ಹೌದು,ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನಕ್ಕೆ ಇಳಿದರೆ ಸಾಕು ಅದು ಟೆಸ್ಟ್ ಇರಲಿ,ಏಕದಿನ ಇರಲಿ ಅಥವಾ ಟ್ವೆಂಟಿ ಇರಲಿ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಅವರು ಅಚ್ಚಳಿಯದ ದಾಪುಗಾಲು. ಹಾಗಾದಾರೆ ಈ ರೀತಿ ಪ್ರದರ್ಶನ ನೀಡಲು ಹೇಗೆ ಸಾಧ್ಯ ಅಂತಿರಾ? ಇದಕ್ಕೆ ಕಾರಣ ಕೊಹ್ಲಿಯಲ್ಲಿರುವ ಫಿಟ್ ನೆಸ್ ಅವರ ಎಲ್ಲ ದಾಖಲೆಗಳ ಹಿಂದಿರುವ ಗುಟ್ಟು.
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮಹಿಳಾ ವೇಟ್ ಲಿಫ್ಟಿಂಗ್ ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ಮಿರಾಬಾಯ್ ಚಾನು ಅವರಿಗೆ 2018 ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ದೊರೆತಿದೆ.
ಭಾರತ ತಂಡವು ಇಂಗ್ಲೆಂಡ ವಿರುದ್ದ 4-1 ಅಂತರದಲ್ಲಿ ಹಿನಾಯವಾಗಿ ಸೋತಿದೆ.ಆದರೆ ತಂಡದ ನಾಯಕ ಕೊಹ್ಲಿ ಮಾತ್ರ ಇದನ್ನು ಸೋಲನ್ನು ಒಪ್ಪಿಕೊಂಡಿಲ್ಲ ಮತ್ತು ತಂಡ ಟೂರ್ನಿಯೂದ್ದಕ್ಕೂ ನೀಡಿದ ಪ್ರದರ್ಶನವನ್ನು ಕೊಂಡಾಡಿದ್ದಾರೆ.
ಭಾರತದಲ್ಲಿ ಮೊದಲ ಇನ್ಸ್ಟಾಗ್ರ್ಯಾಮ್ ಪ್ರಶಸ್ತಿಯನ್ನು ಇನ್ಸ್ಟಾಗ್ರಾಮ್ ಪ್ರಕಟಿಸಿದೆ. ಇದರಲ್ಲಿ ವಿರಾಟ್ ಕೊಹ್ಲಿಯವರ ಖಾತೆಯು 'ಹೆಚ್ಚು ತೊಡಗಿಸಿಕೊಂಡಿದ್ದ ಖಾತೆ' ಪ್ರಶಸ್ತಿಯನ್ನು ಗೆದ್ದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.