close

News WrapGet Handpicked Stories from our editors directly to your mailbox

ಲೋಕಸಭಾ ಚುನಾವಣೆ 2019

ಲೋಕಸಭಾ ಚುನಾವಣೆ 2019: ಗಂಗಾವತಿಯಲ್ಲಿಂದು ಪ್ರಧಾನಿ ಮೋದಿ ಮತಬೇಟೆ!

ಲೋಕಸಭಾ ಚುನಾವಣೆ 2019: ಗಂಗಾವತಿಯಲ್ಲಿಂದು ಪ್ರಧಾನಿ ಮೋದಿ ಮತಬೇಟೆ!

ಮೋದಿ ಆಗಮನದ ಹಿನ್ನೆಲೆಯಲ್ಲಿ ಬಿಗಿ ಪೋಲಿಸ್ ಭದ್ರತೆ ಏರ್ಪಡಿಸಲಾಗಿದೆ. 
 

Apr 12, 2019, 11:07 AM IST
ಲೋಕಸಭಾ ಚುನಾವಣೆ: ಒಡಿಶಾದ 12ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಶೂನ್ಯ ಮತದಾನ

ಲೋಕಸಭಾ ಚುನಾವಣೆ: ಒಡಿಶಾದ 12ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಶೂನ್ಯ ಮತದಾನ

ಮಾಲ್ಕಂಗ್ರಿ ಜಿಲ್ಲೆಯ ಕೆಲವು ಮಾವೋವಾದಿ-ಪೀಡಿತ ಪ್ರದೇಶಗಳಲ್ಲಿ ಶೇಕಡಾ ಶೂನ್ಯ ಮತದಾನ ದಾಖಲಾಗಿದೆ.

Apr 12, 2019, 09:22 AM IST
ಅಸಭ್ಯವಾಗಿ ವರ್ತಿಸಿದವನಿಗೆ ಕಪಾಳಮೋಕ್ಷ ಮಾಡಿದ ಖುಷ್ಬೂ

ಅಸಭ್ಯವಾಗಿ ವರ್ತಿಸಿದವನಿಗೆ ಕಪಾಳಮೋಕ್ಷ ಮಾಡಿದ ಖುಷ್ಬೂ

ಖುಷ್ಬೂ ಸುಂದರ್ ಬೆಂಗಳೂರಿನಲ್ಲಿ ರೋಡ್ ಶೋನಲ್ಲಿ ಪಾಲ್ಗೊಂಡಿದ್ದ ವೇಳೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ ಕಾರಣ ಆತನಿಗೆ ಕಪಾಳಮೋಕ್ಷ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Apr 12, 2019, 09:00 AM IST
ಯೋಚಿಸಿ ತಪ್ಪದೇ ಮತಚಲಾಯಿಸಿ: ಜಾವಗಲ್ ಶ್ರೀನಾಥ್

ಯೋಚಿಸಿ ತಪ್ಪದೇ ಮತಚಲಾಯಿಸಿ: ಜಾವಗಲ್ ಶ್ರೀನಾಥ್

ಪ್ರಥಮ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಮತದಾರರು ಕಡ್ಡಾಯವಾಗಿ ತಮ್ಮ ಹಕ್ಕನ್ನು ಚಲಾಯಿಸಿ ಎಂದು ಕ್ರಿಕೆಟರ್ ಜಾವಗಲ್ ಶ್ರೀನಾಥ್ ಕರೆ ನೀಡಿದರು.

Apr 11, 2019, 07:18 PM IST
ಚಿನ್ನದ ಸ್ಪೂನ್ ಹಿಡಿದ ಹುಡುಗ ಟೀ ಕುಡಿಯಬಹುದಷ್ಟೇ; ಟೀ ಮಾಡಲು ಸಾಧ್ಯವಿಲ್ಲ: ರಾಹುಲ್ ವಿರುದ್ಧ ಮೋದಿ ವಾಗ್ದಾಳಿ

ಚಿನ್ನದ ಸ್ಪೂನ್ ಹಿಡಿದ ಹುಡುಗ ಟೀ ಕುಡಿಯಬಹುದಷ್ಟೇ; ಟೀ ಮಾಡಲು ಸಾಧ್ಯವಿಲ್ಲ: ರಾಹುಲ್ ವಿರುದ್ಧ ಮೋದಿ ವಾಗ್ದಾಳಿ

ಸಾಮಾನ್ಯ ಮನುಷ್ಯನ ಕಷ್ಟಗಳು, ಬೇಕು-ಬೇಡಗಳನ್ನು ತಾವು ಚೆನ್ನಾಗಿ ಅರಿತಿರುವುದರಿಂದಲೇ ದೇಶದ ಬೃಹತ್ ಜನ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ ಎಂದು ಮೋದಿ ಹೇಳಿದರು.

Apr 11, 2019, 06:51 PM IST
ಐದನೇ ಬಾರಿಗೆ ಲೋಕಸಭಾ ಚುನಾವಣೆ ಅಖಾಡಕ್ಕಿಳಿದ ಸೋನಿಯಾ ಗಾಂಧಿ; ರಾಯ್‌ಬರೇಲಿಯಲ್ಲಿ ನಾಮಪತ್ರ ಸಲ್ಲಿಕೆ

ಐದನೇ ಬಾರಿಗೆ ಲೋಕಸಭಾ ಚುನಾವಣೆ ಅಖಾಡಕ್ಕಿಳಿದ ಸೋನಿಯಾ ಗಾಂಧಿ; ರಾಯ್‌ಬರೇಲಿಯಲ್ಲಿ ನಾಮಪತ್ರ ಸಲ್ಲಿಕೆ

ರಾಯ್‌ಬರೇಲಿ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆಲುವು ಸಾಧಿಸಿರುವ ಸೋನಿಯಾ ಇಂದು ಐದನೇ ಬಾರಿಗೆ ಗೆಲುವಿವನ್ನು ಅರಸಿ ನಾಮಪತ್ರ ಸಲ್ಲಿಸಿದ್ದಾರೆ.

Apr 11, 2019, 05:13 PM IST
ರಾಜಸ್ಥಾನದ ಈ ಗ್ರಾಮದಲ್ಲಿ ಮತದಾನ ಬಹಿಷ್ಕಾರ

ರಾಜಸ್ಥಾನದ ಈ ಗ್ರಾಮದಲ್ಲಿ ಮತದಾನ ಬಹಿಷ್ಕಾರ

ರಾಜಸ್ಥಾನದ 25 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ.

Apr 11, 2019, 03:37 PM IST
ಆಂಧ್ರದಲ್ಲಿ ಟಿಡಿಪಿ-ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ, ಇಬ್ಬರ ಸಾವು

ಆಂಧ್ರದಲ್ಲಿ ಟಿಡಿಪಿ-ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ, ಇಬ್ಬರ ಸಾವು

ಅನಂತಪುರದಲ್ಲಿ ಟಿಡಿಪಿ ಮತ್ತು ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಘರ್ಷ.
 

Apr 11, 2019, 02:59 PM IST
ಈ ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ 178 ರೈತರು!

ಈ ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ 178 ರೈತರು!

ನಿಜಾಮಾಬಾದ್ ನಲ್ಲಿ ಹೆಚ್ಚಿನ ಅಭ್ಯರ್ಥಿಗಳಿದ್ದು, ಪ್ರತಿಯೊಬ್ಬರ ಕಣ್ಣು ಈ ಕ್ಷೇತ್ರದತ್ತ ನೆಟ್ಟಿದೆ. ಇಲ್ಲಿನ ಪ್ರತಿ ಮತಗಟ್ಟೆಯಲ್ಲೂ 12 ಇವಿಎಂ ಗಳನ್ನು ಬಳಸಲಾಗುತ್ತಿದೆ.

Apr 11, 2019, 01:39 PM IST
ಮೋದಿ ಮತ್ತೆ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ: ಹೆಚ್.ಡಿ.ರೇವಣ್ಣ

ಮೋದಿ ಮತ್ತೆ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ: ಹೆಚ್.ಡಿ.ರೇವಣ್ಣ

ಮೋದಿ ಅವರು ಮತ್ತೆ ಪ್ರಧಾನಿಯಾದರೆ ನಾನು ರಾಜಕೀಯ ಬಿಟ್ಟು ಬಿಡುತೇನೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

Apr 11, 2019, 01:31 PM IST
ಸಿಪಿಐ ಅಭ್ಯರ್ಥಿ ಕನ್ಹಯ್ಯ ಕುಮಾರ್ ನಿರೋದ್ಯೋಗಿ ಆದ್ರೂ ಆದಾಯ ಎಷ್ಟು ಗೊತ್ತಾ?

ಸಿಪಿಐ ಅಭ್ಯರ್ಥಿ ಕನ್ಹಯ್ಯ ಕುಮಾರ್ ನಿರೋದ್ಯೋಗಿ ಆದ್ರೂ ಆದಾಯ ಎಷ್ಟು ಗೊತ್ತಾ?

ಪಿಹೆಚ್ ಡಿ ಪದವೀಧರ ಕನ್ಹಯ್ಯ ಕುಮಾರ್ ನಿರುದ್ಯೋಗಿಯಾಗಿದ್ದಾರೂ ಸಹ ಎರಡು ವರ್ಷಗಳ ಅವಧಿಯಲ್ಲಿ 8.5 ಲಕ್ಷ ರೂ. ಆದಾಯ ಹೊಂದಿರುವುದಾಗಿ ಘೋಷಿಸಿದ್ದಾರೆ. 
 

Apr 11, 2019, 12:39 PM IST
ಇಂದು ರಾಯ್‌ಬರೇಲಿಯಲ್ಲಿ ಸೋನಿಯಾ ಗಾಂಧಿ ನಾಮಪತ್ರ ಸಲ್ಲಿಕೆ

ಇಂದು ರಾಯ್‌ಬರೇಲಿಯಲ್ಲಿ ಸೋನಿಯಾ ಗಾಂಧಿ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್ ಭದ್ರಕೋಟೆಯಾಗಿರುವ ರಾಯ್ ಬರೇಲಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ ಈಗಾಗಲೇ ನಾಲ್ಕು ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

Apr 11, 2019, 12:07 PM IST
ಮಾವೋವಾದಿಗಳ ಬೆದರಿಕೆ ನಡುವೆಯೂ ಮತ ಚಲಾಯಿಸಲು ಬಂದ 102ರ ಹರೆಯದ ವೃದ್ಧೆ!

ಮಾವೋವಾದಿಗಳ ಬೆದರಿಕೆ ನಡುವೆಯೂ ಮತ ಚಲಾಯಿಸಲು ಬಂದ 102ರ ಹರೆಯದ ವೃದ್ಧೆ!

ಸ್ವಾತಂತ್ರ್ಯದ ಬಳಿಕ ತಮ್ಮ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸುತ್ತಿರುವುದಾಗಿ ಅವರು ಮಾಧ್ಯಮಗಳಿಗೆ ತಿಳಿಸಿದರು.

Apr 11, 2019, 12:01 PM IST
ಆಂಧ್ರಪ್ರದೇಶ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಸಿಎಂ ನಾಯ್ಡು ಸೇರಿದಂತೆ ಅನೇಕ ನಾಯಕರಿಂದ ಮತದಾನ

ಆಂಧ್ರಪ್ರದೇಶ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಸಿಎಂ ನಾಯ್ಡು ಸೇರಿದಂತೆ ಅನೇಕ ನಾಯಕರಿಂದ ಮತದಾನ

ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಅವರ ಕುಟುಂಬ ರಾಜ್ಯ ರಾಜಧಾನಿ ಅಮರಾವತಿಯ ಉಡಾವಲ್ಲಿ ಗ್ರಾಮದಲ್ಲಿನ ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಿದರು. 

Apr 11, 2019, 11:16 AM IST
VIDEO: ಇವಿಎಂ ಯಂತ್ರವನ್ನು ನೆಲಕ್ಕೆಸೆದ ಜನಸೇನಾ ನಾಯಕನ ಬಂಧನ

VIDEO: ಇವಿಎಂ ಯಂತ್ರವನ್ನು ನೆಲಕ್ಕೆಸೆದ ಜನಸೇನಾ ನಾಯಕನ ಬಂಧನ

ಇವಿಎಂ ಯಂತ್ರವನ್ನು ನೆಲಕ್ಕೆ ಎತ್ತಿ ಹಾಕಿದ್ದರಿಂದ ಜನಸೇನಾ ನಾಯಕ ಮಧುಸೂದನ್ ಗುಪ್ತಾರನ್ನು ಪೊಲೀಸರು ಬಂಧಿಸಿದ್ದಾರೆ.

Apr 11, 2019, 10:50 AM IST
ಲೋಕಸಭೆ ಚುನಾವಣೆ: ಮೊದಲ ಹಂತದ ಮತದಾನದ ಕುರಿತು ತಿಳಿಯಬೇಕಾದ ಮಾಹಿತಿ

ಲೋಕಸಭೆ ಚುನಾವಣೆ: ಮೊದಲ ಹಂತದ ಮತದಾನದ ಕುರಿತು ತಿಳಿಯಬೇಕಾದ ಮಾಹಿತಿ

ಏಳು ಹಂತದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನವು ಗುರುವಾರ ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದೆ. 18 ರಾಜ್ಯಗಳ ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 91 ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆಯಿಂದ ಮತದಾನ ಆರಂಭವಾಗಿದೆ.

Apr 11, 2019, 10:26 AM IST
ಲೋಕಸಭಾ ಚುನಾವಣೆ: ಛತ್ತೀಸ್​ಗಢದ ನಾರಾಯಣಪುರದಲ್ಲಿ ನಕ್ಸಲ್ ದಾಳಿ

ಲೋಕಸಭಾ ಚುನಾವಣೆ: ಛತ್ತೀಸ್​ಗಢದ ನಾರಾಯಣಪುರದಲ್ಲಿ ನಕ್ಸಲ್ ದಾಳಿ

2019 ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಾರಂಭವಾಗಿದೆ. 91 ಕ್ಷೇತ್ರಗಳಲ್ಲಿ ಒಟ್ಟು 1279 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Apr 11, 2019, 09:19 AM IST
'ಮತದಾನ ನಮ್ಮ ಕರ್ತವ್ಯ, ಪ್ರತಿಯೊಬ್ಬರೂ ಮತ ಚಲಾಯಿಸಿ'; ಮೋಹನ್ ಭಾಗವತ್

'ಮತದಾನ ನಮ್ಮ ಕರ್ತವ್ಯ, ಪ್ರತಿಯೊಬ್ಬರೂ ಮತ ಚಲಾಯಿಸಿ'; ಮೋಹನ್ ಭಾಗವತ್

ನಾಗಪುರದ ಮತದಾನ ಕೇಂದ್ರ ಸಂಖ್ಯೆ 216ರಲ್ಲಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇಂದು ಬೆಳಿಗ್ಗೆ ಮತ ಚಲಾಯಿಸಿದರು.

Apr 11, 2019, 08:00 AM IST
ಪ್ರಸಕ್ತ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಆರಂಭ

ಪ್ರಸಕ್ತ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಆರಂಭ

ಮೊದಲ ಹಂತದಲ್ಲಿ 18 ರಾಜ್ಯಗಳ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ 91 ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿರುವ ಮತದಾನ ಸಂಜೆ 6 ಗಂಟೆವರೆಗೆ ನಡೆಯಲಿದೆ.

Apr 11, 2019, 07:38 AM IST
ಕರ್ನಾಟಕದಲ್ಲಿ ಬಿಎಸ್ಪಿ ಅಧಿಕಾರಕ್ಕೆ ಬಂದರೆ ಎನ್.ಮಹೇಶ್ ಮುಖ್ಯಮಂತ್ರಿ!

ಕರ್ನಾಟಕದಲ್ಲಿ ಬಿಎಸ್ಪಿ ಅಧಿಕಾರಕ್ಕೆ ಬಂದರೆ ಎನ್.ಮಹೇಶ್ ಮುಖ್ಯಮಂತ್ರಿ!

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಎಸ್ಪಿ ಅಧಿಕಾರಕ್ಕೆ ಬಂದರೆ ಎನ್.ಮಹೇಶ್ ಅವರನ್ನ ಮುಖ್ಯಮಂತ್ರಿ ಮಾಡುತ್ತೇನೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದರು.

Apr 10, 2019, 07:06 PM IST