ಶಾರುಖ್ ಖಾನ್

ಶಾರುಖ್ ಖಾನ್ ಹುಟ್ಟುಹಬ್ಬವನ್ನು ವಿಶೇಷಗೊಳಿಸಿದ ದುಬೈ

ಶಾರುಖ್ ಖಾನ್ ಹುಟ್ಟುಹಬ್ಬವನ್ನು ವಿಶೇಷಗೊಳಿಸಿದ ದುಬೈ

ಒಂದೆಡೆ, ಭಾರಿ ಮಳೆಯ ಮಧ್ಯೆ, ಶಾರುಖ್ ಅವರ ಅಭಿಮಾನಿಗಳು ಅವರನ್ನು ಮುಂಬೈನಲ್ಲಿರುವ 'ಮನ್ನತ್' ಮನೆಯ ಹೊರಗೆ ಒಂದುಗೂಡಿಸಲು ಮರೆಯಲಿಲ್ಲ. ಮತ್ತೊಂದೆಡೆ, ದುಬೈ ಶಾರುಖ್ ಅವರ ಜನ್ಮದಿನವನ್ನು ಇನ್ನಷ್ಟು ವಿಶೇಷಗೊಳಿಸಿತು.
 
Nov 3, 2019, 02:08 PM IST
 ಶಾರುಖ್ ಖಾನ್ ಗೆ 'ದಿಲ್ ಸೆ' ಸಂದೇಶ ಕಳುಸಿದ ಪ್ರಧಾನಿ ಮೋದಿ...!

ಶಾರುಖ್ ಖಾನ್ ಗೆ 'ದಿಲ್ ಸೆ' ಸಂದೇಶ ಕಳುಸಿದ ಪ್ರಧಾನಿ ಮೋದಿ...!

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರಿಗೆ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಿದ್ದು, ಮಹಾತ್ಮ ಗಾಂಧಿಯವರ ಸಂದೇಶವನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರತಿಯೊಬ್ಬ ನಾಗರಿಕರ 'ದಿಲ್ ಸೆ' ಭಾಗವಹಿಸುವಿಕೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ.

Oct 20, 2019, 04:31 PM IST
ಬಾಲಿವುಡ್ ನಲ್ಲಿ 27 ವರ್ಷ ಪೂರೈಸಿದ ಶಾರುಖ್ ಖಾನ್

ಬಾಲಿವುಡ್ ನಲ್ಲಿ 27 ವರ್ಷ ಪೂರೈಸಿದ ಶಾರುಖ್ ಖಾನ್

ಬಾಲಿವುಡ್‌ನಲ್ಲಿ ಶಾರುಖ್ ಖಾನ್ 27 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಶಾರುಖ್ ಖಾನ್ ಅವರು ಮೊದಲ ಬಾರಿಗೆ 1992 ರ ದಿವಾನ  ಚಿತ್ರದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. 

Jun 26, 2019, 08:39 PM IST
ಈ ಕಾರಣಕ್ಕೆ ಶಾರುಖ್ ಖಾನ್ ಸದ್ಯ ಸಿನಿಮಾದಲ್ಲಿ ನಟಿಸುತ್ತಿಲ್ಲ...!

ಈ ಕಾರಣಕ್ಕೆ ಶಾರುಖ್ ಖಾನ್ ಸದ್ಯ ಸಿನಿಮಾದಲ್ಲಿ ನಟಿಸುತ್ತಿಲ್ಲ...!

ಅಭಿಮಾನಿಗಳು ಶಾರುಖ್ ಖಾನ್ ರನ್ನು ಮತ್ತೆ ಬೆಳ್ಳಿ ಪರದೆ ಮೇಲೆ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಇದಕ್ಕೆ ಅವರು ಇನ್ನು ಸ್ವಲ್ಪ ಕಾಯಬೇಕಾಗುತ್ತದೆ. ಏಕೆಂದರೆ ಈಗ ಈ ವಿಷಯವನ್ನು ಸ್ವತ ಬಾಲಿವುಡ್ ಬಾದಷಾ ಸ್ಪಷ್ಟ ಪಡಿಸಿದ್ದಾರೆ.   

Jun 22, 2019, 05:57 PM IST
ಶಾರುಖ್ ಖಾನ್ ರನ್ನು ಕಿರುತೆರೆಗೆ ಪರಿಚಯಿಸಿದ್ದ ಕರ್ನಲ್ ರಾಜ್ ಕಪೂರ್ ಇನ್ನಿಲ್ಲ

ಶಾರುಖ್ ಖಾನ್ ರನ್ನು ಕಿರುತೆರೆಗೆ ಪರಿಚಯಿಸಿದ್ದ ಕರ್ನಲ್ ರಾಜ್ ಕಪೂರ್ ಇನ್ನಿಲ್ಲ

ಶಾರುಖ್ ಖಾನನ್ನು ಫೌಜಿ ಮೂಲಕ ಕಿರುತೆರೆಗೆ ಪರಿಚಯಿಸಿದ ನಿರ್ದೇಶಕ ಕರ್ನಲ್ ರಾಜ್ ಕಪೂರ್ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 87 ವರ್ಷ ವಯಸ್ಸಾಗಿತ್ತು.

Apr 11, 2019, 08:38 PM IST
ರಾಜಕೀಯ ಜ್ಞಾನವಿಲ್ಲ ಎಂದ ಶಾರುಖ್ ಗೆ ಚುನಾವಣೆ ಚಿನ್ಹೆ ಯಾವುದು ಗೊತ್ತೇ?

ರಾಜಕೀಯ ಜ್ಞಾನವಿಲ್ಲ ಎಂದ ಶಾರುಖ್ ಗೆ ಚುನಾವಣೆ ಚಿನ್ಹೆ ಯಾವುದು ಗೊತ್ತೇ?

ಶಾರುಖ್ ಖಾನ್ ಬೆಳ್ಳಿ ತೆರೆಯ ಮೇಲೆ ಕೋಟ್ಯಾಂತರ  ಅಭಿಮಾನಿಗಳಿಗೆ  ತಮ್ಮ ಅಭಿನಯದಿಂದಲೇ ಮೋಡಿ ಮಾಡಿದ್ದಾರೆ.ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ರಾಜಕೀಯಕ್ಕೆ ಪ್ರವೇಶಿಸುವ ಬಗ್ಗೆ ಕೇಳಿದಾಗ ತಮಗೆ ಅಷ್ಟು ರಾಜಕೀಯ ಜ್ಞಾನವಿಲ್ಲ ಅದಕ್ಕೆ ವಿಶೇಷ ಜ್ಞಾನದ ಅವಶ್ಯಕತೆ ಇದೆ ಎಂದು ತಿಳಿಸಿದರು.

Aug 27, 2018, 05:19 PM IST
ನಾಲ್ಕನೇ ಮಗುವಿಗೆ ಯೋಚಿಸುತ್ತಿರುವ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್?

ನಾಲ್ಕನೇ ಮಗುವಿಗೆ ಯೋಚಿಸುತ್ತಿರುವ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್?

ಕಾರ್ಯಕ್ರಮದ ಚಿತ್ರೀಕರಣದ ಸಮಯದಲ್ಲಿ, ಶಾರುಖ್ ಅವರು ಆಕಾಂಕ್ಷ ಎಂಬ ಹೆಸರನ್ನು ಹೇಳಬೇಕಾಯಿತು. 

Jan 22, 2018, 04:25 PM IST
ಇಬ್ಬರು ದಿಗ್ಗಜರ ಜೊತೆ 'ಕಾಜೋಲ್'

ಇಬ್ಬರು ದಿಗ್ಗಜರ ಜೊತೆ 'ಕಾಜೋಲ್'

ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ರೊಂದಿಗೆ ಕಾಜೊಲ್ 'ಸೆಲ್ಫಿ' ಅನ್ನು ಹಂಚಿಕೊಂಡಿದ್ದಾರೆ. ಜನರು ಇದನ್ನು ಟ್ರೋಲ್ ಸಹ ಮಾಡಿದ್ದಾರೆ.

Nov 11, 2017, 04:58 PM IST
ಶಾರುಖ್ ಜೀವನದ ಸೀಕ್ರೆಟ್ಸ್ ತಿಳಿದಿರುವ ಐದು ಜನ

ಶಾರುಖ್ ಜೀವನದ ಸೀಕ್ರೆಟ್ಸ್ ತಿಳಿದಿರುವ ಐದು ಜನ

Nov 2, 2017, 01:16 PM IST