ನೀವು ಹೊಸ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ. ಕಣ್ಣು ಕುಕ್ಕುವ ಡೀಲ್ ಲಭ್ಯವಿದೆ. ರೂ.80,000 ಬಜೆಟ್ ಇರುವ ಸ್ಮಾರ್ಟ್ ಫೋನ್ ಅನ್ನು ಕೇವಲ ರೂ.10,000ಕ್ಕೆ ಖರೀದಿಸಬಹುದು.
Flipkart Big Billion Days: ದಸರಾ ಹಬ್ಬದ ಸಮಯದಲ್ಲಿ ಮೊಬೈಲ್ ಫೋನ್ಗಳ ಮೇಲೆ ಅದ್ಭುತ ಕೊಡುಗೆಗಳನ್ನು ನೀಡಲಾಗುತ್ತಿದೆ. ಇದರ ಭಾಗವಾಗಿ 5G ಸ್ಮಾರ್ಟ್ಫೋನ್ ಅನ್ನು 10 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶವಿದೆ. ಈ ಆಫರ್ಗಳ ಬಗ್ಗೆ ಇಲ್ಲಿದೆ ಫುಲ್ ಡೀಟೈಲ್ಸ್.
Best 5G Smartphone 2023:ನಾವು 20,000 ರೂಪಾಯಿಗಿಂತ ಕಡಿಮೆ ಬೆಲೆಯ 5G ಸ್ಮಾರ್ಟ್ಫೋನ್ಗಳನ್ನು ನೋಡುವುದಾದರೆ, ಕೆಲವೇ ಕೆಲವು ಫೋನ್ ಗಳು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿವೆ. ಇಲ್ಲಿ ನಾವು 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5ಜಿ ಸ್ಮಾರ್ಟ್ಫೋನ್ಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.
Vivo Y100i 5G Smartphone: Vivo ಚೀನಾದಲ್ಲಿ Vivo Y100i 5G ಹೆಸರಿನ ಹೊಸ Y-ಸರಣಿ ಫೋನ್ ಬಿಡುಗಡೆ ಮಾಡಿದೆ. Vivo ತನ್ನ ಅತ್ಯಂತ ಕೈಗೆಟುಕುವ 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು 512GB ಸ್ಟೋರೇಜ್ನೊಂದಿಗೆ ಬರುತ್ತದೆ.
Upcoming Smartphone Launch In Jan-Feb 2023: Redmi Note 12 ಸರಣಿಯು ಜನವರಿ 5 ರಂದು ಬಿಡುಗಡೆಯಾಗಲಿದೆ. ಇದರಲ್ಲಿ 3 ಮಾದರಿಗಳು ಇರುತ್ತವೆ (Redmi Note 12, Redmi Note 12 Pro, Redmi Note 12 Pro+). ಇವು ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್ಗಳಾಗಿದ್ದು, ಫೋನ್ 6.67-ಇಂಚಿನ FHD + OLED 120Hz ಡಿಸ್ಪ್ಲೇ ಜೊತೆಗೆ ಡಾಲ್ಬಿ ವಿಷನ್, HDR10 + ಮತ್ತು 900nits ವರೆಗಿನ ಹೊಳಪನ್ನು ಹೊಂದಿದೆ. 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಫೋನ್ನಲ್ಲಿ ಕಾಣಬಹುದು.
Nokia Cheap 5g Smartphone: HMD ಗ್ಲೋಬಲ್ ಭಾರತದಲ್ಲಿ Nokia G60 5G ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿದೆ. ಬಲವಾದ ಬ್ಯಾಟರಿ ಮತ್ತು ಉತ್ತಮ ಕ್ಯಾಮೆರಾದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಈ 5ಜಿ ಸ್ಮಾರ್ಟ್ಫೋನ್ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. Nokia G60 5G ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ...
5G Smartphone Tips:5G ಸೇವೆ ಆರಂಭವಾದ ಹಿನ್ನೆಲೆಯಲ್ಲಿ ಜನ್ ಇದೀಗ 5G ಫೋನ್ ಖರೀದಿಸಲು ಮುಂದಾಗಿದ್ದಾರೆ. ಆದರೆ, 5G ಫೋನ್ ಖರೀದಿಸುವ ವೇಳೆ ಕೆಲವು ವಿಷಯಗಳ ಬಗ್ಗೆ ಗಮನ ಹರಿಸಬೇಕು. ಇಲ್ಲವಾದರೆ, ನೆಟ್ವರ್ಕ್ ಸ್ಪೀಡ್ 4G ಗಿಂತಲೂ ಕಡಿಮೆಯಿರುತ್ತದೆ.
iQOO Z6 Lite 5G Price in India: iQOO ಕಡಿಮೆ ಬೆಲೆಯಲ್ಲಿ ಬಲವಾದ ಬ್ಯಾಟರಿ ಮತ್ತು ಉತ್ತಮ ಕ್ಯಾಮೆರಾದೊಂದಿಗೆ ಅತ್ಯಂತ ಅದ್ಭುತವಾದ 5G ಸ್ಮಾರ್ಟ್ಫೋನ್ ಅನ್ನು ಪರಿಚಯಿಸುತ್ತಿದೆ. ಈ ಹೊಸ 5G ಸ್ಮಾರ್ಟ್ಫೋನ್ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಅದರ ಬೆಲೆ, ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ...
POCO X4 Pro 5G discount Offer Details:
POCO X4 Pro 5G ಯ ಜನಪ್ರಿಯ 5G ಸ್ಮಾರ್ಟ್ಫೋನ್ನಲ್ಲಿ ಭಾರೀ ರಿಯಾಯಿತಿಯನ್ನು ನೀಡಲಾಗುತ್ತಿದೆ. ಫ್ಲಿಪ್ಕಾರ್ಟ್ನಿಂದ ಗ್ರಾಹಕರು ಈ ಫೋನ್ ಖರೀದಿಸುವ ಮೂಲಕ ಉತ್ತಮ ಡೀಲ್ಗಳನ್ನು ಪಡೆದುಕೊಳ್ಳಬಹುದು.
ಇತ್ತೀಚಿನ ದಿನಗಳಲ್ಲಿ 5G ಫೋನ್ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದಾಗ್ಯೂ ಹೆಚ್ಚಿನ ಬೆಲೆ ಕಾರಣ, ಜನರು ಈಗ ಅವುಗಳನ್ನು ಖರೀದಿಸಲು ಕಡಿಮೆ ಆಸಕ್ತಿ ತೋರಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಕಂಪನಿಗಳು ಕ್ರಮೇಣ ತಮ್ಮ ಬೆಲೆಗಳನ್ನು ಕಡಿಮೆಗೊಳಿಸುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.