ಮುಂಬೈ

ರೆಬೆಲ್ ಶಾಸಕರಿಗೆ ಡಿ.ಕೆ.ಶಿವಕುಮಾರ್ ಕಿವಿಮಾತು!

ರೆಬೆಲ್ ಶಾಸಕರಿಗೆ ಡಿ.ಕೆ.ಶಿವಕುಮಾರ್ ಕಿವಿಮಾತು!

ಒಂದು ವೇಳೆ ನೀವೇನಾದರೂ ಸದನಕ್ಕೆ ಹಾಜರಾಗದಿದ್ದಲ್ಲಿ ಸುಮಾರು 15 ವರ್ಷಗಳಿಗೂ ಅಧಿಕವಾದ ನಿಮ್ಮ ರಾಜಕೀಯ ಜೀವನ ಕೊನೆಗೊಳ್ಳುವುದು ಖಚಿತ- ಅತೃಪ್ತ ಶಾಸಕರಿಗೆ ಡಿ.ಕೆ. ಶಿವಕುಮಾರ್

Jul 23, 2019, 07:19 AM IST
ಮುಂಬೈ ಬಹುಮಹಡಿ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ; 100ಕ್ಕೂ ಹೆಚ್ಚು ಮಂದಿ ಸಿಲುಕಿರುವ ಸಾಧ್ಯತೆ

ಮುಂಬೈ ಬಹುಮಹಡಿ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ; 100ಕ್ಕೂ ಹೆಚ್ಚು ಮಂದಿ ಸಿಲುಕಿರುವ ಸಾಧ್ಯತೆ

ಸೋಮವಾರ ಮಧ್ಯಾಹ್ನ ಸುಮಾರು 3.15ರ ಸುಮಾರಿಗೆ ಕಟ್ಟಡದ 3ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಇತರ ಮಹಡಿಗಳಿಗೂ ಆವರಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. 

Jul 22, 2019, 07:20 PM IST
ಚೋಟಾ ಶಕೀಲ್​ ಸಹಚರ ಅಹಮದ್​ ರಾಜಾ ಬಂಧನ

ಚೋಟಾ ಶಕೀಲ್​ ಸಹಚರ ಅಹಮದ್​ ರಾಜಾ ಬಂಧನ

ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಐಎಎನ್‌ಎಸ್‌ಗೆ ತಿಳಿಸಿದ್ದು, ಶಕೀಲ್ ಅವರ ಆಪ್ತನಾಗಿದ್ದ ಮತ್ತು ಹವಾಲಾ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ ಅಹಮದ್​ ರಾಜಾನನ್ನು ಲುಕ್ ಔಟ್ ನೋಟಿಸ್ ಆಧಾರದ ಮೇಲೆ ಮಂಗಳವಾರ ಬಂಧಿಸಲಾಗಿದೆ.

Jul 17, 2019, 03:26 PM IST
ಮುಂಬೈ ಕಟ್ಟಡ ದುರಂತ: ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಫಡ್ನವೀಸ್

ಮುಂಬೈ ಕಟ್ಟಡ ದುರಂತ: ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಫಡ್ನವೀಸ್

ಮಂಗಳವಾರ ಬೆಳಿಗ್ಗೆ 11.40 ರ ಸುಮಾರಿಗೆ ಕುಸಿದ ಕಟ್ಟಡದ ಅವಶೇಷಗಳಡಿ ಸಿಲುಕಿ ಇದುವರೆಗೂ 14 ಮಂದಿ ಮೃತಪಟ್ಟಿದ್ದು, ಸುಮಾರು 10 ಮಂದಿ ಗಂಭಿರವಾಗಿ ಗಾಯಗೊಂಡಿದ್ದಾರೆ. 

Jul 17, 2019, 11:25 AM IST
ಮುಂಬೈ ಕಟ್ಟಡ ದುರಂತ: ಸಾವಿನ ಸಂಖ್ಯೆ 14ಕ್ಕೆ ಏರಿಕೆ; ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಮುಂಬೈ ಕಟ್ಟಡ ದುರಂತ: ಸಾವಿನ ಸಂಖ್ಯೆ 14ಕ್ಕೆ ಏರಿಕೆ; ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಮುಂಬೈನ ಕೇಸರ್‌ಭಾಯ್ ಕಟ್ಟಡ ಕುಸಿತ ಸ್ಥಳದಲ್ಲಿ ಎನ್‌ಡಿಆರ್‌ಎಫ್ ಪಡೆಯ ಶ್ವಾನದಳದ ಸಹಾಯದಿಂದ ಶೋಧ ಕಾರ್ಯಾಚರಣೆ ಮುಂದುವರೆಸಲಾಗಿದೆ.

Jul 17, 2019, 10:09 AM IST
ಮುಂಬೈ: ಗರ್ಭಿಣಿ ಮಗಳನ್ನು ಕೊಂದ ತಂದೆ ಬಂಧನ

ಮುಂಬೈ: ಗರ್ಭಿಣಿ ಮಗಳನ್ನು ಕೊಂದ ತಂದೆ ಬಂಧನ

24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಿದ ಪೊಲೀಸರು.
 
Jul 16, 2019, 04:02 PM IST
ಮುಂಬೈನಲ್ಲಿ ಬಹುಮಹಡಿ ಕಟ್ಟಡ ಕುಸಿತ; 12 ಸಾವು, 40 ಮಂದಿ ಸಿಲುಕಿರುವ ಶಂಕೆ

ಮುಂಬೈನಲ್ಲಿ ಬಹುಮಹಡಿ ಕಟ್ಟಡ ಕುಸಿತ; 12 ಸಾವು, 40 ಮಂದಿ ಸಿಲುಕಿರುವ ಶಂಕೆ

ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

Jul 16, 2019, 01:39 PM IST
ಮುಂಬೈನ ಬಾಂದ್ರಾದಲ್ಲಿ ಮೇಲ್ಛಾವಣಿ ಕುಸಿದು ಇಬ್ಬರಿಗೆ ಗಾಯ

ಮುಂಬೈನ ಬಾಂದ್ರಾದಲ್ಲಿ ಮೇಲ್ಛಾವಣಿ ಕುಸಿದು ಇಬ್ಬರಿಗೆ ಗಾಯ

ಮನೆಯ ಮೇಲ್ಛಾವಣಿ ಕುಸಿದು 9 ವರ್ಷದ ಬಾಲಕ ಮತ್ತು 21 ವರ್ಷದ ಬಾಲಕಿ ಗಾಯಗೊಂಡಿದ್ದಾರೆ. 

Jul 16, 2019, 11:13 AM IST
ಮತ್ತೆ ಮುಂಬೈ ಪೊಲೀಸರ ಮೊರೆ ಹೋದ ಅತೃಪ್ತ ಶಾಸಕರು!

ಮತ್ತೆ ಮುಂಬೈ ಪೊಲೀಸರ ಮೊರೆ ಹೋದ ಅತೃಪ್ತ ಶಾಸಕರು!

ನಮಗೆ ಯಾವುದೇ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುವ ಉದ್ದೇಶವಿಲ್ಲ- ಅತೃಪ್ತ ಶಾಸಕರು.

Jul 15, 2019, 08:40 AM IST
ನಾವು ಬಿಜೆಪಿ ಸಂಪರ್ಕದಲ್ಲಿಲ್ಲ: ಬೆಂಗಳೂರಿಗೆ ತೆರಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಭೈರತಿ ಬಸವರಾಜ್

ನಾವು ಬಿಜೆಪಿ ಸಂಪರ್ಕದಲ್ಲಿಲ್ಲ: ಬೆಂಗಳೂರಿಗೆ ತೆರಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಭೈರತಿ ಬಸವರಾಜ್

ಬೆಂಗಳೂರಿಗೆ ತೆರಳುವ ಮುನ್ನ ಮುಂಬೈನ ರಿನೈಸೆನ್ಸ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಬೆಲ್ ಶಾಸಕರು.

Jul 11, 2019, 02:35 PM IST
Video: ರಾತ್ರಿ ವೇಳೆ ಆಟವಾಡುತ್ತಲೇ ಚರಂಡಿಗೆ ಬಿದ್ದ ಮಗು! ಮುಂದೆ...

Video: ರಾತ್ರಿ ವೇಳೆ ಆಟವಾಡುತ್ತಲೇ ಚರಂಡಿಗೆ ಬಿದ್ದ ಮಗು! ಮುಂದೆ...

ರಾತ್ರಿ 10.24ರ ಸಮಯದಲ್ಲಿ ಈ ಘಟನೆ ನಡೆದಿದೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕತ್ತಲೆಯಿದ್ದ ಕಾರಣದಿಂದ ಮಗುವಿಗೆ ರಸ್ತೆ ಬದಿಯ ಚರಂಡಿ ಕಾಣದೆ ಅದರಲ್ಲಿ ಬಿದ್ದಿರುವುದು ಸ್ಪಷ್ಟವಾಗಿ ಕಂಡುಬಂದಿದೆ. 

Jul 11, 2019, 10:24 AM IST
ಮುಂಬೈನಿಂದ ಬೆಂಗಳೂರಿಗೆ ಹಿಂದಿರುಗಿದ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್

ಮುಂಬೈನಿಂದ ಬೆಂಗಳೂರಿಗೆ ಹಿಂದಿರುಗಿದ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್

ಕೆಂಪೇಗೌಡ ಅಂತರಾಷ್ಟ್ರೀಯ ಏರ್​ಪೋರ್ಟ್​ನಿಂದ ರಹಸ್ಯ ಸ್ಥಳಕ್ಕೆ ತೆರಳಿದ ಎಸ್.ಟಿ. ಸೋಮಶೇಖರ್.
 
Jul 11, 2019, 09:31 AM IST
ಮುಂಬೈನಲ್ಲಿ ಡಿಕೆಶಿಗೆ ತಡೆ: ಪೊಲೀಸರ ವರ್ತನೆ ಖಂಡಿಸಿದ ಸಂಜಯ್ ನಿರುಪಮ್

ಮುಂಬೈನಲ್ಲಿ ಡಿಕೆಶಿಗೆ ತಡೆ: ಪೊಲೀಸರ ವರ್ತನೆ ಖಂಡಿಸಿದ ಸಂಜಯ್ ನಿರುಪಮ್

ಒಂದು ರಾಜ್ಯದ ಗೌರವಾನ್ವಿತ ಸಚಿವರನ್ನು ಈ ರೀತಿ ನಡೆಸಿಕೊಳ್ಳುವುದು ಮಹಾರಾಷ್ಟ್ರದ ಸಂಸ್ಕೃತಿಯಲ್ಲ ಎಂದು ಟ್ವೀಟ್ ಮಾಡುವ ಮೂಲಕ ನಿರುಪಮ್ ವಾಗ್ದಾಳಿ ನಡೆಸಿದ್ದಾರೆ.

Jul 10, 2019, 03:58 PM IST
ಡ್ರಾಮಾ ಸಾಕ್ ಮಾಡಿ, ನಾವು ನಿಮ್ಮನ್ನು ಭೇಟಿ ಮಾಡಲ್ಲ: ಡಿಕೆಶಿಗೆ ರಮೇಶ್ ಜಾರಕಿಹೊಳಿ

ಡ್ರಾಮಾ ಸಾಕ್ ಮಾಡಿ, ನಾವು ನಿಮ್ಮನ್ನು ಭೇಟಿ ಮಾಡಲ್ಲ: ಡಿಕೆಶಿಗೆ ರಮೇಶ್ ಜಾರಕಿಹೊಳಿ

ಇನ್ನೂ ನಾಲ್ವರು ಶಾಸಕರು ಬಂದು ನಮ್ಮನ್ನು ಸೇರಲಿದ್ದಾರೆ- ಮತ್ತೊಂದು ಬಾಂಬ್ ಸಿಡಿಸಿದ ರಮೇಶ್ ಜಾರಕಿಹೊಳಿ.

Jul 10, 2019, 12:19 PM IST
ಮುಂಬೈನಲ್ಲಿ ಅವಮಾನ ಆಗುವುದಕ್ಕೂ ಮುನ್ನ ದಯವಿಟ್ಟು ವಾಪಸ್ ಹೋಗಿ: ಎಂ.ಟಿ. ಸೋಮಶೇಖರ್

ಮುಂಬೈನಲ್ಲಿ ಅವಮಾನ ಆಗುವುದಕ್ಕೂ ಮುನ್ನ ದಯವಿಟ್ಟು ವಾಪಸ್ ಹೋಗಿ: ಎಂ.ಟಿ. ಸೋಮಶೇಖರ್

15 ದಿನಗಳ ಹಿಂದೆ ಈ ಆಸಕ್ತಿ ತೋರಿದ್ದರೆ ಹೀಗಾಗುತ್ತಿರಲಿಲ್ಲ; ಡಿ.ಕೆ. ಶಿವಕುಮಾರ್ ವಿರುದ್ಧ ಎಂ.ಟಿ. ಸೋಮಶೇಖರ್ ಕಿಡಿ

Jul 10, 2019, 11:45 AM IST
ಹೋಟೆಲ್‌ನಲ್ಲಿ ಡಿಕೆಶಿಗೆ ನೋ ಎಂಟ್ರಿ: ಹಿಂದಿನ ಗೇಟ್‌​ನಿಂದ ಎಸ್ಕೇಪ್ ಆದ ಅತೃಪ್ತ ಶಾಸಕರು!

ಹೋಟೆಲ್‌ನಲ್ಲಿ ಡಿಕೆಶಿಗೆ ನೋ ಎಂಟ್ರಿ: ಹಿಂದಿನ ಗೇಟ್‌​ನಿಂದ ಎಸ್ಕೇಪ್ ಆದ ಅತೃಪ್ತ ಶಾಸಕರು!

ಬೆಳಿಗ್ಗೆ 08:15ರಿಂದ  ರೆನೈಸನ್ಸ್ ಹೋಟೆಲ್ ಮುಂದಿನ ಗೇಟ್‌​ನಲ್ಲಿ ಡಿ.ಕೆ. ಶಿವಕುಮಾರ್ ಕಾಯುತ್ತಿದ್ದರೆ, ಹಿಂದಿನ ಗೇಟ್‌​ನಿಂದ ಬೇರೆಡೆ ಸ್ಥಳಾಂತರಗೊಂಡ ಅತೃಪ್ತ ಶಾಸಕರು.

Jul 10, 2019, 11:02 AM IST
ಮುಂಬೈ: ಹೋಟೆಲ್ ಹೊರಗೆ ಡಿಕೆಶಿ ತಡೆಹಿಡಿದ ಪೊಲೀಸರು

ಮುಂಬೈ: ಹೋಟೆಲ್ ಹೊರಗೆ ಡಿಕೆಶಿ ತಡೆಹಿಡಿದ ಪೊಲೀಸರು

ಬಂಡಾಯ ಶಾಸಕರನ್ನು ಭೇಟಿ ಮಾಡಲು ಹಿರಿಯ ಕಾಂಗ್ರೆಸ್ ಮುಖಂಡ  ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್ ಶಾಸಕ ಶಿವಲಿಂಗೇ ಗೌಡ ಮುಂಬೈ ತಲುಪಿದ್ದಾರೆ.

Jul 10, 2019, 09:32 AM IST
ಡಿ.ಕೆ.ಶಿವಕುಮಾರ್ ಅವರಿಗೆ ಭಿನ್ನಮತೀಯ ಶಾಸಕರನ್ನು ಭೇಟಿ ಮಾಡಲು ಬಿಡುವುದಿಲ್ಲ: ಮುಂಬೈ ಪೊಲೀಸ್

ಡಿ.ಕೆ.ಶಿವಕುಮಾರ್ ಅವರಿಗೆ ಭಿನ್ನಮತೀಯ ಶಾಸಕರನ್ನು ಭೇಟಿ ಮಾಡಲು ಬಿಡುವುದಿಲ್ಲ: ಮುಂಬೈ ಪೊಲೀಸ್

ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ, ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಮುಂಬೈ ಭೇಟಿಗೆ ಮುಂಚಿತವಾಗಿ ಭದ್ರತಾ ರಕ್ಷಣೆ ಕೋರಿ ಮುಂಬೈನ ಹೋಟೆಲ್‌ವೊಂದರಲ್ಲಿ ವಾಸ್ತವ್ಯ ಹೂಡಿರುವ ಹತ್ತು ಭಿನ್ನಮತೀಯ ಕಾಂಗ್ರೆಸ್-ಜೆಡಿಎಸ್ ಶಾಸಕರು ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. 
 
Jul 10, 2019, 08:45 AM IST
ಅತೃಪ್ತರ ಮನವೊಲಿಸಲು ಮುಂಬೈಗೆ ಡಿಕೆಶಿ, ಪೊಲೀಸರ ರಕ್ಷಣೆ ಕೋರಿದ ರೆಬೆಲ್ ಶಾಸಕರು!

ಅತೃಪ್ತರ ಮನವೊಲಿಸಲು ಮುಂಬೈಗೆ ಡಿಕೆಶಿ, ಪೊಲೀಸರ ರಕ್ಷಣೆ ಕೋರಿದ ರೆಬೆಲ್ ಶಾಸಕರು!

ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸ‌ಚಿವ ಡಿ.ಕೆ.ಶಿವಕುಮಾರ್ ರಿಂದ ರಕ್ಷಣೆ ಕೊಡಿ ಎಂದು ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದ ಅತೃಪ್ತ ಶಾಸಕರು.
 
Jul 10, 2019, 07:55 AM IST
ಕುದುರೆ ವ್ಯಾಪಾರಕ್ಕೆ ಬಗ್ಗುವ ಅಗತ್ಯ ನಮಗಿಲ್ಲ: ಭೈರತಿ ಬಸವರಾಜು

ಕುದುರೆ ವ್ಯಾಪಾರಕ್ಕೆ ಬಗ್ಗುವ ಅಗತ್ಯ ನಮಗಿಲ್ಲ: ಭೈರತಿ ಬಸವರಾಜು

ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವ ಮಾತೇ ಇಲ್ಲ. ರಾಜಕಾರಣದಲ್ಲೇ ಇರಬೇಕು ಎಂಬ ಅನಿವಾರ್ಯತೆ ನಮಗಿಲ್ಲ. ಮನೆಯಲ್ಲಿ ಬೇಕಾದರೂ ಇರುತ್ತೇವೆ ಆದರೆ ರಾಜೀನಾಮೆ ವಾಪಸ್ ಪಡೆಯಲ್ಲ ಎಂದು ಅತೃಪ್ತ ಶಾಸಕ ಭೈರತಿ ಬಸವರಾಜ್ ಹೇಳಿದ್ದಾರೆ. 

Jul 9, 2019, 03:40 PM IST