Actor Sathyaraj wife : ತಮಿಳು ನಟ ಸತ್ಯರಾಜ್ ಬಾಹುಬಲಿ ಕಟ್ಟಪ್ಪ ಪಾತ್ರದಿಂದ ಇಡೀ ಜಗತ್ತಿನಾದ್ಯಂತ ಸದ್ದು ಮಾಡಿದ್ದರು. ಕಾಲಿವುಡ್‌ಗೆ ಸಿಮೀತವಾಗಿದ್ದ ಅವರು ಈ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದರು. ಪ್ರಸ್ತುತ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಹಲವಾರು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಅಂದಹಾಗೆ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳ ಚಿತ್ರಗಳಲ್ಲಿ ನಟಿಸುವ ಮೂಲಕ ಸಿನಿರಸಿಕರಿಗೆ ಮನರಂಜನಾ ಊಟ ಉಣಬಡಿಸುವ ಸತ್ಯರಾಜ್ ಜೀವನದ ಕಥೆ ನಿಜಕ್ಕೂ ನಿಮ್ಮ ಕಣ್ಣಲ್ಲಿ ನೀರು ತರಿಸುತ್ತೆ..
Actor Ponnambalam : ಸ್ಟಂಟ್ ಮ್ಯಾನ್ ಆಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಈ ನಟ ನಂತರದ ದಿನಗಳಲ್ಲಿ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಅಲ್ಲದೆ, ಕೆಲವು ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಹೆಸರು ಗಳಿಸಿದರು.. ಆದರೆ ಈಗ ಅವರ ಸ್ಥಿತಿ ಕಂಡು ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.. ಯಾರು ಈ ನಟ.. ಅಸಲಿಗೆ ಏನಾಯ್ತು..? ಬನ್ನಿ ನೋಡೋಣ..
Ugram manju marriage: ಬಿಗ್‌ಬಾಸ್ ಕನ್ನಡದ ಖ್ಯಾತಿಯ ಉಗ್ರಂ ಸಾಯಿ ಸಂಧ್ಯಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉಗ್ರಂ ಮಂಜುಗೆ ನಲವತ್ತು ಬಯಸ್ಸು ಆದ್ಮೇಲೆ ದೇವಿಕೃಪೆಯಿಂದ ಸಿಕ್ಕಿದ್ದ ಬಾಳ ಸಂಗತಿಯೊಂದಿಗೆ ವಿವಾಹವಾಗಿದ್ದಾರೆ.
suraj singh : ಬಿಗ್‌ಬಾಸ್ ಕನ್ನಡ ಸೀಸನ್ 12ನ ಕ್ರಶ್‌ನ ಮೆಟಿರಿಯಲ್ ಸೂರಜ್ ಸಿಂಗ್ ಬಿಗ್‌ಬಾಸ್ ಕನ್ನಡ ಟೈಟಲ್ ವಿನ್ ಆಗದಿದ್ದರೂ ಜನರ ಮನಸ್ಸು ಗೆದ್ದಿದ್ದಾರೆ..ಸೂರಜ್ ಬಗ್ಗೆ ಅಪ್‌ಡೇಟ್‌ವೊಂದು ಇಲ್ಲಿದೆ.
Charlie chaplin marriage life: ಇಡೀ ಜಗತ್ತನೇ ಹಾಸ್ಯದ ಮೂಲಕ ನಕ್ಕು ನಗಿಸಿದ ಚಾರ್ಲಿ ಚಾಪ್ಲಿನ್ ಲೈಫ್ ಸ್ಟೋರಿ ನಿಮಗೆ ತಿಳಿದಿದ್ದೇಯಾ..ಇವರು 54ನೇ ವಯಸ್ಸಿನಲ್ಲಿ 18ವರ್ಷದ ಮಹಿಳೆಯೊಂದಿಗೆ ನಾಲ್ಕನೇ ಬಾರಿಗೆ ವಿವಾಹವಾದರು ಇವರ ಜೀವನದ ಬಗ್ಗೆ ನೀವೆಂದು ತಿಳಿಯದ ಲೈಫ್ ಸೀಕ್ರೆಟ್ ಮಾಹಿತಿ ಇಲ್ಲಿದೆ..
star actor gets government job :ಸಿನಿರಂಗದಲ್ಲಿ ತನ್ನ ಪ್ರತಿಭೆಯಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಟ ಜೀವನದ 71ನೇ ವಯಸ್ಸಿನಲ್ಲಿ ದೊಡ್ಡ ಮಟ್ಟದ ಸರ್ಕಾರಿ ಹುದ್ದೆ ಸಿಕ್ಕಿದೆ. ತಮ್ಮ ತಾಯಿಯ ಕನಸನ್ನು ನನಸಾಗಿಸಿರುವ ಈ ಕ್ಷಣ ಅವರಿಗೆ ಹೆಮ್ಮೆಯ ಸಂಗತಿಯಾಗಿದೆ.
Srirastu subhamastu serial actor: ʻಶ್ರೀ ರಸ್ತು ಶುಭಮಸ್ತುʼ ಧಾರಾವಾಹಿಯ ನಟ ಶ್ರೀ ಮಹದೇವ್ ದ್ಯಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..ನಿನ್ನೆ ಮೈಸೂರಿನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ನೆರವೇರಿದೆ.
Actor life : ನಟನೆಯಿಂದ ದೂರವಿದ್ದರೂ, ಈ ನಾಯಕನ ಒಟ್ಟು ಸಂಪತ್ತು 2164 ಕೋಟಿ ರೂ. ಅವರ ಕಂಪನಿಯ ಬಂಡವಾಳ 10,157 ಕೋಟಿ. ಒಂದೇ ಒಂದು ಸಿನಿಮಾದ ಮೂಲಕ ಪ್ರೇಕ್ಷಕರ ಮನ ಗೆದ್ದ ಈ ಹೀರೋ ಈಗ ಗುರುತೇ ಸಿಗದಂತೆ ಬದಲಾಗಿದ್ದು, ಎಲ್ಲರಿಂದಲೂ ದೂರವಾಗಿದ್ದಾರೆ.. ಅಷ್ಟಕ್ಕೂ ಏನಾಯ್ತು..?
actor life : ಸಿನಿಮಾ ನಟ-ನಟಿಯರು ಕೇವಲ ಸಿನಿಮಾ ವಿಚಾರಗಳಿಗೆ ಮಾತ್ರವಲ್ಲ ಅವರ ವೈಯಕ್ತಿಕ ಜೀವನವೂ ಕೂಡ ಕೆಲವು ಬಾರಿ ಚರ್ಚೆಯಲ್ಲಿ ಇರುತ್ತವೆ. ಇಲ್ಲೊಬ್ಬ ಖ್ಯಾತ ನಟ, ಹಿಟ್ ಸಿನಿಮಾಗಳನ್ನು ನೀಡುವುದರೊಂದಿಗೆ, ಇತ್ತೀಚೆಗೆ ರಾಜಕೀಯದಲ್ಲೂ ಕೂಡ ನಿರತರಾಗಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಅಲೆ ಮೂಡಿದೆ.
Famous Actor tragedy Life: ಅವರ ನಟನೆ ಪ್ರೇಕ್ಷಕರ ಹೃದಯ ಗೆದ್ದಿತು. 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದರು.. ಆದರೆ ಮದ್ಯದ ಚಟ ಅವರ ಜೀವನವನ್ನೇ ಹಾಳು ಮಾಡಿತು.. ಹಾಗಾದ್ರೆ ಯಾರು ಆ ನಟ?
Inspiring actors stories : ವಾಸ್ತವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ನಿಂದ ಡಿಎಸ್‌ಪಿಯಾಗಿ ಬಡ್ತಿ ಪಡೆದ ಈ ನಟ ಸಿನಿಮಾಗಳಲ್ಲಿಯೂ ನಟಿಸುತ್ತ ವೃತ್ತಿಯನ್ನೂ ನಿರ್ವಹಿಸುತ್ತಿದ್ದಾರೆ. ವಿಶೇಷ ಅಂದ್ರೆ ಇಂದಿಗೂ ಇವರು ಒಂದು ದಿನ ರಜೆ ತಗೆದುಕೊಂಡಿಲ್ಲವಂತೆ.. ಯಾರು ಆ ಹೀರೋ ಬನ್ನಿ ನೋಡೋಣ..
special rules of salman khan: ನಟ ಸಲ್ಮಾನ್ ಖಾನ್ ತಮ್ಮ ಸಿನಿಮಾಗಳ ಸೆಟ್‌ಗಳಲ್ಲಿ ಹುಡುಗಿಯರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಸಲ್ಮಾನ್ ಸೆಟ್‌ಗಳಲ್ಲಿ ಕೆಲಸ ಮಾಡುವ ಹುಡುಗಿಯರಿಗೆ ವಿಶೇಷ ನಿಯಮಗಳಿವೆ. ಅವರೊಂದಿಗೆ ಸಿನಿಮಾದಲ್ಲಿ ನಟಿಸಿದ ನಟಿಯೊಬ್ಬರು ಇದನ್ನು ಬಹಿರಂಗಪಡಿಸಿದ್ದಾರೆ.
Kannada Actor Passed Away: ಚಿತ್ರರಂಗಕ್ಕೆ ಮತ್ತೊಂದು ದುರಂತ ಸಂಭವಿಸಿದೆ. ಕನ್ನಡದ ನಟ 'ಕಾಂತಾರ' ಖ್ಯಾತಿಯ ಟಿ ಪ್ರಭಾಕರ್ ಕಲ್ಯಾಣಿ ಶುಕ್ರವಾರ ನಿಧನರಾದರು. ಕರ್ನಾಟಕದ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.