Aamir khan real life: ಪ್ರೀತಿಗೆ ವಯಸ್ಸು, ಭಾಷೆ, ಜಾತಿ ಅಥವಾ ಧರ್ಮದಂತಹ ಯಾವುದೇ ಮಿತಿಗಳಿಲ್ಲ. ಜನರು ಯಾವುದೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬೀಳುತ್ತಾರೆ. ಅದೇ ರೀತಿ ಇದೀಗ 60 ನೇ ವಯಸ್ಸಿನಲ್ಲಿ ಮೂರನೇ ಬಾರಿ ಪ್ರೀತಿಯಲ್ಲಿ ಬಿದ್ದ ನಟನ ಬಗ್ಗೆ ತಿಳಿಯೋಣ..
ಬಾಲಿವುಡ್ ಖ್ಯಾತನಟ ಆಮಿರ್ ಖಾನ್ಗೆ ಈಗ ದೊಡ್ಡ ಹಿಟ್ ಅಗತ್ಯವಿದೆ. ಇದಕ್ಕಾಗಿ ಅವರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಆಮಿರ್ ಅವರ ಹಿಂದಿನ ಚಿತ್ರಗಳಾದ 'ಥಗ್ಸ್ ಆಫ್ ಹಿಂದೂಸ್ತಾನ್' & 'ಲಾಲ್ ಸಿಂಗ್ ಚಡ್ಡಾ' ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಸೋಲು ಕಂಡಿವೆ. ಈಗ ಅವರು 'ಸೀತಾರೆ ಜಮೀನ್ ಪರ್' ಚಿತ್ರದೊಂದಿಗೆ ಮುಂದೆ ಬಂದಿದ್ದಾರೆ.
ಮಾಧ್ಯಮಗಳ ಎದುರು ಈ ವಿಷಯವನ್ನು ನಟ ಅಮೀರ್ ಖಾನ್ ಬಹಿರಂಗಪಡಿಸಿದಾಗಗೌರಿ ಅವರೊಂದಿಗೆ ಇದ್ದರು, ಆದರೆ ಅವರು ಮಾಧ್ಯಮದವರು ತಮ್ಮ ಚಿತ್ರಗಳನ್ನು ಕ್ಲಿಕ್ ಮಾಡದಂತೆ ವಿನಂತಿಸಿದರು.
Amir Khan Affair with Journalist: ಅಮೀರ್ ಖಾನ್ ಪ್ರೀತಿಸಿದ್ದು ಈ ವಿದೇಶಿ ಹುಡುಗಿಯನ್ನು, ಹೌದು ಫೇಮಸ್ ಜರ್ನಲಿಸ್ಟ್ ಒಬ್ಬರನ್ನು ಅಮೀರ್ ಖಾನ್ ಪ್ರೀತಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈಕೆ ಯಾರು ಎನ್ನುವ'ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Aamir Khan: ಅಮಿರ್ ಖಾನ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಅಮಿರ್ 59 ನೇ ವಯಸ್ಸಿನಲ್ಲಿ ಮೂರನೇ ಮದುವೆ ಆಗಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿವೆ.