ಸರ್ಕಾರದಿಂದ Aarogya Setu 'ಬ್ಯಾಕೆಂಡ್ ಕೋಡ್' ಬಿಡುಗಡೆ

ಸರ್ಕಾರದಿಂದ Aarogya Setu 'ಬ್ಯಾಕೆಂಡ್ ಕೋಡ್' ಬಿಡುಗಡೆ

ಆರೋಗ್ಯ ಸೇತು ಆ್ಯಪ್ 'ಬ್ಯಾಕೆಂಡ್ ಕೋಡ್' ಅನ್ನು ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದೆ, ಇದು ಕೋವಿಡ್ -19 ಸೋಂಕುಗಳ ಪತ್ತೆಗೆ ಸಂಬಂಧಿಸಿದಂತೆ ಅಪ್ಲಿಕೇಶನ್‌ನ ಕಾರ್ಯಾಚರಣೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಗೌಪ್ಯತೆ ಮತ್ತು ಭದ್ರತಾ ಕಾಳಜಿಗಳ ಬಗ್ಗೆ ತಿಳಿಯಲು ಜನರಿಗೆ ಸಹಾಯ ಮಾಡುತ್ತದೆ.

/kannada/india/government-issued-backend-code-of-aarogya-setu-35755 Nov 21, 2020, 06:32 AM IST
'ಆರೋಗ್ಯ ಸೇತು' ಆ್ಯಪ್ ಹೆಸರಿನಲ್ಲಿ ವಿಶ್ವ ದಾಖಲೆ

'ಆರೋಗ್ಯ ಸೇತು' ಆ್ಯಪ್ ಹೆಸರಿನಲ್ಲಿ ವಿಶ್ವ ದಾಖಲೆ

ಕರೋನಾವೈರಸ್ ಹರಡುವುದನ್ನು ನಿಯಂತ್ರಿಸಲು ರಚಿಸಲಾದ 'ಆರೋಗ್ಯ ಸೇತು' ಆ್ಯಪ್ ಹೆಸರಿನಲ್ಲಿ ಮತ್ತೊಂದು ಸಾಧನೆಯನ್ನು ದಾಖಲಿಸಲಾಗಿದೆ.
 
/kannada/india/another-achievement-has-been-registered-in-the-name-of-arogya-setu-app-29020 Jul 17, 2020, 10:45 AM IST
Aarogya Setu ಅಪ್ಲಿಕೇಶನ್‌ನಲ್ಲಿ ನಿಮ್ಮ ವೈಯಕ್ತಿಕ ಡೇಟಾ ಡಿಲೀಟ್ ಮಾಡಲು ಇಲ್ಲಿದೆ ಸುಲಭ ಮಾರ್ಗ

Aarogya Setu ಅಪ್ಲಿಕೇಶನ್‌ನಲ್ಲಿ ನಿಮ್ಮ ವೈಯಕ್ತಿಕ ಡೇಟಾ ಡಿಲೀಟ್ ಮಾಡಲು ಇಲ್ಲಿದೆ ಸುಲಭ ಮಾರ್ಗ

ಈ ನವೀಕರಣಗಳು ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಅಲ್ಲದೆ ಐಒಎಸ್ ಬಳಕೆದಾರರು ಕೂಡ ಶೀಘ್ರದಲ್ಲೇ ಇದನ್ನು ಬಳಸಲು ಸಾಧ್ಯವಾಗುತ್ತದೆ.

/kannada/india/know-this-easy-way-to-delete-your-personal-data-in-aarogya-setu-app-28849 Jul 10, 2020, 06:40 AM IST
ಬಳಕೆದಾರರ ಸ್ನೇಹಿ ಆರೋಗ್ಯ ಸೇತು ಅಪ್ಲಿಕೇಶನ್‌ನಲ್ಲಿ ಈ ಜನರಿಗೆ ಸಿಗಲಿದೆ ವಿಶೇಷ ವೈಶಿಷ್ಟ್ಯ

ಬಳಕೆದಾರರ ಸ್ನೇಹಿ ಆರೋಗ್ಯ ಸೇತು ಅಪ್ಲಿಕೇಶನ್‌ನಲ್ಲಿ ಈ ಜನರಿಗೆ ಸಿಗಲಿದೆ ವಿಶೇಷ ವೈಶಿಷ್ಟ್ಯ

ಕರೋನಾವೈರಸ್ ಅಪಾಯವನ್ನು ಅರ್ಥಮಾಡಿಕೊಳ್ಳಲು, ಈ ಮೊಬೈಲ್ ಅಪ್ಲಿಕೇಶನ್ ಅನ್ನು ಕೇಂದ್ರ ಸರ್ಕಾರವು ಸಿದ್ಧಪಡಿಸಿದೆ. 

/kannada/india/aarogya-setu-app-will-be-made-user-friendly-these-people-will-join-special-features-28338 Jun 24, 2020, 10:09 AM IST
ಮೇ ತಿಂಗಳಲ್ಲಿ ಜಾಗತಿಕವಾಗಿ ಡೌನ್‌ಲೋಡ್ ಮಾಡಿದ ಟಾಪ್ 10 ಅಪ್ಲಿಕೇಶನ್‌ಗಳಲ್ಲಿ ಒಂದು Aarogya Setu

ಮೇ ತಿಂಗಳಲ್ಲಿ ಜಾಗತಿಕವಾಗಿ ಡೌನ್‌ಲೋಡ್ ಮಾಡಿದ ಟಾಪ್ 10 ಅಪ್ಲಿಕೇಶನ್‌ಗಳಲ್ಲಿ ಒಂದು Aarogya Setu

COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರಯತ್ನಗಳನ್ನು ಹೆಚ್ಚಿಸಲು ಸರ್ಕಾರಿ ನೌಕರರಿಗೆ ಕೇಂದ್ರವು ಅಪ್ಲಿಕೇಶನ್ ಅನ್ನು ಕಡ್ಡಾಯಗೊಳಿಸಿದೆ.

/kannada/india/niti-aayog-ceo-amitabh-kant-said-aarogya-setu-remains-among-top-10-downloaded-apps-globally-in-may-27821 Jun 8, 2020, 10:50 AM IST
ಆರೋಗ್ಯ ಸೇತು ಆ್ಯಪ್‌ನ್ನು ಸುಲಭವಾಗಿ ಜನರಿಗೆ ತಲುಪಿಸಲು ಸರ್ಕಾರದ ಕೈಗೊಂಡಿದೆ ಈ ಕ್ರಮ

ಆರೋಗ್ಯ ಸೇತು ಆ್ಯಪ್‌ನ್ನು ಸುಲಭವಾಗಿ ಜನರಿಗೆ ತಲುಪಿಸಲು ಸರ್ಕಾರದ ಕೈಗೊಂಡಿದೆ ಈ ಕ್ರಮ

ಭಾರತ ಸರ್ಕಾರದ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರ ಪ್ರಕಾರ ಆರೋಗ್ಯ ಸೇತು ಅಪ್ಲಿಕೇಶನ್ ವಿಶ್ವದ ಅತಿದೊಡ್ಡ ಸಂಪರ್ಕ ಪತ್ತೆ ಅಪ್ಲಿಕೇಶನ್ ಆಗಿದೆ. 

/kannada/india/people-will-have-easy-access-to-aarogya-setu-app-27485 May 28, 2020, 11:12 AM IST
ದೇಶೀಯ ವಿಮಾನ ಹಾರಾಟ ಆರಂಭ, ಏರ್‌ಪೋರ್ಟ್‌ಗೆ ಹೋಗುವ ಮೊದಲು ಇವುಗಳನ್ನು ನೆನಪಿನಲ್ಲಿಡಿ

ದೇಶೀಯ ವಿಮಾನ ಹಾರಾಟ ಆರಂಭ, ಏರ್‌ಪೋರ್ಟ್‌ಗೆ ಹೋಗುವ ಮೊದಲು ಇವುಗಳನ್ನು ನೆನಪಿನಲ್ಲಿಡಿ

ಇಂದಿನಿಂದ ಮೂರನೇ ಒಂದು ಭಾಗದಷ್ಟು ದೇಶೀಯ ವಿಮಾನಗಳನ್ನು ಅನುಮೋದಿಸಲಾಗಿದೆ.

/kannada/india/flights-have-started-from-today-make-sure-these-preparations-before-going-to-the-airport-27386 May 25, 2020, 08:48 AM IST
ಹೊಸ ವೈಶಿಷ್ಟ್ಯ ಪರಿಚಯಿಸಿದ Aarogya Setu App, ಇದೀಗ ಮನೆಯಿಂದಲೇ ಸಾಧ್ಯವಾಗಲಿದೆ ಈ ಕೆಲಸ

ಹೊಸ ವೈಶಿಷ್ಟ್ಯ ಪರಿಚಯಿಸಿದ Aarogya Setu App, ಇದೀಗ ಮನೆಯಿಂದಲೇ ಸಾಧ್ಯವಾಗಲಿದೆ ಈ ಕೆಲಸ

ಕೊರೊನಾವೈರಸ್ನ ಹೆಚ್ಚುತ್ತಿರುವ ಹಾನಿಯನ್ನು ತಡೆಗಟ್ಟುವ ಸಲುವಾಗಿ ಭಾರತ ಸರ್ಕಾರವು ಆರೋಗ್ಯಾ ಸೇತು ಎನ್ನುವ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು. ಈ ಅಪ್ಲಿಕೇಶನ್ ಮೂಲಕ ನಿಮ್ಮ ಸುತ್ತಮುತ್ತಲಿನ ಜನರ ಬಗ್ಗೆ ನೀವು ತಿಳಿದುಕೊಳ್ಳಬಹುದು.

/kannada/india/aarogya-setu-app-added-new-feature-users-will-be-able-to-consult-doctor-from-home-26829 May 8, 2020, 07:49 AM IST
ಆರೋಗ್ಯ ಸೇತು ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ

ಆರೋಗ್ಯ ಸೇತು ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ

ಆರೋಗ್ಯ ಸೇತು ಆ್ಯಪ್ ಭಾರತ ಸರ್ಕಾರದ ಅಧಿಕೃತ ಅಪ್ಲಿಕೇಶನ್ ಆಗಿದೆ. 

/kannada/india/keep-these-things-in-mind-while-downloading-the-aarogya-setu-app-26731 May 5, 2020, 12:11 PM IST
ದೇಶದ ಎಲ್ಲಾ ಖಾಸಗಿ ಮತ್ತು ಸರ್ಕಾರಿ ನೌಕರರು ಆರೋಗ್ಯ ಸೇತು ಆ್ಯಪ್ ಹೊಂದುವುದು ಕಡ್ಡಾಯ

ದೇಶದ ಎಲ್ಲಾ ಖಾಸಗಿ ಮತ್ತು ಸರ್ಕಾರಿ ನೌಕರರು ಆರೋಗ್ಯ ಸೇತು ಆ್ಯಪ್ ಹೊಂದುವುದು ಕಡ್ಡಾಯ

ದೇಶಾದ್ಯಂತದ ಎಲ್ಲಾ ಖಾಸಗಿ ಮತ್ತು ಸರ್ಕಾರಿ ನೌಕರರಿಗೆ ಕರೋನವೈರಸ್ ಟ್ರ್ಯಾಕರ್ ಆ್ಯಪ್ ಆರೋಗ್ಯ ಸೇತು ಕಡ್ಡಾಯಗೊಳಿಸುವ ಬಗ್ಗೆ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.

/kannada/india/aarogya-setu-mandatory-for-all-private-and-government-employees-across-the-country-home-ministry-26660 May 2, 2020, 10:16 PM IST
ಇಂಟರ್ನೆಟ್ ಕಂಪನಿಗಳನ್ನು ಬೆಚ್ಚಿಬೀಳಿಸಿದೆ ಪ್ರಧಾನಿ ಮೋದಿ ಮಾಡಿದ ಒಂದು ಮನವಿ

ಇಂಟರ್ನೆಟ್ ಕಂಪನಿಗಳನ್ನು ಬೆಚ್ಚಿಬೀಳಿಸಿದೆ ಪ್ರಧಾನಿ ಮೋದಿ ಮಾಡಿದ ಒಂದು ಮನವಿ

ಆರೋಗ ಸೇತು ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಆಗಿದೆ.
 
/kannada/india/after-pm-modis-appeal-arogya-setu-app-set-new-record-25916 Apr 15, 2020, 01:02 PM IST
ಎಲ್ಲರೂ ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ: ಡಾ. ಅಶ್ವತ್ಥನಾರಾಯಣ ಮನವಿ

ಎಲ್ಲರೂ ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ: ಡಾ. ಅಶ್ವತ್ಥನಾರಾಯಣ ಮನವಿ

ಮೊಬೈಲ್ ಬಳಸುವ ಪ್ರತಿಯೊಬ್ಬರೂ ಆರೋಗ್ಯ ಸೇತು (Aarogya Setu) ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಆ್ಯಪ್‌ನಲ್ಲಿ ರೋಗ ಲಕ್ಷಣಗಳನ್ನು ದಾಖಲಿಸಿದ ಕೂಡಲೇ,   ಸಂಬಂಧ ಪಟ್ಟವರಿಗೆ ಮಾಹಿತಿ ರವಾನೆಯಾಗುವುದು.  ಅಂಕಿ ಅಂಶಗಳ ಸಂಗ್ರಹಣೆ ಜತೆಗೆ ಸಂಪರ್ಕ ಜಾಲ ಬೆಳೆಸಿಕೊಳ್ಳಲು ಆ್ಯಪ್‌ ನೆರವಾಗಲಿದೆ. ಜತೆಗೆ, ಮಾಹಿತಿ ಒದಗಿಸುವ ವ್ಯಕ್ತಿ ಇರುವ ಸ್ಥಳವನ್ನೂ ಸುಲಭವಾಗಿ ಪತ್ತೆ ಮಾಡುವಂಥ ವ್ಯವಸ್ಥೆ ಆ್ಯಪ್‌ನಲ್ಲಿದೆ.

/kannada/karnataka/dr-cn-ashwatthanarayana-appeals-to-download-aarogya-setu-app-25652 Apr 9, 2020, 07:05 AM IST