ಎಸಿಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬದಲಾಯಿಸುವುದು ಅಥವಾ ಪ್ಯಾಕ್ ಮಾಡುವುದು ಒಂದು ಸೂಕ್ಷ್ಮವಾದ ಕೆಲಸವಾಗಿರುತ್ತದೆ. ಇದನ್ನು ಸರಿಯಾಗಿ ಮಾಡದಿದ್ದರೆ ಎಸಿಗೆ ಹಾನಿಯಾಗುತ್ತದೆ. ಆದ್ದರಿಂದ, ಎಸಿಯನ್ನು ಬದಲಾಯಿಸುವ ಮೊದಲು, ಕೆಲವು ಪ್ರಮುಖ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ.
Tips to AC: ಬೇಸಿಗೆಯಲ್ಲಿ ಶಾಖದಿಂದ ಪರಿಹಾರ ನೀಡಲು ಎಸಿ ಬಳಸಲಾಗುತ್ತದೆ. ಆದರೆ, ಅದನ್ನು ಹೆಚ್ಚಾಗಿ ಬಳಸಿದರೆ ವಿದ್ಯುತ್ ಬಿಲ್ ಹೆಚ್ಚಾಗುತ್ತೇನೋ ಅನ್ನೋ ಅಸಮಾಧಾನವೂ ಕಾಡುತ್ತಿರುತ್ತದೆ. ಆದರೆ, ಎಸಿಯಲ್ಲಿ ಈ ಒಂದು ವಿಷಯದ ಬಗ್ಗೆ ಗಮನ ಹರಿಸುವುದರಿಂದ ಎಸಿಯಲ್ಲಿ ಡಬಲ್ ಕೂಲಿಂಗ್ ಆನಂದದ ಜೊತೆಗೆ ವಿದ್ಯುತ್ ಬಿಲ್ ಕೂಡ ಕಡಿಮೆ ಆಗುತ್ತೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.