ವಿಮಾನ

ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ, ಹಾರಾಟ ಸ್ಥಗಿತ

ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ, ಹಾರಾಟ ಸ್ಥಗಿತ

ಮಂಗಳವಾರ ಬೆಳಿಗ್ಗೆ ನಾಗ್ಪುರದಿಂದ ಹೊರಟ ಈ ವಿಮಾನವು ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡಿತು.

Aug 13, 2019, 12:18 PM IST
ಮುಂಬೈಯಲ್ಲಿ ಭಾರೀ ಮಳೆ: 16 ದೇಶೀಯ, 6 ಅಂತರಾಷ್ಟ್ರೀಯ ವಿಮಾನಗಳ ಮಾರ್ಗ ಬದಲು

ಮುಂಬೈಯಲ್ಲಿ ಭಾರೀ ಮಳೆ: 16 ದೇಶೀಯ, 6 ಅಂತರಾಷ್ಟ್ರೀಯ ವಿಮಾನಗಳ ಮಾರ್ಗ ಬದಲು

ಮುಂಬಯಿ ಮತ್ತು ಉಪನಗರ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆ ಪರಿಣಾಮದಿಂದ ಹಲವು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಮಾರ್ಗ ಬದಲಿಸಲಾಗಿದೆ.

Jun 11, 2019, 11:37 AM IST
ನದಿಗೆ ಬಿದ್ದ ಅಮೇರಿಕ ವಿಮಾನ; 136 ಪ್ರಯಾಣಿಕರು ಸುರಕ್ಷಿತ

ನದಿಗೆ ಬಿದ್ದ ಅಮೇರಿಕ ವಿಮಾನ; 136 ಪ್ರಯಾಣಿಕರು ಸುರಕ್ಷಿತ

ಗ್ವಾಟೆನಾಮಾದಿಂದ ಬಂದ ವಿಮಾನ ಫ್ಲೋರಿಡಾದ ಜಾಕ್ಸನ್ ವಿಲ್ಲೆ ನೌಕಾನೆಲೆಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಈ ಘಟನೆ ಸಂಭವಿಸಿದೆ. 

May 4, 2019, 11:16 AM IST
ಮೈಸೂರು ವಿಮಾನ ನಿಲ್ದಾಣದಿಂದ 6 ನಗರಗಳಿಗೆ ವಿಮಾನ ಸೇವೆ: ಪ್ರತಾಪ್ ಸಿಂಹ

ಮೈಸೂರು ವಿಮಾನ ನಿಲ್ದಾಣದಿಂದ 6 ನಗರಗಳಿಗೆ ವಿಮಾನ ಸೇವೆ: ಪ್ರತಾಪ್ ಸಿಂಹ

ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಮೈಸೂರು ವಿಮಾನ ನಿಲ್ದಾಣದಿಂದ ಬೆಂಗಳೂರು, ಬೆಳಗಾವಿ, ಗೋವಾ, ಕೊಚ್ಚಿ ಮತ್ತು ಹೈದರಾಬಾದ್(2 ವಿಮಾನಗಳು) ನಗರಗಳಿಗೆ ವಿಮಾನಯಾನ ಆರಂಭವಾಗಲಿದೆ.

Jan 9, 2019, 08:33 PM IST
ಭಾರತದ ಮೊದಲ ಜೈವಿಕ ಇಂಧನ ವಿಮಾನ ಹಾರಾಟ ಆರಂಭಿಸಿದ ಸ್ಪೈಸ್ ಜೆಟ್

ಭಾರತದ ಮೊದಲ ಜೈವಿಕ ಇಂಧನ ವಿಮಾನ ಹಾರಾಟ ಆರಂಭಿಸಿದ ಸ್ಪೈಸ್ ಜೆಟ್

ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಸ್ಪೈಸ್ ಜೆಟ್, ಇಂದು ದೇಶದ ಮೊದಲ ಜೈವಿಕ ಇಂಧನ ವಿಮಾನ ಹಾರಾಟವನ್ನು ಆರಂಭಿಸಿದೆ. 

Aug 27, 2018, 05:39 PM IST