ಸಾಮಾನ್ಯವಾಗಿ ಆಧಾರ್ ಕಾರ್ಡ್ ಅನ್ನು ಗುರುತಿನ ಮತ್ತು ವಾಸಸ್ಥಳದ ಪುರಾವೆಯಾಗಿ ಬಳಸಲಾಗುತ್ತದೆ. ಜೊತೆಗೆ, ಆದಾಯ ತೆರಿಗೆ ಪ್ರಾಧಿಕಾರವು ಪ್ಯಾನ್ ಕಾರ್ಡ್ನೊಂದಿಗೆ ಎಲ್ಲಾ ಹಣಕಾಸು ವಹಿವಾಟುಗಳನ್ನು ಖಾತ್ರಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ಇಂದಿನ ಕಾಲದಲ್ಲಿ ಮನೆ ಕೆಲಸದಿಂದ ಬ್ಯಾಂಕಿನವರೆಗೆ ಆಧಾರ್ ಅನ್ನು ಎಲ್ಲೆಡೆ ಬಳಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಆಧಾರ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯ, ಆದರೆ ನಾವು ಆಧಾರ್ಗೆ ಅರ್ಜಿ ಸಲ್ಲಿಸುವಾಗ ಅನೇಕ ಬಾರಿ ಸಮಸ್ಯೆಗಳಿರುತ್ತವೆ.
ಪಿವಿಸಿ ಆಧಾರ್ ಕಾರ್ಡ್ ಗೆ ಇನ್ನಷ್ಟು ಹೆಚ್ಚು ಸುರಕ್ಷತೆ ಒದಗಿಸಲು ಸರ್ಕಾರ ಅದರಲ್ಲಿ QR ಕೋಡ್ ಅನ್ನು ಸೇರಿಸಿದೆ. ಈ QR ಕೋಡ್ ಅನ್ನು ನೀವು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದಾಗ ನಿಮ್ಮ ಸಂಪೂರ್ಣ ಮಾಹಿತಿ ನಿಮ್ಮ ಮುಂದೆ ಬರಲಿದೆ.
ಯುಐಡಿಎಐ (ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ) ಪ್ರಕಾರ, ನೀವು ಆಧಾರ್ನಲ್ಲಿ ನಿಮ್ಮ ಇತ್ತೀಚಿನ ಮೊಬೈಲ್ ಸಂಖ್ಯೆಯನ್ನು ಇನ್ನೂ ನವೀಕರಿಸದಿದ್ದರೆ, ನೀವು ಅದನ್ನು ಯಾವುದೇ ದಾಖಲೆಗಳಿಲ್ಲದೆ ನವೀಕರಿಸಬಹುದು.
ಮಳೆಯಲ್ಲಿ ಒದ್ದೆಯಾಗುವುದು, ಕಾರ್ಡ್ ಹರಿಯುವುದು ಮತ್ತು ಕರಗುವಿಕೆಯಿಂದ ಆಧಾರ್ ಕಾರ್ಡ್ ಅನ್ನು ರಕ್ಷಿಸಲು, ನೀವು ಅದನ್ನು ಸುರಕ್ಷಿತವಾಗಿ ಇರಿಸಿ, ಲ್ಯಾಮಿನೇಟ್ ಮಾಡಿಸುತ್ತಿರ. ಅದು ಫೋಲ್ಡ್ ಆಗವಾರದೆಂದು ಹಲವು ರೀತಿಯ ಕ್ರಮ ಕೈಗೊಳ್ಳುತ್ತೀರ. ಆದರೆ ಈಗ ನೀವು ಇದೆಲ್ಲವನ್ನೂ ಮಾಡುವ ಅಗತ್ಯವಿಲ್ಲ. ಕಾಲ ಕಳೆದಂತೆ ಆಧಾರ್ ಕಾರ್ಡ್ ಸಹ ಹೈಟೆಕ್ ಆಗಿ ಮಾರ್ಪಟ್ಟಿದೆ.
ಈ ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರ ನಿಮ್ಮ ಆಧಾರ್ ಅನ್ನು ನಿಮ್ಮ ಪಡಿತರ ಚೀಟಿಗಳೊಂದಿಗೆ ಜೋಡಿಸುವ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿತ್ತು.ಈ ಎರಡೂ ಅಧಿಕೃತ ದಾಖಲೆಗಳು - ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ - ಮುಖ್ಯ ಗುರುತಿನ ಪುರಾವೆಗಳಾಗಿವೆ. ಪಡಿತರ ಕಾರ್ಡ್ ಇಂಧನ ಮತ್ತು ಆಹಾರ ಧಾನ್ಯಗಳನ್ನು ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ.
ನಿಮ್ಮ ಆಧಾರ್ನಲ್ಲಿ ತಪ್ಪು ಸಂಖ್ಯೆ ಅಥವಾ ಹಳೆಯ ಸಂಖ್ಯೆ ಲಿಂಕ್ ಆಗಿದ್ದರೆ ನಿಮಗೆ ಯಾವುದೇ ಅಪ್ಡೇಟ್ ಸಿಗುವುದಿಲ್ಲ. ಆದ್ದರಿಂದ ಇಂದು ನೀವು ನಿಮ್ಮ ಆಧಾರ್ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸುವ ಸುಲಭ ಮಾರ್ಗಗಳನ್ನು ತಿಳಿಸಲಿದ್ದೇವೆ.
ನೀವು ಆಧಾರ್ ಕಾರ್ಡ್ನಲ್ಲಿ ಯಾವುದೇ ನವೀಕರಣವನ್ನು ಪಡೆಯಬೇಕಾದರೆ ಈಗ ಅದು ಉಚಿತವಾಗುವುದಿಲ್ಲ. ಕೆಲವು ದಿನಗಳ ಹಿಂದೆ ಯುಐಡಿಎಐ ಆಧಾರ್ ಕಾರ್ಡ್ನಿಂದ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ನವೀಕರಿಸುವ ಪ್ರಕ್ರಿಯೆಯನ್ನು ಬಹಳ ಸುಲಭಗೊಳಿಸಿದೆ. ಈಗ ಮತ್ತೊಮ್ಮೆ ಯುಐಡಿಎಐ ದೊಡ್ಡ ಬದಲಾವಣೆಯನ್ನು ಮಾಡಿದೆ.
ಇನ್ಮುಂದೆ ನೀವು ಕೇವಲ 100 ರೂ. ಪಾವತಿಸಿ ಆಧಾರ್ ಕಾರ್ಡ್ಗೆ ಸಂಬಂಧಿಸಿದ ಅಗತ್ಯ ಬದಲಾವಣೆಗಳನ್ನು ಮಾಡಬಹುದು ಎಂದು ಯುಐಡಿಎಐ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಬಯೋಮೆಟ್ರಿಕ್ ನವೀಕರಣಗಳಿಗಾಗಿ, ಆಧಾರ್ ಕಾರ್ಡ್ ಹೊಂದಿರುವವರು 100 ರೂ ಪಾವತಿಸಬೇಕಾಗಲಿದ್ದು ಡೆಮೋಗ್ರಾಫಿಗೆ ಸಂಬಂಧಿಸಿದ ಮಾಹಿತಿ ಅಪ್ಡೇಟ್ ಮಾಡಲು 50 ರೂಗಳನ್ನು ಮಾತ್ರ ಪಾವತಿಸಬೇಕಾಗಲಿದೆ.
ನೀವು ಆಧಾರ್ ಕಾರ್ಡ್ನಲ್ಲಿ ವಿಳಾಸವನ್ನು ನವೀಕರಿಸಬೇಕೇ? ನಿಮ್ಮ ಆಧಾರ್ ಕಾರ್ಡ್ನಲ್ಲಿ ನಿಮ್ಮ ಹೊಸ ಮನೆಯ ವಿಳಾಸವನ್ನು ಇನ್ನೂ ಸೇರಿಸಿದ್ದರೆ ನೀವು ಹಲವು ರೀತಿಯ ತೊಂದರೆಗೆ ಸಿಲುಕಬಹುದು.
ಆಧಾರ್ ಯುಐಡಿಎಐ ಹೊರಡಿಸಿದ 12-ಅಂಕಿಯ ಗುರುತಿನ ಸಂಖ್ಯೆಯಾಗಿದ್ದು, ನಿಮಗೆ ಅಗತ್ಯವಾದ ಸಂಪರ್ಕಗಳನ್ನು ಹೊಂದಿದ್ದರೆ ಅದು ಅನೇಕ ಅಗತ್ಯ ಕಾರ್ಯಗಳನ್ನು ಸುಲಭಗೊಳಿಸುತ್ತದೆ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಕಳೆದುಕೊಂಡಿದ್ದರೆ, ಭಯಪಡಬೇಡಿ. ಯುಐಡಿಎಐ ವೆಬ್ಸೈಟ್ನಲ್ಲಿ ನಿಮ್ಮ ಮೊಬೈಲ್ ಬಳಸಿ ನೀವು ಯಾವಾಗಲೂ ಅದನ್ನು ಮರಳಿ ಪಡೆಯಬಹುದು.
ಆಧಾರ್ ಅನ್ನು ಹೆಚ್ಚು ಸುರಕ್ಷಿತವಾಗಿಸಲು ತಿದ್ದುಪಡಿಗಳು ಸಹ ಅಗತ್ಯ. ಮಾರ್ಪಾಡು ಮಾಡಿದ ನಂತರ ನಿಮ್ಮ ಮಾಹಿತಿಯನ್ನು ಆಧಾರ್ನಲ್ಲಿ ನವೀಕರಿಸಬೇಕಾದರೆ ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.