Actress Akshara Singh: ಕಾಸ್ಟಿಂಗ್ ಕೌಚ್ ಕೇವಲ ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಪ್ರತಿ ಉದ್ಯಮದಲ್ಲೂ ಮಹಿಳೆಯರ ಮೇಲೆ ಒಂದಲ್ಲ ಒಂದು ರೀತಿಯ ಕಿರುಕುಳ ನಡೆಯುತ್ತಿದೆ. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಕೂಡ ಮಹಿಳೆಯರಲ್ಲಿ ಒಂದು ರೀತಿಯ ಅಸುರಕ್ಷಿತ ಭಾವನೆ ಇದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
Famous Actress: ಉದ್ಯಮಕ್ಕೆ ಬಂದ ನಂತರ, ತಾರೆಯರು ಸ್ಟಾರ್ ಆಗುವುದು ಹೇಗೆ ಎಂಬುದರ ಕುರಿತು ಬಹಳಷ್ಟು ಯೋಚಿಸುತ್ತಾರೆ. ಆದರೆ ಕೆಲವೊಮ್ಮೆ ಅದು ವೃತ್ತಿಜೀವನದುದ್ದಕ್ಕೂ ಸಾಧ್ಯವಾಗದಿರಬಹುದು. ಕೆಲವು ಜನರಿಗೆ, ಆ ಆಸೆ ಅವರ ವೃತ್ತಿಜೀವನದ ಆರಂಭದಲ್ಲಿಯೇ ಈಡೇರಬಹುದು. ಒಬ್ಬ ಸ್ಟಾರ್ ನಾಯಕಿ ಕೂಡ 20 ವರ್ಷಗಳಿಂದ ತನ್ನ ಆಸೆ ಈಡೇರಿಲ್ಲ ಎಂದು ಹೇಳಿಕೆ ನೀಡಿದ್ದಾರೆ..
Anushka Sharma Sister: ಸಿನಿಮಾ ರಂಗದಲ್ಲಿ ಯಾರ ಅದೃಷ್ಟ ಯಾವಾಗ ಬದಲಾಗುತ್ತೆ ಅನ್ನೋದನ್ನ ಊಹಿಸಲು ಸಹ ಸಾಧ್ಯವಿಲ್ಲ. ಕೆಲವರು ವರ್ಷಗಟ್ಟಲೆ ಇಂಡಸ್ಟ್ರಿಯಲ್ಲಿ ಶ್ರಮಿಸಿದರೂ ಹೆಸರು ಮಾಡಲು ಸಾಧ್ಯವಾಗುವುದಿಲ್ಲ. ಇನ್ನೂ ಕೆಲವರು ಎಲೆಮರಿ ಕಾಯಿಯಂತೆ ಇದ್ದು ರಾತ್ರೋ ರಾತ್ರಿ ಸ್ಟಾರ್ ಆಗಿಬಿಡುತ್ತಾರೆ.
Radhika Apte: BAFTA ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಧಿಕಾ ಆಪ್ಟೆ ಅವರು ವಾಶ್ ರೂಂನಲ್ಲಿ ಎದೆ ಹಾಲು ಪಂಪ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಲುಣಿಸಿದ್ದು ಸರಿನಮ್ಮಾ ಫೋಟೋ ಏಕೆ ಶೇರ್ ಮಾಡಿಕೊಳ್ಳಬೇಕಿತ್ತು ಎಂದು ಟೀಕಿಸುತ್ತಿದ್ದಾರೆ.
Shilpa Shirodkar: 1989ರಲ್ಲಿ ಬಳುಕುತ್ತಾ ಬಾಲಿವುಡ್ ಗೆ ಬಂದ ಈ ನಟಿ ನಂತರ ಓಡಲು ಶುರುಮಾಡಿದರು. ಒಂದಾದ ಮೇಲೆ ಒಂದು ಹಿಟ್ ಚಿತ್ರ ಕೊಟ್ಟು ಖ್ಯಾತಿಯ ಶಿಖರ ಹತ್ತಿದರು. ಶಿಲಾಬಾಲಕೆಯಂತಿದ್ದ ನಟಿಯ ದೇಹ ಸಿರಿ ಪಾರದರ್ಶಕವಾದ ಬಿಳಿ ಸೀರೆಯಲ್ಲಿ ಸೂರೆಗೊಂಡಿತ್ತು.
Actor ram pothineni Marriage: ಟಾಲಿವುಡ್ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಹೀರೋ ರಾಮ್ ಪೋತಿನೇನಿ.. ಇವರು ಯುವ ನಾಯಕಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಬಾರೀ ಸದ್ದು ಮಾಡುತ್ತಿವೆ ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಈಗ ತಿಳಿಯೋಣ.
Brother-sister in real life: ಈ ಟಾಪ್ ಹೀರೋಗೆ ಆ ನಟಿ ತಂಗಿ.. ಆದರೆ ಇವರ ಜೋಡಿ ತೆರೆಯ ಮೇಲೆ ಸಂಚಲನವನ್ನೇ ಸೃಷ್ಟಿಸಿತ್ತು.. ನಾಯಕ ನಾಯಕಿಯಾಗಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಈ ರಿಯಲ್ ಲೈಫ್ ಅಣ್ಣ-ತಂಗಿ ಯಾರೆಂದು ಈಗ ನೋಡೋಣ..
Tanaaz Irani : ಈ ಖ್ಯಾತ ನಟಿ ತನಗಿಂತ 18 ವರ್ಷ ಹಿರಿಯ ಮುಸ್ಲಿಂ ನಟನನ್ನು ಮೊದಲು ಮದುವೆಯಾಗಿದ್ದರು. ಆ ಬಳಿಕ ತನಗಿಂತ 8 ವರ್ಷ ಕಿರಿಯ ನಟನ ಜೊತೆ ಮದುವೆಯಾದ 52 ವರ್ಷದ ಸ್ಟಾರ್ ಹಿರೋಯಿನ್ ಯಾರು ಗೊತ್ತಾ?
ಯುನೈಟೆಡ್ ಸ್ಟೇಟ್ಸ್ನಲ್ಲಿ ಲಾಸ್ ಏಂಜಲೀಸ್ನಲ್ಲಿ ಸಂಭವಿಸಿದ ಬೆಂಕಿ ಈ ವರ್ಷದ ಆರಂಭದಲ್ಲಿ ವಿಶ್ವ ದುರಂತಗಳಲ್ಲಿ ಒಂದಾಗಿದೆ . ಉತ್ತರ ಅಮೆರಿಕಾದ ನಗರದಲ್ಲಿ ಬೆಂಕಿ ಈಗಾಗಲೇ 27 ಸಾವುಗಳಿಗೆ ಕಾರಣವಾಗಿದೆ ಮತ್ತು 12,000 ಕ್ಕೂ ಹೆಚ್ಚು ಕಟ್ಟಡಗಳು ನಾಶವಾಗಿವೆ.
ಚಿತ್ರರಂಗದಲ್ಲಿ ಸೆಲೆಬ್ರಿಟಿಗಳ ಸ್ಥಿತಿ ಯಾವಾಗ, ಹೇಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಡು ಬಡತನದಿಂದ ಇಂಡಸ್ಟ್ರಿಗೆ ಎಂಟ್ರಿಕೊಟ್ಟ ಎಷ್ಟೋ ಜನ, ನಂತರ ಸಾವಿರಾರು ರೂಪಾಯಿ ಕೂಡಿಹಾಕಿ ಸಿರಿವಂತ ಸೆಲೆಬ್ರಿಟಿಗಳಾಗಿ ಇಂದಿಗೂ ಮುಂದುವರೆದಿದ್ದಾರೆ.. ಕೆಲವರು ಸಿಕ್ಕ ಹಣವನ್ನು ಪೋಲು ಮಾಡಿ ತಿನ್ನಲು ಅನ್ನವಿಲ್ಲದೆ ಪರದಾಡುತ್ತಾರೆ.
Famous Actress Oviya: ಇಂಡಸ್ಟ್ರಿಯಲ್ಲಿ ಸಾಕಷ್ಟು ನಾಯಕಿಯರಿದ್ದಾರೆ. ಆದರೆ ಅವರ ಸಿನಿಮಾಗಳ ಬಗ್ಗೆ ಅಲ್ಲ ಆದರೆ ಅವರ ವೈಯಕ್ತಿಕ ಜೀವನ ಹೆಚ್ಚು ಸುದ್ದಿಯಲ್ಲಿರುತ್ತಾರೆ.. ನಟಿಯರ ಪ್ರೀತಿ, ಮದುವೆ, ವಿಚ್ಛೇದನ, ಡೇಟಿಂಗ್.. ಹೀಗೆ ಹೀರೋಯಿನ್ ಗಳ ವೈಯಕ್ತಿಕ ಬದುಕಿನ ಬಗ್ಗೆ ಸದಾ ಚರ್ಚೆ ನಡೆಯುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ನಟಿಯೊಬ್ಬರು ತನಗೆ ಮದುವೆಯಾಗದೆ ಮಗುವಿದೆ ಎಂದು ಹೇಳಿ ಶಾಕ್ ಕೊಟ್ಟಿದ್ದಾರೆ..
Star Actress: 'ನಾನು ಮದುವೆಯ ಕನಸು ಕಂಡೆ ಆದರೆ...', ಮದುವೆ, ವೈವಾಹಿಕ ಜೀವನ ಮತ್ತು ವಿಚ್ಛೇದನದ ಬಗ್ಗೆ ಖ್ಯಾತ ನಟಿಯೊಬ್ಬರು ಮನ ಬಿಚ್ಚಿ ಮಾತನಾಡಿದ್ದಾರೆ. ಇದೀಗ ಅವರ ಹೇಳಿಕೆಗಳು ವೈರಲ್ ಆಗುತ್ತಿವೆ.
meena shorey unlucky love life: ಈ ನಟಿ ಐದು ಬಾರಿ ಮದುವೆಯಾಗಿದ್ದರೂ ಬಡತನದಲ್ಲಿ ಒಬ್ಬಂಟಿಯಾಗಿ ಸತ್ತರು. ಕೊನೆಗೆ ದೇಣಿಗೆ ಎತ್ತಿ ಅಂತ್ಯಸಂಸ್ಕಾರ ಮಾಡುವ ಹಂತಕ್ಕೆ ಪರಿಸ್ಥಿತಿ ಬಂದು ನಿಂತಿತ್ತು.
Controversial Statement About Actress Meena: ತಮಿಳು ಚಿತ್ರರಂಗದಲ್ಲಿ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ ನಟಿ ಮೀನಾ ನಂತರ ಕಾಲಿವುಡ್ ಜಗತ್ತಿನ ಪ್ರಮುಖ ನಾಯಕರ ಜೊತೆ ನಟಿಸಿದ್ದಾರೆ.
highest paid Kannada serial actress: ಕನ್ನಡ ಧಾರಾವಾಹಿಗಳಲ್ಲಿ ಒಂದೊಂದು ರೇಂಜ್ ನಲ್ಲಿ ಸಂಭಾವನೆ ಪಡೆಯುವ ನಟಿಯರಿದ್ದಾರೆ. ಇವರೆಲ್ಲರೂ ತಮ್ಮ ಅದ್ಭುತ ನಟನೆಯಿಂದ ಸ್ಟಾರ್ ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಸಿರೀಯಲ್ ಲೋಕದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರೆಂದು ನೋಡೋಣ..
Actress Controversial Statement : 2012ರ ಸಮಯದಲ್ಲಿ ಶೆರ್ಲಿನ್ ಚೋಪ್ರಾ ಪ್ರಭಾವಿ ರಾಜಕಾರಣಿಯ ಮಗನೊಬ್ಬನ ಜತೆಗೆ ಶೆರ್ಲಿನ್ ಡೇಟಿಂಗ್ನಲ್ಲಿದ್ದರು. ಅಂದು ನಟಿ ಹೇಳಿದ್ದ ಹೇಳಿಕೆಯೊಂದು ಇಡೀ ಬಾಲಿವುಡ್ ಬೆಚ್ಚಿಬೀಳುವಂತೆ ಮಾಡಿತ್ತು. ಇದೀಗ ಶೆರ್ಲಿನ್ ಮತ್ತೆ ಸಂದರ್ಶನವೊಂದಲ್ಲಿ ಭಾಗವಹಿಸಿ ಅಂದಿನ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ.
Actress Jayaprada: ಬಾಲಿವುಡ್ ನಟಿಯರ ಖಾಸಗಿ ಜೀವನ ಅವರ ಅಭಿಮಾನಿಗಳಿಗೆ ಕುತೂಹಲದ ವಿಷಯವಾಗಿದೆ. ಲವ್ ಅಫೇರ್ಸ್, ಮ್ಯಾರೇಜ್ ಮತ್ತು ಲಿವ್ ಇನ್ ರಿಲೇಶನ್ ಶಿಪ್ ಬಗ್ಗೆ ನಟಿಯರ ಮಾತುಗಳು ನಿರಂತರವಾಗಿ ಕೇಳಿ ಬರುತ್ತಲೇ ಇರುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.