Trigrahi Yoga: ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಒಟ್ಟಿಗೆ ಸೇರಿದಾಗ ಶುಭ-ಅಶುಭ ಯೋಗಗಳು ಸೃಷ್ಟಿಯಾಗುತ್ತವೆ. 2026 ರಲ್ಲಿ ಹೊಸ ವರ್ಷ ಆರಂಭವಾಗುತ್ತಿದ್ದಂತೆ ನ್ಯಾಯದ ದೇವರು ಎನ್ನಲಾಗುವ ಶನಿಯ ಮಕರ ರಾಶಿಯಲ್ಲಿ ತ್ರಿಗ್ರಹಿ ಯೋಗ ರೂಪುಗೊಳ್ಳಲಿದೆ. ಇದರಿಂದ ಕೆಲವರ ಅದೃಷ್ಟ ಸೂರ್ಯನಂತೆ ಕಂಗೊಳಿಸಲಿದೆ ಎನ್ನಲಾಗುತ್ತಿದೆ.
2026 Lucky zodiac signs: ವೈದಿಕ ಜ್ಯೋತಿಷ್ಯದ ಪ್ರಕಾರ 2026ರಲ್ಲಿ ಕೆಲವು ರಾಶಿಗಳಿಗೆ ಶುಭಕಾಲ ಆರಂಭವಾಗಲಿದೆ. 500 ವರ್ಷಗಳ ನಂತರ ಶನಿದೇವರು ತಮ್ಮ ನಕ್ಷತ್ರ ಪುಂಜಗಳನ್ನ ಮೂರು ಬಾರಿ ಬದಲಾಯಿಸುತ್ತಾರೆ. ಜನವರಿ 20ರಂದು ಶನಿ ಉತ್ತರಭಾದ್ರಪದ ನಕ್ಷತ್ರಕ್ಕೆ, ಮೇ 17ರಂದು ರೇವತಿ ನಕ್ಷತ್ರಕ್ಕೆ ಮತ್ತು ಅಕ್ಟೋಬರ್ 9ರಂದು ಮತ್ತೆ ಉತ್ತರಭಾದ್ರಪದ ನಕ್ಷತ್ರಕ್ಕೆ ಸಾಗುತ್ತಾರೆ. ಈ ಸಂಚಾರ ಮೀನ ರಾಶಿಯಲ್ಲಿರುವಾಗ ನಡೆಯುತ್ತದೆ. ಇದರ ಪರಿಣಾಮ ಕೆಲವು ರಾಶಿಯವರಿಗೆ ಅದೃಷ್ಟ ಒಲಿಯುತ್ತದೆ. ವೃತ್ತಿ ಮತ್ತು ವ್ಯವಹಾರಗಳಲ್ಲಿ ಪ್ರಗತಿ ಕಾಣಬಹುದು. ಈ ರಾಶಿಯವರು ಮುಟ್ಟಿದ್ದೆಲ್ಲವೂ ಚಿನ್ನವಾಗಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
Rajyoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2026ರಲ್ಲಿ ಚಂದ್ರನ ರಾಶಿಚಕ್ರದಲ್ಲಿ ದೇವಗುರು ಬೃಹಸ್ಪತಿ ಗುರು ಸಂಚಾರದಿಂದ ಹಂಸ ಮಹಾಪುರುಷ ರಾಜಯೋಗದ ಜೊತೆಗೆ ಕೇಂದ್ರ ತ್ರಿಕೋನ ರಾಜಯೋಗವೂ ಸೃಷ್ಟಿಯಾಗಲಿದೆ. ಇದರೊಂದಿಗೆ ಸುಮಾರು 12 ವರ್ಷಗಳ ಬಳಿಕ ಕೆಲವರ ಬಾಳಲ್ಲಿ ಗುರು ದೆಸೆಯೂ ಆರಂಭವಾಗಲಿದೆ. 2026ರ ಲಕ್ಕಿ ರಾಶಿಗಳು ಯಾವುವೆಂದು ತಿಳಿಯೋಣ...
Shukra Gochar: ಜ್ಯೋತಿಷ್ಯದಲ್ಲಿ ಪ್ರೀತಿ, ಸುಖ-ಸಂತೋಷ, ಐಶ್ವರ್ಯದ ಅಂಶ ಎಂದು ಕರೆಯಲ್ಪಡುವ ಶುಕ್ರ ಈ ವರ್ಷಾಂತ್ಯದಲ್ಲಿ ತನ್ನ ರಾಶಿ ಚಕ್ರವನ್ನು ಬದಲಾಯಿಸಲಿದ್ದು 2026 ರ ಆರಂಭದಲ್ಲಿ ಕೆಲವು ರಾಶಿಯವರ ಬಾಳಲ್ಲಿ ಮಹಾದಶ ಪ್ರಭಾವವನ್ನು ಉಂಟುಮಾಡಲಿದ್ದಾನೆ. ಇದರಿಂದ ಕೆಲವು ರಾಶಿಯವರ ಬಾಳಲ್ಲಿ ಲಕ್ಷ್ಮಿ ಅನುಗ್ರಹ ದೊರೆಯಲಿದೆ ಎನ್ನಲಾಗುತ್ತಿದೆ.
Lakshmi Narayan Yoga: ಜ್ಯೋತಿಷ್ಯಶಾಸ್ತ್ರದಲ್ಲಿ ಲಕ್ಷ್ಮಿ ನಾರಾಯಣ ಯೋಗವನ್ನು ಅತ್ಯಂತ ಶಕ್ತಿಶಾಲಿ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. 2026 ರಲ್ಲಿ ಈ ರಾಜಯೋಗದಿಂದ ಕೆಲವು ರಾಶಿಯವರ ಬದುಕಿನಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎನ್ನಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.