ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಅವರ ಅಪೂರ್ವ ರಾಗಂಗಲ್ (1975) ಚಿತ್ರದಲ್ಲಿ ಕಮಲ್ ಮತ್ತು ಶ್ರೀವಿದ್ಯಾ ನಟಿಸಿದ್ದರು. ಕಮಲ್ ಕೂಡ ಒಮ್ಮೆ ಶ್ರೀವಿದ್ಯಾರೊಂದಿಗಿನ ತಮ್ಮ ಹಿಂದಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು.
Famous Actress Tragedy life: ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ತಾರೆಯರ ಜೀವನ ಬಣ್ಣಬಣ್ಣವಾಗಿಯೇ ಇರುತ್ತದೆ ಎಂಬುದು ಕೆಲವರ ಅಭಿಪ್ರಾಯ.. ಆದರೆ ಸಾಮಾನ್ಯ ಜನರಿಗಿಂತ ಹೆಚ್ಚು ಸಮಸ್ಯೆಗಳು ಅವರನ್ನು ಕಾಡುತ್ತಿರುತ್ತವೆ ಎನ್ನುವುದಕ್ಕೆ ನಿದರ್ಶನವೇ ಈ ಸ್ಟಾರ್ ನಟಿಯ ಬದುಕು..
Kamal Hassan and actress tragic life story: ಕಮಲ್ ಹಾಸನ್ ಹಾಗೂ ನಟಿ ಶ್ರೀವಿದ್ಯಾ ಅವರ ಪ್ರೀತಿಯ ವಿಚಾರ ಆಗಿನ ಕಾಲದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ಎಲ್ಲರೂ ಅಂದುಕೊಂಡಂತೆ ಈ ಪ್ರೇಮ ಮದುವೆಯಲ್ಲಿ ಅಲ್ಲದೆ ನಟಿನ ದುರMತ ಸಾವಿನಲ್ಲಿ ಅಂತ್ಯವಾಗಿತ್ತು.
actress who donated property: ಈ ನಟಿ ಸೌಂದರ್ಯಕ್ಕೆ ಹೆಸರುವಾಸಿ. ಈಕೆಗೆ ಜೋಡಿಯಾಗಲು ಹಲವು ಪ್ರಮುಖ ಸ್ಟಾರ್ ನಟರೂ ಪೈಪೋಟಿ ನಡೆಸಿದ್ದಾರೆ. ಅನೇಕ ಕಷ್ಟಗಳನ್ನು ಎದುರಿಸಿದ ಪ್ರಸಿದ್ಧ ನಟಿಯ ಜೀವನದಲ್ಲಿ ಅದೃಷ್ಟವು ಒಂದು ಪಾತ್ರವನ್ನು ವಹಿಸಿದೆ. ಪ್ರಸಿದ್ಧ ನಟಿ ಯಾರು ಮತ್ತು ಅವರ ಜೀವನ ಹೇಗಿತ್ತು ಎಂಬುದನ್ನು ಇಲ್ಲಿ ತಿಳಿಯೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.