ಮುಂಬೈ

ಭೀಕರ ರಸ್ತೆ ಅಪಘಾತ; ಇಬ್ಬರು ಸಾವು, 20 ಮಂದಿಗೆ ಗಾಯ

ಭೀಕರ ರಸ್ತೆ ಅಪಘಾತ; ಇಬ್ಬರು ಸಾವು, 20 ಮಂದಿಗೆ ಗಾಯ

ಕೊಲ್ಲಾಪುರದ ರಾಯಗಢ ಬಳಿ ಎಕ್ಸ್ ಪ್ರೆಸ್ ವೇನಲ್ಲಿ ಎರಡು ಬಸ್ ಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. 
 
May 20, 2019, 12:37 PM IST
ಮುಂಬೈನ ಕ್ರಾಫೋರ್ಡ್ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ

ಮುಂಬೈನ ಕ್ರಾಫೋರ್ಡ್ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ

ಸೂಪರ್ ಮಾರ್ಕೆಟ್ ಹೊಂದಿರುವ ಕಟ್ಟಡವೊಂದರಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಬೃಹತ್ ಪ್ರಮಾಣದ ಸರಕು ಮತ್ತು ಆಹಾರ ಪದಾರ್ಥಗಳು ನಾಶವಾಗಿವೆ. 

Apr 22, 2019, 02:01 PM IST
ಭಾರತದಲ್ಲಿ ಮೊದಲ ಐಶಾರಾಮಿ ಕ್ರೂಸ್ ಹಡಗು ಸೇವೆ ಆರಂಭ; ಸಮುದ್ರದ ಮಧ್ಯದಲ್ಲೇ ಅನುಭವಿಸಿ ಸ್ವಿಮಿಂಗ್ ಪೂಲ್, ಸ್ಪಾ, ಶಾಪಿಂಗ್ ಮಜಾ!

ಭಾರತದಲ್ಲಿ ಮೊದಲ ಐಶಾರಾಮಿ ಕ್ರೂಸ್ ಹಡಗು ಸೇವೆ ಆರಂಭ; ಸಮುದ್ರದ ಮಧ್ಯದಲ್ಲೇ ಅನುಭವಿಸಿ ಸ್ವಿಮಿಂಗ್ ಪೂಲ್, ಸ್ಪಾ, ಶಾಪಿಂಗ್ ಮಜಾ!

ಜಲೇಶ್ ಕ್ರೂಸ್ ಟರ್ಮಿನಲ್ ನ ಅಂತಾರಾಷ್ಟ್ರೀಯ ಖ್ಯಾತಿ ಪಡೆದ 'ಕರ್ನಿಕಾ' ಕ್ರೂಸ್ ಹಡಗು ಹದಿನಾಲ್ಕು ಅಂತಸ್ತುಗಳ  ಕ್ರೂಸ್ ಆಗಿದ್ದು, ಬರೋಬ್ಬರಿ 2,700 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

Apr 18, 2019, 04:00 PM IST
ಕುಡಿದ ಅಮಲಿನಲ್ಲಿ ಕಾರ್ ಓಡಿಸ್ತಾ 7 ವಾಹನಗಳಿಗೆ ಡಿಕ್ಕಿ ಹೊಡದ ನಟಿ; ಮುಂದೇನಾಯ್ತು?

ಕುಡಿದ ಅಮಲಿನಲ್ಲಿ ಕಾರ್ ಓಡಿಸ್ತಾ 7 ವಾಹನಗಳಿಗೆ ಡಿಕ್ಕಿ ಹೊಡದ ನಟಿ; ಮುಂದೇನಾಯ್ತು?

ಹಿಂದಿ ಕಿರುತೆರೆ ನಟಿ ರೂಹಿ ಸಿಂಗ್(30) ಮದ್ಯಪಾನ ಮಾಡಿದ ಅಮಲಿನಲ್ಲಿ ಕಾರು ಓಡಿಸುತ್ತಾ ನಾಲ್ಕು ದ್ವಿಚಕ್ರ ವಾಹನಗಳು ಮತ್ತು ಮೂರೂ ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನಗಳು ಜಖಂ ಆಗಿವೆ. 

Apr 2, 2019, 11:19 AM IST
ಪ್ಲೇ ಹೋಂನಲ್ಲಿ ಮುಗ್ಧ ಮಗುವಿಗೆ ಹೊಡೆದಿದ್ದ ಪಾಲಕಿಗೆ 10 ವರ್ಷ ಜೈಲು!

ಪ್ಲೇ ಹೋಂನಲ್ಲಿ ಮುಗ್ಧ ಮಗುವಿಗೆ ಹೊಡೆದಿದ್ದ ಪಾಲಕಿಗೆ 10 ವರ್ಷ ಜೈಲು!

ಆರೋಪಿ ಮಕ್ಕಳ ಪಾಲಕಿಯನ್ನು ಆಫ್ಸಾನಾ ನಾಸಿರ್ ಶೇಕ್ ವಿರುದ್ಧ ಸೆಕ್ಷನ್ 307 ಮತ್ತು 325 ಪ್ರಕಾರ ಪ್ರಕರಣ ದಾಖಲಾಗಿತ್ತು. 

Mar 28, 2019, 03:37 PM IST
ಭಾರತದಲ್ಲಿ ಅತಿ ಹೆಚ್ಚು ಸಂಬಳ ನೀಡುವ ನಗರ ಯಾವುದು ಗೊತ್ತಾ?

ಭಾರತದಲ್ಲಿ ಅತಿ ಹೆಚ್ಚು ಸಂಬಳ ನೀಡುವ ನಗರ ಯಾವುದು ಗೊತ್ತಾ?

2014-18ರಲ್ಲಿ ಮುಂಬೈನ ದೇಶೀಯ ಆದಾಯದ ಬೆಳವಣಿಗೆಯು ವಿಶ್ವದ 32 ನಗರಗಳಲ್ಲಿ ಮೂರನೇ ಸ್ಥಾನದಲ್ಲಿದೆ. 

Mar 27, 2019, 11:39 AM IST
ಮುಂಬೈ ಪಾದಚಾರಿ ಮೇಲ್ಸೇತುವೆ ಕುಸಿತ: ಟ್ರಾಫಿಕ್ ಸಿಗ್ನಲ್ ಇಲ್ಲದಿದ್ರೆ...!

ಮುಂಬೈ ಪಾದಚಾರಿ ಮೇಲ್ಸೇತುವೆ ಕುಸಿತ: ಟ್ರಾಫಿಕ್ ಸಿಗ್ನಲ್ ಇಲ್ಲದಿದ್ರೆ...!

ಗುರುವಾರ ಸಂಜೆ ನಡೆದ ದುರ್ಘಟನೆಯಲ್ಲಿ 6 ಮಂದಿ ಮೃತಪಟ್ಟಿದ್ದು, 33 ಮಂದಿ ಗಂಭಿರವಾಗಿ ಗಾಯಗೊಂಡಿದ್ದಾರೆ. 

Mar 15, 2019, 10:49 AM IST
ಮುಂಬೈ ಪಾದಚಾರಿ ಮೇಲ್ಸೇತುವೆ ಕುಸಿತ: ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ

ಮುಂಬೈ ಪಾದಚಾರಿ ಮೇಲ್ಸೇತುವೆ ಕುಸಿತ: ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ

ಅಪಘಾತದಲ್ಲಿ 33 ಮಂದಿ ಗಾಯಗೊಂಡಿದ್ದು ಅವರನ್ನು ಸಮೀಪದ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.

Mar 15, 2019, 07:59 AM IST
ಮುಂಬೈನಲ್ಲಿ ಪಾದಚಾರಿ ಮೇಲ್ಸೇತುವೆ ಕುಸಿತ; ಐವರು ಸಾವು, 36 ಮಂದಿಗೆ ಗಾಯ

ಮುಂಬೈನಲ್ಲಿ ಪಾದಚಾರಿ ಮೇಲ್ಸೇತುವೆ ಕುಸಿತ; ಐವರು ಸಾವು, 36 ಮಂದಿಗೆ ಗಾಯ

ಸೇತುವೆಯ ಅವಶೇಷಗಳ ಅಡಿ ಸಿಲುಕಿರುವವರನ್ನು ರಕ್ಷಿಸಲಾಗಿದ್ದು, ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. 

Mar 14, 2019, 09:10 PM IST
Watch: ರೈಲಿನಿಂದ ಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಆರ್ಪಿಎಫ್ ಪೇದೆ!

Watch: ರೈಲಿನಿಂದ ಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಆರ್ಪಿಎಫ್ ಪೇದೆ!

ಮುಂಬೈನ ಮಲ್ನಾಡ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

Feb 25, 2019, 12:23 PM IST
ವಿಮಾನದಲ್ಲಿ ಮಹಿಳೆಗೆ ಉದ್ಯಮಿಯಿಂದ ಲೈಂಗಿಕ ಕಿರುಕುಳ

ವಿಮಾನದಲ್ಲಿ ಮಹಿಳೆಗೆ ಉದ್ಯಮಿಯಿಂದ ಲೈಂಗಿಕ ಕಿರುಕುಳ

Vistara ಏರ್ಲೈನ್ಸ್ ವಿಮಾನದಲ್ಲಿ ಮುಂಬೈನಿಂದ ದೆಹಲಿಗೆ ತೆರಳುತ್ತಿದ್ದ 41ವರ್ಷದ ಮಹಿಳೆಗೆ 65 ವರ್ಷದ ಉದ್ಯಮಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾಗಿ ಮಹಿಳೆ ಆರೋಪಿಸಿದ್ದಾರೆ.

Jan 9, 2019, 01:32 PM IST
ಮುಂಬೈನಲ್ಲಿ 1 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಪೊಲೀಸರು

ಮುಂಬೈನಲ್ಲಿ 1 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಪೊಲೀಸರು

ಪೊಲೀಸರ ಪ್ರಕಾರ, ವಶಕ್ಕೆ ಪಡೆದಿರುವ ಡ್ರಗ್ಸ್ ಪ್ರಮಾಣ 100 ಕೆಜಿ. 

Dec 28, 2018, 04:15 PM IST
ಮುಂಬೈಯಲ್ಲಿ 16 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ: ಐವರ ಮೃತ್ಯು

ಮುಂಬೈಯಲ್ಲಿ 16 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ: ಐವರ ಮೃತ್ಯು

ಚೆಂಬೂರ್ ವಸತಿ ಕಟ್ಟಡದಲ್ಲಿ ಸಂಭವಿಸಿರುವ ಅಗ್ನಿ ಅವಗಢ

Dec 28, 2018, 10:31 AM IST
ಮೈದಾನದಲ್ಲೇ ಹೃದಯಾಘಾತ; ಮುಂಬೈ ಯುವ ಕ್ರಿಕೆಟಿಗ ಸಾವು

ಮೈದಾನದಲ್ಲೇ ಹೃದಯಾಘಾತ; ಮುಂಬೈ ಯುವ ಕ್ರಿಕೆಟಿಗ ಸಾವು

ವಾಣಿಜ್ಯನಗರಿ ಮುಂಬೈನ ಭಂಡುಪ್ ಏರಿಯಾದಲ್ಲಿ ಟೆನ್ನಿಸ್ ಭಾನುವಾರ ನಡೆಯುತ್ತಿದ್ದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್'ನಲ್ಲಿ ಆಡುತ್ತಿದ್ದ 24ವರ್ಷದ ಆಟಗಾರ ವೈಭವ್ ಕೇಸರ್ಕರ್ ಹೃದಯಾಘಾತಕ್ಕೆ ಒಳಗಾಗಿದ್ದರು.

Dec 25, 2018, 06:19 PM IST
ಮುಂಬೈ: ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಮುಂಬೈ: ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಕಡಿಮೆ ಸಕ್ಕರೆ ಪ್ರಮಾಣದಿಂದ ಆರೋಗ್ಯದಲ್ಲಿ ಏರುಪೇರಾಗಿತ್ತು ಎಂಬುದು ವೈದ್ಯಕೀಯ ತಪಾಸಣೆ ಬಳಿಕ ತಿಳಿದುಬಂದಿದೆ.

Dec 7, 2018, 02:52 PM IST
Shocking: 20 ಅಡಿ ಅಂತಸ್ತಿನ ಕಟ್ಟಡದ ಮೇಲೆ ಸ್ಟಂಟ್ ಮಾಡಿದ ಯುವಕ, ತನಿಖೆ ಆರಂಭ

Shocking: 20 ಅಡಿ ಅಂತಸ್ತಿನ ಕಟ್ಟಡದ ಮೇಲೆ ಸ್ಟಂಟ್ ಮಾಡಿದ ಯುವಕ, ತನಿಖೆ ಆರಂಭ

ಮುಂಬೈನ ದಾದರ್ ಪ್ರದೇಶದಲ್ಲಿರುವ ಎತ್ತರದ ಕಟ್ಟಡವೊಂದರ ಮೇಲಿಂದ ವಿದೇಶಿ ಯುವಕ ಮತ್ತೊಂದು ಕಟ್ಟಡಕ್ಕೆ ಜಿಗಿಯುವ ಸ್ಟಂಟ್ ಮಾಡಿದ್ದಾನೆ.

Nov 28, 2018, 01:36 PM IST
ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ XXX ವಾಟ್ಸಪ್ ಗ್ರೂಪ್ ಅಡ್ಮಿನ್ ಬಂಧನ

ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ XXX ವಾಟ್ಸಪ್ ಗ್ರೂಪ್ ಅಡ್ಮಿನ್ ಬಂಧನ

ಪದೇ ಪದೇ ಅಶ್ಲೀಲ ಮೆಸೇಜುಗಳು, ವೀಡಿಯೋಗಳು ಬರುತ್ತಿದ್ದುದನ್ನು ಕಂಡ ಮಹಿಳೆ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. 
 
Nov 27, 2018, 05:15 PM IST
ಮುಂಬೈ ಕಟ್ಟಡದಲ್ಲಿ ಬೆಂಕಿ ಅವಘಡ

ಮುಂಬೈ ಕಟ್ಟಡದಲ್ಲಿ ಬೆಂಕಿ ಅವಘಡ

ನವೆಂಬರ್ 17ರಂದು ಮುಂಬೈನ ಮದನಪುರ ಪ್ರದೇಶದಲ್ಲಿ ಇದೇ ರೀತಿ ಬೆಂಕಿ ಅವಘಡ ಸಂಭವಿಸಿತ್ತು. 

Nov 21, 2018, 06:55 PM IST
VIDEO: ಕುಡಿದ ಅಮಲಿನಲ್ಲಿ ಏರ್ ಇಂಡಿಯಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ವಿದೇಶಿ ಮಹಿಳೆ!

VIDEO: ಕುಡಿದ ಅಮಲಿನಲ್ಲಿ ಏರ್ ಇಂಡಿಯಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ವಿದೇಶಿ ಮಹಿಳೆ!

ನವೆಂಬರ್ 10ರಂದು ಮುಂಬೈನಿಂದ ಲಂಡನ್ ಗೆ ತೆರಳಿದ್ದ ಏರ್ ಇಂಡಿಯಾದ AI-131 ವಿಮಾನದಲ್ಲಿ ಈ ಘಟನೆ ನಡೆದಿದೆ. 

Nov 14, 2018, 02:26 PM IST