Good News For Government Employees: ಆರನೇ ಮತ್ತು ಐದನೇ ವೇತನ ಆಯೋಗದ ಅಡಿಯಲ್ಲಿ ಕೆಲಸ ಮಾಡುವ ನೌಕರರಿಗೆ ಸರ್ಕಾರದ ಈ ನಿರ್ಧಾರದ ಲಾಭ ಸಿಗಲಿದೆ. ಇದರ ಅಡಿಯಲ್ಲಿ, ತುಟ್ಟಿಭತ್ಯೆಯನ್ನು ಕ್ರಮವಾಗಿ ಶೇ.9 ಮತ್ತು ಶೇ. 15 ರಷ್ಟು ಹೆಚ್ಚಿಸಲಾಗಿದೆ. (Business News In Kannada)
7th Pay Commission: ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ಫಿಟ್ಮೆಂಟ್ ಅಂಶ ಹೆಚ್ಚಳದ ಬಗ್ಗೆಯೂ ಕೂಡ ಮಾತುಕತೆ ಮುಂದುವೆರೆದಿದೆ ಎನ್ನಲಾಗುತ್ತಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗಲಿದೆ. 7ನೇ ವೇತನ ಆಯೋಗದ ಅಡಿಯಲ್ಲಿ ಫಿಟ್ಮೆಂಟ್ ಅಂಶ ಹೆಚ್ಚಳದಿಂದಾಗಿ ಕೇಂದ್ರ ನೌಕರರ ವೇತನ 8,860 ರೂ. ಹೆಚ್ಚಾಗಲಿದೆ. (Busienss News In Kannada)
Good News: ತುಟ್ಟಿಭತ್ಯೆಯ ಹೊರತಾಗಿ, ಕೇಂದ್ರ ನೌಕರರಿಗೆ ಇತರ ಅನೇಕ ರೀತಿಯ ಭತ್ಯೆಗಳನ್ನು ಸಿಗುತ್ತವೆ. ಅವುಗಳಲ್ಲಿ ಒಂದು ಮನೆ ಬಾಡಿಗೆ ಭತ್ಯೆ ಕೂಡ ಒಂದು. ಈ ಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ನಿಯಮವು ತುಟ್ಟಿಭತ್ಯೆಗೆ ಮಾತ್ರ ಸಂಬಂಧಿಸಿದೆ. (Business News In Kannada)
ಮುಂದಿನ ವರ್ಷಾರಂಭದಲ್ಲಿ ಮುಂದಿನ ವೇತನ ಆಯೋಗ ಅಂದರೆ 8ನೇ ವೇತನ ಆಯೋಗ ರಚನೆ ಕುರಿತು ಘೋಷಣೆಯಾಗಬಹುದು ಎನ್ನಲಾಗಿದೆ. ಮುಂದಿನ ವರ್ಷ ಈ ನಿಟ್ಟಿನಲ್ಲಿ ಕೇಂದ್ರ ಮಹತ್ವದ ಘೋಷಣೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
7th pay commision latest update :ಇದೀಗ ಹೊಸ ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ಸಿಗುತ್ತದೆ. ಹೊಸ ವರ್ಷದ ಆರಂಭದಲ್ಲಿ ನೌಕರರ ವೇತನದಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆ ಇದೆ.
8th Pay Commission:ಏಳನೇ ವೇತನ ಆಯೋಗದ ನಂತರ ಸರ್ಕಾರವು ಶೀಘ್ರದಲ್ಲೇ ಎಂಟನೇ ವೇತನ ಆಯೋಗವನ್ನು ರಚಿಸಬಹುದು. ಮಾಧ್ಯಮ ವರದಿಗಳ ಪ್ರಕಾರ, ಹೊಸ ವೇತನ ಆಯೋಗ ರಚನೆಯ ಬಗ್ಗೆ ಸರ್ಕಾರ ಈಗಾಗಲೇ ಚರ್ಚೆ ಆರಂಭಿಸಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.