ಮುಂಬೈ

ಮುಂಬೈ: ಬಾಂದ್ರಾ ಬಳಿ ಭಾರೀ ಬೆಂಕಿ ಅವಘಡ

ಮುಂಬೈ: ಬಾಂದ್ರಾ ಬಳಿ ಭಾರೀ ಬೆಂಕಿ ಅವಘಡ

ಬೆಂಕಿಯ ತೀವ್ರತೆ ಹೆಚ್ಚಾಗಿರುವ ಕಾರಣದಿಂದ ಕಪ್ಪು ಮತ್ತು ಬೂದು ಬಣ್ಣದ ದಟ್ಟವಾದ ಹೊಗೆ ಎಲ್ಲೆಡೆ ಆವರಿಸಿದೆ.

Oct 30, 2018, 03:23 PM IST
ಕಿಡ್ನಾಪ್ ಮಾಡಿಯಾದರೂ ಹುಡುಗಿಯನ್ನು ನಿಮ್ಮ ಕೈಗೆ ಒಪ್ಪಿಸುತ್ತೇನೆ- ಬಿಜೆಪಿ ಶಾಸಕ

ಕಿಡ್ನಾಪ್ ಮಾಡಿಯಾದರೂ ಹುಡುಗಿಯನ್ನು ನಿಮ್ಮ ಕೈಗೆ ಒಪ್ಪಿಸುತ್ತೇನೆ- ಬಿಜೆಪಿ ಶಾಸಕ

 ಬಿಜೆಪಿ ಶಾಸಕ ರಾಮ ಕದಂ ದಹಿ ಹಂಡಿ ಕಾರ್ಯಕ್ರಮದಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡುತ್ತಾ " ನಿಮಗೆ ಕಿಡ್ನಾಪ್ ಮಾಡಿಯಾದರು ಹುಡುಗಿಯನ್ನು ನಿಮ್ಮ ಕೈ ಗೆ ಒಪ್ಪಿಸುತ್ತೇನೆ ಎಂದು ಹೇಳಿ  ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.

Sep 4, 2018, 07:52 PM IST
Viral Video: ಸಮುದ್ರಕ್ಕೆ ಆಯತಪ್ಪಿ ಬಿದ್ದ ಮಹಿಳೆಯನ್ನು ರಕ್ಷಿಸಿದ್ದು ಹೇಗೆ ಗೊತ್ತಾ?

Viral Video: ಸಮುದ್ರಕ್ಕೆ ಆಯತಪ್ಪಿ ಬಿದ್ದ ಮಹಿಳೆಯನ್ನು ರಕ್ಷಿಸಿದ್ದು ಹೇಗೆ ಗೊತ್ತಾ?

ಮುಂಬೈನ ಬಂದ್ರಾ ಬ್ಯಾಂಡ್ ಸ್ಯಾಂಡ್ ಬಳಿ ಆಯತಪ್ಪಿ ಮಹಿಳೆಯೊಬ್ಬಳು ಸಮುದ್ರಕ್ಕೆ ಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ. 

Aug 31, 2018, 12:29 PM IST
ವಡಾಪಾವ್ ಖರೀದಿಸಿದ ಮಹಿಳೆಗೆ ಅದರಲ್ಲಿ ಕಂಡದ್ದೇನು ಗೊತ್ತೇ?

ವಡಾಪಾವ್ ಖರೀದಿಸಿದ ಮಹಿಳೆಗೆ ಅದರಲ್ಲಿ ಕಂಡದ್ದೇನು ಗೊತ್ತೇ?

ಸೇಟ್ ಅಂಬರ್ ನಾಥ್ ಪ್ರದೇಶದಲ್ಲಿರುವ ವಡಾಪಾವ್ ಕೇಂದ್ರದಲ್ಲಿ ತಯಾರಾದ ವಡಾಪಾವ್'ನಲ್ಲಿ ಹಲ್ಲಿ ಇದ್ದುದು ಕಂಡು ಬಂದಿದೆ. 
 
Aug 23, 2018, 06:05 PM IST
ಮುಂಬೈ ಬಿಪಿಸಿಎಲ್ ಘಟಕದಲ್ಲಿ ಅಗ್ನಿ ಅವಘಡ; 20ಕ್ಕೂ ಹೆಚ್ಚು ಮಂದಿಗೆ ಗಾಯ

ಮುಂಬೈ ಬಿಪಿಸಿಎಲ್ ಘಟಕದಲ್ಲಿ ಅಗ್ನಿ ಅವಘಡ; 20ಕ್ಕೂ ಹೆಚ್ಚು ಮಂದಿಗೆ ಗಾಯ

ಚೆಂಬೂರ್ ಪ್ರದೇಶದ ಮಹಲ್ ಗಾವ್ ನಲ್ಲಿರುವ ಪೆಟ್ರೋಲಿಯಂ ಸಂಸ್ಕರಣಾ ಘಟಕದಲ್ಲಿ ಮಧ್ಯಾಹ್ನ 2.55ರ ಸಮಯದಲ್ಲಿ ಸ್ಫೋಟ ಸಂಭವಿಸಿದೆ.

Aug 8, 2018, 06:18 PM IST
ರೈಲಿನಲ್ಲಿ ಹಾವು ಕಂಡು ಹೌಹಾರಿದ ಪ್ರಯಾಣಿಕರು!

ರೈಲಿನಲ್ಲಿ ಹಾವು ಕಂಡು ಹೌಹಾರಿದ ಪ್ರಯಾಣಿಕರು!

ಮುಂಬೈನ ತಿಥ್ ವಾಲಾ ಸ್ಥಳೀಯ ರೈಲಿನೊಳಗಿನ ಪ್ಯಾನ್ ನಲ್ಲಿ ಹಸಿರು ಹಾವೊಂದು ಕಾಣಿಸಿಕೊಂಡಿದೆ

Aug 2, 2018, 04:05 PM IST
ನಾವು ಪ್ರೀತಿಯಿಂದ ಗೆಲ್ಲುತ್ತೇವೆ, ದ್ವೇಷದಿಂದಲ್ಲ: ಮುಂಬೈನಲ್ಲಿ ಅಮಿತ್ ಷಾಗೆ ಕಾಂಗ್ರೆಸ್ ಟಾಂಗ್!

ನಾವು ಪ್ರೀತಿಯಿಂದ ಗೆಲ್ಲುತ್ತೇವೆ, ದ್ವೇಷದಿಂದಲ್ಲ: ಮುಂಬೈನಲ್ಲಿ ಅಮಿತ್ ಷಾಗೆ ಕಾಂಗ್ರೆಸ್ ಟಾಂಗ್!

ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯನ್ನು ಅಪ್ಪಿಕೊಂಡು "ನಾವು ಪ್ರೀತಿಯಿಂದ ಗೆಲ್ಲುತ್ತೇವೆ, ದ್ವೇಷದಿಂದಲ್ಲ" ಎಂಬ ಮಾತನ್ನು ಫ್ಲೆಕ್ಸ್'ನಲ್ಲಿ ಟ್ಯಾಗ್ ಲೈನ್ ಆಗಿ ಬಳಸಲಾಗಿದೆ. 

Jul 22, 2018, 02:31 PM IST
ಮುಂಬೈನಲ್ಲಿ ಭಾರೀ ಮಳೆ; ಜನಜೀವನ ಅಸ್ಥವ್ಯಸ್ಥ

ಮುಂಬೈನಲ್ಲಿ ಭಾರೀ ಮಳೆ; ಜನಜೀವನ ಅಸ್ಥವ್ಯಸ್ಥ

ಗುರುವಾರ ಮಧ್ಯಾಹ್ನ ಸುರಿದ ಭಾರಿ ಮಳೆಯಿಂದಾಗಿ, ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ಥವ್ಯಸ್ಥಗೊಂಡಿದೆ. 

Jun 7, 2018, 04:42 PM IST
Video: ಮುಂಬೈ ಸ್ಥಳೀಯ ರೈಲಿನಲ್ಲಿ ಮಹಿಳೆ ಮೇಲೆ ದೌರ್ಜನ್ಯ

Video: ಮುಂಬೈ ಸ್ಥಳೀಯ ರೈಲಿನಲ್ಲಿ ಮಹಿಳೆ ಮೇಲೆ ದೌರ್ಜನ್ಯ

ಮುಂಬೈನಲ್ಲಿ ಚಲಿಸುತ್ತಿರುವ ಸ್ಥಳೀಯ ರೈಲಿನಲ್ಲಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬರ ಮೇಲೆ ಗುರುವಾರ ರಾತ್ರಿ ದೌರ್ಜನ್ಯ ನಡೆಸಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. 

Apr 6, 2018, 05:26 PM IST
ಮುಂಬೈ : ಶಬ್ದ ಮಾಲಿನ್ಯ ಜಾಗೃತಿಗೆ ಹೀಗೊಂದು ವಿಶೇಷ ಅಭಿಯಾನ!

ಮುಂಬೈ : ಶಬ್ದ ಮಾಲಿನ್ಯ ಜಾಗೃತಿಗೆ ಹೀಗೊಂದು ವಿಶೇಷ ಅಭಿಯಾನ!

ಮುಂಬೈನ ಆವಾಜ್ ಫೌಂಡೇಶನ್, ಮಹಾರಾಷ್ಟ್ರ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಹಾರ್ನ್ವ್ರತ್ (HornVrat) ಅಭಿಯಾನವನ್ನು ಆರಂಭಿಸಿದೆ.

Apr 4, 2018, 12:01 PM IST
ಮುಂಬೈನಲ್ಲಿ ರೈಲ್ವೆ ಉದ್ಯೋಗಾಕಾಕ್ಷಿಗಳಿಂದ ಪ್ರತಿಭಟನೆ

ಮುಂಬೈನಲ್ಲಿ ರೈಲ್ವೆ ಉದ್ಯೋಗಾಕಾಕ್ಷಿಗಳಿಂದ ಪ್ರತಿಭಟನೆ

ರೈಲ್ವೇ ಇಲಾಖೆಯ ನೇಮಕಾತಿಯಲ್ಲಿ ವಂಚನೆಯಾಗಿದೆ ಎಂದು ಆರೋಪಿಸಿ ಇಲ್ಲಿನ ಮಾತುಂಗ ಮತ್ತು ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ರೈಲು ತಡೆದು ಪ್ರತಿಭಟನೆ ನಡೆದರು.

Mar 20, 2018, 11:24 AM IST
ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರ ವಿಶ್ವ ಪರಂಪರೆಯ ಈ ತಾಣಕ್ಕೆ ಸಿಕ್ಕಿತು ವಿದ್ಯುತ್

ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರ ವಿಶ್ವ ಪರಂಪರೆಯ ಈ ತಾಣಕ್ಕೆ ಸಿಕ್ಕಿತು ವಿದ್ಯುತ್

ಯುನೆಸ್ಕೊ ವಿಶ್ವ ಪರಂಪರೆಯ ತಾಣ 'ಎಲಿಫೆಂಟಾ ಗುಹೆ'ಗಳಿಗೆ ವಿದ್ಯುತ್ ಪೂರೈಕೆಯನ್ನು ಸರಬರಾಜು ಮಾಡಲಾಗಿದೆ.

Feb 23, 2018, 11:50 AM IST
ವಿಡಿಯೋ: ಮುಂಬೈ-ಪುಣೆ ನಡುವೆ ಸಂಚರಿಸಲಿದೆ ವಿಶ್ವದ ಮೊದಲ ಹೈಪರ್ಲೋಪ್

ವಿಡಿಯೋ: ಮುಂಬೈ-ಪುಣೆ ನಡುವೆ ಸಂಚರಿಸಲಿದೆ ವಿಶ್ವದ ಮೊದಲ ಹೈಪರ್ಲೋಪ್

ಏಪ್ರಿಲ್ 16, 1853 ರಂದು ಮುಂಬೈ ಮತ್ತು ಥಾಣೆ ನಡುವೆ ಭಾರತದ ಮೊದಲ ರೈಲು ಪ್ರಾರಂಭವಾಯಿತು. ಈಗ 164 ವರ್ಷಗಳ ನಂತರ, ವಿಶ್ವದ ಮೊದಲ ಹೈಪರ್ಲೋಪ್ ಮುಂಬೈನಲ್ಲಿ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Feb 19, 2018, 11:16 AM IST
ಭಾರತದಲ್ಲಿ ಮುಂಬೈ ಶ್ರೀಮಂತ ನಗರ, ಜಾಗತಿಕ ಶ್ರೇಯಾಂಕದಲ್ಲಿ 12 ನೇ ಸ್ಥಾನ !

ಭಾರತದಲ್ಲಿ ಮುಂಬೈ ಶ್ರೀಮಂತ ನಗರ, ಜಾಗತಿಕ ಶ್ರೇಯಾಂಕದಲ್ಲಿ 12 ನೇ ಸ್ಥಾನ !

ದೇಶದ ಅತಿ ಶ್ರೀಮಂತ ನಗರಗಳಲ್ಲಿ ದೇಶದ ಆರ್ಥಿಕ ರಾಜಧಾನಿ ಮುಂಬೈ ಪ್ರಥಮ ಸ್ಥಾನ ಗಳಿಸಿದೆ. 

Feb 12, 2018, 10:08 AM IST
ನೋಡನೋಡುತ್ತಿದ್ದಂತೆಯೇ ವ್ಯಕ್ತಿಯನ್ನು ಒಳಗೆಳೆದುಕೊಂಡ MRI ಯಂತ್ರ, ಎರಡೇ ನಿಮಿಷದಲ್ಲಿ ವ್ಯಕ್ತಿ   ಸಾವು!

ನೋಡನೋಡುತ್ತಿದ್ದಂತೆಯೇ ವ್ಯಕ್ತಿಯನ್ನು ಒಳಗೆಳೆದುಕೊಂಡ MRI ಯಂತ್ರ, ಎರಡೇ ನಿಮಿಷದಲ್ಲಿ ವ್ಯಕ್ತಿ ಸಾವು!

ತಾಯಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆತಂದಿದ್ದ ರಾಜೇಶ್‌ ಮಾರು ಎಂಬಾತ ಇನ್ನೋರ್ವ ರೋಗಿಗೆ ಸಹಾಯ ಮಾಡಲು ಮುಂದಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. 

Jan 28, 2018, 04:41 PM IST
ಮುಂಬೈಯಲ್ಲಿ ಶಿವಸೇನೆ ನಾಯಕನ ಕೊಲೆ

ಮುಂಬೈಯಲ್ಲಿ ಶಿವಸೇನೆ ನಾಯಕನ ಕೊಲೆ

ಅಶೋಕ್ ಸಾವಂತ್ ಅವರು ಮುಂಬೈನ ಸಮತಾ ನಗರ ಕ್ಷೇತ್ರದಲ್ಲಿ ಎರಡು ಬಾರಿ ಕೌನ್ಸಿಲರ್ ಆಗಿದ್ದಾರೆ. ಭಾನುವಾರ ರಾತ್ರಿ ತನ್ನ ಸ್ನೇಹಿತನನ್ನು ಭೇಟಿ ಮಾಡಿದ ಬಳಿಕ ಅಶೋಕ್ ಸಾವಂತ್ ಅವರು ಹಿಂದಿರುಗುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಸವಾರರು ಅಶೋಕ್ ಸಾವಂತ್ ಅವರನ್ನು ಹತ್ಯೆ ಮಾಡಿದ್ದಾರೆ.

Jan 8, 2018, 10:14 AM IST
ಜಿಗ್ನೇಶ್ ಮೆವಾನಿ ಮತ್ತು ಉಮರ್ ಖಲೀದ್ ಕಾರ್ಯಕ್ರಮ ರದ್ದುಗೊಳಿಸಿದ ಮುಂಬೈ ಪೊಲೀಸ್, ವಿದ್ಯಾರ್ಥಿಗಳ ಪ್ರತಿಭಟನೆ

ಜಿಗ್ನೇಶ್ ಮೆವಾನಿ ಮತ್ತು ಉಮರ್ ಖಲೀದ್ ಕಾರ್ಯಕ್ರಮ ರದ್ದುಗೊಳಿಸಿದ ಮುಂಬೈ ಪೊಲೀಸ್, ವಿದ್ಯಾರ್ಥಿಗಳ ಪ್ರತಿಭಟನೆ

ಗುರುವಾರ ಮುಂಬೈನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗುಜರಾತ್ನಲ್ಲಿ ಹೊಸದಾಗಿ ಆಯ್ಕೆಯಾದ ಎಂಎಲ್ಎ ಮತ್ತು ದಲಿತ ಕಾರ್ಯಕರ್ತ ಜಿಗ್ನೇಶ್ ಮೇವಾನಿ ಮತ್ತು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ (ಜೆಎನ್ಯು) ವಿದ್ಯಾರ್ಥಿ ನಾಯಕ ಉಮರ್ ಖಲೀದ್ ಭಾಗಿಯಾಗಬೇಕಿತ್ತು.

Jan 4, 2018, 12:57 PM IST
ಮುಂಬೈನ ಮೈಮೋನ್ ಕಟ್ಟಡದಲ್ಲಿ ಬೆಂಕಿ ಅನಾಹುತ, ನಾಲ್ವರ ಸಾವು

ಮುಂಬೈನ ಮೈಮೋನ್ ಕಟ್ಟಡದಲ್ಲಿ ಬೆಂಕಿ ಅನಾಹುತ, ನಾಲ್ವರ ಸಾವು

ಮುಂಬೈಯ ಮಾರೊಲ್ ಪ್ರದೇಶದ ಬಳಿ ಕಟ್ಟಡವೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.

Jan 4, 2018, 08:51 AM IST