AC Side Effects: ಬೇಸಿಗೆಯಲ್ಲಿ ನೀವೂ ಕೂಡ ಹೆಚ್ಚಾಗಿ ಎಸಿ ಬಳಸುತ್ತೀರಾ? ಎಸಿ ಬಳಕೆಯು ತಕ್ಷಣಕ್ಕೆ ಸೆಕೆಯಿಂದ ಪರಿಹಾರವನ್ನು ನೀಡುತ್ತದೆ. ಆದರೂ, ಅತಿಯಾದ ಎಸಿ ಬಳಕೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?
Portable AC Benefits: ಬೇಸಿಗೆಯಲ್ಲಿ ಪೋರ್ಟಬಲ್ ಎಸಿ ಖರೀದಿಯ ಬಗ್ಗೆ ಯೋಚಿಸುತ್ತಿದ್ದೀರಾ? ಪೋರ್ಟಬಲ್ ಎಸಿ ಪ್ರಯೋಜನಕಾರಿಯೇ ಆದರೂ ಈ 5 ಪ್ರಮುಖ ವಿಚಾರಗಳ ಬಗ್ಗೆ ನಿಗಾವಹಿಸದಿದ್ದರೆ ನೀವು ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.
Air Cooler Under 2000 : ಇದೀಗ 2000 ರೂಪಾಯಿಗಿಂತ ಕಡಿಮೆ ಬೆಲೆಯ ಏರ್ ಕೂಲರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವುಗಳು ಕಡಿಮೆ ವಿದ್ಯುತ್ ಬಳಸುವುದರ ಜೊತೆಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಕೂಲಿಂಗ್ ಅನ್ನು ಒದಗಿಸುತ್ತವೆ.
Car AC Vent Cleaning: ಎಸಿಯನ್ನು ದೀರ್ಘಕಾಲದವರೆಗೆ ಬಳಸದಿದ್ದರೆ, ಅದರ ದ್ವಾರಗಳು ಅಥವಾ ನಾಳಗಳಲ್ಲಿ ಬ್ಯಾಕ್ಟೀರಿಯಾಗಳು ರೂಪುಗೊಳ್ಳಬಹುದು. ಮನೆ, ಕಚೇರಿಯಲ್ಲಿ ಬಳಸುವ ಎಸಿಗಳಲ್ಲಷ್ಟೇ ಅಲ್ಲ, ನಿಮ್ಮ ಕಾರಿನಲ್ಲಿ ಬಳಸುವ ಎಸಿಯಲ್ಲೂ ಈ ಸಮಸ್ಯೆ ಇದ್ದೇ ಇರುತ್ತದೆ. ಇದನ್ನು ಸ್ವಚ್ಛಗೊಳಿಸದೆ ಹಾಗೇ ಬಳಸುವುದರಿಂದ ಇದು ಹಲ್ವು ರೋಗಗಳಿಗೆ ಕಾರಣವಾಗುತ್ತದೆ.
Electricity Bill: ಮನೆಯಲ್ಲಿ ಎಸಿ ಬಳಸಿದರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ, ಇದರಿಂದ ತಿಂಗಳ ಬಜೆಟ್ ಹೊರೆಯಾಗುತ್ತದೆ ಎಂಬ ಭಯ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಆದರೆ, ಸತತ ಒಂದು ತಿಂಗಳವರೆಗೆ ನಿತ್ಯ 8 ಗಂಟೆಗಳಕಾಲ AC ಚಲಾಯಿಸಿದರೆ ಕರೆಂಟ್ ಬಿಲ್ ಎಷ್ಟು ಬರುತ್ತೆ, ಗೊತ್ತಾ!
Air Conditioner: ಮಾರುಕಟ್ಟೆಯಲ್ಲಿ ಎರಡು ಬಗೆಯ ಏರ್ ಕಂಡಿಷನರ್ಗಳು ಲಭ್ಯವಿವೆ. ಅವುಗಳೆಂದರೆ ವಿಂಡೋ ಎಸಿ ಮತ್ತು ಸ್ಪ್ಲಿಟ್ ಎಸಿ. ಎಸಿ ಯಾವುದೇ ಆಗಿರಲಿ ಎಲ್ಲವೂ ಬಿಳಿ ಬಣ್ಣದಲ್ಲಿಯೇ ಇರುತ್ತದೆ. ಅಷ್ಟಕ್ಕೂ ಎಸಿಗಳೆಲ್ಲ ಬಿಳಿ ಬಣ್ಣದಲ್ಲಿಯೇ ಏಕಿರುತ್ತೆ ಎಂದು ಎಂದಾದರೂ ಯೋಚಿಸಿದ್ದೀರಾ?
Small Air Cooler with Great Feature: ಭಾರತದಲ್ಲಿ ಈಗ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಏರ್ ಕಂಡಿಷನರ್ ಅಥವಾ ಕೂಲರ್ ಗಳನ್ನು ಖರೀದಿಸಲು ಜನರು ಮುಂದಾಗುತ್ತಾರೆ. ಆದರೆ ಬೆಲೆಗಳು ಮಾತ್ರ ಕೈ ಸುಡುವಂತಿರುತ್ತದೆ. ಈ ಹಿನ್ನೆಲೆಯಲ್ಲಿ ಅಗ್ಗದ ಕೂಲರ್ ಅನ್ನು ಖರೀದಿಸಲು ಕಾಯುತ್ತಿದ್ದರೆ, ನಿಮಗೆ ನಾವಿಂದು ಗುಡ್ ನ್ಯೂಸ್ ನೀಡಲಿದ್ದೇವೆ.
Cheapest Split Air Conditioner: ಈಗ ಬೇಸಿಗೆ ಕಾಲದಲ್ಲಿ ಸುಡುವ ಬಿಸಿಲಿನಿಂದ ಜನರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪ್ಲಿಟ್ ಏರ್ ಕಂಡಿಷನರ್ ಖರೀದಿಸಲು ಗ್ರಾಹಕರು ಮುಂದಾಗುತ್ತಾರೆ, ಆದರೆ ಈ ಬಾರೀ ನೀವು ಹೆಚ್ಚು ಹಣ ಪಾವತಿಸಬೇಕಿಲ್ಲ. ನಿಮಗಾಗಿ ಕಡಿಮೆ ಬೆಲೆಯ ಎಸಿಯನ್ನು ತಂದಿದ್ದೇವೆ.
ಬೇಸಿಗೆಯಲ್ಲಿ ರಾತ್ರಿಯಿಡಿ ಎಸಿ ಹಾಕಿ ಮಲಗುವ ಅಭ್ಯಾಸವಿರುತ್ತದೆ. ಹೀಗಾದಾಗ ವಿದ್ಯುತ್ ಬಿಲ್ ಕೂಡಾ ಜಾಸ್ತಿ ಬರುತ್ತದೆ. ಕೆಲವೊಂದು ಟಿಪ್ಸ್ ಬಳಸುವ ಮೂಲಕ ದಿನವಿಡೀ ಎಸಿ ಹಾಕಿದರೂ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು.
Portable AC: ಇತ್ತೀಚಿನ ಬದಲಾದ ವಾತಾವರಣದಲ್ಲಿ ಬೇಸಿಗೆ ಕಾಲದಲ್ಲಿ ಎಸಿ ಇರದೇ ಇರಲು ಸಾಧ್ಯವೇ ಇಲ್ಲವೇನೋ ಎಂಬಂತಹ ಸ್ಥಿತಿ ಇದೆ. ನೀವೂ ಕೂಡ ಎಸಿ ಖರೀದಿಸಲು ಯೋಚಿಸುತ್ತಿದ್ದರೆ, ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಮಿತ ವಿದ್ಯುತ್ ಬಳಸುವ ಈ ಪೋರ್ಟಬಲ್ ಎಸಿ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
ಈ ಬಿರು ಬಿಸಿಲಿನ ಬೇಗೆಯಿಂದ ಪರಿಹಾರ ಪಡೆಯಲು ಕೇವಲ ಫ್ಯಾನ್ ಹವಾ ಸಾಕಾಗುವುದೇ ಇಲ್ಲ. ಅದಕ್ಕಾಗಿಯೇ, ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಕೂಲರ್, ಇಲ್ಲವೇ ಎಸಿ ಮೊರೆಹೋಗುತ್ತಿದ್ದಾರೆ. ಆದರೆ, ಇವುಗಳ ಬಳಕೆಯಿಂದ ವಿದ್ಯುತ್ ಬಿಲ್ ಕೂಡ ಯತೇಚ್ಛವಾಗಿ ಬರಲಿದ್ದು ಇದು ತಿಂಗಳ ಬಜೆಟ್ ಅನ್ನು ಹಾಳು ಮಾಡಬಹುದು.
ಬೇಸಿಗೆ ಬಂತೆಂದರೆ ಎಲ್ಲರೂ ಟಾಪ್ ಬ್ರ್ಯಾಂಡ್ ಕೂಲರ್, ಎಸಿ ಖರೀದಿಸುವ ಬಗ್ಗೆ ಯೋಜನೆ ರೂಪಿಸುತ್ತಾರೆ. ನೀವು ಕೂಡ ಈ ಬೇಸಿಗೆಯಲ್ಲಿ ಹೊಸ ಎಸಿ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಜನಪ್ರಿಯ ಕಂಪನಿಯ ಸ್ಪ್ಲಿಟ್ ಎಸಿಯನ್ನು ಅರ್ಧ ಬೆಲೆಯಲ್ಲಿ ಖರೀದಿಸುವ ಬಂಪರ್ ಅವಕಾಶವಿದೆ.
ಬೇಸಿಗೆಯಲ್ಲಿ ತಂಪಾದ ಗಾಳಿ ಪಡೆಯಲು ಓರಿಯಂಟ್ ಭಾರತದಲ್ಲಿ ಕ್ಲೌಡ್ ಫ್ಯಾನ್ ಅನ್ನು ಪರಿಚಯಿಸಿದೆ. ಈ ಓರಿಯಂಟ್ ಕ್ಲೌಡ್ ಫ್ಯಾನ್ ಕೆಲವೇ ನಿಮಿಷಗಳಲ್ಲಿ ಮನೆಯನ್ನು ತಂಪಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಬೆಲೆ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.