರಹಿತ ವ್ಯವಹಾರಕ್ಕೆ ಮುಂದಾದ ಭಾರತೀಯ ರೈಲ್ವೆ; 58 ಸಂಸ್ಥೆಗಳಲ್ಲಿ ಇ-ಆಫೀಸ್ ವ್ಯವಸ್ಥೆ ವಿಸ್ತರಣೆ

ಕಾಗದ ರಹಿತ ವ್ಯವಹಾರಕ್ಕೆ ಮುಂದಾದ ಭಾರತೀಯ ರೈಲ್ವೆ; 58 ಸಂಸ್ಥೆಗಳಲ್ಲಿ ಇ-ಆಫೀಸ್ ವ್ಯವಸ್ಥೆ ವಿಸ್ತರಣೆ

ಕಾಗದರಹಿತ ವ್ಯವಹಾರ ನಿರ್ವಹಣೆಗಾಗಿ ಎಲ್ಲಾ ಕಾರ್ಯನಿರ್ವಾಹಕರಿಗೆ ತರಬೇತಿ ನೀಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. 

Oct 31, 2019, 08:30 AM IST
ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ; ಶೀಘ್ರದಲ್ಲೇ ರೈಲಿನಲ್ಲೂ ಸಿಗಲಿದೆ Wi-Fi ಸೇವೆ!

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ; ಶೀಘ್ರದಲ್ಲೇ ರೈಲಿನಲ್ಲೂ ಸಿಗಲಿದೆ Wi-Fi ಸೇವೆ!

 ಶೀಘ್ರದಲ್ಲಿಯೇ ರೈಲುಗಳಲ್ಲಿಯೂ ವೈಫೈ ಸೇವೆ ಒದಗಿಸುವುದಾಗಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಘೋಷಿಸಿದ್ದಾರೆ.

Oct 23, 2019, 03:39 PM IST
ಭಾರತೀಯ ರೈಲ್ವೆಯಿಂದ 280 ರೈಲುಗಳ ರದ್ದು! ಪ್ರಯಾಣಿಸುವ ಮುನ್ನ ಒಮ್ಮೆ ಗಮನಿಸಿ

ಭಾರತೀಯ ರೈಲ್ವೆಯಿಂದ 280 ರೈಲುಗಳ ರದ್ದು! ಪ್ರಯಾಣಿಸುವ ಮುನ್ನ ಒಮ್ಮೆ ಗಮನಿಸಿ

ರೈಲ್ವೆಯ ವಿವಿಧ ವಲಯಗಳಲ್ಲಿ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ರೈಲುಗಳನ್ನು ರದ್ದುಪಡಿಸಲಾಗಿದೆ. 

Oct 23, 2019, 12:14 PM IST
ಭಾರತೀಯ ರೈಲ್ವೆಯಿಂದ ಮತ್ತೆ 297 ರೈಲುಗಳ ರದ್ದು! ಪ್ರಯಾಣಕ್ಕೂ ಮುನ್ನ ಈ ಲಿಸ್ಟ್ ಗಮನಿಸಿ

ಭಾರತೀಯ ರೈಲ್ವೆಯಿಂದ ಮತ್ತೆ 297 ರೈಲುಗಳ ರದ್ದು! ಪ್ರಯಾಣಕ್ಕೂ ಮುನ್ನ ಈ ಲಿಸ್ಟ್ ಗಮನಿಸಿ

ರೈಲ್ವೆಯ ವಿವಿಧ ವಲಯಗಳಲ್ಲಿ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ರೈಲುಗಳನ್ನು ರದ್ದುಪಡಿಸಲಾಗಿದೆ. 

Oct 18, 2019, 03:09 PM IST
ಪ್ರಯಾಣಿಕರಿಗೆ ದೀಪಾವಳಿ ಗಿಫ್ಟ್; ಇಂದಿನಿಂದ 10 ಹೊಸ ರೈಲು ಸಂಚಾರ ಆರಂಭ

ಪ್ರಯಾಣಿಕರಿಗೆ ದೀಪಾವಳಿ ಗಿಫ್ಟ್; ಇಂದಿನಿಂದ 10 ಹೊಸ ರೈಲು ಸಂಚಾರ ಆರಂಭ

Sewa Express Trains: ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಮಂಗಳವಾರ (ಅಕ್ಟೋಬರ್ 15) ರಿಂದ 10 ಹೊಸ ರೈಲುಗಳನ್ನು ಪ್ರಾರಂಭಿಸುತ್ತಿದೆ. ಈ ರೈಲುಗಳ ಸಂಚಾರದಿಂದ ಸಾವಿರಾರು ಪ್ರಯಾಣಿಕರಿಗೆ ಸಹಾಯವಾಗಲಿದೆ.

Oct 15, 2019, 10:34 AM IST
150 ರೈಲು ಮತ್ತು 50 ರೈಲ್ವೆ ನಿಲ್ದಾಣಗಳನ್ನು ಖಾಸಗೀಕರಣಕ್ಕೆ ಒಳಪಡಿಸಲು ಕೇಂದ್ರ ನಿರ್ಧಾರ

150 ರೈಲು ಮತ್ತು 50 ರೈಲ್ವೆ ನಿಲ್ದಾಣಗಳನ್ನು ಖಾಸಗೀಕರಣಕ್ಕೆ ಒಳಪಡಿಸಲು ಕೇಂದ್ರ ನಿರ್ಧಾರ

150 ರೈಲುಗಳು ಮತ್ತು 50 ರೈಲ್ವೆ ನಿಲ್ದಾಣಗಳ ಕಾರ್ಯಾಚರಣೆಯನ್ನು ಖಾಸಗಿ ನಿರ್ವಾಹಕರಿಗೆ ಸಮಯಕ್ಕೆ ಅನುಗುಣವಾಗಿ ಹಸ್ತಾಂತರಿಸುವ ನೀಲನಕ್ಷೆ ರಚನೆಗೆ ಕೇಂದ್ರ ಸರ್ಕಾರ ಸಿದ್ದತೆ ನಡೆಸಿದೆ. ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ರೈಲ್ವೆ ಮಂಡಳಿಯ ಅಧ್ಯಕ್ಷ ವಿಕೆ ಯಾದವ್ ಅವರಿಗೆ ಬರೆದ ಪತ್ರದಲ್ಲಿ ಖಾಸಗೀಕರಣದ ಪ್ರಕ್ರಿಯೆಯನ್ನು ಹೆಚ್ಚಿಸಲು ಸಶಕ್ತ ಸಮಿತಿಯನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ.

Oct 10, 2019, 05:57 PM IST
ಭಾರತೀಯ ರೈಲ್ವೆಯಿಂದ 305 ರೈಲುಗಳ ಸಂಚಾರ ರದ್ದು; ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಭಾರತೀಯ ರೈಲ್ವೆಯಿಂದ 305 ರೈಲುಗಳ ಸಂಚಾರ ರದ್ದು; ಇಲ್ಲಿದೆ ಕಂಪ್ಲೀಟ್ ಲಿಸ್ಟ್

ರೈಲ್ವೆಯ ವಿವಿಧ ವಲಯಗಳಲ್ಲಿ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ರೈಲುಗಳನ್ನು ರದ್ದುಪಡಿಸಲಾಗಿದೆ. 

Oct 4, 2019, 12:24 PM IST
2022ರೊಳಗೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರೈಲು ಸಂಪರ್ಕ: ಪಿಯೂಶ್ ಗೋಯಲ್

2022ರೊಳಗೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರೈಲು ಸಂಪರ್ಕ: ಪಿಯೂಶ್ ಗೋಯಲ್

2022ರ ಆಗಸ್ಟ್ 15 ರೊಳಗೆ ಕಾಶ್ಮೀರದಿಂದ ಕನ್ಯಾಕುಮಾರಿಗೆ ಶೀಘ್ರದಲ್ಲೇ ಭಾರತೀಯ ರೈಲ್ವೆ ದೇಶವನ್ನು ಸಂಪರ್ಕಿಸುತ್ತದೆ. ಈ ಹಿಂದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಂದಾಗಿ ಕೆಲಸ ಸ್ಥಗಿತಗೊಂಡಿತ್ತು ಎಂದು ಪಿಯೂಷ್ ಗೋಯಲ್ ಗುರುವಾರ ಹೇಳಿದ್ದಾರೆ.

Oct 3, 2019, 02:07 PM IST
ಚಲಿಸುವ ರೈಲಿನಲ್ಲಿ ಶಾಪಿಂಗ್: ಈ ರೈಲಿನಲ್ಲಿ ಐಆರ್‌ಸಿಟಿಸಿ ಒದಗಿಸಲಿದೆ ನೂತನ ಸೌಲಭ್ಯ

ಚಲಿಸುವ ರೈಲಿನಲ್ಲಿ ಶಾಪಿಂಗ್: ಈ ರೈಲಿನಲ್ಲಿ ಐಆರ್‌ಸಿಟಿಸಿ ಒದಗಿಸಲಿದೆ ನೂತನ ಸೌಲಭ್ಯ

ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸ್ಟ್ ಕಾರ್ಪೋರೇಶನ್ (ಐಆರ್‌ಸಿಟಿಸಿ) ಶೀಘ್ರದಲ್ಲೇ ಲಕ್ನೋದಿಂದ ನವದೆಹಲಿ ಮತ್ತು ಮುಂಬೈನಿಂದ ಅಹಮದಾಬಾದ್‌ವರೆಗಿನ ಖಾಸಗಿ ತೇಜಸ್ ಎಕ್ಸ್‌ಪ್ರೆಸ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.

Sep 19, 2019, 08:28 AM IST
ದಸರಾ ಗಿಫ್ಟ್: 11 ಲಕ್ಷಕ್ಕೂ ಹೆಚ್ಚು ರೈಲ್ವೆ ನೌಕರರಿಗೆ ಬೋನಸ್ ಆಗಿ ಸಿಗಲಿದೆ 78 ದಿನಗಳ ವೇತನ

ದಸರಾ ಗಿಫ್ಟ್: 11 ಲಕ್ಷಕ್ಕೂ ಹೆಚ್ಚು ರೈಲ್ವೆ ನೌಕರರಿಗೆ ಬೋನಸ್ ಆಗಿ ಸಿಗಲಿದೆ 78 ದಿನಗಳ ವೇತನ

ಸತತ ಆರನೇ ವರ್ಷವೂ ರೈಲ್ವೆ ಸಿಬ್ಬಂದಿಗೆ ಬೋನಸ್ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

Sep 18, 2019, 04:08 PM IST
ದೇಶಾದ್ಯಂತ ಇಂದು 308 ರೈಲುಗಳು ರದ್ದು; ಈ ಪಟ್ಟಿ ಪರಿಶೀಲಿಸಿ

ದೇಶಾದ್ಯಂತ ಇಂದು 308 ರೈಲುಗಳು ರದ್ದು; ಈ ಪಟ್ಟಿ ಪರಿಶೀಲಿಸಿ

ಭಾರತೀಯ ರೈಲ್ವೆ ಬುಧವಾರ 308 ರೈಲುಗಳನ್ನು ರದ್ದುಗೊಳಿಸಿದೆ. ರೈಲ್ವೆ ಕಡೆಯಿಂದ ಕೆಲವು ಪ್ಯಾಸೆಂಜರ್ ಮತ್ತು ಕೆಲವು ಎಕ್ಸ್‌ಪ್ರೆಸ್ ರೈಲುಗಳು ಮತ್ತು ಕೆಲವು ವಿಶೇಷ ರೈಲುಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.

Sep 18, 2019, 12:54 PM IST
ರೈಲ್ವೆ ಪ್ರಯಾಣಿಕರೇ ಗಮನಿಸಿ... ಲಕ್ನೋ-ಕಾನ್ಪುರ ಮಾರ್ಗದ ರೈಲು ಸೇವೆ ಸ್ಥಗಿತ! ಯಾಕೆ ಗೊತ್ತಾ?

ರೈಲ್ವೆ ಪ್ರಯಾಣಿಕರೇ ಗಮನಿಸಿ... ಲಕ್ನೋ-ಕಾನ್ಪುರ ಮಾರ್ಗದ ರೈಲು ಸೇವೆ ಸ್ಥಗಿತ! ಯಾಕೆ ಗೊತ್ತಾ?

ಕಾನ್ಪುರದಲ್ಲಿ ಶತಾಬ್ದಿ, ಗಂಗಘಾಟ್‌ನ ಝಾನ್ಸಿ ಪ್ಯಾಸೆಂಜರ್, ಉನ್ನಾವೊದಲ್ಲಿ ಎಲ್‌ಟಿಟಿ, ಅಜ್ಗೆನ್ ಮತ್ತು ಸೋನಿಕ್ ನಲ್ಲಿ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
 

Sep 12, 2019, 02:51 PM IST
7th Pay Commission:  ಉತ್ತರ ರೈಲ್ವೆಯಲ್ಲಿ ಉದ್ಯೋಗಕ್ಕಾಗಿ ವಾಕ್-ಇನ್-ಇಂಟರ್ವ್ಯೂ; ಇಲ್ಲಿದೆ ವಿವರ

7th Pay Commission: ಉತ್ತರ ರೈಲ್ವೆಯಲ್ಲಿ ಉದ್ಯೋಗಕ್ಕಾಗಿ ವಾಕ್-ಇನ್-ಇಂಟರ್ವ್ಯೂ; ಇಲ್ಲಿದೆ ವಿವರ

7 ನೇ ವೇತನ ಆಯೋಗ: ಉತ್ತರ ರೈಲ್ವೆ, ಸೀನಿಯರ್ ರೆಸಿಡೆಂಟ್ ಹುದ್ದೆಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು 2019ರ ಸೆಪ್ಟೆಂಬರ್  17, 18 ಮತ್ತು 19  ರಂದು  ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.

Sep 11, 2019, 01:38 PM IST
ನಿಮ್ಮ ಫೋನ್‌ನ್ನು ಉಚಿತವಾಗಿ ರೀಚಾರ್ಜ್ ಮಾಡಲಿದೆ Railway, ಆದರೆ ಈ ಕೆಲಸ ಮಾಡಬೇಕು!

ನಿಮ್ಮ ಫೋನ್‌ನ್ನು ಉಚಿತವಾಗಿ ರೀಚಾರ್ಜ್ ಮಾಡಲಿದೆ Railway, ಆದರೆ ಈ ಕೆಲಸ ಮಾಡಬೇಕು!

ಭಾರತೀಯ ರೈಲ್ವೆ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಯಂತ್ರಿಸಲು ಸಂಪೂರ್ಣ ಸಿದ್ಧತೆಗಳನ್ನು ಮಾಡಿದೆ. ಇತ್ತೀಚೆಗೆ, ದೇಶದ ಕೆಲವು ನಿಲ್ದಾಣಗಳಲ್ಲಿ ರೈಲ್ವೆ ಮೂಲಕ ಬಾಟಲ್ ಕ್ರಷರ್ ಯಂತ್ರಗಳನ್ನು ಅಳವಡಿಸಲಾಗಿತ್ತು, ಈ ಯಂತ್ರಗಳಲ್ಲಿ ಖಾಲಿ ನೀರಿನ ಬಾಟಲ್ ಅನ್ನು ಹಾಕುವ ಪ್ರಯಾಣಿಕರು 5 ರೂ. ಕ್ಯಾಶ್ ಬ್ಯಾಕ್ ಸೌಲಭ್ಯ ಕೂಡ ಸಿಗಲಿದೆ.
 

Sep 11, 2019, 10:49 AM IST
ಇಂದು 343 ರೈಲುಗಳ ಸಂಚಾರ ರದ್ದು, ಇಲ್ಲಿದೆ ಪೂರ್ಣ ಪಟ್ಟಿ!

ಇಂದು 343 ರೈಲುಗಳ ಸಂಚಾರ ರದ್ದು, ಇಲ್ಲಿದೆ ಪೂರ್ಣ ಪಟ್ಟಿ!

ನೀವು ಬುಧವಾರ (ಸೆಪ್ಟೆಂಬರ್ 4)  ಹೊರಹೋಗಲು ಟಿಕೆಟ್ ಸಹ ಕಾಯ್ದಿರಿಸಿದ್ದರೆ, ಮೊದಲು ಈ ಸುದ್ದಿಯನ್ನು ಓದಿ. ಭಾರತೀಯ ರೈಲ್ವೆ ಪರವಾಗಿ ಬುಧವಾರ 343 ರೈಲುಗಳನ್ನು ರದ್ದುಪಡಿಸಲಾಗಿದೆ.

Sep 4, 2019, 10:36 AM IST
ರೈಲ್ವೆಯಿಂದ ಮತ್ತೆ ಪ್ರಾರಂಭವಾಗಲಿದೆ ರಾಮಾಯಣ ಎಕ್ಸ್‌ಪ್ರೆಸ್

ರೈಲ್ವೆಯಿಂದ ಮತ್ತೆ ಪ್ರಾರಂಭವಾಗಲಿದೆ ರಾಮಾಯಣ ಎಕ್ಸ್‌ಪ್ರೆಸ್

ಶ್ರೀ ರಾಮಾಯಣ ಎಕ್ಸ್‌ಪ್ರೆಸ್ ಅನ್ನು ಮತ್ತೊಮ್ಮೆ ಭಾರತೀಯ ರೈಲ್ವೆ ಪ್ರಾರಂಭಿಸುವುದಾಗಿ ಘೋಷಿಸಲಾಗಿದೆ. ಭಗವಾನ್ ರಾಮನ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳ ಮೂಲಕ ಹಾದುಹೋಗುವ ಈ ರೈಲು ಪ್ರಾರಂಭಿಸಬೇಕೆಂಬ ಬೇಡಿಕೆ ಹಲವು ದಿನಗಳಿಂದ ಕೇಳಿ ಬಂದಿತ್ತು.

Sep 3, 2019, 12:09 PM IST
ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಈ ಪ್ರೀಮಿಯಂ ರೈಲುಗಳ ಶುಲ್ಕ 25% ಕಡಿತ!

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಈ ಪ್ರೀಮಿಯಂ ರೈಲುಗಳ ಶುಲ್ಕ 25% ಕಡಿತ!

ನೀವು ಆಗಾಗ್ಗೆ ಶತಾಬ್ದಿ, ತೇಜಸ್ ಮತ್ತು ಗತಿಮಾನ್ ಎಕ್ಸ್‌ಪ್ರೆಸ್‌ನಂತಹ ರೈಲುಗಳ ಚೇರ್‌ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸುದ್ದಿ ನಿಮಗೆ ಸಂತೋಷವನ್ನು ನೀಡುತ್ತದೆ. ಎಸಿ ಚೇರ್ ಕಾರ್ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶುಲ್ಕವನ್ನು ಕಡಿಮೆ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ.

Aug 28, 2019, 11:05 AM IST
7 ನೇ ವೇತನ ಆಯೋಗ: ರೈಲ್ವೆ ನೌಕರರಿಗೆ ಉಡುಗೊರೆ!

7 ನೇ ವೇತನ ಆಯೋಗ: ರೈಲ್ವೆ ನೌಕರರಿಗೆ ಉಡುಗೊರೆ!

7 ನೇ ವೇತನ ಆಯೋಗ: ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾವುದೇ ರೈಲ್ವೆ ಉದ್ಯೋಗಿಗಳಿದ್ದರೆ, ಈ ಸುದ್ದಿ ಖಂಡಿತವಾಗಿಯೂ ನಿಮಗೆ ಪರಿಹಾರ ನೀಡುತ್ತದೆ. ರೈಲ್ವೆ ನೌಕರರು ಶೀಘ್ರದಲ್ಲೇ ಉಡುಗೊರೆ ಪಡೆಯಲಿದ್ದಾರೆ. ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಶೀಘ್ರದಲ್ಲೇ ರೈಲ್ವೆ ಇಲಾಖೆ ಜಾರಿಗೆ ತರಲಿದ್ದು, ಇದು ನೌಕರರ ವೇತನದಲ್ಲಿನ ವ್ಯತ್ಯಾಸವನ್ನು ನಿವಾರಿಸುತ್ತದೆ.

Aug 22, 2019, 10:08 AM IST
ಪ್ಲಾಸ್ಟಿಕ್ ನಿಷೇಧ, ನೀರಿನ ಬಾಟಲ್ ಹಿಂದಿರುಗಿಸುವಂತೆ ರೈಲ್ವೆಯ ಹೊಸ ನಿಯಮ

ಪ್ಲಾಸ್ಟಿಕ್ ನಿಷೇಧ, ನೀರಿನ ಬಾಟಲ್ ಹಿಂದಿರುಗಿಸುವಂತೆ ರೈಲ್ವೆಯ ಹೊಸ ನಿಯಮ

ಭಾರತೀಯ ರೈಲ್ವೆ ಈಗ ಅಕ್ಟೋಬರ್ 2 ರಿಂದ 50 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇಧ ಹೇರುವಂತೆ ಬುಧವಾರ ಎಲ್ಲಾ ರೈಲ್ವೆ ಘಟಕಗಳಿಗೆ ನಿರ್ದೇಶನ ನೀಡಿದೆ.

Aug 21, 2019, 06:52 PM IST
ದೆಹಲಿಯಿಂದ ಮುಂಬೈಗೆ ಕೇವಲ 10 ಗಂಟೆಯಲ್ಲಿ ರೈಲು ಪ್ರಯಾಣ..!

ದೆಹಲಿಯಿಂದ ಮುಂಬೈಗೆ ಕೇವಲ 10 ಗಂಟೆಯಲ್ಲಿ ರೈಲು ಪ್ರಯಾಣ..!

ಇನ್ಮುಂದೆ ರಾಜಧಾನಿ ರೈಲಿನ ಮೂಲಕ ದೆಹಲಿಯಿಂದ ಮುಂಬೈಗೆ ಕೇವಲ 10 ಗಂಟೆಯಲ್ಲಿ ತಲುಪಬಹುದಾಗಿದೆ.ಅದು ಹೇಗೆ ಅಂತೀರಾ? ಈಗ ರಾಜಧಾನಿ ರೈಲಿನ ವೇಗವನ್ನು  130 ಕಿ.ಮೀ ನಿಂದ 160 ಕಿ.ಮೀ.ಗೆ ಏರಿಸುವುದರಿಂದದಾಗಿ ದೆಹಲಿ-ಮುಂಬೈ ಮಾರ್ಗದ ಪ್ರಯಾಣ ಸಮಯವನ್ನು 5 ಗಂಟೆ ಕಡಿಮೆಯಾಗಲಿದೆ ಎಂದು ಪಶ್ಚಿಮ ರೈಲ್ವೆ ಖಚಿತಪಡಿಸಿದೆ.  

Aug 21, 2019, 03:47 PM IST