close

News WrapGet Handpicked Stories from our editors directly to your mailbox

ಲೋಕಸಭಾ ಚುನಾವಣೆ 2019

ಬಿಜೆಪಿಗೆ ಸಹಾಯ ಮಾಡುವುದಕ್ಕಿಂತ ಸಾಯುವುದೇ ಮೇಲು: ಪ್ರಿಯಾಂಕಾ ಗಾಂಧಿ

ಬಿಜೆಪಿಗೆ ಸಹಾಯ ಮಾಡುವುದಕ್ಕಿಂತ ಸಾಯುವುದೇ ಮೇಲು: ಪ್ರಿಯಾಂಕಾ ಗಾಂಧಿ

ಬಿಜೆಪಿಗೆ ಸಹಾಯ ಮಾಡುವುದಕ್ಕಿಂತ ಸಾಯುವುದೇ ಮೇಲು ಎಂದು ಉತ್ತರಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. 
 
May 2, 2019, 05:00 PM IST
ಚುನಾವಣಾ ಪ್ರಚಾರದಿಂದ 72 ಗಂಟೆಗಳ ನಿಷೇಧ; ಸಾಧ್ವಿ ಪ್ರಗ್ಯಾರಿಂದ ಇಂದು ಟೆಂಪಲ್ ರನ್

ಚುನಾವಣಾ ಪ್ರಚಾರದಿಂದ 72 ಗಂಟೆಗಳ ನಿಷೇಧ; ಸಾಧ್ವಿ ಪ್ರಗ್ಯಾರಿಂದ ಇಂದು ಟೆಂಪಲ್ ರನ್

ಗುರುವಾರ ಬೆಳಿಗ್ಗೆ ರಿವೇರಾ ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಸಾರ್ವಜನಿಕರನ್ನು ಭೇಟಿಯಾದ ಸಾಧ್ವಿ, ಭೂಪಾಲದ ಕರ್ಫ್ಯೂ ವಾಲಿ ಮಾತಾ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

May 2, 2019, 10:32 AM IST
ವಾರ್ಧಾ ಭಾಷಣದಲ್ಲಿ ಪ್ರಧಾನಿ ಮೋದಿ ನೀತಿ ಸಂಹಿತಿ ಉಲ್ಲಂಘಿಸಿಲ್ಲ: ಚುನಾವಣಾ ಆಯೋಗ

ವಾರ್ಧಾ ಭಾಷಣದಲ್ಲಿ ಪ್ರಧಾನಿ ಮೋದಿ ನೀತಿ ಸಂಹಿತಿ ಉಲ್ಲಂಘಿಸಿಲ್ಲ: ಚುನಾವಣಾ ಆಯೋಗ

ಚುನಾವಣಾ ನೀತಿ ಸಂಹಿತೆಯ ಮಾರ್ಗದರ್ಶನಗಳು/ನಿಬಂಧನೆಗಳ ಪ್ರಕಾರ ಈ ವಿಚಾರವನ್ನು ವಿವರವಾಗಿ ಪರಿಶೀಲಿಸಿ ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿಗಳು ವರದಿ ನೀಡಿದ್ದಾರೆ.

May 1, 2019, 07:58 AM IST
ರಾಮಜನ್ಮ ಸ್ಥಳದಲ್ಲಿ ಇಂದು ಮೋದಿ, ಅಖಿಲೇಶ್, ಮಾಯಾವತಿ ರ‍್ಯಾಲಿ; ಎಲ್ಲರ ಚಿತ್ತ ಅಯೋಧ್ಯೆಯತ್ತ!

ರಾಮಜನ್ಮ ಸ್ಥಳದಲ್ಲಿ ಇಂದು ಮೋದಿ, ಅಖಿಲೇಶ್, ಮಾಯಾವತಿ ರ‍್ಯಾಲಿ; ಎಲ್ಲರ ಚಿತ್ತ ಅಯೋಧ್ಯೆಯತ್ತ!

ಕಳೆದ ಐದು ವರ್ಷಗಳಲ್ಲಿ ಅಯೋಧ್ಯೆಗೆ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದು, ಅಖಿಲೇಶ್ ಹಾಗೂ ಮಾಯಾವತಿ ಅವರ ಭೇಟಿಯೂ ಸಾಕಷ್ಟು ಮಹತ್ವ ಪಡೆದುಕೊಂಡಿದೆ. 

May 1, 2019, 07:22 AM IST
ನಕಲಿ ಮದ್ಯ ಕುಡಿದು ಮೂವರು ಸಾವು

ನಕಲಿ ಮದ್ಯ ಕುಡಿದು ಮೂವರು ಸಾವು

ಭದ್ರಾಕ್ ಜಿಲ್ಲೆಯ ತಿಹಿಡೀ ಪೊಲೀಸ್ ಠಾಣಾ ವ್ಯಾಪ್ತಿಯ ದೌಲತಪುರ ಗ್ರಾಮದ ಜನರು ಮತದಾನದ ಬಳಿಕ ಸ್ಥಳೀಯ ಮಾರುಕಟ್ಟೆಯಿಂದ ಮದ್ಯ ಖರೀದಿಸಿ ತಂದಿದ್ದರು ಎಂದು ತಿಳಿದುಬಂದಿದೆ.

Apr 30, 2019, 06:09 PM IST
ಸಮೃದ್ಧ, ಶಕ್ತಿಶಾಲಿ ಭಾರತಕ್ಕಾಗಿ ತಪ್ಪದೇ ಮತದಾನ ಮಾಡಿ: ಯೋಗಿ ಆದಿತ್ಯನಾಥ್

ಸಮೃದ್ಧ, ಶಕ್ತಿಶಾಲಿ ಭಾರತಕ್ಕಾಗಿ ತಪ್ಪದೇ ಮತದಾನ ಮಾಡಿ: ಯೋಗಿ ಆದಿತ್ಯನಾಥ್

ಶಕ್ತಿಶಾಲಿ ಹಾಗೂ ಸಮೃದ್ಧ ಭಾರತಕ್ಕಾಗಿ ತಪ್ಪದೇ ಮತದಾನ ಮಾಡಿ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜನತೆಗೆ ಕರೆ ನೀಡಿದ್ದಾರೆ.

Apr 29, 2019, 11:19 AM IST
ಲೋಕಸಮರ ನಾಲ್ಕನೇ ಹಂತದ ಮತದಾನ ಆರಂಭ; ವಿವಿಧೆಡೆ ಮತ ಚಲಾಯಿಸಿದ ನಾಯಕರು!

ಲೋಕಸಮರ ನಾಲ್ಕನೇ ಹಂತದ ಮತದಾನ ಆರಂಭ; ವಿವಿಧೆಡೆ ಮತ ಚಲಾಯಿಸಿದ ನಾಯಕರು!

ಒಟ್ಟು ಏಳು ಹಂತಗಳಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮತಎಣಿಕೆ ಮೇ 23ರಂದು ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ. 

Apr 29, 2019, 08:46 AM IST
ಲೋಕಸಭಾ ಚುನಾವಣೆ ನಾಲ್ಕನೇ ಹಂತ; ಗೆಹ್ಲೋಟ್, ಕಮಲನಾಥ್ ಸೇರಿದಂತೆ ಘಟಾನುಘಟಿಗಳು ಕಣದಲ್ಲಿ!

ಲೋಕಸಭಾ ಚುನಾವಣೆ ನಾಲ್ಕನೇ ಹಂತ; ಗೆಹ್ಲೋಟ್, ಕಮಲನಾಥ್ ಸೇರಿದಂತೆ ಘಟಾನುಘಟಿಗಳು ಕಣದಲ್ಲಿ!

ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನದಲ್ಲಿ ಒಟ್ಟಾರೆ 12.79 ಕೋಟಿ ಮತದಾರರು 961 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆಯಲಿದ್ದಾರೆ.

Apr 29, 2019, 07:27 AM IST
ಲೋಕಸಭಾ ಚುನಾವಣೆ 2019: ಇಂದು ನಾಲ್ಕನೇ ಹಂತದ ಮತದಾನ, 71 ಸ್ಥಾನಗಳಿಗೆ 961 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಲೋಕಸಭಾ ಚುನಾವಣೆ 2019: ಇಂದು ನಾಲ್ಕನೇ ಹಂತದ ಮತದಾನ, 71 ಸ್ಥಾನಗಳಿಗೆ 961 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಸೋಮವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
 
Apr 29, 2019, 06:49 AM IST
ಏಳು ನಿವೃತ್ತ ಸೇನಾ ಅಧಿಕಾರಿಗಳು ಇಂದು ಬಿಜೆಪಿಗೆ ಸೇರ್ಪಡೆ

ಏಳು ನಿವೃತ್ತ ಸೇನಾ ಅಧಿಕಾರಿಗಳು ಇಂದು ಬಿಜೆಪಿಗೆ ಸೇರ್ಪಡೆ

ಲೋಕಸಭಾ ಚುನಾವಣೆ ಬೆನ್ನಲ್ಲೇ ಭಾರತೀಯ ರಕ್ಷಣಾ ಪಡೆಯ ಏಳು ನಿವೃತ್ತ ಹಿರಿಯ ಸೇನಾಧಿಕಾರಿಗಳು ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

Apr 27, 2019, 06:23 PM IST
ಅನುಮತಿ ಇಲ್ಲದೆ ರ್ಯಾಲಿ ನಡೆಸಿದ್ದಕ್ಕೆ ಗಂಭೀರ್ ವಿರುದ್ಧ ಕೇಸ್ ದಾಖಲಿಸಲು ಚುನಾವಣಾ ಆಯೋಗ ಸೂಚನೆ

ಅನುಮತಿ ಇಲ್ಲದೆ ರ್ಯಾಲಿ ನಡೆಸಿದ್ದಕ್ಕೆ ಗಂಭೀರ್ ವಿರುದ್ಧ ಕೇಸ್ ದಾಖಲಿಸಲು ಚುನಾವಣಾ ಆಯೋಗ ಸೂಚನೆ

 ಅನುಮತಿ ಇಲ್ಲದೆ ಚುನಾವಣಾ ರ್ಯಾಲಿಯನ್ನು ಆಯೋಜಿಸಿದ್ದಕ್ಕೆ ಗೌತಮ್ ಗಂಭೀರ್ ವಿರುದ್ಧ ಕೇಸ್ ದಾಖಲಿಸಲು ಚುನಾವಣಾ ಆಯೋಗ ಪೂರ್ವ ದೆಹಲಿ ಕ್ಷೇತ್ರದ ರಿಟರ್ನಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದೆ.

Apr 27, 2019, 02:35 PM IST
ಮಂಡ್ಯದಲ್ಲಿ ಅತೀ ಕಡಿಮೆ ಅಂತರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಗೆಲುವು: ಸಾರಾ ಮಹೇಶ್

ಮಂಡ್ಯದಲ್ಲಿ ಅತೀ ಕಡಿಮೆ ಅಂತರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಗೆಲುವು: ಸಾರಾ ಮಹೇಶ್

ಕಳೆದ ಒಂದು ವರ್ಷದಲ್ಲಿ ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಾಕಷ್ಟು ಜನಪರ, ರೈತಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಹೀಗಾಗಿ ಮಂಡ್ಯ ಜನತೆ ನಿಖಿಲ್ ಕೈಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಸಾರಾ ಮಹೇಶ್ ಹೇಳಿದ್ದಾರೆ.

Apr 27, 2019, 01:56 PM IST
ಭಾರತದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪರಿವಾರದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಕೊಡುಗೆ ಸಹ ಅಪಾರ: ಶತ್ರುಘ್ನ ಸಿನ್ಹಾ

ಭಾರತದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪರಿವಾರದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಕೊಡುಗೆ ಸಹ ಅಪಾರ: ಶತ್ರುಘ್ನ ಸಿನ್ಹಾ

ಭಾರತದ ಇಬ್ಭಾಗಕ್ಕೆ ಕಾರಣನಾದ ಪಾಕಿಸ್ತಾನದ ಪಿತಾಮಹ ಮಹಮ್ಮದ್​ ಅಲಿ ಜಿನ್ನಾ ಪರ ಶತ್ರುಘ್ನ ಸಿನ್ಹಾ ಬ್ಯಾಟಿಂಗ್ ಮಾಡಿದ್ದಾರೆ.

Apr 27, 2019, 01:07 PM IST
ಎನ್‌ಸಿಪಿ ತೊರೆದು ಬಿಜೆಪಿ ಸೇರಿದ ಭಾರತಿ ಪವಾರ್; ದಿಂಡೋರಿ ಕ್ಷೇತ್ರದಿಂದ ಸ್ಪರ್ಧೆ!

ಎನ್‌ಸಿಪಿ ತೊರೆದು ಬಿಜೆಪಿ ಸೇರಿದ ಭಾರತಿ ಪವಾರ್; ದಿಂಡೋರಿ ಕ್ಷೇತ್ರದಿಂದ ಸ್ಪರ್ಧೆ!

ಮಹಾರಾಷ್ಟ್ರದ 17 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 29ರಂದು ಮತದಾನ ನಡೆಯಲಿದೆ.  ಇವುಗಳಲ್ಲಿ ದಿಂಡೋರಿ ಲೋಕಸಭಾ ಕ್ಷೇತ್ರವೂ ಸೇರಿದ್ದು, ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

Apr 27, 2019, 12:05 PM IST
ಮತ ಚಲಾಯಿಸುವುದಕ್ಕೂ ಮುನ್ನ ಯೋಚಿಸಿ: ಪಶ್ಚಿಮ ಬಂಗಾಳದ ಮುಸ್ಲಿಮರಿಗೆ ಕಳುಹಿಸಿದ ಇಮಾಮ್‌ಗಳಿಂದ 10,000 ಪತ್ರ

ಮತ ಚಲಾಯಿಸುವುದಕ್ಕೂ ಮುನ್ನ ಯೋಚಿಸಿ: ಪಶ್ಚಿಮ ಬಂಗಾಳದ ಮುಸ್ಲಿಮರಿಗೆ ಕಳುಹಿಸಿದ ಇಮಾಮ್‌ಗಳಿಂದ 10,000 ಪತ್ರ

ಮುಸ್ಲಿಂ ನಾಯಕರು ಹಾಗೂ ಇಮಾಮ್ ಗಳು ತಮ್ಮ ಸಮುದಾಯದ ಮತದಾರರಿಗೆ 10,000 ಪತ್ರಗಳನ್ನು ಕಳುಹಿಸುವ ಮೂಲಕ ಜಾತ್ಯಾತೀತ ಪಕ್ಷಕ್ಕೆ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

Apr 27, 2019, 08:37 AM IST
ರಾಹುಲ್‌ಗಿಂತ ಮಮತಾ, ಮಾಯಾವತಿ ಅಥವಾ ಚಂದ್ರಬಾಬು ನಾಯ್ಡು ಪ್ರಧಾನಿ ಹುದ್ದೆಗೆ ಉತ್ತಮ ಆಯ್ಕೆ: ಶರದ್ ಪವಾರ್

ರಾಹುಲ್‌ಗಿಂತ ಮಮತಾ, ಮಾಯಾವತಿ ಅಥವಾ ಚಂದ್ರಬಾಬು ನಾಯ್ಡು ಪ್ರಧಾನಿ ಹುದ್ದೆಗೆ ಉತ್ತಮ ಆಯ್ಕೆ: ಶರದ್ ಪವಾರ್

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅಥವಾ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರು ಪ್ರಧಾನಿ ಹುದ್ದೆಗೆ ಉತ್ತಮ ಸ್ಪರ್ಧಿಗಳಾಗಿದ್ದಾರೆ ಎಂದು ಹಿರಿಯ ಅನುಭವಿ ರಾಜಕಾರಣಿ ಶರದ್ ಪವಾರ್ ಹೇಳಿದ್ದಾರೆ.
 
Apr 27, 2019, 07:40 AM IST
ನಾನು ತಪ್ಪು ಮಾಡಿದ್ದರೆ ನನ್ನ ಮನೆ ಮೇಲೂ ಐಟಿ ದಾಳಿ ನಡೆಸಿ: ಪ್ರಧಾನಿ ಮೋದಿ

ನಾನು ತಪ್ಪು ಮಾಡಿದ್ದರೆ ನನ್ನ ಮನೆ ಮೇಲೂ ಐಟಿ ದಾಳಿ ನಡೆಸಿ: ಪ್ರಧಾನಿ ಮೋದಿ

ದೆಹಲಿಯಿಂದ ಭೋಪಾಲ್ ವರೆಗೆ ಭ್ರಷ್ಟಾಚಾರವೇ ಕಾಂಗ್ರೆಸ್ ನ ಸಂಸ್ಕೃತಿಯಾಗಿದೆ. ಆದರೆ ನಿಮ್ಮ ಚೌಕಿದಾರ ಜಾಗರೂಕನಾಗಿದ್ದಾನೆ ಎಂದು ಮೋದಿ ಹೇಳಿದ್ದಾರೆ.

Apr 26, 2019, 06:34 PM IST
ಪಂಜಾಬಿ ಖ್ಯಾತ ಗಾಯಕ ದಲೇರ್ ಮೆಂಹದಿ ಬಿಜೆಪಿಗೆ ಸೇರ್ಪಡೆ

ಪಂಜಾಬಿ ಖ್ಯಾತ ಗಾಯಕ ದಲೇರ್ ಮೆಂಹದಿ ಬಿಜೆಪಿಗೆ ಸೇರ್ಪಡೆ

ಪಂಜಾಬಿ ಖ್ಯಾತ ಗಾಯಕ ದಲೇರ್ ಮೆಂಹದಿ ಅವರು ಇಂದು ಬಿಜೆಪಿಗೆ ಸೇರ್ಪಡೆಯಾದರು.

Apr 26, 2019, 05:45 PM IST
ಪ್ರಧಾನಿ ಮೋದಿ ಮುಂದೆ ರಾಹುಲ್ ಗಾಂಧಿ ಇರುವೆ ಇದ್ದಂತೆ: ಪ್ರಕಾಶ್ ಸಿಂಗ್ ಬಾದಲ್

ಪ್ರಧಾನಿ ಮೋದಿ ಮುಂದೆ ರಾಹುಲ್ ಗಾಂಧಿ ಇರುವೆ ಇದ್ದಂತೆ: ಪ್ರಕಾಶ್ ಸಿಂಗ್ ಬಾದಲ್

ಮಹಾಘಟಬಂಧನ್ ಬಗ್ಗೆ ಮಾತನಾಡಿದ ಪ್ರಕಾಶ್ ಸಿಂಗ್ ಬಾದಲ್, ಈ ಮೈತ್ರಿ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಬಾದಲ್ ಅಭಿಪ್ರಾಯಪಟ್ಟಿದ್ದಾರೆ. 

Apr 26, 2019, 04:15 PM IST
ಲೋಕಸಭಾ ಚುನಾವಣೆ: ದೆಹಲಿಯ ಒಟ್ಟು 173 ಅಭ್ಯರ್ಥಿಗಳಲ್ಲಿ 13 ಮಹಿಳೆಯರು!

ಲೋಕಸಭಾ ಚುನಾವಣೆ: ದೆಹಲಿಯ ಒಟ್ಟು 173 ಅಭ್ಯರ್ಥಿಗಳಲ್ಲಿ 13 ಮಹಿಳೆಯರು!

ಕಾಂಗ್ರೆಸ್, ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿ ಪ್ರತಿಯೊಂದು ಪ್ರಮುಖ ರಾಜಕೀಯ ಪಕ್ಷಗಳು ದೆಹಲಿಯಲ್ಲಿ ಒಂದು ಮಹಿಳಾ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಿದೆ. ದೆಹಲಿಯ 7 ಲೋಕಸಭಾ ಕ್ಷೇತ್ರಗಳಿಗೆ ಮೇ 12 ರಂದು ಮತದಾನ ನಡೆಯುತ್ತದೆ.

Apr 26, 2019, 03:00 PM IST