close

News WrapGet Handpicked Stories from our editors directly to your mailbox

ಲೋಕಸಭಾ ಚುನಾವಣೆ 2019

'ಮೋದಿ ಕಿ ಸೇನಾ' ಹೇಳಿಕೆ; ಮುಕ್ತಾರ್ ಅಬ್ಬಾಸ್ ನಖ್ವಿಗೆ ಚುನಾವಣಾ ಆಯೋಗ ಎಚ್ಚರಿಕೆ

'ಮೋದಿ ಕಿ ಸೇನಾ' ಹೇಳಿಕೆ; ಮುಕ್ತಾರ್ ಅಬ್ಬಾಸ್ ನಖ್ವಿಗೆ ಚುನಾವಣಾ ಆಯೋಗ ಎಚ್ಚರಿಕೆ

ರಾಜಕೀಯ ಪ್ರಚಾರಕ್ಕಾಗಿ ಭದ್ರತಾ ಪಡೆಗಳ ಉಲ್ಲೇಖಗಳನ್ನು ಬಳಸುವುದನ್ನು ನಿಲ್ಲಿಸಬೇಕು ಹಾಗೂ ಭವಿಷ್ಯದಲ್ಲಿ ಈ ಬಗ್ಗೆ ಜಾಗರೂಕರಾಗಿರುವಂತೆ ಆಯೋಗ ಹೇಳಿದೆ.

Apr 18, 2019, 05:34 PM IST
'ಅವರು ಚಾಯ್ ವಾಲಾ ಆದರೆ ನಾವು ಧೂದ್ ವಾಲಾ'; ರ‍್ಯಾಲಿಯಲ್ಲಿ ಅಖಿಲೇಶ್ ಯಾದವ್

'ಅವರು ಚಾಯ್ ವಾಲಾ ಆದರೆ ನಾವು ಧೂದ್ ವಾಲಾ'; ರ‍್ಯಾಲಿಯಲ್ಲಿ ಅಖಿಲೇಶ್ ಯಾದವ್

ನಾಮಪತ್ರ ಸಲ್ಲಿಕೆಗೂ ಮೊದಲು ನಾನು ಪೂಜ್ಯ ಮಾಯಾವತಿ ಮತ್ತು ನೇತಾಜಿಯಿಂದ ಆಶೀರ್ವಾದ ಪಡೆದಿದ್ದೇನೆ ಎಂದು ಅಖಿಲೇಶ್ ಯಾದವ್ ರ‍್ಯಾಲಿಯಲ್ಲಿ ಮಾತನಾಡುತ್ತಾ ತಿಳಿಸಿದರು.
 
Apr 18, 2019, 03:40 PM IST
Video: ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಮೇಲೆ ಶೂ ಎಸೆತ; ಪತ್ರಿಕಾಗೋಷ್ಠಿ ವೇಳೆ ಘಟನೆ

Video: ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಮೇಲೆ ಶೂ ಎಸೆತ; ಪತ್ರಿಕಾಗೋಷ್ಠಿ ವೇಳೆ ಘಟನೆ

ಸಂಸದ ಜಿವಿಎಲ್ ನರಸಿಂಹ ರಾವ್ ಹಾಗೂ ಭೂಪೇಂದ್ರ ಯಾದವ್ ಮೇಲೆ ವ್ಯಕ್ತಿಯೋರ್ವ ಶೂ ಎಸೆದ ಘಟನೆ ಗುರುವಾರ ನಡೆದಿದೆ. 

Apr 18, 2019, 03:00 PM IST
ಬೆಂಗಳೂರು ಸೇರಿದಂತೆ ಹಲವೆಡೆ ಸಂಜೆ ವೇಳೆಗೆ ಭರ್ಜರಿ ಮಳೆ ಸಾಧ್ಯತೆ!

ಬೆಂಗಳೂರು ಸೇರಿದಂತೆ ಹಲವೆಡೆ ಸಂಜೆ ವೇಳೆಗೆ ಭರ್ಜರಿ ಮಳೆ ಸಾಧ್ಯತೆ!

ದಕ್ಷಿಣ ಒಳನಾಡು ಸೇರಿದಂತೆ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಲಿದ್ದು, ಮತದಾನಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. 

Apr 18, 2019, 02:18 PM IST
ಒಡಿಶಾ: ಮತಗಟ್ಟೆ ಹೊರಗೆ ಸಾವನ್ನಪ್ಪಿದ 95 ವರ್ಷದ ವೃದ್ಧ

ಒಡಿಶಾ: ಮತಗಟ್ಟೆ ಹೊರಗೆ ಸಾವನ್ನಪ್ಪಿದ 95 ವರ್ಷದ ವೃದ್ಧ

ಚುನಾವಣೆಯಲ್ಲಿ ಮತ ಹಾಕಲು ಸರತಿ ಸಾಲಿನಲ್ಲಿ ನಿಂತಿದ್ದ 95 ವರ್ಷದ ವೃದ್ಧರೊಬ್ಬರು ಮತಗಟ್ಟೆ ಹೊರಗೆ ಮೃತಪಟ್ಟಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
 
Apr 18, 2019, 01:29 PM IST
ಎರಡನೇ ಹಂತದ ಲೋಕಸಭಾ ಚುನಾವಣೆಗೂ ಗೂಗಲ್‌ನಿಂದ ವಿಶೇಷ ಡೂಡಲ್

ಎರಡನೇ ಹಂತದ ಲೋಕಸಭಾ ಚುನಾವಣೆಗೂ ಗೂಗಲ್‌ನಿಂದ ವಿಶೇಷ ಡೂಡಲ್

ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ, 11 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿ ಸೇರಿದಂತೆ ಒಟ್ಟು 95 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. 

Apr 18, 2019, 12:46 PM IST
ಛತ್ತೀಸ್​ಗಢ: ಹೃದಯಾಘಾತದಿಂದ ಮತಗಟ್ಟೆ ಅಧಿಕಾರಿ ನಿಧನ

ಛತ್ತೀಸ್​ಗಢ: ಹೃದಯಾಘಾತದಿಂದ ಮತಗಟ್ಟೆ ಅಧಿಕಾರಿ ನಿಧನ

ಛತ್ತೀಸ್​ಗಢದ ಕಂಕರ್ ಮತಗಟ್ಟೆ ಸಂಖ್ಯೆ 186 ರಲ್ಲಿ ಮತಗಟ್ಟೆ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ.

Apr 18, 2019, 10:52 AM IST
ಲೋಕಸಭೆ  ಚುನಾವಣೆ 2019: ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರಕ್ಕೆ ನಟಿ ವಿಜಯಶಾಂತಿ

ಲೋಕಸಭೆ ಚುನಾವಣೆ 2019: ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರಕ್ಕೆ ನಟಿ ವಿಜಯಶಾಂತಿ

ರಾಜ್ಯದ ಹೈ ಪ್ರೊಫೈಲ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಈ ಬಾರಿ ತಮ್ಮ ಪರ ಚುನಾವಣಾ ಪ್ರಚಾರಕ್ಕೆ ತೆಲುಗು ನಟಿ ವಿಜಯಶಾಂತಿ ಅವರನ್ನು ಕರೆತರಲಿದ್ದಾರೆ.

Apr 18, 2019, 10:48 AM IST
ಮತದಾನದ ಬಳಿಕ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಹೇಳಿದ್ದೇನು?

ಮತದಾನದ ಬಳಿಕ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಹೇಳಿದ್ದೇನು?

ಬೆಳಗ್ಗೆ ಸೆಂಟ್​ ಜೋಸೆಫ್ ಶಾಲೆಯ ಮತಗಟ್ಟೆಗೆ ಆಗಮಸಿದ ಪ್ರಕಾಶ್ ರೈ, ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. 

Apr 18, 2019, 09:47 AM IST
ಲೋಕಸಭಾ ಚುನಾವಣೆ: ಬೆಂಗಳೂರಿನಲ್ಲಿ ಮತಚಲಾಯಿಸಿದ ಸದಾನಂದಗೌಡ, ನಿರ್ಮಲಾ ಸೀತಾರಾಮನ್, ಪ್ರಕಾಶ್ ರಾಜ್

ಲೋಕಸಭಾ ಚುನಾವಣೆ: ಬೆಂಗಳೂರಿನಲ್ಲಿ ಮತಚಲಾಯಿಸಿದ ಸದಾನಂದಗೌಡ, ನಿರ್ಮಲಾ ಸೀತಾರಾಮನ್, ಪ್ರಕಾಶ್ ರಾಜ್

ಭೂಪಸಂದ್ರ ಮತಗಟ್ಟೆ ಸಂಖ್ಯೆ 56 ಕ್ಕೆ  ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದ ಡಿ.ವಿ. ಸದಾನಂದ ಗೌಡ.

Apr 18, 2019, 09:29 AM IST
ಲೋಕಸಭಾ ಚುನಾವಣೆ 2019: 95 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭ

ಲೋಕಸಭಾ ಚುನಾವಣೆ 2019: 95 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭ

ಲೋಕಸಭಾ ಚುನಾವಣೆ 2019 ರ ಎರಡನೇ ಹಂತದ ಮತದಾನ ಗುರುವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಯಿತು.

Apr 18, 2019, 07:53 AM IST
ಲೋಕಸಭಾ ಚುನಾವಣೆ 2019: ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ

ಲೋಕಸಭಾ ಚುನಾವಣೆ 2019: ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ

14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕಾಗಿ 30,410 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

Apr 18, 2019, 07:21 AM IST
ಲೋಕಸಭಾ ಚುನಾವಣೆ: ಇಂದು 2ನೇ ಹಂತದಲ್ಲಿ 95 ಕ್ಷೇತ್ರಗಳಿಗೆ ಮತದಾನ

ಲೋಕಸಭಾ ಚುನಾವಣೆ: ಇಂದು 2ನೇ ಹಂತದಲ್ಲಿ 95 ಕ್ಷೇತ್ರಗಳಿಗೆ ಮತದಾನ

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಗುರುವಾರ ಕೇವಲ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಆದರೆ 39 ಲೋಕಸಭಾ ಕ್ಷೇತ್ರಗಳನ್ನೊಳಗೊಂಡಿರುವ ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಎಲ್ಲಾ 39 ಕ್ಷೇತ್ರಗಳಿಗೂ ಮತದಾನ ನಡೆಸಲಾಗುತ್ತಿದೆ. 

Apr 18, 2019, 06:53 AM IST
ಪ್ರಧಾನಿ ಮೋದಿಗೆ ಹೆಂಡತಿ-ಮಕ್ಕಳಿಲ್ಲ, ಹಾಗಾಗಿ ಕುಟುಂಬದ ಮಹತ್ವದ ಅರಿವಿಲ್ಲ: ಶರದ್ ಪವಾರ್

ಪ್ರಧಾನಿ ಮೋದಿಗೆ ಹೆಂಡತಿ-ಮಕ್ಕಳಿಲ್ಲ, ಹಾಗಾಗಿ ಕುಟುಂಬದ ಮಹತ್ವದ ಅರಿವಿಲ್ಲ: ಶರದ್ ಪವಾರ್

ಮೋದಿಗೆ ಹೆಂಡತಿ, ಮಕ್ಕಳಿಲ್ಲ. ಹಾಗಾಗಿ ಒಂದು ಕುಟುಂಬ ಹೇಗೆ ಕಾರ್ಯನಿರ್ವಹಿಸುತ್ತದೆ ಹಾಗೂ ಮಗ ಮತ್ತು ಹೆಂಡತಿಯನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಅರಿವಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ.

Apr 17, 2019, 04:04 PM IST
ಬಿಜೆಪಿ ಸೇರಿದ ಸಾಧ್ವಿ ಪ್ರಗ್ಯಾ ಠಾಕೂರ್; ಭೋಪಾಲ್‌ನಲ್ಲಿ ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧೆ?

ಬಿಜೆಪಿ ಸೇರಿದ ಸಾಧ್ವಿ ಪ್ರಗ್ಯಾ ಠಾಕೂರ್; ಭೋಪಾಲ್‌ನಲ್ಲಿ ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧೆ?

ಒಂದು ವೇಳೆ ಪಕ್ಷದ ಹೈಕಮ್ಯಾಂಡ್ ನಿರ್ಧರಿಸಿ ಟಿಕೆಟ್ ನೀಡಿದರೆ, ದಿಗ್ವಿಜಯ ಸಿಂಗ್ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಸಾಧ್ವಿ ಪ್ರಗ್ಯಾ ಠಾಕೂರ್ ಹೇಳಿದ್ದಾರೆ.

Apr 17, 2019, 03:03 PM IST
ಕೇರಳ: ಪೂರ್ವಜರಿಗೆ, ಪುಲ್ವಾಮಾ ದಾಳಿ ಸಂತ್ರಸ್ತರಿಗಾಗಿ ವಿಶೇಷ ಪೂಜೆ ಸಲ್ಲಿಸಿದ ರಾಹುಲ್ ಗಾಂಧಿ

ಕೇರಳ: ಪೂರ್ವಜರಿಗೆ, ಪುಲ್ವಾಮಾ ದಾಳಿ ಸಂತ್ರಸ್ತರಿಗಾಗಿ ವಿಶೇಷ ಪೂಜೆ ಸಲ್ಲಿಸಿದ ರಾಹುಲ್ ಗಾಂಧಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಕೇರಳದ ತಿರುನೆಲ್ಲಿ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ವಂಶದ ಪೂರ್ವಜರಿಗೆ, ಪುಲ್ವಾಮಾ ದಾಳಿ ಸಂತ್ರಸ್ತರಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.

Apr 17, 2019, 01:41 PM IST
ದೇಶದ ಹಲವೆಡೆ ಚಂಡಮಾರುತಕ್ಕೆ 39 ಬಲಿ; ಮೋದಿ ರ್ಯಾಲಿಗೆ ಹಾಕಿದ್ದ ಟೆಂಟ್ ಧೂಳೀಪಟ

ದೇಶದ ಹಲವೆಡೆ ಚಂಡಮಾರುತಕ್ಕೆ 39 ಬಲಿ; ಮೋದಿ ರ್ಯಾಲಿಗೆ ಹಾಕಿದ್ದ ಟೆಂಟ್ ಧೂಳೀಪಟ

ಚಂಡಮಾರುತ-ಬಿರುಗಾಳಿ ಸಹಿತ ಬಿದ್ದ ಆಲಿಕಲ್ಲು ಮಳೆಯಿಂದಾಗಿ ರಾಜಸ್ಥಾನದಲ್ಲಿ 9 ಮಂದಿ ಸಾವನ್ನಪ್ಪಿದ್ದು, ಮಧ್ಯಪ್ರದೇಶದಲ್ಲಿ 13 ಮಂದಿ ಮೃತಪಟ್ಟಿದ್ದಾರೆ.

Apr 17, 2019, 12:36 PM IST
ಕಾಂಗ್ರೆಸ್ ಶಾಸಕ ಕವಾಸಿ ಲಖ್ಮಾಗೆ ಚುನಾವಣಾ ಆಯೋಗ ನೋಟಿಸ್

ಕಾಂಗ್ರೆಸ್ ಶಾಸಕ ಕವಾಸಿ ಲಖ್ಮಾಗೆ ಚುನಾವಣಾ ಆಯೋಗ ನೋಟಿಸ್

ಶಾಸಕ ಕವಾಸಿ ಅವರಿಗೆ ರಾಜ್ಯ ಚುನಾವಣಾಧಿಕಾರಿಗಳು ನೋಟಿಸ್ ನೀಡಿದ್ದು, ಮೂರು ದಿನಗಳೊಳಗೆ ಈ ವಿಚಾರವಾಗಿ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದ್ದಾರೆ. 

Apr 17, 2019, 08:20 AM IST
ಲೋಕಸಭಾ ಚುನಾವಣೆ 2019: ತ್ರಿಪುರಾ ಪೂರ್ವ ಕ್ಷೇತ್ರದ ಮತದಾನ ಮುಂದೂಡಿಕೆ

ಲೋಕಸಭಾ ಚುನಾವಣೆ 2019: ತ್ರಿಪುರಾ ಪೂರ್ವ ಕ್ಷೇತ್ರದ ಮತದಾನ ಮುಂದೂಡಿಕೆ

ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಿಂದಾಗಿ ತ್ರಿಪುರಾ ಪೂರ್ವ ಕ್ಷೇತ್ರದ ಮತದಾನವನ್ನು ಏಪ್ರಿಲ್ 23ಕ್ಕೆ ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Apr 17, 2019, 07:41 AM IST
ಪ್ರಿಯಾಂಕಾ ಗಾಂಧಿ ಕಳ್ಳನ ಹೆಂಡತಿ: ಉಮಾ ಭಾರತಿ

ಪ್ರಿಯಾಂಕಾ ಗಾಂಧಿ ಕಳ್ಳನ ಹೆಂಡತಿ: ಉಮಾ ಭಾರತಿ

ಪ್ರಿಯಾಂಕಾ ಗಾಂಧಿಯನ್ನು ಇಡೀ ದೇಶವೇ ಕಳ್ಳನ ಹೆಂಡತಿಯಂತೆ ಕಾಣುತ್ತಿದೆ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

Apr 17, 2019, 07:19 AM IST