ಮುಂಬೈ

ಖ್ಯಾತ ಸಮಾಜ ಸೇವಕ ಸ್ವರೂಪ್ ಚಂದ್ ಗೋಯಲ್ ನಿಧನ

ಖ್ಯಾತ ಸಮಾಜ ಸೇವಕ ಸ್ವರೂಪ್ ಚಂದ್ ಗೋಯಲ್ ನಿಧನ

1930ರ ಆಗಸ್ಟ್ 18ರಂದು ಜನಿಸಿದ ಗೋಯಲ್ ಅವರ 90ನೇ ಹುಟ್ಟುಹಬ್ಬದ ಅದ್ದೂರಿ ಆಚರಣೆಗೆ ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿಯೇ ಗೋಯಲ್ ನಿಧನ ಹಲವರಿಗೆ ನೋವುಂಟುಮಾಡಿದೆ.

Jul 9, 2019, 02:18 PM IST
ಮುಂಬೈ: ದರ ಹೆಚ್ಚಳಕ್ಕೆ ಒತ್ತಾಯಿಸಿ ನಾಳೆ ಆಟೋ ಚಾಲಕರ ಮುಷ್ಕರ

ಮುಂಬೈ: ದರ ಹೆಚ್ಚಳಕ್ಕೆ ಒತ್ತಾಯಿಸಿ ನಾಳೆ ಆಟೋ ಚಾಲಕರ ಮುಷ್ಕರ

ದರ ಹೆಚ್ಚಳಕ್ಕೆ ಒತ್ತಾಯಿಸಿ ಆಟೋ ರಿಕ್ಷಾ ಚಾಲಕರು ಸೋಮವಾರ ಮಧ್ಯರಾತ್ರಿ 12 ಗಂಟೆಯಿಂದ ಮಂಗಳವಾರ ಮಧ್ಯರಾತ್ರಿ 12 ಗಂಟೆಯವರೆಗೆ ಮುಷ್ಕರಕ್ಕೆ ಆಟೋ ಚಾಲಕರ ಸಂಘ ಕರೆ ನೀಡಿದೆ.

Jul 8, 2019, 02:00 PM IST
 ಇಂದಿನಿಂದ ಈ ನಗರದಲ್ಲಿ ಅಕ್ರಮ ಪಾರ್ಕಿಂಗ್ ಮಾಡಿದಲ್ಲಿ 23,000 ರೂ ದಂಡ...!

ಇಂದಿನಿಂದ ಈ ನಗರದಲ್ಲಿ ಅಕ್ರಮ ಪಾರ್ಕಿಂಗ್ ಮಾಡಿದಲ್ಲಿ 23,000 ರೂ ದಂಡ...!

ಇಂದಿನಿಂದ, ಮುಂಬೈ ರಸ್ತೆಗಳಲ್ಲಿ ಅಕ್ರಮವಾಗಿ ವಾಹನ ನಿಲುಗಡೆಗೆ ಮಾಡಿದಲ್ಲಿ ನಿಮ್ಮ ದಂಡವು ಕಾರ್ಯಾಗಾರದಲ್ಲಿ ಕಾರ ಸರ್ವಿಸ್ ಗೆ ನೀಡುವ ಬಿಲ್ ಗಿಂತ ಅಧಿಕವಾದರೆ ನೀವು ಆಶ್ಚರ್ಯಪಡಬೇಡಿ. 

Jul 7, 2019, 05:42 PM IST
ಮುಂಬೈನಲ್ಲಿ ಭಾರೀ ಮಳೆ: ಕಾರ್‌ಗೆ ತರಕಾರಿ ಸಾಗಿಸುತ್ತಿದ್ದ ಲಾರಿ ಡಿಕ್ಕಿ, ಓರ್ವ ಸಾವು

ಮುಂಬೈನಲ್ಲಿ ಭಾರೀ ಮಳೆ: ಕಾರ್‌ಗೆ ತರಕಾರಿ ಸಾಗಿಸುತ್ತಿದ್ದ ಲಾರಿ ಡಿಕ್ಕಿ, ಓರ್ವ ಸಾವು

ಮಳೆಯಿಂದಾಗಿ ಟ್ರಕ್ ನಿಯಂತ್ರಣ ಕಳೆದುಕೊಂಡು ಇನ್ನೊಂದು ಕಡೆಯಿಂದ ಬರುತ್ತಿದ್ದ ವ್ಯಾಗನರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. 

Jul 6, 2019, 11:51 AM IST
ಮಹಾರಾಷ್ಟ್ರ: ರತ್ನಗಿರಿಯ ತೇವಾರಿ ಅಣೆಕಟ್ಟೆ ಒಡೆದು 23 ಸಾವು, ಇನ್ನೂ ಹಲವರು ಕಣ್ಮರೆ

ಮಹಾರಾಷ್ಟ್ರ: ರತ್ನಗಿರಿಯ ತೇವಾರಿ ಅಣೆಕಟ್ಟೆ ಒಡೆದು 23 ಸಾವು, ಇನ್ನೂ ಹಲವರು ಕಣ್ಮರೆ

ಮಂಗಳವಾರ ತಡರಾತ್ರಿ ತೇವಾರಿ ಅಣೆಕಟ್ಟು ಒಡೆದ ಪರಿಣಾಮ ಕೆಳಗಿರುವ ಏಳು ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
 
Jul 4, 2019, 09:28 AM IST
ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಅಣೆಕಟ್ಟೆ ಒಡೆದು 6 ಸಾವು, ಹಲವರು ಕಣ್ಮರೆ

ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಅಣೆಕಟ್ಟೆ ಒಡೆದು 6 ಸಾವು, ಹಲವರು ಕಣ್ಮರೆ

ಈ ಅಣೆಕಟ್ಟಿನ ಸಾಮರ್ಥ್ಯವನ್ನು 0.08 ಟಿಎಂಸಿ ಎಂದು ವಿವರಿಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗಾಗಿ 5 ಬಿಎನ್ ಎನ್‌ಡಿಆರ್‌ಎಫ್ ತಂಡವನ್ನು ಸಿಂಧುದುರ್ಗ್‌ಗೆ ಕಳುಹಿಸಲಾಗಿದೆ. ಇದಲ್ಲದೆ ಸ್ಥಳೀಯ ಆಡಳಿತವು ಪೊಲೀಸರ ಸಹಯೋಗದೊಂದಿಗೆ ರಕ್ಷಣಾ ಕಾರ್ಯನಿರ್ವಹಿಸುತ್ತಿದೆ.

Jul 3, 2019, 11:29 AM IST
ಮುಂಬೈನ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾದ ಸ್ಪೈಸ್‌ಜೆಟ್ ವಿಮಾನ

ಮುಂಬೈನ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾದ ಸ್ಪೈಸ್‌ಜೆಟ್ ವಿಮಾನ

ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಎಸ್‌ಜಿ -6237 ಎಂಬ ಬೋಯಿಂಗ್ ವಿಮಾನವೊಂದು ತಡವಾಗಿ ರಾತ್ರಿ 11.51 ರ ಸುಮಾರಿಗೆ ಇಲ್ಲಿಗೆ ಬಂದಿಳಿದಿದೆ.
 
Jul 2, 2019, 09:30 AM IST
ಮುಂಬೈನ ಮಲಾಡ್‌ನಲ್ಲಿ ಗೋಡೆ ಕುಸಿದು ಕನಿಷ್ಠ 12 ಮಂದಿ ಮೃತ

ಮುಂಬೈನ ಮಲಾಡ್‌ನಲ್ಲಿ ಗೋಡೆ ಕುಸಿದು ಕನಿಷ್ಠ 12 ಮಂದಿ ಮೃತ

ಘಟನೆಯಲ್ಲಿ ಗಾಯಗೊಂಡ ಹಲವಾರು ಜನರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

Jul 2, 2019, 07:59 AM IST
ಭಾರೀ ಮಳೆಗೆ ತತ್ತರಿಸಿದ ಮುಂಬೈ; ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಭಾರೀ ಮಳೆಗೆ ತತ್ತರಿಸಿದ ಮುಂಬೈ; ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಪಾಲ್ಗಾಟ್ ಪ್ರದೇಶದ ರೈಲ್ವೆ ಹಳಿಗಳು ಜಲಾವೃತಗೊಂಡಿದ್ದರಿಂದ ಮುಂಬೈ-ವಲ್ಸಾಡ್-ಸೂರತ್ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

Jul 1, 2019, 12:18 PM IST
ಮುಂಬೈ: ವರದಕ್ಷಿಣೆಗಾಗಿ 21 ವರ್ಷದ ಪತ್ನಿಯನ್ನು ಕೊಂದ ಆರೋಪ, ವ್ಯಕ್ತಿ ಬಂಧನ

ಮುಂಬೈ: ವರದಕ್ಷಿಣೆಗಾಗಿ 21 ವರ್ಷದ ಪತ್ನಿಯನ್ನು ಕೊಂದ ಆರೋಪ, ವ್ಯಕ್ತಿ ಬಂಧನ

21 ವರ್ಷದ ಫಾಹೀನ್ ಎಂಬಾಕೆಯನ್ನು ಪತಿ ಕೊಂದಿದ್ದಾನೆ ಎಂದು ಮೃತರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

Jun 24, 2019, 11:05 AM IST
ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಪೊಲೀಸ್​ ಕಾನ್ಸ್​ಟೇಬಲ್​ ಅರೆಸ್ಟ್

ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಪೊಲೀಸ್​ ಕಾನ್ಸ್​ಟೇಬಲ್​ ಅರೆಸ್ಟ್

ಆರೋಪಿಯನ್ನು ಟಾರ್ಡಿಯೊ ಠಾಣೆಯಲ್ಲಿ ಕಾನ್​ಸ್ಟೇಬಲ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂಜಯ್​ ವಾಘಮೇರ್​ ಎಂದು ಗುರುತಿಸಲಾಗಿದೆ.

Jun 21, 2019, 06:08 PM IST
ನೋ ಪಾರ್ಕಿಂಗ್ ನಲ್ಲಿ ಕಾರ್ ನಿಲ್ಲಿಸಿದ್ರೆ ತೆರಬೇಕಾದೀತು 10 ಸಾವಿರ ರೂ. ದಂಡ!

ನೋ ಪಾರ್ಕಿಂಗ್ ನಲ್ಲಿ ಕಾರ್ ನಿಲ್ಲಿಸಿದ್ರೆ ತೆರಬೇಕಾದೀತು 10 ಸಾವಿರ ರೂ. ದಂಡ!

ಬೃಹತ್ ಬೆಂಗಳೂರು ಮುನಿಸಿಪಲ್ ಕಾರ್ಪೋರೇಶನ್ ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರೂಗಳನ್ನು ನಿಲ್ಲಿಸುವವರಿಗೆ ಬರೋಬ್ಬರಿ 10,000 ರೂ. ದಂಡ ಹಾಕುವ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. 

Jun 20, 2019, 10:17 AM IST
ಮುಂಬೈನಲ್ಲಿ ಅಗ್ನಿ ಅವಘಡ; ಬೋರ್ವಿಯಾಲಿ ಸೇತುವೆಯ ಕೆಳಗೆ ನಿಲ್ಲಿಸಿದ್ದ 20ಕ್ಕೂ ಅಧಿಕ ವಾಹನಗಳು ಭಸ್ಮ

ಮುಂಬೈನಲ್ಲಿ ಅಗ್ನಿ ಅವಘಡ; ಬೋರ್ವಿಯಾಲಿ ಸೇತುವೆಯ ಕೆಳಗೆ ನಿಲ್ಲಿಸಿದ್ದ 20ಕ್ಕೂ ಅಧಿಕ ವಾಹನಗಳು ಭಸ್ಮ

ಇಲ್ಲಿನ ಬೋರ್ವಿಯಾಲಿಯಲ್ಲಿ ಸೇತುವೆ ಕೆಳಗೆ ನಿಲುಗಡೆ ಮಾಡಲಾಗಿದ್ದ ವಾಹನಗಳು ಶುಕ್ರವಾರ ಬೆಳಿಗ್ಗೆ ನಡೆದ ಬೆಂಕಿ ಅನಾಹುತದಲ್ಲಿ ಸುಟ್ಟು ಭಸ್ಮವಾಗಿವೆ.

Jun 14, 2019, 10:47 AM IST
ಮುಂಬೈ: 6 ವರ್ಷದಲ್ಲಿ ಬರೋಬ್ಬರಿ 35 ಕೋಟಿ ರೂ. ಮೌಲ್ಯದ ಚಿನ್ನ ಲೂಟಿ ಮಾಡಿದ್ದ ಕಳ್ಳರು

ಮುಂಬೈ: 6 ವರ್ಷದಲ್ಲಿ ಬರೋಬ್ಬರಿ 35 ಕೋಟಿ ರೂ. ಮೌಲ್ಯದ ಚಿನ್ನ ಲೂಟಿ ಮಾಡಿದ್ದ ಕಳ್ಳರು

ಮುಂಬೈನಲ್ಲಿ ಸರಗಳ್ಳದ ಬಗ್ಗೆ 2013ರಲ್ಲಿ 2090 ಪ್ರಕರಣಗಳು, 2014 ರಲ್ಲಿ 1409, 2015 ರಲ್ಲಿ 909, 2016 ರಲ್ಲಿ 445, 2017 ರಲ್ಲಿ 169 ಮತ್ತು 2018 ರಲ್ಲಿ 171 ಪ್ರಕರಣಗಳು ದಾಖಲಾಗಿವೆ.

Jun 12, 2019, 01:45 PM IST
ಮುಂಬೈಯಲ್ಲಿ ಭಾರೀ ಮಳೆ: 16 ದೇಶೀಯ, 6 ಅಂತರಾಷ್ಟ್ರೀಯ ವಿಮಾನಗಳ ಮಾರ್ಗ ಬದಲು

ಮುಂಬೈಯಲ್ಲಿ ಭಾರೀ ಮಳೆ: 16 ದೇಶೀಯ, 6 ಅಂತರಾಷ್ಟ್ರೀಯ ವಿಮಾನಗಳ ಮಾರ್ಗ ಬದಲು

ಮುಂಬಯಿ ಮತ್ತು ಉಪನಗರ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆ ಪರಿಣಾಮದಿಂದ ಹಲವು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಮಾರ್ಗ ಬದಲಿಸಲಾಗಿದೆ.

Jun 11, 2019, 11:37 AM IST
ಮುಂಬೈನಲ್ಲಿ ಭಾರೀ ಮಳೆ; ವಿದ್ಯುತ್ ತಗುಲಿ ಇಬ್ಬರು ಮಕ್ಕಳು ಸಾವು

ಮುಂಬೈನಲ್ಲಿ ಭಾರೀ ಮಳೆ; ವಿದ್ಯುತ್ ತಗುಲಿ ಇಬ್ಬರು ಮಕ್ಕಳು ಸಾವು

ಮೃತ ಬಾಲಕರನ್ನು ರಿಷಬ್(10) ಮತ್ತು ತುಷಾರ್(11) ಎಂದು ಗುರುತಿಸಲಾಗಿದೆ.

Jun 11, 2019, 10:34 AM IST
ಬಿಸಿಲಿನ ಬೇಗೆ ತಾಳಲಾರದೆ ಕಾರಿನಲ್ಲಿ ಕುಳಿತ 12 ವರ್ಷದ ಬಾಲಕ, ಮುಂದೇನಾಯ್ತು...?

ಬಿಸಿಲಿನ ಬೇಗೆ ತಾಳಲಾರದೆ ಕಾರಿನಲ್ಲಿ ಕುಳಿತ 12 ವರ್ಷದ ಬಾಲಕ, ಮುಂದೇನಾಯ್ತು...?

ಪೊದೆಯೊಳಗೆ ನಿಲುಗಡೆ ಮಾಡಲಾಗಿದ್ದ ಕಾರಿನಲ್ಲಿ ಕುಳಿತಿದ್ದ 12 ವರ್ಷದ ಬಾಲಕ.
 
Jun 6, 2019, 11:16 AM IST
ಇಂದಿನಿಂದ ಮುಂಬೈ ಸ್ಥಳೀಯ ಎಸಿ ರೈಲಿನ ಪ್ರಯಾಣ ದುಬಾರಿ

ಇಂದಿನಿಂದ ಮುಂಬೈ ಸ್ಥಳೀಯ ಎಸಿ ರೈಲಿನ ಪ್ರಯಾಣ ದುಬಾರಿ

ಈಗ ಕನಿಷ್ಠ ಶುಲ್ಕ 65 ರೂಪಾಯಿ ಮತ್ತು ಗರಿಷ್ಠ ಶುಲ್ಕ 220 ರೂ. ಆಗಲಿದೆ. ಇದು ಮೊದಲಿಗೆ 60 ರೂಪಾಯಿ ಮತ್ತು 205 ರೂ. ಇತ್ತು.

Jun 3, 2019, 01:44 PM IST
Watch: ಇಡ್ಲಿ ತಯಾರಿಸಲು ಶೌಚಾಲಯದ ನೀರು ಬಳಸುತ್ತಿದ್ದ ಭೂಪ...!

Watch: ಇಡ್ಲಿ ತಯಾರಿಸಲು ಶೌಚಾಲಯದ ನೀರು ಬಳಸುತ್ತಿದ್ದ ಭೂಪ...!

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೋವೊಂದರಲ್ಲಿ ಈಗ ಮುಂಬೈ ನ ಬೀದಿ ಮಾರಾಟಗಾರ ಇಡ್ಲಿಯನ್ನು ತಯಾರಿಸಲು ಶೌಚಾಲಯದ ನೀರನ್ನು ಬಳಸುತ್ತಿದ್ದಾನೆ. ಬೋರಿವಲಿ ರೈಲ್ವೆ ನಿಲ್ದಾಣದಲ್ಲಿನ ಶೌಚಾಲಯದ ನೀರನ್ನು ಆಹಾರ ತಯಾರಿಸಲು ಬಳಸಿದ್ದಾನೆ ಎನ್ನಲಾಗಿದೆ.

Jun 1, 2019, 11:46 AM IST
ಮುಂಬೈನ ಭೆಂಡಿ ಬಜಾರ್​ನಲ್ಲಿ ಅಗ್ನಿ ದುರಂತ; ಇಬ್ಬರು ಸಾವು

ಮುಂಬೈನ ಭೆಂಡಿ ಬಜಾರ್​ನಲ್ಲಿ ಅಗ್ನಿ ದುರಂತ; ಇಬ್ಬರು ಸಾವು

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಇದುವರೆಗೆ 12 ಜನರನ್ನು ರಕ್ಷಣೆ ಮಾಡಲಾಗಿದೆ. 

May 24, 2019, 05:56 AM IST