close

News WrapGet Handpicked Stories from our editors directly to your mailbox

ಯಶ್

Box Office: ರಾಕಿಂಗ್ ಸ್ಟಾರ್ ಯಶ್ 'KGF' ಮುಂದೆ ಸಪ್ಪೆಯಾಯ್ತು ಶಾರುಖ್ 'Zero'

Box Office: ರಾಕಿಂಗ್ ಸ್ಟಾರ್ ಯಶ್ 'KGF' ಮುಂದೆ ಸಪ್ಪೆಯಾಯ್ತು ಶಾರುಖ್ 'Zero'

ಬಾಲಿವುಡ್‌ನಲ್ಲೂ ಇತಿಹಾಸ ನಿರ್ಮಿಸಿದ ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್' ಚಿತ್ರ

Dec 23, 2018, 02:33 PM IST
ರೆಬಲ್ ಸ್ಟಾರ್ ಅಂಬರೀಶ್ ನೆನೆದು 'ಮಿಸ್ ಯು ಅಣ್ಣಾ' ಎಂದ ಯಶ್!

ರೆಬಲ್ ಸ್ಟಾರ್ ಅಂಬರೀಶ್ ನೆನೆದು 'ಮಿಸ್ ಯು ಅಣ್ಣಾ' ಎಂದ ಯಶ್!

ಇತ್ತೀಚೆಗಷ್ಟೇ ನಿಧನರಾದ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ನೆನೆದು ಯಶ್ 'ಮಿಸ್ ಯು ಅಣ್ಣಾ' ಎಂದಿದ್ದಾರೆ. 

Dec 22, 2018, 01:40 PM IST
ವಿಶ್ವಾದ್ಯಂತ 2 ಸಾವಿರ, ಕರ್ನಾಟಕ ಒಂದರಲ್ಲೇ 350 ಚಿತ್ರಮಂದಿರಗಳಲ್ಲಿ 'ಕೆಜಿಎಫ್​' ರಿಲೀಸ್

ವಿಶ್ವಾದ್ಯಂತ 2 ಸಾವಿರ, ಕರ್ನಾಟಕ ಒಂದರಲ್ಲೇ 350 ಚಿತ್ರಮಂದಿರಗಳಲ್ಲಿ 'ಕೆಜಿಎಫ್​' ರಿಲೀಸ್

ಕನ್ನಡ ಮಾತ್ರವಲ್ಲದೆ 5 ಭಾಷೆಗಳಲ್ಲಿ ಆರ್ಭಟಿಸಲಿರುವ ಕೆಜಿಎಫ್.

Dec 21, 2018, 08:32 AM IST
ರಾಕಿಂಗ್ ಸ್ಟಾರ್ ಯಶ್ ಬಗ್ಗೆ ರಾಜಮೌಳಿ ಹೇಳಿದ್ದೇನು ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ಬಗ್ಗೆ ರಾಜಮೌಳಿ ಹೇಳಿದ್ದೇನು ಗೊತ್ತಾ?

ಹೈದರಾಬಾದ್ ನಲ್ಲಿ ಭಾನುವಾರ ನಡೆದ ಕೆಜಿಎಫ್ ಬಿಡುಗಡೆ ಪೂರ್ವ ಕಾರ್ಯಕರ್ಮದಲ್ಲಿ ನಿರ್ದೇಶಕ ಎಂಎಸ್ ರಾಜಮೌಳಿ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Dec 10, 2018, 03:00 PM IST
ಇಂಡಿಯಾದಲ್ಲೇ No.1 ಸ್ಥಾನದಲ್ಲಿ #KGFTrailer! ಎಲ್ಲೆಡೆ ಯಶ್ 'ರಾಕಿಂಗ್'...

ಇಂಡಿಯಾದಲ್ಲೇ No.1 ಸ್ಥಾನದಲ್ಲಿ #KGFTrailer! ಎಲ್ಲೆಡೆ ಯಶ್ 'ರಾಕಿಂಗ್'...

ಇಂದು ಮಧ್ಯಾಹ್ನವಷ್ಟೇ ಬಿಡುಗಡೆಯಾದ ಕೆಜಿಎಫ್ ಚಿತ್ರದ ಕನ್ನಡ ಟ್ರೇಲರ್ ಅನ್ನು 5 ಲಕ್ಷಕ್ಕೂ ಅಧಿಕ ಮಂದಿ ಯೂಟ್ಯೂಬ್ ನಲ್ಲಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ಟ್ವಿಟ್ಟರ್ ನಲ್ಲಿ #KGFTrailer ಟ್ರೆಂಡಿಂಗ್'ನಲ್ಲಿದೆ. 

Nov 9, 2018, 05:54 PM IST
ಬಹುನಿರೀಕ್ಷಿತ ಕೆಜಿಎಫ್ ಚಿತ್ರದ ಟ್ರೇಲರ್ ರಿಲೀಸ್....ಇಲ್ಲಿದೆ ಪಂಚ ಭಾಷೆಗಳ ಟ್ರೇಲರ್!!!

ಬಹುನಿರೀಕ್ಷಿತ ಕೆಜಿಎಫ್ ಚಿತ್ರದ ಟ್ರೇಲರ್ ರಿಲೀಸ್....ಇಲ್ಲಿದೆ ಪಂಚ ಭಾಷೆಗಳ ಟ್ರೇಲರ್!!!

 70ರ ದಶಕದ ಕಾಲಘಟ್ಟದ ಕಥೆಯಲ್ಲಿ ಪಾತ್ರಕ್ಕಾಗಿ ಒಂದೂವರೆ ವರ್ಷ ಗಡ್ಡ, ಕೂದಲು ಬಿಟ್ಟು ರಫ್ ಅಂಡ್ ಟಫ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಟ್ರೇಲರ್ ಇಂದು ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿದೆ.

Nov 9, 2018, 02:41 PM IST
ಇಂದೇ ಕೆಜಿಎಫ್ ಚಿತ್ರದ ಟ್ರೇಲರ್ ರಿಲೀಸ್; ಯಾವ ಭಾಷೆ ಟ್ರೇಲರ್ ಎಲ್ಲಿ ಬಿಡುಗಡೆ?

ಇಂದೇ ಕೆಜಿಎಫ್ ಚಿತ್ರದ ಟ್ರೇಲರ್ ರಿಲೀಸ್; ಯಾವ ಭಾಷೆ ಟ್ರೇಲರ್ ಎಲ್ಲಿ ಬಿಡುಗಡೆ?

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತೀ ದೊಡ್ಡ ಬಜೆಟ್ ಸಿನಿಮಾ ಆಗಿರುವ ಕೆಜಿಎಫ್, ಇದೇ ಡಿಸೆಂಬರ್ 21ರಂದು ಐದು ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ. 

Nov 9, 2018, 11:58 AM IST
Video: ಗಡ್ಡ ಇಲ್ಲದೆ ಫುಲ್ ಹ್ಯಾಂಡ್ಸಂ ಆಗ್ಬಿಟ್ರು ನಮ್ಮ ಯಶ್! ರಾಧಿಕಾ ಈಗ ಫುಲ್ ಖುಷ್

Video: ಗಡ್ಡ ಇಲ್ಲದೆ ಫುಲ್ ಹ್ಯಾಂಡ್ಸಂ ಆಗ್ಬಿಟ್ರು ನಮ್ಮ ಯಶ್! ರಾಧಿಕಾ ಈಗ ಫುಲ್ ಖುಷ್

ಗಡ್ಡ ಇಲ್ಲದ ಮುದ್ದು ಯಶ್ ಕಂಡು ಪತ್ನಿ ರಾಧಿಕಾ ಪಂಡಿತ್ 'ವೆಲ್ ಕಂ ಬ್ಯಾಕ್' ಎಂದಿದ್ದಾರೆ. ಅಷ್ಟೇ ಅಲ್ಲ, ಯಶ್ ನ್ಯೂ ಲುಕ್ ಬಗ್ಗೆ ರಾಧಿಕ ತಮ್ಮ ಸಂತೋಷವನ್ನೂ ಹಂಚಿಕೊಂಡಿದ್ದಾರೆ. 

Aug 25, 2018, 11:31 AM IST
ಸೆಪ್ಟೆಂಬರ್ 8 ಮತ್ತು 9 ರಂದು ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿ

ಸೆಪ್ಟೆಂಬರ್ 8 ಮತ್ತು 9 ರಂದು ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿ

ಇದೇ ಸೆಪ್ಟೆಂಬರ್ 8 ಹಾಗೂ 9 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

Aug 23, 2018, 07:08 PM IST
ಇಂದು ಶ್ರೀರಾಮುಲು ಪರ ನಟ ಯಶ್ ಪ್ರಚಾರ

ಇಂದು ಶ್ರೀರಾಮುಲು ಪರ ನಟ ಯಶ್ ಪ್ರಚಾರ

ಹಲವು ಅಭ್ಯರ್ಥಿಗಳ ಪರ ಪ್ರಚಾರ ಆರಂಭಿಸಿರುವ ರಾಕಿಂಗ್ ಸ್ಟಾರ್ ಯಶ್ ಇಂದು ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ.

May 4, 2018, 10:47 AM IST
ರಾಕಿಂಗ್ ಸ್ಟಾರ್'ಗಿಂದು ಜನ್ಮ ದಿನದ ಸಂಭ್ರಮ...!

ರಾಕಿಂಗ್ ಸ್ಟಾರ್'ಗಿಂದು ಜನ್ಮ ದಿನದ ಸಂಭ್ರಮ...!

ಯಶ್ ಇಂದು 32ನೇ ವಸಂತಕ್ಕೆ ಕಾಲಿರಿಸಿದ್ದಾರೆ. 

Jan 8, 2018, 03:13 PM IST