close

News WrapGet Handpicked Stories from our editors directly to your mailbox

ಲೋಕಸಭಾ ಚುನಾವಣೆ 2019

ಉತ್ತರಪ್ರದೇಶ: ಮತದಾನಕ್ಕೂ ಮುನ್ನ 500 ರೂ. ನೀಡಿ ಮತದಾರರ ಬೆರಳಿಗೆ ಹಾಕಿದ್ರು ಶಾಯಿ! ಮುಂದೆ...

ಉತ್ತರಪ್ರದೇಶ: ಮತದಾನಕ್ಕೂ ಮುನ್ನ 500 ರೂ. ನೀಡಿ ಮತದಾರರ ಬೆರಳಿಗೆ ಹಾಕಿದ್ರು ಶಾಯಿ! ಮುಂದೆ...

ಚಂದೌಲಿ ಲೋಕಸಭಾ ಕ್ಷೇತ್ರದ ತಾರಾಜೀವನಪುರ್ ಹಳ್ಳಿಯಲ್ಲಿ ದಲಿತ ಕಾಲೋನಿ ಜನರಿಗೆ ಮತ ಚಲಾಯಿಸದಂತೆ ಬೆದರಿಕೆ ಹಾಕಿ ಬಿಜೆಪಿ ಕಾರ್ಯಕರ್ತರು ಹಣ ಹಂಚಿರುವ ಆರೋಪ ಕೇಳಿಬಂದಿದೆ.  

May 19, 2019, 10:53 AM IST
ಹಿಮಾಚಲ ಪ್ರದೇಶ: ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದ ಮೂವರು ಅಧಿಕಾರಿಗಳ ಸಾವು

ಹಿಮಾಚಲ ಪ್ರದೇಶ: ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದ ಮೂವರು ಅಧಿಕಾರಿಗಳ ಸಾವು

ಹಿಮಾಚಲ ಪ್ರದೇಶದ ಶಿಮ್ಲಾ, ಹಮೀರ್ಪುರ್, ಕಂಗರ್ ಮತ್ತು ಮಂಡಿ ನಾಲ್ಕು ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ.

May 19, 2019, 10:20 AM IST
ಲೋಕಸಭಾ ಚುನಾವಣೆ 2019: ಮತದಾನದ ಹಕ್ಕು ಚಲಾಯಿಸಿದ ಯೋಗಿ, ನಿತೀಶ್ ಕುಮಾರ್

ಲೋಕಸಭಾ ಚುನಾವಣೆ 2019: ಮತದಾನದ ಹಕ್ಕು ಚಲಾಯಿಸಿದ ಯೋಗಿ, ನಿತೀಶ್ ಕುಮಾರ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ಸುಶೀಲ್ ಮೋದಿ ಮತ ಚಲಾಯಿಸಿದರು.

May 19, 2019, 08:56 AM IST
ಏಳನೇ ಹಂತದ ಮತದಾನ ಆರಂಭ, ಸಂಜೆ 5 ಗಂಟೆಗೆ ಮಹಾ ಎಕ್ಸಿಟ್ ಪೋಲ್!

ಏಳನೇ ಹಂತದ ಮತದಾನ ಆರಂಭ, ಸಂಜೆ 5 ಗಂಟೆಗೆ ಮಹಾ ಎಕ್ಸಿಟ್ ಪೋಲ್!

ಏಳನೇ ಹಂತದಲ್ಲಿ 8 ರಾಜ್ಯಗಳು ಮತ್ತು ಒಂದು  ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 59 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

May 19, 2019, 07:41 AM IST
'ಹಿಂದೂ' ಪದ ವಿದೇಶದಿಂದ ಬಂದಿದ್ದು, ಭಾರತ ಮೂಲದ್ದಲ್ಲ: ಕಮಲ್ ಹಾಸನ್

'ಹಿಂದೂ' ಪದ ವಿದೇಶದಿಂದ ಬಂದಿದ್ದು, ಭಾರತ ಮೂಲದ್ದಲ್ಲ: ಕಮಲ್ ಹಾಸನ್

ವಿದೇಶದವರು ಹೇಳಿದ ;ಹಿಂದೂ' ಪದವನ್ನು ಒಂದು ಧರ್ಮ ಹಾಗೂ ದೇಶವನ್ನು ಗುರುತಿಸಲು ನಾವೇಕೆ ಬಳಸಬೇಕು? ಎಂದು ಕಮಲ್ ಹಾಸನ್ ಪ್ರಶ್ನಿಸಿದ್ದಾರೆ.

May 18, 2019, 02:14 PM IST
ಕೇದಾರನಾಥದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

ಕೇದಾರನಾಥದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

ನೇಪಾಳಿ ಶೈಲಿಯಲ್ಲಿ ಉಡುಗೆ ತೊಟ್ಟಿದ್ದ ಪ್ರಧಾನಿ ಮೋದಿ, ಕೈಯಲ್ಲಿ ಊರುಗೋಲು ಹಿಡಿದು ದೇವಾಲಯದಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರಲ್ಲದೆ ರುದ್ರಾಭಿಷೇಕದಲ್ಲಿ ಪಾಲ್ಗೊಂಡರು. 

May 18, 2019, 12:42 PM IST
ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್‌ಗೆ ಇಸಿ ನೋಟಿಸ್

ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್‌ಗೆ ಇಸಿ ನೋಟಿಸ್

ಲೋಕಸಭಾ ಚುನಾವಣೆಯ ಏಳನೇ ಹಂತದ ಮತದಾನ ಮೇ 19ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿತ್ತು. 

May 18, 2019, 10:47 AM IST
ಮೇ 23ರ ಚುನಾವಣೆ ಫಲಿತಾಂಶದ ಬಳಿಕ ಪ್ರಧಾನಿ ಹುದ್ದೆ ಬಗ್ಗೆ ನಿರ್ಧಾರ: ರಾಹುಲ್ ಗಾಂಧಿ

ಮೇ 23ರ ಚುನಾವಣೆ ಫಲಿತಾಂಶದ ಬಳಿಕ ಪ್ರಧಾನಿ ಹುದ್ದೆ ಬಗ್ಗೆ ನಿರ್ಧಾರ: ರಾಹುಲ್ ಗಾಂಧಿ

ಪ್ರಧಾನಿ ಹುದ್ದೆ ಬಗ್ಗೆ ಜನರ ನಿರ್ಧಾರದ ಆಧಾರದ ಮೇಲೆ ನಮ್ಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

May 17, 2019, 07:22 PM IST
ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ: ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ವಿಶ್ವಾಸ

ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ: ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ವಿಶ್ವಾಸ

ಕಳೆದ ಐದು ವರ್ಷಗಳ ಅಧಿಕಾರವಧಿಯಲ್ಲಿ ಇದೇ ಮೊದಲಬಾರಿಗೆ ಪ್ರಧಾನಿ ಮೋದಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
 
May 17, 2019, 06:38 PM IST
ಗಾಂಧೀಜಿಗೆ ಅವಮಾನಿಸಿದ ಸಾದ್ವಿ ಪ್ರಗ್ಯಾರನ್ನು ನಾನೆಂದೂ ಕ್ಷಮಿಸುವುದಿಲ್ಲ: ಪ್ರಧಾನಿ ಮೋದಿ

ಗಾಂಧೀಜಿಗೆ ಅವಮಾನಿಸಿದ ಸಾದ್ವಿ ಪ್ರಗ್ಯಾರನ್ನು ನಾನೆಂದೂ ಕ್ಷಮಿಸುವುದಿಲ್ಲ: ಪ್ರಧಾನಿ ಮೋದಿ

ಸಾಧ್ವಿ ಪ್ರಗ್ಯಾ ಕ್ಷಮೆ ಕೇಳಿರಬಹುದು. ಆದರೆ, ನಾನೆಂದೂ ಅವರನ್ನು ಕ್ಷಮಿಸುವುದಿಲ್ಲ ಎಂದು ಪ್ರದಾನಿ ಮೋದಿ ಹೇಳಿದ್ದಾರೆ.

May 17, 2019, 04:45 PM IST
ನರೇಂದ್ರ ಮೋದಿಗಿಂತ ಅಮಿತಾಬ್ ಬಚ್ಚನ್ ಪ್ರಧಾನಿ ಹುದ್ದೆಗೆ ಉತ್ತಮ ಆಯ್ಕೆ!

ನರೇಂದ್ರ ಮೋದಿಗಿಂತ ಅಮಿತಾಬ್ ಬಚ್ಚನ್ ಪ್ರಧಾನಿ ಹುದ್ದೆಗೆ ಉತ್ತಮ ಆಯ್ಕೆ!

ಮೋದಿಗಿಂತ ಪ್ರಧಾನಿ ಹುದ್ದೆಗೆ ಅಮಿತಾಬ್ ಬಚ್ಚನ್ ಆಯ್ಕೆ ಮಾಡಬಹುದಿತ್ತು ಎಂದು ಪ್ರಿಯಾಂಕಾ ಹೇಳಿದ್ದಾರೆ. 

May 17, 2019, 04:12 PM IST
ಗೋಡ್ಸೆ ಹೇಳಿಕೆ: ಅನಂತ್ ಹೆಗಡೆ, ಪ್ರಗ್ಯಾ, ನಳೀನ್ ಕುಮಾರ್ ವಿರುದ್ಧ ನೋಟಿಸ್ ಜಾರಿಗೆ ಅಮಿತ್ ಶಾ ಆದೇಶ

ಗೋಡ್ಸೆ ಹೇಳಿಕೆ: ಅನಂತ್ ಹೆಗಡೆ, ಪ್ರಗ್ಯಾ, ನಳೀನ್ ಕುಮಾರ್ ವಿರುದ್ಧ ನೋಟಿಸ್ ಜಾರಿಗೆ ಅಮಿತ್ ಶಾ ಆದೇಶ

ನಾಥೂರಾಮ್ ಗೋಡ್ಸೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಮೂವರು ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ 10ದಿನಗಳೊಳಗೆ ಉತ್ತರಿಸುವಂತೆ ಸೂಚನೆ ನೀಡಿದ್ದಾರೆ.

May 17, 2019, 02:28 PM IST
ರ‍್ಯಾಲಿಯಲ್ಲಿ ಭಾಷಣಕ್ಕೆ ಸಿಗಲಿಲ್ಲ ಅವಕಾಶ: 'ಮಿಸ್ ಯು ಪಪ್ಪಾ' ಎಂದು ಟ್ವೀಟ್ ಮಾಡಿದ ತೇಜ್ ಪ್ರತಾಪ್ ಯಾದವ್

ರ‍್ಯಾಲಿಯಲ್ಲಿ ಭಾಷಣಕ್ಕೆ ಸಿಗಲಿಲ್ಲ ಅವಕಾಶ: 'ಮಿಸ್ ಯು ಪಪ್ಪಾ' ಎಂದು ಟ್ವೀಟ್ ಮಾಡಿದ ತೇಜ್ ಪ್ರತಾಪ್ ಯಾದವ್

ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖಂಡ ಲಾಲು ಪ್ರಸಾದ್ ಯಾದವ್ ನೆನೆದು ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಶುಕ್ರವಾರ  ಭಾವನಾತ್ಮಕ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. 

May 17, 2019, 01:11 PM IST
ನನಗೆ ಬಂಧನದ ಭೀತಿಯಿಲ್ಲ: ಕಮಲ್ ಹಾಸನ್

ನನಗೆ ಬಂಧನದ ಭೀತಿಯಿಲ್ಲ: ಕಮಲ್ ಹಾಸನ್

ಪ್ರತಿಯೊಬ್ಬರೂ ಅವರದೇ ಆದ ಅಭಿಪ್ರಾಯಗಳು, ನಿಲುವನ್ನು ಹೊಂದಿರುತ್ತಾರೆ. ಇದು ಪ್ರಜಾಪ್ರಭುತ್ವ ರಾಷ್ಟ್ರ. ಎಲ್ಲರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.

May 17, 2019, 11:09 AM IST
ಪ್ರಿಯಾಂಕಾ ಗಾಂಧಿ ಕ್ರಿಮಿನಲ್‌ಗಳನ್ನು ಬೆಂಬಲಿಸಿ, ಪ್ರಾಮಾಣಿಕರನ್ನು ನಿರ್ಲಕ್ಷಿಸುತ್ತಿದ್ದಾರೆ: ಕಾಂಗ್ರೆಸ್ ಶಾಸಕ

ಪ್ರಿಯಾಂಕಾ ಗಾಂಧಿ ಕ್ರಿಮಿನಲ್‌ಗಳನ್ನು ಬೆಂಬಲಿಸಿ, ಪ್ರಾಮಾಣಿಕರನ್ನು ನಿರ್ಲಕ್ಷಿಸುತ್ತಿದ್ದಾರೆ: ಕಾಂಗ್ರೆಸ್ ಶಾಸಕ

ಕಾಂಗ್ರೆಸ್ ನಾಯಕಿ ಹಾಗೂ ಉತ್ತರಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಬಗ್ಗೆ ಅವರದ್ದೇ ಪಕ್ಷದ ಹರ್‍ಚಂದ್‍ಪುರ್ ಶಾಸಕ ರಾಕೇಶ್ ಸಿಂಗ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
 
May 16, 2019, 04:58 PM IST
ವಿದ್ಯಾಸಾಗರರ ಪ್ರತಿಮೆ ಮರುಸ್ಥಾಪನೆಗೆ ಬಿಜೆಪಿ ಹಣದ ಅಗತ್ಯವಿಲ್ಲ: ಮಮತಾ ಬ್ಯಾನರ್ಜಿ

ವಿದ್ಯಾಸಾಗರರ ಪ್ರತಿಮೆ ಮರುಸ್ಥಾಪನೆಗೆ ಬಿಜೆಪಿ ಹಣದ ಅಗತ್ಯವಿಲ್ಲ: ಮಮತಾ ಬ್ಯಾನರ್ಜಿ

ಕೋಲ್ಕತ್ತಾದಲ್ಲಿ ವಿದ್ಯಾಸಾಗರ ಪ್ರತಿಮೆಯನ್ನು ಪುನರ್ ನಿರ್ಮಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ. ನಾವು ಅವರ (ಬಿಜೆಪಿ) ಹಣವನ್ನು ಏಕೆ ತೆಗೆದುಕೊಳ್ಳಬೇಕು, ಬಂಗಾಳವು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

May 16, 2019, 04:26 PM IST
ವಿದ್ಯಾಸಾಗರರ ಪ್ರತಿಮೆ ಭಗ್ನಗೊಂಡ ಸ್ಥಳದಲ್ಲೇ ದೊಡ್ಡ ಪ್ರತಿಮೆ ಮರುಸ್ಥಾಪನೆ: ಪ್ರಧಾನಿ ಮೋದಿ

ವಿದ್ಯಾಸಾಗರರ ಪ್ರತಿಮೆ ಭಗ್ನಗೊಂಡ ಸ್ಥಳದಲ್ಲೇ ದೊಡ್ಡ ಪ್ರತಿಮೆ ಮರುಸ್ಥಾಪನೆ: ಪ್ರಧಾನಿ ಮೋದಿ

ಉತ್ತರಪ್ರದೇಶದ ಮವುನಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 

May 16, 2019, 03:09 PM IST
ಮಮತಾ ಬ್ಯಾನರ್ಜಿಯನ್ನು ಪ್ರಧಾನಿ ಮೋದಿ, ಅಮಿತ್ ಶಾ ಟಾರ್ಗೆಟ್ ಮಾಡಿದ್ದಾರೆ: ಮಾಯಾವತಿ

ಮಮತಾ ಬ್ಯಾನರ್ಜಿಯನ್ನು ಪ್ರಧಾನಿ ಮೋದಿ, ಅಮಿತ್ ಶಾ ಟಾರ್ಗೆಟ್ ಮಾಡಿದ್ದಾರೆ: ಮಾಯಾವತಿ

ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಇತರ ನಾಯಕರು ಉದ್ದೇಶಪೂರ್ವಕವಾಗಿ ಮಮತಾ ಬ್ಯಾನರ್ಜಿ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಾಯಾವತಿ ಆರೋಪಿಸಿದ್ದಾರೆ.

May 16, 2019, 12:19 PM IST
ಚುನಾವಣಾ ಆಯೋಗ ಬಿಜೆಪಿ ನಿರ್ದೇಶನದಂತೆ ಆದೇಶ ನೀಡಿದೆ: ಮಮತಾ ಬ್ಯಾನರ್ಜಿ

ಚುನಾವಣಾ ಆಯೋಗ ಬಿಜೆಪಿ ನಿರ್ದೇಶನದಂತೆ ಆದೇಶ ನೀಡಿದೆ: ಮಮತಾ ಬ್ಯಾನರ್ಜಿ

ರೋಡ್ ಶೋ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೇ ನೇರ ಹೊಣೆ. ಕೊಲ್ಕತ್ತಾದಲ್ಲಿ ಹಂಗಾಮ ನಡೆಸಿದ್ದೇ ಬಿಜೆಪಿ ಅಧ್ಯಕ್ಷರು. ಬಿಜೆಪಿ ಕಾರ್ಯಕರ್ತರೇ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದು ಎಂದು ಮಮತಾ ಆರೋಪಿಸಿದ್ದಾರೆ.

May 16, 2019, 08:16 AM IST
ಪಶ್ಚಿಮ ಬಂಗಾಳದಲ್ಲಿ ಇಂದು ರಾತ್ರಿಯಿಂದಲೇ ಬಹಿರಂಗ ಪ್ರಚಾರಕ್ಕೆ ತೆರೆ

ಪಶ್ಚಿಮ ಬಂಗಾಳದಲ್ಲಿ ಇಂದು ರಾತ್ರಿಯಿಂದಲೇ ಬಹಿರಂಗ ಪ್ರಚಾರಕ್ಕೆ ತೆರೆ

ಲೋಕಸಭಾ ಚುನಾವಣೆ 2019ರ ಏಳನೇ ಹಾಗೂ ಕಡೆಯ ಹಂತದ ಮತದಾನ ಮೇ 19ರಂದು ನಡೆಯಲಿರುವ ಬೆನ್ನಲೇ ಕೇಂದ್ರ ಚುನಾವಣಾ ಆಯೋಗ ಈ ಮಹತ್ವದ ನಿರ್ಧಾರ ಕೈಗೊಂಡಿದೆ. 

May 16, 2019, 07:46 AM IST