ಹೆಚ್ ಡಿ ಕುಮಾರಸ್ವಾಮಿ 2

ರಾಜಕೀಯ ಹೈಡ್ರಾಮಕ್ಕೆ ಅಂತ್ಯ ಹಾಡಲು ಮುಂದಾದ ಸಿಎಂ: ವಿಶ್ವಾಸ ಮತಯಾಚನೆಗೆ ಹೆಚ್‌ಡಿಕೆ ನಿರ್ಧಾರ!

ರಾಜಕೀಯ ಹೈಡ್ರಾಮಕ್ಕೆ ಅಂತ್ಯ ಹಾಡಲು ಮುಂದಾದ ಸಿಎಂ: ವಿಶ್ವಾಸ ಮತಯಾಚನೆಗೆ ಹೆಚ್‌ಡಿಕೆ ನಿರ್ಧಾರ!

ನನಗೆ ವಿಶ್ವಾಸಮತ ಯಾಚನೆಗೆ ಸಮಯ ಕೊಡಿ- ಸಭಾಪತಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮನವಿ

Jul 12, 2019, 01:40 PM IST
ರಾಜ್ಯ ರಾಜಕೀಯ ಬಿಕ್ಕಟ್ಟು: ಇಂದಿನಿಂದ ವಿಧಾನಸಭೆ ಮಾನ್ಸೂನ್ ಅಧಿವೇಶನ ಆರಂಭ

ರಾಜ್ಯ ರಾಜಕೀಯ ಬಿಕ್ಕಟ್ಟು: ಇಂದಿನಿಂದ ವಿಧಾನಸಭೆ ಮಾನ್ಸೂನ್ ಅಧಿವೇಶನ ಆರಂಭ

ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಹಣಕಾಸು ಮಸೂದೆಯನ್ನು ಅಂಗೀಕರಿಸುವ ಸಲುವಾಗಿ ರಾಜ್ಯ ವಿಧಾನಸಭೆಯ ಮಾನ್ಸೂನ್ ಅಧಿವೇಶನ ಶುಕ್ರವಾರದಿಂದ ಪ್ರಾರಂಭವಾಗಲಿದೆ.

Jul 12, 2019, 07:11 AM IST
ಕಾಂಗ್ರೆಸ್‌ನ ಎಲ್ಲ 78 ಶಾಸಕರೂ ನನಗೆ ಆಪ್ತರೇ: ಟ್ವೀಟ್ ಮೂಲಕ ಸಿದ್ದು ಅಸಮಾಧಾನ

ಕಾಂಗ್ರೆಸ್‌ನ ಎಲ್ಲ 78 ಶಾಸಕರೂ ನನಗೆ ಆಪ್ತರೇ: ಟ್ವೀಟ್ ಮೂಲಕ ಸಿದ್ದು ಅಸಮಾಧಾನ

ರಾಜೀನಾಮೆ ನೀಡಿರುವ ಶಾಸಕರು ಮಾತ್ರ ನನ್ನ ಆಪ್ತರು  ಎಂದು ಸುದ್ದಿ ಬಿತ್ತರಿಸುವುದು ಸರಿಯಲ್ಲ- ಮಾಧ್ಯಮಗಳ ನಡೆಗೆ ಮಾಜಿ ಸಿದ್ದರಾಮಯ್ಯ ಬೇಸರ

Jul 11, 2019, 11:12 AM IST
ಮುಂಬೈನಿಂದ ಬೆಂಗಳೂರಿಗೆ ಹಿಂದಿರುಗಿದ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್

ಮುಂಬೈನಿಂದ ಬೆಂಗಳೂರಿಗೆ ಹಿಂದಿರುಗಿದ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್

ಕೆಂಪೇಗೌಡ ಅಂತರಾಷ್ಟ್ರೀಯ ಏರ್​ಪೋರ್ಟ್​ನಿಂದ ರಹಸ್ಯ ಸ್ಥಳಕ್ಕೆ ತೆರಳಿದ ಎಸ್.ಟಿ. ಸೋಮಶೇಖರ್.
 
Jul 11, 2019, 09:31 AM IST
ಡ್ರಾಮಾ ಸಾಕ್ ಮಾಡಿ, ನಾವು ನಿಮ್ಮನ್ನು ಭೇಟಿ ಮಾಡಲ್ಲ: ಡಿಕೆಶಿಗೆ ರಮೇಶ್ ಜಾರಕಿಹೊಳಿ

ಡ್ರಾಮಾ ಸಾಕ್ ಮಾಡಿ, ನಾವು ನಿಮ್ಮನ್ನು ಭೇಟಿ ಮಾಡಲ್ಲ: ಡಿಕೆಶಿಗೆ ರಮೇಶ್ ಜಾರಕಿಹೊಳಿ

ಇನ್ನೂ ನಾಲ್ವರು ಶಾಸಕರು ಬಂದು ನಮ್ಮನ್ನು ಸೇರಲಿದ್ದಾರೆ- ಮತ್ತೊಂದು ಬಾಂಬ್ ಸಿಡಿಸಿದ ರಮೇಶ್ ಜಾರಕಿಹೊಳಿ.

Jul 10, 2019, 12:19 PM IST
ಮುಂಬೈನಲ್ಲಿ ಅವಮಾನ ಆಗುವುದಕ್ಕೂ ಮುನ್ನ ದಯವಿಟ್ಟು ವಾಪಸ್ ಹೋಗಿ: ಎಂ.ಟಿ. ಸೋಮಶೇಖರ್

ಮುಂಬೈನಲ್ಲಿ ಅವಮಾನ ಆಗುವುದಕ್ಕೂ ಮುನ್ನ ದಯವಿಟ್ಟು ವಾಪಸ್ ಹೋಗಿ: ಎಂ.ಟಿ. ಸೋಮಶೇಖರ್

15 ದಿನಗಳ ಹಿಂದೆ ಈ ಆಸಕ್ತಿ ತೋರಿದ್ದರೆ ಹೀಗಾಗುತ್ತಿರಲಿಲ್ಲ; ಡಿ.ಕೆ. ಶಿವಕುಮಾರ್ ವಿರುದ್ಧ ಎಂ.ಟಿ. ಸೋಮಶೇಖರ್ ಕಿಡಿ

Jul 10, 2019, 11:45 AM IST
ಹೋಟೆಲ್‌ನಲ್ಲಿ ಡಿಕೆಶಿಗೆ ನೋ ಎಂಟ್ರಿ: ಹಿಂದಿನ ಗೇಟ್‌​ನಿಂದ ಎಸ್ಕೇಪ್ ಆದ ಅತೃಪ್ತ ಶಾಸಕರು!

ಹೋಟೆಲ್‌ನಲ್ಲಿ ಡಿಕೆಶಿಗೆ ನೋ ಎಂಟ್ರಿ: ಹಿಂದಿನ ಗೇಟ್‌​ನಿಂದ ಎಸ್ಕೇಪ್ ಆದ ಅತೃಪ್ತ ಶಾಸಕರು!

ಬೆಳಿಗ್ಗೆ 08:15ರಿಂದ  ರೆನೈಸನ್ಸ್ ಹೋಟೆಲ್ ಮುಂದಿನ ಗೇಟ್‌​ನಲ್ಲಿ ಡಿ.ಕೆ. ಶಿವಕುಮಾರ್ ಕಾಯುತ್ತಿದ್ದರೆ, ಹಿಂದಿನ ಗೇಟ್‌​ನಿಂದ ಬೇರೆಡೆ ಸ್ಥಳಾಂತರಗೊಂಡ ಅತೃಪ್ತ ಶಾಸಕರು.

Jul 10, 2019, 11:02 AM IST
ಮುಂಬೈ: ಹೋಟೆಲ್ ಹೊರಗೆ ಡಿಕೆಶಿ ತಡೆಹಿಡಿದ ಪೊಲೀಸರು

ಮುಂಬೈ: ಹೋಟೆಲ್ ಹೊರಗೆ ಡಿಕೆಶಿ ತಡೆಹಿಡಿದ ಪೊಲೀಸರು

ಬಂಡಾಯ ಶಾಸಕರನ್ನು ಭೇಟಿ ಮಾಡಲು ಹಿರಿಯ ಕಾಂಗ್ರೆಸ್ ಮುಖಂಡ  ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್ ಶಾಸಕ ಶಿವಲಿಂಗೇ ಗೌಡ ಮುಂಬೈ ತಲುಪಿದ್ದಾರೆ.

Jul 10, 2019, 09:32 AM IST
ಡಿ.ಕೆ.ಶಿವಕುಮಾರ್ ಅವರಿಗೆ ಭಿನ್ನಮತೀಯ ಶಾಸಕರನ್ನು ಭೇಟಿ ಮಾಡಲು ಬಿಡುವುದಿಲ್ಲ: ಮುಂಬೈ ಪೊಲೀಸ್

ಡಿ.ಕೆ.ಶಿವಕುಮಾರ್ ಅವರಿಗೆ ಭಿನ್ನಮತೀಯ ಶಾಸಕರನ್ನು ಭೇಟಿ ಮಾಡಲು ಬಿಡುವುದಿಲ್ಲ: ಮುಂಬೈ ಪೊಲೀಸ್

ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ, ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಮುಂಬೈ ಭೇಟಿಗೆ ಮುಂಚಿತವಾಗಿ ಭದ್ರತಾ ರಕ್ಷಣೆ ಕೋರಿ ಮುಂಬೈನ ಹೋಟೆಲ್‌ವೊಂದರಲ್ಲಿ ವಾಸ್ತವ್ಯ ಹೂಡಿರುವ ಹತ್ತು ಭಿನ್ನಮತೀಯ ಕಾಂಗ್ರೆಸ್-ಜೆಡಿಎಸ್ ಶಾಸಕರು ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. 
 
Jul 10, 2019, 08:45 AM IST
ಅತೃಪ್ತರ ಮನವೊಲಿಸಲು ಮುಂಬೈಗೆ ಡಿಕೆಶಿ, ಪೊಲೀಸರ ರಕ್ಷಣೆ ಕೋರಿದ ರೆಬೆಲ್ ಶಾಸಕರು!

ಅತೃಪ್ತರ ಮನವೊಲಿಸಲು ಮುಂಬೈಗೆ ಡಿಕೆಶಿ, ಪೊಲೀಸರ ರಕ್ಷಣೆ ಕೋರಿದ ರೆಬೆಲ್ ಶಾಸಕರು!

ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸ‌ಚಿವ ಡಿ.ಕೆ.ಶಿವಕುಮಾರ್ ರಿಂದ ರಕ್ಷಣೆ ಕೊಡಿ ಎಂದು ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದ ಅತೃಪ್ತ ಶಾಸಕರು.
 
Jul 10, 2019, 07:55 AM IST
ಮೈತ್ರಿ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ: ಕೆ.ಆರ್​.ಪೇಟೆ ಶಾಸಕ ನಾರಾಯಣಗೌಡ

ಮೈತ್ರಿ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ: ಕೆ.ಆರ್​.ಪೇಟೆ ಶಾಸಕ ನಾರಾಯಣಗೌಡ

ಜೆಡಿಎಸ್ ಪಕ್ಷದ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಜುಲೈ 6 ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Jul 9, 2019, 04:03 PM IST
'ಕೈ' ಬಿಟ್ಟು 'ಕಮಲ' ಹಿಡಿಯುವರೇ ರಾಮಲಿಂಗಾರೆಡ್ಡಿ?

'ಕೈ' ಬಿಟ್ಟು 'ಕಮಲ' ಹಿಡಿಯುವರೇ ರಾಮಲಿಂಗಾರೆಡ್ಡಿ?

ರಾಜೀನಾಮೆ ನೀಡಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಅತೃಪ್ತ ಶಾಸಕರ ಮುಂದಿನ ನಡೆ ಬಗ್ಗೆ ಕುತೂಹಲ ಒಂದೆಡೆಯಾದರೆ, ರಾಜೀನಾಮೆ ನೀಡಿ ಬೆಂಗಳೂರಿನಲ್ಲೇ ಉಳಿದಿರುವ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ನಡೆ ಕೂಡ ನಿಗೂಢವಾಗಿದೆ.

Jul 9, 2019, 10:25 AM IST
ಸೌಮ್ಯ ರೆಡ್ಡಿ ಮನವೊಲಿಸಿದ ಸೋನಿಯಾ ಗಾಂಧಿ; ಇಂದು ಸಿಎಲ್‌ಪಿ ಸಭೆಗೆ ಸೌಮ್ಯ ಹಾಜರ್!

ಸೌಮ್ಯ ರೆಡ್ಡಿ ಮನವೊಲಿಸಿದ ಸೋನಿಯಾ ಗಾಂಧಿ; ಇಂದು ಸಿಎಲ್‌ಪಿ ಸಭೆಗೆ ಸೌಮ್ಯ ಹಾಜರ್!

ರಾಜ್ಯದಲ್ಲಿ ತಲೆದೋರಿರುವ ಸಂದಿಗ್ಧ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವಂತೆ ಶಾಸಕಿ ಸೌಮ್ಯಾ ರೆಡ್ಡಿಗೆ ಮನವೊಲಿಸಿದ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ.

Jul 9, 2019, 09:44 AM IST
ಸರ್ಕಾರ ಉಳಿಸಲು ಯಾವುದೇ ತ್ಯಾಗಕ್ಕೂ ಸಿದ್ಧ: ಡಿ.ಕೆ. ಶಿವಕುಮಾರ್

ಸರ್ಕಾರ ಉಳಿಸಲು ಯಾವುದೇ ತ್ಯಾಗಕ್ಕೂ ಸಿದ್ಧ: ಡಿ.ಕೆ. ಶಿವಕುಮಾರ್

ಸರ್ಕಾರವನ್ನು ಬಲಪಡಿಸಲು ಸಚಿವ ಸ್ಥಾನವನ್ನೂ ತ್ಯಾಗ ಮಾಡಲು ನಾವು ಸಿದ್ಧರಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

Jul 8, 2019, 03:42 PM IST
ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾದರೂ ನಾನು ಬೆಂಬಲಿಸಲು ಸಿದ್ಧ: ಸಚಿವ ಜಿ.ಟಿ. ದೇವೇಗೌಡ

ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾದರೂ ನಾನು ಬೆಂಬಲಿಸಲು ಸಿದ್ಧ: ಸಚಿವ ಜಿ.ಟಿ. ದೇವೇಗೌಡ

ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರೇ ಮುಖ್ಯಮಂತ್ರಿಯಾಗಲಿ ಅಥವಾ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವು ಮುಕ್ತರಾಗಿದ್ದೇವೆ- ಸಚಿವ ಜಿ.ಟಿ. ದೇವೇಗೌಡ

Jul 8, 2019, 12:55 PM IST
ರಾಜ್ಯಪಾಲರಿಗೆ ರಾಜೀನಾಮೆ ನೀಡಿದ ಸಚಿವ ಹೆಚ್. ನಾಗೇಶ್

ರಾಜ್ಯಪಾಲರಿಗೆ ರಾಜೀನಾಮೆ ನೀಡಿದ ಸಚಿವ ಹೆಚ್. ನಾಗೇಶ್

ಪಕ್ಷೇತರ ಶಾಸಕ ಮತ್ತು ಸಣ್ಣ ಕೈಗಾರಿಕೆ ಸಚಿವ ಹೆಚ್​. ನಾಗೇಶ್​ ರಾಜೀನಾಮೆ
 
Jul 8, 2019, 12:05 PM IST
ಸಮ್ಮಿಶ್ರ ಸರ್ಕಾರದ ಎಲ್ಲಾ ಸಚಿವರಿಂದ ಸಾಮೂಹಿಕ ರಾಜೀನಾಮೆ!

ಸಮ್ಮಿಶ್ರ ಸರ್ಕಾರದ ಎಲ್ಲಾ ಸಚಿವರಿಂದ ಸಾಮೂಹಿಕ ರಾಜೀನಾಮೆ!

ರಾಜ್ಯದಲ್ಲಿ ಮತ್ತೆ ಪ್ರಾರಂಭವಾಗಲಿದೆಯೇ ರೆಸಾರ್ಟ್ ರಾಜಕಾರಣ?

Jul 8, 2019, 11:36 AM IST
ಚಿಂತಾಮಣಿ ಬಳಿ ಅಪಘಾತ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

ಚಿಂತಾಮಣಿ ಬಳಿ ಅಪಘಾತ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

ಖಾಸಗಿ ಬಸ್ ಚಾಲಕನ ಅಜಾಗರೂಕತೆಯಿಂದ ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಟಾಟಾ ಏಸ್ ನಲ್ಲಿದ್ದ 12 ಮಂದಿ ಮೃತಪಟ್ಟಿದ್ದರು.

Jul 4, 2019, 08:13 AM IST
ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನ 'ನಿರಂತರ ಹಗಲುಗನಸು': ಮುಖ್ಯಮಂತ್ರಿ ಕುಮಾರಸ್ವಾಮಿ

ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನ 'ನಿರಂತರ ಹಗಲುಗನಸು': ಮುಖ್ಯಮಂತ್ರಿ ಕುಮಾರಸ್ವಾಮಿ

ರಾಜ್ಯದ ಎಲ್ಲಾ ವಿದ್ಯಮಾನಗಳನ್ನು ಇಲ್ಲಿಂದಲೇ ಗಮನಿಸುತ್ತಿದ್ದೇನೆ- ನ್ಯೂಜೆರ್ಸಿಯಿಂದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್

Jul 1, 2019, 03:22 PM IST
ಸಮ್ಮಿಶ್ರ ಸರ್ಕಾರ ಬೀಳಿಸುವ ಪ್ರಯತ್ನ ಸಾಧ್ಯವಾಗಿಲ್ಲ, ಆಗೋದೂ ಇಲ್ಲ: ಉಪಮುಖ್ಯಮಂತ್ರಿ

ಸಮ್ಮಿಶ್ರ ಸರ್ಕಾರ ಬೀಳಿಸುವ ಪ್ರಯತ್ನ ಸಾಧ್ಯವಾಗಿಲ್ಲ, ಆಗೋದೂ ಇಲ್ಲ: ಉಪಮುಖ್ಯಮಂತ್ರಿ

ಒಂದು ವರ್ಷದ ಆಡಳಿತದಲ್ಲಿ ಅನೇಕ ಏಳುಬೀಳು ಕಂಡಿದ್ದೇವೆ.. ವಿರೋಧ ಪಕ್ಷದ ಅಸಹಕಾರದ ಮಧ್ಯೆಯೂ ಕುಮಾರಸ್ವಾಮಿ ನೇತೃತ್ವದ ಸರಕಾರ ಉತ್ತಮ ಆಡಳಿತ ಕೊಟ್ಟಿದೆ.  
 
Jun 20, 2019, 03:43 PM IST