7th Pay Commission: ಬರುವ ಫೆಬ್ರವರಿ 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ನೀತಾರಾಮನ್ ವರ್ಷ 2023-24ರ ಸಾಲಿನ ಬಜೆಟ್ ಮಂಡಿಸುತ್ತಿರುವ ವೇಳೆ ಸರ್ಕಾರಿ ನೌಕರರ ಪಾಲಿಗೆ ಎರಡು ಘೋಷಣೆಗಳು ಹೊರಬೀಳುವ ಸಾಧ್ಯತೆ ಇದೆ. ಇದರಲ್ಲಿನ ಮೊದಲ ಘೋಷಣೆ ನೌಕರರಿಗೆ ಸ್ವಲ್ಪ ನೆಮ್ಮದಿಯನ್ನು ನೀಡಿದರೆ, ಎರಡನೆ ಘೋಷಣೆ ನೌಕರರ ಹೊರೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ.
7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ (HRA) ನಿಯಮಗಳನ್ನು ಹಣಕಾಸು ಸಚಿವಾಲಯದ ಅಡಿಯಲ್ಲಿ ಖರ್ಚು ಇಲಾಖೆಯು ನವೀಕರಿಸಿದೆ. ಹೊಸ ನವೀಕರಣದ ಪ್ರಕಾರ, ಕೇಂದ್ರ ಸರ್ಕಾರಿ ನೌಕರರು ಕೆಲವು ಸಂದರ್ಭಗಳಲ್ಲಿ ಎಚ್ಆರ್ಎಗೆ ಅರ್ಹರಾಗಿರುವುದಿಲ್ಲ. ಹೇಗೆ? ಯಾರು? ಈ ಕೆಳಗಿದೆ ನೋಡಿ.
DRDO Recruitment: ಡಿಫೆನ್ಸ್ ರಿಸರ್ಚ್ ಟೆಕ್ನಿಕಲ್ ಕೇಡರ್ (ಡಿಆರ್ಟಿಸಿ) ಅಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಡಿಆರ್ಡಿಒ ಅಧಿಸೂಚನೆಯನ್ನು ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೂಲಕ ನೀವು ಲಕ್ಷಕ್ಕೂ ಅಧಿಕ ವೇತನ ಪಡೆಯಬಹುದು.
7th Pay Commission Latest News : ಕಾರ್ಮಿಕ ಸಚಿವಾಲಯವು ಮಾರ್ಚ್ನ ಎಐಸಿಪಿ ಸೂಚ್ಯಂಕ ಡೇಟಾವನ್ನು ಬಿಡುಗಡೆ ಮಾಡಿದೆ. ಫೆಬ್ರವರಿಗೆ ಹೋಲಿಸಿದರೆ 1 ಪಾಯಿಂಟ್ ಏರಿಕೆ ಕಂಡು ಬಂದಿದೆ. ಈ ಕಾರಣದಿಂದಾಗಿ ಜುಲೈ 2022 ರಲ್ಲಿ ಕೇಂದ್ರ ನೌಕರರ ಡಿಎ ಮತ್ತೊಮ್ಮೆ ಹೆಚ್ಚಾಗುವ ನಿರೀಕ್ಷೆಯಿದೆ.
7th Pay Commission News: ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ತುಟ್ಟಿಭತ್ಯೆಗಾಗಿ 12-ತಿಂಗಳ ಸೂಚ್ಯಂಕ ಸರಾಸರಿ 351.33 ರಷ್ಟಾಗಿದೆ. ಈ ಸರಾಸರಿ ಸೂಚ್ಯಂಕದಲ್ಲಿ ಒಟ್ಟು ತುಟ್ಟಿಭತ್ಯೆ ಶೇ.34.04 ರಾಷ್ತಾಗಲಿದೆ. ಈ ಹಣಕಾಸು ವರ್ಷದ ಕೊನೆಯ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಈ ಕುರಿತು ಘೋಷಣೆಯಾಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರವು ಶೇ.28 ರಷ್ಟನ್ನು ಶೇ.3 ರಷ್ಟು ಹೆಚ್ಚಿಸಿ ಅದು ಈಗ ಶೇ.31 ರಷ್ಟಾಗಿದೆ. ತುಟ್ಟಿ ಭತ್ಯ ಶೇ.31 ರಷ್ಟು ಹೆಚ್ಚಾದರೆ ನಿಮ್ಮ ಸಂಬಳ ಎಷ್ಟು ಹೆಚ್ಚಾಗುತ್ತದೆ ಇಲ್ಲಿದೆ ನೋಡಿ ಲೆಕ್ಕಾಚಾರ..
ನೌಕರರ ಡಿಎ ಮತ್ತೊಮ್ಮೆ ಹೆಚ್ಚಳವಾಗಬಹುದು. ಎರಡನೇ ಉಡುಗೊರೆ ನೌಕರರಿಗೆ ಡಿಎ ಬಾಕಿ ಕುರಿತು ಸರ್ಕಾರದೊಂದಿಗೆ ನಡೆಯುತ್ತಿರುವ ಮಾತುಕತೆಯಲ್ಲಿ ಯಾವಾಗ ಬೇಕಾದರೂ ಫಲಿತಾಂಶ ಹೊರಬರಬಹುದು. ಇದರೊಂದಿಗೆ ಪಿಎಫ್ ಮೇಲಿನ ಬಡ್ಡಿಯನ್ನು ದೀಪಾವಳಿಗೆ ಮುಂಚಿತವಾಗಿ ಖಾತೆಗೆ ಜಮಾ ಮಾಡಬಹುದು.
ಕೇಂದ್ರ ಸರ್ಕಾರ ಶೇ.28ರಷ್ಟು ಡಿಎ ತೆಗೆದುಕೊಳ್ಳುವ ನೌಕರರಿಗೆ ಇತ್ತೀಚೆಗೆ ಅನುಮೋದನೆ ನೀಡಿರುವುದನ್ನುಇಲ್ಲಿ ಸ್ಮರಿಸಬಹುದು. ಆದರೆ ವರದಿಗಳ ಪ್ರಕಾರ, ಕೇಂದ್ರವು ಈಗ ಡಿಎಯನ್ನು ಶೇ.31ಕ್ಕೆ ಹೆಚ್ಚಿಸಲು ಯೋಜಿಸುತ್ತಿದೆ.
7th Pay Commission: ಕೊನೆಗೂ ಕೇಂದ್ರ ಸರ್ಕಾರಿ ನೌಕರರ ನಿರೀಕ್ಷೆಗೆ ತೆರೆ ಬಿದ್ದಂತಾಗಿದೆ. ಏಕೆಂದರೆ, ಶೀಘ್ರವೇ ಅವರಿಗೆ ತಮ್ಮ ತುಟ್ಟಿಭತ್ಯೆಯ ಪೇಮೆಂಟ್ ಸಿಗಲಿದೆ. ಇದರಿಂದ ಒಂದು ಕೋಟಿಗೂ ಅಧಿಕ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಡಬಲ್ ಬೆನಿಫಿಟ್ ಸಿಗಲಿದೆ.
ಕೇಂದ್ರ ನೌಕರರಿಗೆ ಈ ಡಬ್ಬಲ್ ಧಮಾಕ. ಕೇಂದ್ರ ನೌಕರರ ವೇತನ ಏರಿಕೆಗೆ ಕಾಲ ಕೂಡಿ ಬಂದಿದೆ. ನೌಕರರ Appraisal ಸಮಯ ಇದು. ನೌಕರರು ತಮ್ಮ self-appraisal ಜೂನ್ 30 ರ ಒಳಗೆ ರಿಪೋರ್ಟಿಂಗ್ ಅಧಿಕಾರಿಗೆ ಒಪ್ಪಿಸಬೇಕಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.