close

News WrapGet Handpicked Stories from our editors directly to your mailbox

ಲೋಕಸಭಾ ಚುನಾವಣೆ 2019

ಲೋಕಸಭಾ ಚುನಾವಣೆ 2019: ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ

ಲೋಕಸಭಾ ಚುನಾವಣೆ 2019: ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ

ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

Apr 26, 2019, 12:31 PM IST
ಗುಜರಾತಿನಲ್ಲಿ ಪೂರೈಕೆಯಾಗದ ಪ್ರಧಾನಿ ಮೋದಿಯವರ ಅಪೇಕ್ಷೆ ಯಾವುದು?

ಗುಜರಾತಿನಲ್ಲಿ ಪೂರೈಕೆಯಾಗದ ಪ್ರಧಾನಿ ಮೋದಿಯವರ ಅಪೇಕ್ಷೆ ಯಾವುದು?

ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾರಣಾಸಿಯಲ್ಲಿಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ತಮ್ಮ ಅಪೂರ್ಣ ಅಪೇಕ್ಷೆಯೊಂದನ್ನು ಹಂಚಿಕೊಂಡರು.

Apr 26, 2019, 12:14 PM IST
ಮಮತಾ ಬ್ಯಾನರ್ಜಿ ಪ್ರಧಾನ ಮಂತ್ರಿ ಆಗಬೇಕೆಂದು ಜನ ಬಯಸುತ್ತಿದ್ದಾರೆ: ದಿನೇಶ್ ತ್ರಿವೇದಿ

ಮಮತಾ ಬ್ಯಾನರ್ಜಿ ಪ್ರಧಾನ ಮಂತ್ರಿ ಆಗಬೇಕೆಂದು ಜನ ಬಯಸುತ್ತಿದ್ದಾರೆ: ದಿನೇಶ್ ತ್ರಿವೇದಿ

ಜನತೆಗೆ ಕೇವಲ ಭರವಸೆಗಳನ್ನು ನಿಡುವ ರಾಜಕಾರಣಿಗಳನ್ನು ನೋಡಿ ಬೇಸರವಾಗಿದೆ. ಹಾಗಾಗಿ ರಾಜ್ಯದಲ್ಲಿ ಅಭಿವೃದ್ಧಿಯನ್ನು ತಂದಿರುವ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಜನತೆ ಬೆಂಬಲಿಸಲಿದ್ದಾರೆ ಎಂದು ದಿನೇಶ್ ತ್ರಿವೇದಿ ಹೇಳಿದ್ದಾರೆ.

Apr 26, 2019, 12:11 PM IST
ಇಂದು ಪಾಟ್ನಾ ಸಾಹೀಬ್ ಕ್ಷೇತ್ರದಿಂದ ರವಿಶಂಕರ್ ಪ್ರಸಾದ್ ನಾಮಪತ್ರ ಸಲ್ಲಿಕೆ

ಇಂದು ಪಾಟ್ನಾ ಸಾಹೀಬ್ ಕ್ಷೇತ್ರದಿಂದ ರವಿಶಂಕರ್ ಪ್ರಸಾದ್ ನಾಮಪತ್ರ ಸಲ್ಲಿಕೆ

ಇಂದು ಬೆಳಿಗ್ಗೆ 11 ಗಂಟೆ ವೇಳೆಗೆ ರವಿಶಂಕರ್ ಪ್ರಸಾದ್ ನಾಮಪತ್ರ ಸಲ್ಲಿಸಲಿದ್ದಾರೆ. 

Apr 26, 2019, 11:04 AM IST
ಲೋಕಸಭಾ ಚುನಾವಣೆ 2019: ಕೇರಳದಲ್ಲಿ 300ಕ್ಕೂ ಅಧಿಕ ಪ್ರಕರಣಗಳ ದಾಖಲು

ಲೋಕಸಭಾ ಚುನಾವಣೆ 2019: ಕೇರಳದಲ್ಲಿ 300ಕ್ಕೂ ಅಧಿಕ ಪ್ರಕರಣಗಳ ದಾಖಲು

ರಾಜಕೀಯವಾಗಿ ಪ್ರಬಲವಾಗಿರುವ ಕಣ್ಣೂರು ಜಿಲ್ಲೆಯಲ್ಲಿ ಹಿಂಸಾತ್ಮಕ ಘಟನೆಗಳಿಗೆ ಸಂಬಂಧಿಸಿದಂತೆ 79 ಪ್ರಕರಣಗಳು ದಾಖಲಾಗಿವೆ.

Apr 26, 2019, 10:33 AM IST
ಲೋಕಸಭಾ ಚುನಾವಣೆ ನಾಲ್ಕನೇ ಹಂತ: 928ರಲ್ಲಿ 210 ಅಭ್ಯರ್ಥಿಗಳ ಮೇಲೆ ಕ್ರಿಮಿನಲ್‌ ಕೇಸ್!

ಲೋಕಸಭಾ ಚುನಾವಣೆ ನಾಲ್ಕನೇ ಹಂತ: 928ರಲ್ಲಿ 210 ಅಭ್ಯರ್ಥಿಗಳ ಮೇಲೆ ಕ್ರಿಮಿನಲ್‌ ಕೇಸ್!

ಲೋಕಸಭಾ ಚುನಾವಣೆಯ ನಾಲ್ಕನೇ ಹಂತದಲ್ಲಿ 928 ಅಭ್ಯರ್ಥಿಗಳು ಕಣದಲ್ಲಿದ್ದು, ಇವರಲ್ಲಿ 210 ಅಭ್ಯರ್ಥಿಗಳ ವಿರುದ್ಧ ವಿವಿಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ

Apr 25, 2019, 06:21 PM IST
ಸಮಾಜವಾದಿ ಪಕ್ಷ ಅಜಂಗಢವನ್ನು 'ಆತಂಕದ ನೆಲೆ' ಮಾಡಿದೆ: ಯೋಗಿ ಆದಿತ್ಯನಾಥ್

ಸಮಾಜವಾದಿ ಪಕ್ಷ ಅಜಂಗಢವನ್ನು 'ಆತಂಕದ ನೆಲೆ' ಮಾಡಿದೆ: ಯೋಗಿ ಆದಿತ್ಯನಾಥ್

ಸಮಾಜವಾದಿ ಪಕ್ಷ ಅಜಂಗಢವನ್ನು ಕ್ಷೇತ್ರವನ್ನು ಆತಂಕದ ನೆಲೆಯಾಗಿಸಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

Apr 25, 2019, 04:18 PM IST
ಎಎಪಿ ಪ್ರಣಾಳಿಕೆಯಲ್ಲಿ ದೆಹಲಿಗೆ ಸಂಪೂರ್ಣ ರಾಜ್ಯತ್ವಕ್ಕೆ ಆದ್ಯತೆ

ಎಎಪಿ ಪ್ರಣಾಳಿಕೆಯಲ್ಲಿ ದೆಹಲಿಗೆ ಸಂಪೂರ್ಣ ರಾಜ್ಯತ್ವಕ್ಕೆ ಆದ್ಯತೆ

ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಅದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೇ ನೇರ ಹೊಣೆ- ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
 
Apr 25, 2019, 03:30 PM IST
ಕಾಣೆಯಾಗಿದ್ದ ನೋಡಲ್ ಚುನಾವಣಾ ಅಧಿಕಾರಿ ಹೌರಾದಲ್ಲಿ ಪತ್ತೆ

ಕಾಣೆಯಾಗಿದ್ದ ನೋಡಲ್ ಚುನಾವಣಾ ಅಧಿಕಾರಿ ಹೌರಾದಲ್ಲಿ ಪತ್ತೆ

ಎರಡನೇ ಹಂತದ ಲೋಕಸಭಾ ಚುನಾವಣೆಯ ಬಳಿಕ ರಾಯ್ ಕಾಣೆಯಾಗಿದ್ದರು. 

Apr 25, 2019, 02:31 PM IST
ಮೊದಲ ಬಾರಿಗೆ ಮೇ 1ರಂದು ಅಯೋಧ್ಯೆಗೆ ಪ್ರಧಾನಿ ಮೋದಿ; ಚುನಾವಣಾ ರ್ಯಾಲಿಯಲ್ಲಿ ಭಾಗಿ

ಮೊದಲ ಬಾರಿಗೆ ಮೇ 1ರಂದು ಅಯೋಧ್ಯೆಗೆ ಪ್ರಧಾನಿ ಮೋದಿ; ಚುನಾವಣಾ ರ್ಯಾಲಿಯಲ್ಲಿ ಭಾಗಿ

ಮೇ ತಿಂಗಳಿನಲ್ಲಿ ಅಯೋಧ್ಯೆ ಮತ್ತು ಅಂಬೇಡ್ಕರ್ ನಗರ ಲೋಕಸಭಾ ಕ್ಷೇತ್ರದ ಜಂಟಿ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. 

Apr 25, 2019, 01:55 PM IST
ಮೋದಿ 'ಬಾಹುಬಲಿ' ಇದ್ದಂತೆ, ಪ್ರಚಂಡ ಬಹುಮತದಿಂದ ಎನ್​ಡಿಎ ಗೆಲುವು; ಫಡ್ನವೀಸ್ ಭವಿಷ್ಯ

ಮೋದಿ 'ಬಾಹುಬಲಿ' ಇದ್ದಂತೆ, ಪ್ರಚಂಡ ಬಹುಮತದಿಂದ ಎನ್​ಡಿಎ ಗೆಲುವು; ಫಡ್ನವೀಸ್ ಭವಿಷ್ಯ

ಪ್ರಧಾನಿ ನರೇಂದ್ರ ಮೋದಿ ಅವರು 'ಬಾಹುಬಲಿ' ಇದ್ದಂತೆ ಅವರ ನಾಯಕತ್ವದಲ್ಲಿ ಎನ್​ಡಿಎ ಭಾರೀ ಅಂತರದ ಗೆಲುವು ಸಾಧಿಸಲಿದೆ. ಈ ಬಾರಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

Apr 25, 2019, 01:32 PM IST
ಪ್ರಧಾನಿ ಮೋದಿ ವಿರುದ್ಧ ಬೆರಳು ತೋರಿಸಿದವರ ಕೈ ಕತ್ತರಿಸುತ್ತೇವೆ: ಸತ್ಪಾಲ್ ಸಿಂಗ್

ಪ್ರಧಾನಿ ಮೋದಿ ವಿರುದ್ಧ ಬೆರಳು ತೋರಿಸಿದವರ ಕೈ ಕತ್ತರಿಸುತ್ತೇವೆ: ಸತ್ಪಾಲ್ ಸಿಂಗ್

ಪ್ರಧಾನಿ ಮೋದಿ ಕಡೆ ಬೆರಳು ಮಾಡಿ ತೋರಿಸಿದವರ ಕೈ ಕತ್ತರಿಸುತ್ತೇವೆ ಎಂದು ಹೇಳುವ ಮೂಲಕ ಸತ್ಪಾಲ್ ಸಿಂಗ್ ಮತ್ತೊಮ್ಮೆ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ.

Apr 25, 2019, 12:34 PM IST
ಬಿಜೆಪಿ ಸುಳ್ಳು ಭರವಸೆಗಳ ಸರ್ಕಾರ- ರಾಜಸ್ಥಾನ ಉಪಮುಖ್ಯಮಂತ್ರಿ ಸಚಿನ್ ಪೈಲಟ್

ಬಿಜೆಪಿ ಸುಳ್ಳು ಭರವಸೆಗಳ ಸರ್ಕಾರ- ರಾಜಸ್ಥಾನ ಉಪಮುಖ್ಯಮಂತ್ರಿ ಸಚಿನ್ ಪೈಲಟ್

ರಾಜ್ಯದಲ್ಲಿ ಕಾಂಗ್ರೆಸ್ನ ಯೋಜನೆಗಳನ್ನು ನಿಲ್ಲಿಸಲು ಬಿಜೆಪಿ ಸರಕಾರ ಕೆಲಸ ಮಾಡಿದೆ. ಇಂದು ರಾಜ್ಯದ ಕಾಂಗ್ರೆಸ್ ಸರ್ಕಾರವು ಬಿಜೆಪಿ ಮುಚ್ಚಿದ ಯೋಜನೆಗಳನ್ನು ಮುಂದುವರಿಸಲಿದೆ  ಎಂದು ಸಚಿನ್ ಪೈಲಟ್ ಹೇಳಿದರು. 

Apr 25, 2019, 09:26 AM IST
ವಾರಣಾಸಿಯಲ್ಲಿಂದು ಪ್ರಧಾನಿ ಮೋದಿ ಮೆಗಾ ರೋಡ್ ಶೋ!

ವಾರಣಾಸಿಯಲ್ಲಿಂದು ಪ್ರಧಾನಿ ಮೋದಿ ಮೆಗಾ ರೋಡ್ ಶೋ!

ಈ ರೋಡ್ ಶೋ ಎನ್​ಡಿಎ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಲಿದೆ.

Apr 25, 2019, 07:09 AM IST
'ನಮಗೆ ಪ್ರಚಾರಮಂತ್ರಿಬೇಕಿಲ್ಲ, ಪ್ರಧಾನಮಂತ್ರಿ ಬೇಕು': ಅಖಿಲೇಶ್ ಯಾದವ್

'ನಮಗೆ ಪ್ರಚಾರಮಂತ್ರಿಬೇಕಿಲ್ಲ, ಪ್ರಧಾನಮಂತ್ರಿ ಬೇಕು': ಅಖಿಲೇಶ್ ಯಾದವ್

ಸಮಾಜವಾದಿ ಪಕ್ಷ (ಎಸ್​ಪಿ), ಬಹುಜನ ಸಮಾಜ ಪಕ್ಷ (ಬಿಎಸ್​ಪಿ) ಮತ್ತು ರಾಷ್ಟ್ರೀಯ ಲೋಕ ದಳ (ಆರ್ಎಲ್ಡಿ) ಮೈತ್ರಿಕೂಟವು ಕೇವಲ "ಮೈತ್ರಿ" ಅಲ್ಲ.

Apr 24, 2019, 02:55 PM IST
ಕಾಂಗ್ರೆಸ್ ಸೇರಿದ ಬಿಜೆಪಿ ಸಂಸದ ಉದಿತ್ ರಾಜ್

ಕಾಂಗ್ರೆಸ್ ಸೇರಿದ ಬಿಜೆಪಿ ಸಂಸದ ಉದಿತ್ ರಾಜ್

ಬಿಜೆಪಿ ಸಂಸದ ಉದಿತ್ ರಾಜ್ ಬಿಜೆಪಿ ತೊರೆದು ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

Apr 24, 2019, 02:00 PM IST
ಲೋಕಸಭಾ ಚುನಾವಣೆ 2019: ಮೂರನೇ ಹಂತದಲ್ಲಿ ದೇಶಾದ್ಯಂತ ಶೇ.62.87ರಷ್ಟು ಮತದಾನ!

ಲೋಕಸಭಾ ಚುನಾವಣೆ 2019: ಮೂರನೇ ಹಂತದಲ್ಲಿ ದೇಶಾದ್ಯಂತ ಶೇ.62.87ರಷ್ಟು ಮತದಾನ!

ಮೂರನೇ ಹಂತದ ಮತದಾನದಲ್ಲಿ ಪಶ್ಚಿಮ ಬಂಗಾಳದಲ್ಲಿ ಶೇ.79.36ರಷ್ಟು ಮತದಾನವಾಗಿದ್ದು ಮೊದಲ ಸ್ಥಾನದಲ್ಲಿದ್ದರೆ, ಜಮ್ಮು-ಕಾಶ್ಮೀರದಲ್ಲಿ ಶೇ.12.86ರಷ್ಟು ಕನಿಷ್ಠ ಮತದಾನವಾಗಿದೆ. 

Apr 23, 2019, 08:04 PM IST
ಮಮತಾ ಬ್ಯಾನರ್ಜಿಯನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುತ್ತೇನೆ: ಯಶವಂತ್ ಸಿನ್ಹಾ

ಮಮತಾ ಬ್ಯಾನರ್ಜಿಯನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುತ್ತೇನೆ: ಯಶವಂತ್ ಸಿನ್ಹಾ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುತ್ತೇನೆ ಎಂದು ಯಶವಂತ ಸಿನ್ಹಾ ಹೇಳಿದ್ದಾರೆ. 

Apr 23, 2019, 07:24 PM IST
ಸೈಕಲ್ ಬಟನ್ ಒತ್ತಿ ಎಂದ ಮತಗಟ್ಟೆ ಅಧಿಕಾರಿಗೆ ಬಿಜೆಪಿ ಕಾರ್ಯಕರ್ತರಿಂದ ತರಾಟೆ

ಸೈಕಲ್ ಬಟನ್ ಒತ್ತಿ ಎಂದ ಮತಗಟ್ಟೆ ಅಧಿಕಾರಿಗೆ ಬಿಜೆಪಿ ಕಾರ್ಯಕರ್ತರಿಂದ ತರಾಟೆ

ಮತಗಟ್ಟೆ ಅಧಿಕಾರಿ ಮೊಹಮದ್‌ ಜುಬೈರ್‌ ಅವರು ಮತದಾರರಿಗೆ ಸಮಾಜವಾದಿ ಪಕ್ಷದ ಸೈಕಲ್‌ ಚಿಹ್ನೆಗೆ ಮತ ಹಾಕುವಂತೆ ಹೇಳುತ್ತಿದ್ದರು ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

Apr 23, 2019, 05:15 PM IST
ಅಹಮದಾಬಾದ್‌ನಲ್ಲಿ ಮತಚಲಾಯಿಸಿದ ಎಲ್.ಕೆ.ಅಡ್ವಾಣಿ, ಅರುಣ್ ಜೇಟ್ಲಿ

ಅಹಮದಾಬಾದ್‌ನಲ್ಲಿ ಮತಚಲಾಯಿಸಿದ ಎಲ್.ಕೆ.ಅಡ್ವಾಣಿ, ಅರುಣ್ ಜೇಟ್ಲಿ

ಅಹಮದಾಬಾದ್ ನ ಶಾಪುರದ ಹಿಂದಿ ಶಾಲೆಯ ಮತಗಟ್ಟೆಯಲ್ಲಿ ಎಲ್.ಕೆ.ಅಡ್ವಾಣಿ ಮತಚಲಾಯಿಸಿದರೆ, ಎಸ್ ಜಿ ಹೈವೇಯಲ್ಲಿರುವ ಕಾಲೇಜೊಂದರಲ್ಲಿ ಸ್ಥಾಪಿತವಾದ ಮತಗಟ್ಟೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತಚಲಾಯಿಸಿದರು.
 
Apr 23, 2019, 02:50 PM IST