ಜಾಗತಿಕ ಕೊರೊನಾವೈರಸ್ ಹಿನ್ನಲೆಯಲ್ಲಿ ಜನರು ಮನೆಯೊಳಗೆ ಇರಲು ಮತ್ತು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲ್ಮಾನ್ ಖಾನ್ ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಸಲ್ಮಾನ್ ಅವರನ್ನು ಶುಕ್ರವಾರ ವಿಚಾರಣೆಗೆ ಹಾಜರುಪಡಿಸುವಂತೆ ಈ ಹಿಂದೆ ಜೋಧ್ಪುರ ನ್ಯಾಯಾಲಯ ನಿರ್ದೇಶಿಸಿತ್ತಲ್ಲದೆ, ಅವರ ಹಾಜರಿಯನ್ನು ಖಚಿತಪಡಿಸುವ ಬಗ್ಗೆ ವಕೀಲರಿಗೆ ತಿಳಿಸಲಾಗಿತ್ತು ಎನ್ನಲಾಗಿದೆ.
ಬಾಲಿವುಡ್ನ 'ದಬಾಂಗ್' ಸಲ್ಮಾನ್ ಖಾನ್ ಅವರ ಅಭಿಮಾನಿಗಳು 'ಬಿಗ್ ಬಾಸ್ 13' ಪ್ರಾರಂಭವಾಗುವುದನ್ನು ಕುತೂಹಲದಿಂದ ಕಾಯುತ್ತಿದ್ದರೆ, ಈ ಮಧ್ಯೆ ಸಲ್ಮಾನ್ ಖಾನ್ ಬಗ್ಗೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ ...
ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಔದಾರ್ಯಕ್ಕೆ ಹೆಸರುವಾಸಿಯಾಗಿದ್ದು, ಈಗ ವೈರಲ್ ಸಿಂಗರ್ ರಾನು ಮಂಡಲ್ಗೆ 55 ಲಕ್ಷ ರೂ.ಗಳ ಮೌಲ್ಯದ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನುವ ಸುದ್ದಿ ಈಗ ಹರಿದಾಡುತ್ತಿದೆ.
ಬಾಲಿವುಡ್ನ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅವರು ತಮ್ಮ ಸ್ಟಾರ್ ಗಿರಿ ಬಗ್ಗೆ ಮಾತನಾಡುತ್ತಾ ಸದ್ಯ ಬಾಲಿವುಡ್ ನಲ್ಲಿ ತಾವು ಸೇರಿದಂತೆ ಐದು ನಟರು ಮಾತ್ರ ಸ್ಟಾರ್ ನಟರುಗಳು ಎಂದು ಹೇಳಿದ್ದಾರೆ.
1998 ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯಲ್ಲಿ ಹಾಜರಾಗಲು ವಿಫಲವಾದರೆ ಅವರ ಜಾಮೀನು ತಿರಸ್ಕರಿಸಲಾಗುವುದು ಎಂದು ಜೋಧ್ಪುರದ ನ್ಯಾಯಾಲಯವು ನಟ ಸಲ್ಮಾನ್ ಖಾನ್ ಅವರಿಗೆ ಗುರುವಾರದಂದು ಎಚ್ಚರಿಕೆ ನೀಡಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ನಟಿ ಕತ್ರಿನಾ ಕೈಫ್ ಇಬ್ಬರು ಈಗ 'ಭರತ್' ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಸಂದರ್ಭದಲ್ಲಿ ನಟ ಸಲ್ಮಾನ್ ಖಾನ್ ಗೆ ಕತ್ರಿನಾ ಕುರಿತಾದ ಪರ್ಯಾನ ವೃತ್ತಿ ಜೀವನ ಕುರಿತ ಪ್ರಶ್ನೆ ಕೇಳಲಾಯಿತು.ಇದಕ್ಕೆ ಉತ್ತರಿಸಿದ ಅವರು ಮದುವೆಯಾಗಿ ಮಕ್ಕಳನ್ನು ಹೇರಬೇಕೆಂದು ಸೂಚಿಸಿದ್ದಾರೆ.
ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್ ಅವರನ್ನು ಅವರ ಮದುವೆಯ ಯೋಜನೆಯನ್ನು ಕುರಿತು ಕೇಳಿದಾಗ, ಮೇ 23 ರಂದು ನಾನು ಮದುವೆಯನ್ನು ಘೋಷಿಸಬೇಕೆಂದು ಯೋಚಿಸುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಬಾಲಿವುಡ್ ಬಾಕ್ಸ್ ಆಫಿಸ್ ಸುಲ್ತಾನ್ ಎಂದೇ ಖಾತ್ಯಿ ಪಡೆದಿರುವ ಸಲ್ಮಾನ್ ಖಾನ್ ಇತ್ತೀಚಿಗೆ ಹಿರಿಯ ನೃತ್ಯ ನಿರ್ದೇಶಕಿಯನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಬಾಲಿವುಡ್ ನಲ್ಲಿ ಯಾವುದೇ ಕೆಲಸವಿಲ್ಲವೆಂದು ಕುಳಿತಿದ್ದ ಡ್ಯಾನ್ಸ್ ಕೊರಿಯೋಗ್ರಾಪರ್ ಗೆ ತಮ್ಮ ಚಿತ್ರದಲ್ಲಿ ಆಫರ್ ನೀಡುವುದಾಗಿ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.