close

News WrapGet Handpicked Stories from our editors directly to your mailbox

ಲೋಕಸಭಾ ಚುನಾವಣೆ 2019

ಲೋಹಿಯಾ ಹೇಳಿದಂತೆ 25 ವರ್ಷಗಳ ಕಾಲ ಮೋದಿ ಪ್ರಧಾನಿಯಾಗಿರುತ್ತಾರೆ: ಯೋಗಿ ಆದಿತ್ಯನಾಥ್

ಲೋಹಿಯಾ ಹೇಳಿದಂತೆ 25 ವರ್ಷಗಳ ಕಾಲ ಮೋದಿ ಪ್ರಧಾನಿಯಾಗಿರುತ್ತಾರೆ: ಯೋಗಿ ಆದಿತ್ಯನಾಥ್

ಬಡಜನರಿಗೆ ಶೌಚಾಲಯ ಮತ್ತು ಇಂಧನ ಅವಶ್ಯಕತೆ ಪೂರೈಕೆಗೆ ಪ್ರಧಾನಿ ನರೇಂದ್ರ ಮೋದಿ ಆದ್ಯತೆ ನೀಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಮೋದಿ ಅವರು ಮತ್ತಷ್ಟು ವರ್ಷ ದೇಶದ ಆಡಳಿತ ನಡೆಸಲಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

May 15, 2019, 07:25 PM IST
ದೀದಿ ಸದ್ದಾಂ ಹುಸೇನ್ ರೀತಿ ವರ್ತಿಸುತ್ತಿದ್ದಾರೆ: ವಿವೇಕ್ ಒಬೆರಾಯ್

ದೀದಿ ಸದ್ದಾಂ ಹುಸೇನ್ ರೀತಿ ವರ್ತಿಸುತ್ತಿದ್ದಾರೆ: ವಿವೇಕ್ ಒಬೆರಾಯ್

ದೀದಿ ಅವರು ಸದ್ದಾಂ ಹುಸೇನ್ ರೀತಿ ಏಕೆ ವರ್ತಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಬಾಲಿವುಡ್ ನಟ ವಿವೇಕ್ ಒಬೆರಾಯ್ ಹೇಳಿದ್ದಾರೆ.

May 15, 2019, 06:22 PM IST
ಕಮಲ್ ಹಾಸನ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ಕಮಲ್ ಹಾಸನ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ಇತ್ತೀಚೆಗೆ ಚೆನ್ನೈನಲ್ಲಿ ತಮ್ಮ ಮಕ್ಕಳ್ ನೀದಿಮೈಯ್ಯಂ ಪಕ್ಷದ ಪರವಾಗಿ ಉಪಚುನಾವಣೆ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಾ, "ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಒಬ್ಬ ಹಿಂದೂ ಆಗಿದ್ದ. ಆತನ ಹೆಸರು ನಾಥೂರಾಮ್ ಗೋಡ್ಸೆ' ಎಂದು ಕಮಲ್ ಹಾಸನ್ ಹೇಳಿದ್ದರು. 

May 15, 2019, 04:02 PM IST
ಪ್ರಧಾನಿ ನರೇಂದ್ರ ಮೋದಿಯ ಪೂರ್ಣ ಅಧಿಕಾರಾವಧಿಯಲ್ಲಿ ಹಿಂಸಾಚಾರ: ಮಾಯಾವತಿ ಟೀಕೆ

ಪ್ರಧಾನಿ ನರೇಂದ್ರ ಮೋದಿಯ ಪೂರ್ಣ ಅಧಿಕಾರಾವಧಿಯಲ್ಲಿ ಹಿಂಸಾಚಾರ: ಮಾಯಾವತಿ ಟೀಕೆ

ನರೇಂದ್ರ ಮೋದಿ ಅವಧಿಯಲ್ಲಿ ಗುಜರಾತ್ ನಲ್ಲಿ ಬರೀ ಕೋಮುಗಲಭೆಗಳೇ' ನಡೆದಿವೆ. ಆದರೆ ನಮ್ಮ ಸರ್ಕಾರದಲ್ಲಿ ಉತ್ತರ ಪ್ರದೇಶವು ಗಲಭೆಗಳು ಮತ್ತು ಅರಾಜಕತೆಯಿಂದ ಮುಕ್ತವಾಗಿತ್ತು ಎಂದು ಮಾಯಾವತಿ ಹೇಳಿದ್ದಾರೆ.

May 15, 2019, 01:01 PM IST
ರೋಡ್ ಶೋ ವೇಳೆ ಹಿಂಸಾಚಾರ: ಅಮಿತ್ ಶಾ ವಿರುದ್ಧ ಕೋಲ್ಕತ್ತಾ ಪೋಲಿಸರಿಂದ ಎರಡು ಎಫ್ಐಆರ್ ದಾಖಲು

ರೋಡ್ ಶೋ ವೇಳೆ ಹಿಂಸಾಚಾರ: ಅಮಿತ್ ಶಾ ವಿರುದ್ಧ ಕೋಲ್ಕತ್ತಾ ಪೋಲಿಸರಿಂದ ಎರಡು ಎಫ್ಐಆರ್ ದಾಖಲು

ಕೊಲ್ಕತ್ತಾ ಪೊಲೀಸರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಬುಧವಾರ ಎರಡು ಎಫ್ಐಆರ್ ದಾಖಲಿಸಿದ್ದಾರೆ. 

May 15, 2019, 12:05 PM IST
ಜಗದೀಶ್ ಶೆಟ್ಟರ್  ಒಬ್ಬ ಟೈಮ್ ಬಾಂಬ್ ಎಕ್ಸ್‌ಪರ್ಟ್‌: ಸಿದ್ದರಾಮಯ್ಯ ಟೀಕೆ

ಜಗದೀಶ್ ಶೆಟ್ಟರ್ ಒಬ್ಬ ಟೈಮ್ ಬಾಂಬ್ ಎಕ್ಸ್‌ಪರ್ಟ್‌: ಸಿದ್ದರಾಮಯ್ಯ ಟೀಕೆ

ಮುಖ್ಯಮಂತ್ರಿ ಬದಲಾಗಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಡ ಹೇರುತ್ತಿರುವ ಹಿಂದೆ ಸಿದ್ದರಾಮಯ್ಯ ಇದ್ದಾರೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

May 15, 2019, 10:11 AM IST
 ಗಂಡಂದಿರು ಮೋದಿ ಹತ್ತಿರ ಹೋದರೆ ಬಿಜೆಪಿ ವಿವಾಹಿತ  ನಾಯಕಿಯರಿಗೆ ಭಯವಾಗುತ್ತದೆ -ಮಾಯಾವತಿ

ಗಂಡಂದಿರು ಮೋದಿ ಹತ್ತಿರ ಹೋದರೆ ಬಿಜೆಪಿ ವಿವಾಹಿತ ನಾಯಕಿಯರಿಗೆ ಭಯವಾಗುತ್ತದೆ -ಮಾಯಾವತಿ

ಬಿಜೆಪಿಯ ಮಹಿಳಾ ಕಾರ್ಯಕರ್ತರ ಗಂಡಂದಿರು ನರೇಂದ್ರ ಮೋದಿಯವರನ್ನು ಭೇಟಿಯಾಗಿದರೆ ಅವರಿಗೆ ಭಯವಾಗುತ್ತದೆ ಏಕೆಂದರೆ ಮೋದಿಯಂತೆ ತಮ್ಮ ಹೆಂಡತಿಯನ್ನು ಅವರು ತೊರೆದು ಹೋಗಬಹುದೆಂದು ಅವರು ಭಯಪಡುತ್ತಾರೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಸೋಮವಾರದಂದು ವ್ಯಂಗ್ಯವಾಡಿದ್ದಾರೆ.

May 13, 2019, 04:22 PM IST
ಮೇ 23ರ ಬಳಿಕ ರಾಜ್ಯ ರಾಜಕೀಯದಲ್ಲಿ ಭೂಕಂಪ: ಮಾಲೀಕಯ್ಯ ಗುತ್ತೇದಾರ್

ಮೇ 23ರ ಬಳಿಕ ರಾಜ್ಯ ರಾಜಕೀಯದಲ್ಲಿ ಭೂಕಂಪ: ಮಾಲೀಕಯ್ಯ ಗುತ್ತೇದಾರ್

ಈ ಬಾರಿಯ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲುವುದು ಖಚಿತ ಎಂದು ಗುತ್ತೇದಾರ್ ಭವಿಷ್ಯ ನುಡಿದಿದ್ದಾರೆ.

May 12, 2019, 01:38 PM IST
ಪ್ರಧಾನಿ ಮೋದಿ 'ದ್ವೇಷ' ದ ಪ್ರಚಾರದ ವಿರುದ್ಧ 'ಪ್ರೀತಿ' ಗೆಲ್ಲಲಿದೆ: ರಾಹುಲ್ ಗಾಂಧಿ

ಪ್ರಧಾನಿ ಮೋದಿ 'ದ್ವೇಷ' ದ ಪ್ರಚಾರದ ವಿರುದ್ಧ 'ಪ್ರೀತಿ' ಗೆಲ್ಲಲಿದೆ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರದಲ್ಲಿ ತಮ್ಮ ವಿರುದ್ಧ ದ್ವೇಷದ ಭಾಷಣವನ್ನು ಮಾಡಿ ಪ್ರಚಾರ ನಡೆಸಿದ್ದರೆ,  ನಾವು ಪ್ರೀತಿ ಬಳಸಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

May 12, 2019, 12:47 PM IST
ದೆಹಲಿಯ ಹಿರಿಯ ಮತದಾರ 111 ವರ್ಷದ ಬಚ್ಚನ್​ ಸಿಂಗ್​ರಿಂದ ಮತದಾನ

ದೆಹಲಿಯ ಹಿರಿಯ ಮತದಾರ 111 ವರ್ಷದ ಬಚ್ಚನ್​ ಸಿಂಗ್​ರಿಂದ ಮತದಾನ

ದೆಹಲಿಯ ಹಿರಿಯ ಮತದಾರ 111 ವರ್ಷದ ಬಚ್ಚನ್​ ಸಿಂಗ್​ ಅವರು ಸಂತ ಘರ್​ನ ಮತಗಟ್ಟೆಯಲ್ಲಿ ಇಂದು ಮತದಾನ ಮಾಡಿದರು.
 
May 12, 2019, 12:09 PM IST
ಲೋಕ ಸಮರ 2019: ಆರನೇ ಹಂತದಲ್ಲಿ ಮತದಾನದ ಹಕ್ಕು ಚಲಾಯಿಸಿದ ವಿರಾಟ್ ಕೊಹ್ಲಿ, ಪ್ರಗ್ಯಾ, ಗೌತಮ್ ಗಂಭೀರ್

ಲೋಕ ಸಮರ 2019: ಆರನೇ ಹಂತದಲ್ಲಿ ಮತದಾನದ ಹಕ್ಕು ಚಲಾಯಿಸಿದ ವಿರಾಟ್ ಕೊಹ್ಲಿ, ಪ್ರಗ್ಯಾ, ಗೌತಮ್ ಗಂಭೀರ್

ಲೋಕ ಸಮರದ 6ನೇ ಹಂತದ ಮತದಾನದಲ್ಲಿ 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. 

May 12, 2019, 09:19 AM IST
ಪ್ರಿಯಾಂಕಾ ಗಾಂಧಿಯಿಂದ ಅಪಮಾನ: ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್ ಪದಾಧಿಕಾರಿಗಳು

ಪ್ರಿಯಾಂಕಾ ಗಾಂಧಿಯಿಂದ ಅಪಮಾನ: ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್ ಪದಾಧಿಕಾರಿಗಳು

ಶುಕ್ರವಾರ ಪಕ್ಷದ ಅಭ್ಯರ್ಥಿ ರಾಮಾಕಾಂತ್ ಯಾದವ್ ಅವರಿಗೆ ಬೆಂಬಲವಾಗಿ ಭಧೋಹಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಿಯಾಂಕಾ ಗಾಂಧಿ ಭಾಗವಹಿಸಿದ್ದರು.
 
May 12, 2019, 08:35 AM IST
ಲೋಕಸಭಾ ಚುನಾವಣೆ 2019: ಉತ್ತರಪ್ರದೇಶದಲ್ಲಿ ಬಿಜೆಪಿ 74ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು- ಯೋಗಿ ಆದಿತ್ಯನಾಥ್

ಲೋಕಸಭಾ ಚುನಾವಣೆ 2019: ಉತ್ತರಪ್ರದೇಶದಲ್ಲಿ ಬಿಜೆಪಿ 74ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು- ಯೋಗಿ ಆದಿತ್ಯನಾಥ್

ನಾನು ಪ್ರಧಾನಿ ಹುದ್ದೆಗೆ ಸ್ಪರ್ಧೆಯಲ್ಲಿ ಇಲ್ಲ. ಜನ ನನ್ನನ್ನು ಹಿಂದುತ್ವದ 'ಪೋಸ್ಟರ್ ಬಾಯ್' ಎಂದು ಉಲ್ಲೇಖಿಸಲ್ಪಡುವಲ್ಲಿ ನನಗೆ ಯಾವುದೇ ಆಕ್ಷೇಪಗಳಿಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

May 12, 2019, 07:14 AM IST
ಇಂದು 6ನೇ ಹಂತದ ಮತದಾನ; ಅಖಿಲೇಶ್ ಯಾದವ್, ದಿಗ್ವಿಜಯ್ ಸಿಂಗ್ ಮತ್ತಿತರ ದಿಗ್ಗಜರ ಭವಿಷ್ಯ ನಿರ್ಧಾರ

ಇಂದು 6ನೇ ಹಂತದ ಮತದಾನ; ಅಖಿಲೇಶ್ ಯಾದವ್, ದಿಗ್ವಿಜಯ್ ಸಿಂಗ್ ಮತ್ತಿತರ ದಿಗ್ಗಜರ ಭವಿಷ್ಯ ನಿರ್ಧಾರ

ಆರನೇ ಹ್ನತದಲ್ಲಿ ಒಟ್ಟು 979 ಅಭ್ಯರ್ಥಿಗಳು ಕಣದಲ್ಲಿದ್ದು, 10.17 ಕೋಟಿ ಮತದಾರರು ಈ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
 
May 12, 2019, 06:37 AM IST
ಲೋಕಸಭೆ ಟಿಕೆಟ್‍ಗಾಗಿ ನಮ್ಮಪ್ಪ ಅರವಿಂದ್ ಕೇಜ್ರಿವಾಲ್‌ಗೆ 6 ಕೋಟಿ ರೂ. ಕೊಟ್ಟಿದ್ದಾರೆ: ಅಭ್ಯರ್ಥಿ ಪುತ್ರ

ಲೋಕಸಭೆ ಟಿಕೆಟ್‍ಗಾಗಿ ನಮ್ಮಪ್ಪ ಅರವಿಂದ್ ಕೇಜ್ರಿವಾಲ್‌ಗೆ 6 ಕೋಟಿ ರೂ. ಕೊಟ್ಟಿದ್ದಾರೆ: ಅಭ್ಯರ್ಥಿ ಪುತ್ರ

ಅಣ್ಣಾ ಹಜಾರೆ ಚಳವಳಿಯಲ್ಲಿ ಭಾಗಿಯಲ್ಲದ ನನ್ನ ತಂದೆಗೆ ಯಾಕೆ ಆಮ್ ಆದ್ಮಿ ಪಕ್ಷ ಟಿಕೆಟ್ ನೀಡಿದೆ? ಅಷ್ಟಕ್ಕೂ ಒಬ್ಬ ಅನುಭವವಿಲ್ಲದ ರಾಜಕಾರಣಿಗೆ ಲೋಕಸಭೆ ಟಿಕೆಟ್ ದೊರೆತಿದೆ ಎಂದರೆ ಅದು ನಿಜಕ್ಕೂ 'ಅಚ್ಚರಿ' ತಂದಿದೆ ಎಂದು ಉದಯ್ ಹೇಳಿದ್ದಾರೆ

May 11, 2019, 04:47 PM IST
ಹಠಯೋಗಕ್ಕೆ ದಿಗ್ವಿಜಯ್ ಸಿಂಗ್‌ಗೆ ಆಹ್ವಾನ ನೀಡಿರಲಿಲ್ಲ: ಚುನಾವಣಾ ಆಯೋಗಕ್ಕೆ ಕಂಪ್ಯೂಟರ್ ಬಾಬಾ ಉತ್ತರ

ಹಠಯೋಗಕ್ಕೆ ದಿಗ್ವಿಜಯ್ ಸಿಂಗ್‌ಗೆ ಆಹ್ವಾನ ನೀಡಿರಲಿಲ್ಲ: ಚುನಾವಣಾ ಆಯೋಗಕ್ಕೆ ಕಂಪ್ಯೂಟರ್ ಬಾಬಾ ಉತ್ತರ

ಕಂಪ್ಯೂಟರ್ ಬಾಬಾ ನಿಜವಾದ ಹೆಸರು ನಾಮದಾಸ್ ತ್ಯಾಗಿಯಾಗಿದ್ದು, ಭೋಪಾಲ್ ನ ಸೈಫಿಯಾ ಕಾಲೇಜು ಮೈದಾನದಲ್ಲಿ ಮೂರು ದಿನಗಳ ಹಠಯೋಗ ಶಿಬಿರವನ್ನು ಏರ್ಪಡಿಸಿದ್ದರು. 

May 11, 2019, 01:37 PM IST
ಗೋದ್ರಾ ಗಲಭೆಗೆ ನೀವೇ ಕಾರಣ ಎನ್ನಬಹುದೇ? ಪ್ರಧಾನಿ ಮೋದಿಗೆ ಅಮರೀಂದರ್ ಸಿಂಗ್ ತಿರುಗೇಟು

ಗೋದ್ರಾ ಗಲಭೆಗೆ ನೀವೇ ಕಾರಣ ಎನ್ನಬಹುದೇ? ಪ್ರಧಾನಿ ಮೋದಿಗೆ ಅಮರೀಂದರ್ ಸಿಂಗ್ ತಿರುಗೇಟು

2002ರಲ್ಲಿ ನಡೆದಿದ್ದ ಗುಜರಾತ್‌ನ ಗೋದ್ರಾ ಹಿಂಸಾಚಾರಕ್ಕೂ, ನಿಮಗೂ ಸಂಬಂಧವಿದೆ ಎಂದು ಯಾರಾದರೂ ಆರೋಪಿಸಿದರೆ ನೀವೇನು ಹೇಳುತ್ತೀರಿ?' ಎಂದು ಪ್ರಧಾನಿ ಮೋದಿಯನ್ನು ಅಮರೀಂದರ್ ಸಿಂಗ್ ಪ್ರಶ್ನಿಸಿದ್ದಾರೆ.

May 11, 2019, 12:04 PM IST
ಕೇಜ್ರಿವಾಲ್‌ಗೆ ಕಪಾಳಮೋಕ್ಷ ಯಾಕೆ ಮಾಡಿದೆ ಅಂತ ನನಗೇ ಗೊತ್ತಿಲ್ಲ: ಆರೋಪಿ ಸುರೇಶ್

ಕೇಜ್ರಿವಾಲ್‌ಗೆ ಕಪಾಳಮೋಕ್ಷ ಯಾಕೆ ಮಾಡಿದೆ ಅಂತ ನನಗೇ ಗೊತ್ತಿಲ್ಲ: ಆರೋಪಿ ಸುರೇಶ್

ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ ಎಂದು ಆರೋಪಿ ಸುರೇಶ್ ಹೇಳಿದ್ದಾನೆ.

May 10, 2019, 06:39 PM IST
ನಮ್ಮ ರಾಜ್ಯದ ಮುಖ್ಯಮಂತ್ರಿ ಕೇಜ್ರಿವಾಲ್ ಎಂದು ಹೇಳಲು ನನಗೆ ನಾಚಿಕೆ ಆಗುತ್ತೆ: ಗೌತಮ್ ಗಂಭೀರ್

ನಮ್ಮ ರಾಜ್ಯದ ಮುಖ್ಯಮಂತ್ರಿ ಕೇಜ್ರಿವಾಲ್ ಎಂದು ಹೇಳಲು ನನಗೆ ನಾಚಿಕೆ ಆಗುತ್ತೆ: ಗೌತಮ್ ಗಂಭೀರ್

ಅರವಿಂದ್ ಕೇಜ್ರಿವಾಲ್ ರೀತಿಯ ವ್ಯಕ್ತಿಯನ್ನು ದೆಹಲಿ ಮುಖ್ಯಮಂತ್ರಿಯನ್ನಾಗಿ ಪಡೆದಿರುವುದಕ್ಕೆ ನಾಚಿಕೆಯಾಗುತ್ತದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

May 10, 2019, 11:23 AM IST