ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನ ಅಪ್‌ಡೇಟ್ ಮಾಡಲು ನೀವು ಇನ್ಮುಂದೆ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕಾಗಿಲ್ಲ. ಇದಕ್ಕಾಗಿ ಯುಐಡಿಎಐ ಗುಡ್ ನ್ಯೂಸ್ ನೀಡಿದೆ. ಈ ವೈಶಿಷ್ಟ್ಯವು ಶೀಘ್ರದಲ್ಲೇ ಹೊಸ ಆಧಾರ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ.
ಯುಐಡಿಎಐ ಸ್ವಯಂಚಾಲಿತ ಪರಿಶೀಲನೆ, ವಿಳಾಸ ಪುರಾವೆಯಾಗಿ ಯುಟಿಲಿಟಿ ಬಿಲ್‌ಗಳನ್ನು ಸ್ವೀಕರಿಸುವುದು ಮತ್ತು ಡಿಜಿಟಲ್ ಆಧಾರ್‌ನೊಂದಿಗೆ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸುತ್ತಿದೆ
Aadhaar Card: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ಬಳಕೆದಾರರ ಅನುಕೂಲಕ್ಕಾಗಿ ಅಧಿಕೃತವಾಗಿ ಪಿವಿಸಿ ಆಧಾರ್ ಕಾರ್ಡ್ ಪರಿಚಯಿಸಿದೆ. ಪಿವಿಸಿ ಆಧಾರ್ ಕಾರ್ಡ್ ಎಂದರೆ ಉದ್ದದ ಆಧಾರ್ ಕಾರ್ಡ್ ಬದಲಿಗೆ ಎಟಿಎಂ ಮಾದರಿಯಲ್ಲಿ ಅಷ್ಟೇ ಪುಟ್ಟದಾಗಿ ಸಿಗುವ ಆಧಾರ್ ಕಾರ್ಡ್ ಆಗಿದೆ.
Aadhaar Card: ಡಿಜಿಟಲ್ ಭಾರತದಲ್ಲಿ ಆಧಾರ್ ಕಾರ್ಡ್ ಕೇವಲ ಗುರುತಿನ ಚೀಟಿಯಲ್ಲ. ಪ್ರತಿ ಕೆಲಸಕ್ಕೂ ಅತ್ಯಗತ್ಯವಾಗಿ ಬೇಕಾಗಿರುವ ದಾಖಲೆಯಾಗಿದೆ. ಇದೀಗ ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಯುಐಡಿಎಐ ಮಹತ್ವದ ಅಪ್ಡೇಟ್ ನೀಡಿದೆ. ಇದು 10ವರ್ಷ ಹಿಂದಿನ ಆಧಾರ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್ ಎಂತಲೇ ಹೇಳಬಹುದು.
5 ವರ್ಷದೊಳಗಿನ ಮಕ್ಕಳಿಗೆ ನೀಡುವ 'ಬಾಲ್ ಆಧಾರ್' ನೀಲಿ ಬಣ್ಣದ್ದಾಗಿದ್ದು, ಬಯೋಮೆಟ್ರಿಕ್ (ಬೆರಳಚ್ಚು, ಐರಿಸ್) ಇರುವುದಿಲ್ಲ. ಇದು ಫೋಟೋ, ಹೆಸರು ಮತ್ತು ವಿಳಾಸದ ಆಧಾರದ ಮೇಲೆ ಇರುತ್ತದೆ.
Aadhaar Update: ನೀವು ಇನ್ನೂ ಸಹ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲವೇ? ನಿಮಗಾಗಿ ಯುಐಡಿಎಐ ಗುಡ್ ನ್ಯೂಸ್ ಒಂದನ್ನು ನೀಡಿದೆ. ನೀವು ಆನ್‌ಲೈನ್‌ನಲ್ಲಿ ಮೈಆಧಾರ್ ಪೋರ್ಟಲ್‌ನಲ್ಲಿ ಉಚಿತವಾಗಿ ಆಧಾರ್ ಅಪ್‌ಡೇಟ್ ಮಾಡಬಹುದು.
Free Aadhaar Update: 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡುವುದು ಅವಶ್ಯಕ. ಯುಐಡಿಎಐ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಉಚಿತವಾಗಿ ಈ ಕೆಲಸವನ್ನು ಮಾಡಬಹುದು. ಆದರೆ, ಇದಕ್ಕಾಗಿ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ.
New rules from June 1:ಜೂನ್ ಮೊದಲ ದಿನಾಂಕದಿಂದ ದೇಶದ ಜನಸಾಮಾನ್ಯರ ಜೇಬಿಗೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳಾಗಲಿವೆ. ಗೃಹೋಪಯೋಗಿ & ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಜೂನ್ 1ರ ಬೆಳಗ್ಗೆ ನಿಗದಿಪಡಿಸಲಾಗುತ್ತದೆ. ಅದೇ ದಿನವೇ ಆಧಾರ್‌ಗೆ ಸಂಬಂಧಿಸಿದ ನಿಯಮಗಳಲ್ಲೂ ಬದಲಾವಣೆಯಾಗಲಿದೆ.
Aadhar Card photo update:ಆಧಾರ್ ಕಾರ್ಡ್ ನಲ್ಲಿರುವ ಹೆಸರು, ವಿಳಾಸ ಅಥವಾ ಇತರ ಮಾಹಿತಿಯನ್ನು ಬದಲಾಯಿಸಬಹುದು. ಇದಲ್ಲದೆ, ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋವನ್ನು ಕೂಡಾ ಬದಲಿಸಬಹುದು.
ಆಧಾರ್ ಅಪ್‌ಡೇಟ್‌ಗೆ ಮತ್ತಷ್ಟು ಗಡುವು ವಿಸ್ತರಿಸಿದ ಸರ್ಕಾರ
2024ರ ಮಾರ್ಚ್ ವರೆಗೆ ಉಚಿತವಾಗಿ ದಾಖಲೆ ಅಪ್‌ಡೇಟ್ ಮಾಡ್ಬೋದು
ಎರಡು ಬಾರಿ ಅವಧಿ ವಿಸ್ತರಣೆ ಮಾಡಿ UIDAI ಸಂಸ್ಥೆ ಮಾಹಿತಿ
Aadhaar Card Update: ಆಧಾರ್‌ಗೆ ಅರ್ಹರಾಗಿರುವ ವ್ಯಕ್ತಿಯು ಫಿಂಗರ್ ಪ್ರಿಂಟ್ ಗಳಿಲ್ಲದಿದ್ದರೂ ಲಭ್ಯವಿಲ್ಲದಿದ್ದಲ್ಲಿ 'ಐರಿಸ್ ಸ್ಕ್ಯಾನ್' ಬಳಸಿ ನೋಂದಾಯಿಸಿಕೊಳ್ಳಬಹುದು ಎಂದು ಸರ್ಕಾರ ಹೇಳಿದೆ.(Business News In Kannada)
Aadhar Card Online Verification: ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಯುಐಡಿಎಐ ಮಹತ್ವದ ಎಚ್ಚರಿಕೆಯನ್ನು ನೀಡಿದೆ. ನೀವೂ ಕೂಡ ಈ ತಪ್ಪು ಮಾಡುತ್ತಿದ್ದರೆ ಇಂದೇ ಎಚ್ಚೆತ್ತಿಕೊಳ್ಳಿ.
ಆಧಾರ ಕಾರ್ಡ್ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿ ಇದಾಗಿದೆ. ಆಧಾರ್ ಸಂಬಂಧಿತ ವಿಷಯಗಳು ಮತ್ತು ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), ಆಧಾರ್ ಕಾರ್ಡ್ ಹೊಂದಿರುವವರು ಆಧಾರ್ ಕಾರ್ಡ್‌ನ ಡಿಜಿಟಲ್ ಆವೃತ್ತಿಯನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ಅನುಮತಿ ನೀಡಿದೆ. ಆಧಾರ್‌ನ ಡಿಜಿಟಲ್ ಸಹಿ ಮತ್ತು ಪಾಸ್‌ವರ್ಡ್ ಸಂರಕ್ಷಿತ ಎಲೆಕ್ಟ್ರಾನಿಕ್ ಪ್ರತಿಯು ಆಧಾರ್‌ನ ಭೌತಿಕ ಪ್ರತಿಯಂತೆ ಸಮಾನವಾಗಿ ಮಾನ್ಯವಾಗಿರುತ್ತದೆ ಮತ್ತು ಅಗತ್ಯವಿದ್ದಾಗ ಮತ್ತು ಅದನ್ನು ಬಳಸಬಹುದು.
Aadhaar : ಇಂದಿನ ಯುಗದಲ್ಲಿ ಆಧಾರ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ಮೂಲಕ ಗುರುತನ್ನು ಪರಿಶೀಲಿಸಬಹುದು. ಹಾಗೆ, ಅನೇಕ ಪ್ರಮುಖ ಯೋಜನೆಗಳಿಗೆ ಆಧಾರ್ ಕಾರ್ಡ್ ಅನ್ನು ಸಹ ಕಡ್ಡಾಯಗೊಳಿಸಲಾಗಿದೆ.
Aadhaar Card : ಆಧಾರ್ ಕಾರ್ಡ್ ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಭಾರತದಲ್ಲಿ ಆಧಾರ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿಯೂ ಬಳಸಲಾಗುತ್ತದೆ. ಇದರೊಂದಿಗೆ ದೇಶದ ಹಲವು ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ್ ಕೂಡ ಕಡ್ಡಾಯಗೊಳಿಸಲಾಗಿದೆ.
Aadhar Card New Rule: ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನು ಬದಲಾಯಿಸಬೇಕು ಎನ್ನುವವರಿಗೆ ಇಲ್ಲಿದೆ ಬಿಗ್ ಅಪ್ಡೇಟ್. ಈ ವಿಚಾರವಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಹೊಸ ನಿಯಮ ರೂಪಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.