Paddu Gowda Death: "ಪ್ಯಾಟೆ ಮಂದಿ ಕಾಡಿಗೆ ಬಂದ್ರು" ಸೀಸನ್ 2 (Pyate Mandi Kadige Bandru) ರಲ್ಲಿ ಭಾಗವಹಿಸಿದ್ದ ಪದ್ಮನಾಭ ಕೆ.ಎಂ (Padmanabha KM) ಅವರು ಬ್ರೈನ್ ಟ್ಯೂಮರ್ (Brain Tumor) ಎಂಬ ಮಾರಣಾಂತಿಕ ಕಾಯಿಲೆಯಿಂದ ಬಲಿಯಾಗಿದ್ದಾರೆ.
Actor Death : 37 ವರ್ಷದ ನಟ ಕಟ್ಟಡದಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಸುದ್ದಿ ಬೆಳಕಿಗೆ ಬಂದಿದೆ. ಇದು ಅಭಿಮಾನಿಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಯಾರು ಆ ನಟ..? ಅಸಲಿಗೆ ಆಗಿದ್ದಾರೂ ಏನು?
ಹಾಲಿವುಡ್ನ ಹಿರಿಯ ಮತ್ತು ಖ್ಯಾತ ನಟ ಜಾಕ್ ಬೆಟ್ಸ್ (Jack Betts) ಅವರು ತಮ್ಮ 96ನೇ ವಯಸ್ಸಿನಲ್ಲಿ ಕ್ಯಾಲಿಫೋರ್ನಿಯಾದ ಲಾಸ್ ಒಸೊಸ್ನಲ್ಲಿರುವ ತಮ್ಮ ನಿವಾಸದಲ್ಲಿ ಜೂನ್ 21, 2025 ರಂದು ನಿಧನರಾದರು.
Family Man 3 series actor death: ಫ್ಯಾಮಿಲಿ ಮ್ಯಾನ್ 3 ಸಿರೀಸ್ ನಟ ರೋಹಿತ್ ಬಾಸ್ಫೋರ್ ಮೃತದೇಹ ಭಾನುವಾರ ಮಧ್ಯಾಹ್ನ ಗರ್ಭಂಗ ಜಲಪಾತದ ಬಳಿ ಪತ್ತೆಯಾಗಿದೆ.
Mizuki Itagaki Death: ಚಿತ್ರರಂಗದಿಂದ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಸದಾ ಕಾಲ ತಮ್ಮ ನಗು ಮುಖದಿಂದ ಎಲ್ಲರನ್ನೂ ಸೆಳೆಯುತ್ತಿದ್ದ, ನಟರೊಬ್ಬರು ನಿಧನರಾಗಿದ್ದಾರೆ. ಈ ನಟನಿಗೆ ಕೇವಲ 24 ವರ್ಷ ವಯಸ್ಸಾಗಿದ್ದು, ಇವರ ಸಾವಿನ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ನಟ ಕೆಲವು ವಾರಗಳಿಂದ ಕಾಣೆಯಾಗಿದ್ದರು, ಇದೀಗ ಅವರ ಸಾವಿನ ಸುದ್ದಿ ಹೊರಬಿದ್ದಿದೆ. ಇದು ಅವರ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ.
ಚಲನಚಿತ್ರ ನಟ ಮತ್ತು ಕರಾಟೆ ತರಬೇತುದಾರ ಶಿಹಾನ್ ಹುಸೇನಿ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಅವರು ಒಂದು ವಿಡಿಯೋ ಬಿಡುಗಡೆ ಮಾಡಿ, ಬದುಕಲು ದಿನಕ್ಕೆ 2 ಯೂನಿಟ್ ರಕ್ತ ಬೇಕು, ಮತ್ತು ಅವರು ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದು ಅನೇಕರನ್ನು ಬೆಚ್ಚಿಬೀಳಿಸಿದೆ.
ಬುಧವಾರ ಸಂಜೆ ನಟ ಮತ್ತು ಅವರ ಪತ್ನಿ ತಮ್ಮ ಸ್ವಂತ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ. ಈಗಾಗಲೇ ಈ ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ. ಇಬ್ಬರ ಸಾವಿಗೆ ಕಾರಣ.. ಹೇಗೆ ಸಾವಾಯಿತು.. ಯಾವಾಗ ಸಂಭವಿಸಿತು ಎನ್ನುವದರ ಕುರಿತು ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.
Pradeep K Vijayan death : ತಮಿಳು ಚಿತ್ರರಂಗದ ಖ್ಯಾತ ಪೋಷಕ ನಟ ಪ್ರದೀಪ್ ಕೆ ವಿಜಯನ್ ಅವರ ಮೃತದೇಹವು ಅವರ ಸಾವಿನ 2 ದಿನಗಳ ನಂತರ ಅವರ ಮನೆಯಲ್ಲಿ ಪತ್ತೆಯಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ʼಹಬ್ಬʼ ಸಿನಿಮಾದಲ್ಲಿ ನಟಿಸಿರುವ ಖ್ಯಾತ ಖಳನಾಯಕ ಕಝಾನ್ ಖಾನ್ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರ ನಿಧನದ ಸುದ್ದಿಯನ್ನು ಮಲಯಾಳಂ ಚಲನಚಿತ್ರ ನಿರ್ಮಾಪಕ ಎನ್ಎಂ ಬಾದುಶಾ ಗಜನ್ ಖಾನ್ ಅವರು ಖಚಿತಪಡಿಸಿದ್ದಾರೆ.