close

News WrapGet Handpicked Stories from our editors directly to your mailbox

ಲೋಕಸಭಾ ಚುನಾವಣೆ 2019

ದೆಹಲಿಯ 7 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ

ದೆಹಲಿಯ 7 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ

ದೆಹಲಿಯಲ್ಲಿ ಮೇ 12ರಂದು ಲೋಕಸಭಾ ಚುನಾವಣೆಗೆ ಮತದಾನ ನಡೆದಿತ್ತು.

May 23, 2019, 12:55 PM IST
ಎನ್‌‌ಡಿಎಗೆ ಭರ್ಜರಿ ಮುನ್ನಡೆ; ಮತದಾರರಿಗೆ ಮೋದಿ ತಾಯಿ ಹೇಳಿದ್ದೇನು?

ಎನ್‌‌ಡಿಎಗೆ ಭರ್ಜರಿ ಮುನ್ನಡೆ; ಮತದಾರರಿಗೆ ಮೋದಿ ತಾಯಿ ಹೇಳಿದ್ದೇನು?

ಬಿಜೆಪಿ ಕಾರ್ಯಕರ್ತರು ಗುಜರಾತಿನ ಗಾಂಧಿನಗರದಲ್ಲಿರುವ ನರೇಂದ್ರ ಮೋದಿ ಅವರ ಮನೆಯ ಮುಂದೆ ಜಮಾಯಿಸಿ ಮೋದಿ ಅವರಿಗೆ ಜೈಕಾರ ಹಾಕುತ್ತಿದ್ದಾರೆ.
 

May 23, 2019, 12:29 PM IST
ಬಿಹಾರ ಲೋಕಸಭಾ ಚುನಾವಣಾ ಫಲಿತಾಂಶ: 40 ಕ್ಷೇತ್ರಗಳ ಪೈಕಿ 38ರಲ್ಲಿ ಎನ್​ಡಿಎ ಮುನ್ನಡೆ

ಬಿಹಾರ ಲೋಕಸಭಾ ಚುನಾವಣಾ ಫಲಿತಾಂಶ: 40 ಕ್ಷೇತ್ರಗಳ ಪೈಕಿ 38ರಲ್ಲಿ ಎನ್​ಡಿಎ ಮುನ್ನಡೆ

ಬಿಹಾರದಲ್ಲಿ 40 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಪ್ರಗತಿಯಲ್ಲಿದೆ. 

May 23, 2019, 11:05 AM IST
ಬಿಜೆಪಿ ಮುನ್ನಡೆ ಹಿನ್ನಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ದಾಖಲೆ ಏರಿಕೆ

ಬಿಜೆಪಿ ಮುನ್ನಡೆ ಹಿನ್ನಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ದಾಖಲೆ ಏರಿಕೆ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ 300 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ ಪರಿಣಾಮವಾಗಿ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಭಾರಿ ಏರಿಕೆ ಕಂಡು ಬಂದಿದೆ.  

May 23, 2019, 10:55 AM IST
ತಮಿಳುನಾಡಿನ 16 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್, ನಾಲ್ಕರಲ್ಲಿ ಬಿಜೆಪಿ ಮುನ್ನಡೆ

ತಮಿಳುನಾಡಿನ 16 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್, ನಾಲ್ಕರಲ್ಲಿ ಬಿಜೆಪಿ ಮುನ್ನಡೆ

ತಮಿಳುನಾಡಿನಲ್ಲಿ ಎಐಎಡಿಎಂಕೆ-ಬಿಜೆಪಿ ಮತ್ತು ಡಿಎಂಕೆ-ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇದೆ. ಪುದುಚೇರಿ ಏಕೈಕ ಸ್ಥಾನದಲ್ಲಿ, ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್ (ಎಐಆರ್ಆರ್ಸಿ) ಮತ್ತು ಕಾಂಗ್ರೆಸ್ ಎರಡು ಪಕ್ಷಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.

May 23, 2019, 10:36 AM IST
ಭಾರಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ

ಭಾರಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ

ಭಾರಿ ಕುತೂಹಲ ಕೆರಳಿಸಿದ್ದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಮುನ್ನಡೆ ಸಿಕ್ಕಿದೆ.ಬಹುತೇಕ ಚುನಾವಣಾ ಸಮೀಕ್ಷೆಗಳ ಭವಿಷ್ಯದಂತೆ ಬಿಜೆಪಿಈಗ ಗೆಲುವಿನ ಗುರಿಯತ್ತ ಸಾಗಿದೆ.

May 23, 2019, 10:23 AM IST
 ರಾಹುಲ್ ಗಾಂಧಿಗೆ ಅಮೇಥಿಯಲ್ಲಿ ಹಿನ್ನಡೆ, ವಯನಾಡಿನಲ್ಲಿ ಮುನ್ನಡೆ

ರಾಹುಲ್ ಗಾಂಧಿಗೆ ಅಮೇಥಿಯಲ್ಲಿ ಹಿನ್ನಡೆ, ವಯನಾಡಿನಲ್ಲಿ ಮುನ್ನಡೆ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿಯಲ್ಲಿ ಹಿನ್ನಡೆ ಸಾಧಿಸಿದ್ದಾರೆ.ಇವರ ಪ್ರತಿಸ್ಪರ್ಧಿ ಬಿಜೆಪಿಯ ಸ್ಮೃತಿ ಇರಾನಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.

May 23, 2019, 09:40 AM IST
ಭಾರತೀಯ ಚುನಾವಣೆಯಲ್ಲಿನ ನ್ಯಾಯೋಚಿತ ಮತ್ತು ಸಮಗ್ರತೆಯಲ್ಲಿ ವಿಶ್ವಾಸವಿದೆ-ಅಮೇರಿಕಾ

ಭಾರತೀಯ ಚುನಾವಣೆಯಲ್ಲಿನ ನ್ಯಾಯೋಚಿತ ಮತ್ತು ಸಮಗ್ರತೆಯಲ್ಲಿ ವಿಶ್ವಾಸವಿದೆ-ಅಮೇರಿಕಾ

ಭಾರತೀಯ ಚುನಾವಣೆಗಳ ನ್ಯಾಯೋಚಿತ ಮತ್ತು ಸಮಗ್ರತೆಯ ಬಗ್ಗೆ ವಿಶ್ವಾಸ ಹೊಂದಿದೆಯೆಂದು ಬುಧುವಾರ ಅಮೇರಿಕಾ ಹೇಳಿದೆ. ಚುನಾವಣೆಯಲ್ಲಿ ಯಾರೇ ಗೆಲುವು ಸಾಧಿಸಿದರೂ ಅವರೊಂದಿಗೆ ಕಾರ್ಯನಿರ್ವಹಿಸುವುದಾಗಿ ಅಮೇರಿಕಾ ಹೇಳಿದೆ.

May 23, 2019, 09:11 AM IST
'ಲೋಕ' ಫಲಿತಾಂಶ ಬರುತ್ತಿದ್ದಂತೇ ಕರ್ನಾಟಕದಲ್ಲಿ ಸರ್ಕಾರ ಉರುಳಲಿದೆ: ಉಮೇಶ್ ಜಾಧವ್   ಭವಿಷ್ಯ

'ಲೋಕ' ಫಲಿತಾಂಶ ಬರುತ್ತಿದ್ದಂತೇ ಕರ್ನಾಟಕದಲ್ಲಿ ಸರ್ಕಾರ ಉರುಳಲಿದೆ: ಉಮೇಶ್ ಜಾಧವ್ ಭವಿಷ್ಯ

ನರೇಂದ್ರ ಮೋದಿಯವರು ಮತ್ತೆ ಭಾರತದ ಪ್ರಧಾನಿಯಾಗಲಿದ್ದಾರೆ- ಉಮೇಶ್ ಜಾಧವ್

May 23, 2019, 09:01 AM IST
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಮತಗಣನೆ ಆರಂಭ

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಮತಗಣನೆ ಆರಂಭ

ಲೋಕಸಭಾ ಚುನಾವಣೆ 2019 (ಲೋಕಸಭಾ ಚುನಾವಣೆಗಳು 2019) ಏಳು ಹಂತಗಳಲ್ಲಿ ಪೂರ್ಣಗೊಂಡ ನಂತರ, ಇಂದು (ಮೇ 23) ಲೋಕಸಭಾ ಚುನಾವಣೆ ಫಲಿತಾಂಶಗಳು ಹೊರಬರಲಿವೆ.

May 23, 2019, 08:24 AM IST
ಈ ಐದು ಯುವ ರಾಜಕಾರಣಿಗಳ ಭವಿಷ್ಯ ನಿರ್ಧರಿಸಲಿರುವ ಫಲಿತಾಂಶ

ಈ ಐದು ಯುವ ರಾಜಕಾರಣಿಗಳ ಭವಿಷ್ಯ ನಿರ್ಧರಿಸಲಿರುವ ಫಲಿತಾಂಶ

ಈ ಬಾರಿ ಲೋಕಸಭಾ ಚುನಾವಣೆಯ ಫಲಿತಾಂಶಗಳು (ಲೋಕಸಭಾ ಚುನಾವಣಾ ಫಲಿತಾಂಶಗಳು 2019) ಈ ಮುಖಂಡರ ಮಕ್ಕಳು ನಿಜಕ್ಕೂ ಪಕ್ಷದ 'ಯಂಗ್ ಟರ್ಕ್' ಆಗಲಿದ್ದಾರೆಯೇ ಅಥವಾ ಇಲ್ಲವೋ ಎಂದು ನಿರ್ಧರಿಸುತ್ತದೆ.

May 23, 2019, 08:04 AM IST
ಲೋಕಸಭಾ ಚುನಾವಣೆ 2019ರ ಫಲಿತಾಂಶ: ಬೆಳಿಗ್ಗೆ  9:30 ರಿಂದಲೇ ಟ್ರೆಂಡ್‌ ಲಭ್ಯ

ಲೋಕಸಭಾ ಚುನಾವಣೆ 2019ರ ಫಲಿತಾಂಶ: ಬೆಳಿಗ್ಗೆ 9:30 ರಿಂದಲೇ ಟ್ರೆಂಡ್‌ ಲಭ್ಯ

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 VVPAT ಯಂತ್ರಗಳನ್ನು ಅಳವಡಿಸಲಾಗಿದೆ. ಒಂದು ಮಿಷನ್ ನಲ್ಲಿ ಸುಮಾರು 1400 ಸ್ಲಿಪ್ ಗಳಿವೆ. ಒಂದು VVPAT ಯಂತ್ರದ ಎಣಿಕೆಗೆ ಸುಮಾರು 1 ಗಂಟೆ ತೆಗೆದುಕೊಳ್ಳುತ್ತದೆ.

May 23, 2019, 07:19 AM IST
ಲೋಕಸಭಾ ಚುನಾವಣೆ 2019ರ ಫಲಿತಾಂಶ: ಬೆಳಿಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭ

ಲೋಕಸಭಾ ಚುನಾವಣೆ 2019ರ ಫಲಿತಾಂಶ: ಬೆಳಿಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭ

ಇದೇ ಮೊದಲ ಬಾರಿಗೆ ಲೋಕಸಭಾ ಕ್ಷೇತ್ರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ಇವಿಎಂಗಳ ಮತಗಳನ್ನು ವಿವಿಪ್ಯಾಟ್‌ ನೊಂದಿಗೆ ತಾಳೆ ನೋಡಲಿದ್ದು, ಫಲಿತಾಂಶ 4 ಗಂಟೆ ತಡವಾಗಲಿದೆ ಎಂದು ಆಯೋಗ ತಿಳಿಸಿದೆ.

May 23, 2019, 06:58 AM IST
ಲೋಕಸಭಾ ಚುನಾವಣೆ 2019: ಚುನಾವಣಾ ಆಯೋಗದ ಮೊಬೈಲ್ ಆಪ್'ನಲ್ಲಿ ತಿಳಿಯಿರಿ ಫಲಿತಾಂಶ

ಲೋಕಸಭಾ ಚುನಾವಣೆ 2019: ಚುನಾವಣಾ ಆಯೋಗದ ಮೊಬೈಲ್ ಆಪ್'ನಲ್ಲಿ ತಿಳಿಯಿರಿ ಫಲಿತಾಂಶ

ಲೋಕಸಭಾ ಚುನಾವಣೆಯ ಟ್ರೆಂಡ್ಸ್ ಮತ್ತು ಫಲಿತಾಂಶಗಳಿಗಾಗಿ ಚುನಾವಣಾ ಆಯೋಗ ಮೊಬೈಲ್ ಅಪ್ಲಿಕೇಶನ್ ಮತ್ತು ಮತದಾರರ ಸಹಾಯವಾಣಿ ಅನ್ನು ಪರಿಚಯಿಸಿದೆ.

May 23, 2019, 06:34 AM IST
ಇಂದು ಜನತಾ ಮಹಾತೀರ್ಪು: ಯಾರಿಗೆ ಲಭಿಸುತ್ತೆ 'ಲೋಕ'ದ ಆಧಿಪತ್ಯ..?

ಇಂದು ಜನತಾ ಮಹಾತೀರ್ಪು: ಯಾರಿಗೆ ಲಭಿಸುತ್ತೆ 'ಲೋಕ'ದ ಆಧಿಪತ್ಯ..?

ಇಂದು ಎಲ್ಲರ ಚಿತ್ತ ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಇರಲಿದೆ. ಒಂದೂವರೆ ತಿಂಗಳಗಳ ಕಾಲ ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆ ಮೇ 19 ರಂದು ಅಂತಿಮಗೊಂಡಿತ್ತು. ಈಗ ಮೇ 23 ರಂದು ಅಂತಿಮ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. 

May 22, 2019, 08:50 PM IST
ಮತ ಎಣಿಕೆ ದಿನ ದೇಶದೆಲ್ಲೆಡೆ ಹಿಂಸಾಚಾರ ಸಾಧ್ಯತೆ-  ಗೃಹ ಸಚಿವಾಲಯ ಎಚ್ಚರಿಕೆ

ಮತ ಎಣಿಕೆ ದಿನ ದೇಶದೆಲ್ಲೆಡೆ ಹಿಂಸಾಚಾರ ಸಾಧ್ಯತೆ- ಗೃಹ ಸಚಿವಾಲಯ ಎಚ್ಚರಿಕೆ

 ನಾಳೆ ದಿನ ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು , ಇದಕ್ಕೂ ಮುನ್ನ ಗೃಹ ಸಚಿವಾಲಯ ದೇಶದೆಲ್ಲೆಡೆ ಹಿಂಸಾಚಾರದ ಘಟನೆಗಳು ನಡೆಯುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದೆ.

May 22, 2019, 06:34 PM IST
ಇವಿಎಂ ಅನುಮಾನದ ಬಗ್ಗೆ ಬಿಜೆಪಿ ವಕ್ತಾರ ಬರೆದ ಪುಸ್ತಕವನ್ನು ಉಲ್ಲೇಖಿಸಿ ಸಿದ್ದು ತಿರುಗೇಟು..!

ಇವಿಎಂ ಅನುಮಾನದ ಬಗ್ಗೆ ಬಿಜೆಪಿ ವಕ್ತಾರ ಬರೆದ ಪುಸ್ತಕವನ್ನು ಉಲ್ಲೇಖಿಸಿ ಸಿದ್ದು ತಿರುಗೇಟು..!

ಕಾಂಗ್ರೆಸ್ ಸೇರಿ ಎಲ್ಲ ಪ್ರತಿಪಕ್ಷಗಳು ಇವಿಎಂ ಬಗ್ಗೆ ಎತ್ತಿರುವ ಅನುಮಾನದ ಪ್ರಶ್ನೆಗಳ ವಿಚಾರವಾಗಿ ಈಗ ಸಿದ್ದರಾಮಯ್ಯ ಈ ಹಿಂದೆ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹರಾವ್ ಬರೆದ ಪುಸ್ತಕವನ್ನು ಉಲ್ಲೇಖಿಸಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

May 22, 2019, 05:28 PM IST
ಪುತ್ರ ಚಿರಾಗ್ ಗೆ ಕೇಂದ್ರ ಮಂತ್ರಿ ಪಟ್ಟ , ಫಲಿತಾಂಶಕ್ಕೂ ಮೊದಲೇ ಪಾಸ್ವಾನ್ ಬೇಡಿಕೆ ...!

ಪುತ್ರ ಚಿರಾಗ್ ಗೆ ಕೇಂದ್ರ ಮಂತ್ರಿ ಪಟ್ಟ , ಫಲಿತಾಂಶಕ್ಕೂ ಮೊದಲೇ ಪಾಸ್ವಾನ್ ಬೇಡಿಕೆ ...!

ಕೇಂದ್ರದಲ್ಲಿ ಮತ್ತೆ ಎನ್ ಡಿ ಎ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಭರವಸೆ ವ್ಯಕ್ತಪಡಿಸಿದ್ದಾರೆ.ತಮ್ಮ ಮಗ ಕೇಂದ್ರದ ಸಚಿವ ಸಂಪುಟದಲ್ಲಿ ಸೇರಲಿದ್ದಾರೆ ಎನ್ನುವ ಮುನ್ಸೂಚನೆಯನ್ನು ಲೋಕಸಭಾ ಅಂತಿಮ ಫಲಿತಾಂಶಕ್ಕೆ ಮುನ್ನ ನೀಡಿದ್ದಾರೆ.

May 22, 2019, 04:43 PM IST
'ನಕಲಿ ಚುನಾವಣಾ ಸಮೀಕ್ಷೆಗಳಿಗೆ ಹೆದರಬೇಡಿ' ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಸಲಹೆ

'ನಕಲಿ ಚುನಾವಣಾ ಸಮೀಕ್ಷೆಗಳಿಗೆ ಹೆದರಬೇಡಿ' ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಸಲಹೆ

ಬಹುತೇಕ ಪಕ್ಷಗಳು ಎನ್.ಡಿ.ಎ ಸರ್ಕಾರಕ್ಕೆ ಬಹುಮತ ನೀಡಿರುವ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಚುನಾವಣೋತ್ತರ ಸಮೀಕ್ಷೆಗಳ ಕುರಿತಾಗಿ ಮೌನ ಮುರಿದು ಅವುಗಳನ್ನು ನಕಲಿ ಸಮೀಕ್ಷೆಗಳು ಎಂದು ಕರೆದಿದ್ದಾರೆ.

May 22, 2019, 03:34 PM IST
ವಿವಿಪ್ಯಾಟ್ ವಿಚಾರ; ಪ್ರತಿಪಕ್ಷಗಳ ಬೇಡಿಕೆ ತಿರಸ್ಕರಿಸಿದ ಚುನಾವಣಾ ಆಯೋಗ

ವಿವಿಪ್ಯಾಟ್ ವಿಚಾರ; ಪ್ರತಿಪಕ್ಷಗಳ ಬೇಡಿಕೆ ತಿರಸ್ಕರಿಸಿದ ಚುನಾವಣಾ ಆಯೋಗ

ಬುಧವಾರ ಮತದಾರರ ಪರಿಶೀಲನಾ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್) ಬಗೆಗಿನ ಪ್ರತಿಪಕ್ಷದ ಬೇಡಿಕೆಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. 

May 22, 2019, 02:58 PM IST