RCB new owner: ಆರ್‌ಸಿಬಿ ತಂಡ ಮಾರಾಟದ ಅಂಚಿನಲ್ಲಿದ್ದು, ತಂಡದ ಮುಂದಿನ ಬಾಸ್ ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಹರಾಜಿನಲ್ಲಿ ಯಾರಿಗೆ ಹೋಗುತ್ತೆ ತಂಡದ ಜವಾಬ್ದಾರಿ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
Big blow to Gautam Adani: ಅಮೆರಿಕಾದ ಕೋರ್ಟ್ ಬೃಹತ್ ಮೊತ್ತದ ಲಂಚ ನೀಡಿ ಸೌರ ಶಕ್ತಿಗಳ ಗುತ್ತಿಗೆ ಪಡೆದಿದ್ದಾರೆ ಎಂದು ಅದಾನಿ ಸೇರಿದಂತೆ 8 ಜನರ ವಿರುದ್ಧ ದೋಷಾರೋಪಣೆ ಮಾಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಉದ್ಯಮಿ ಗೌತಮ್ ಅದಾನಿಗೆ ಮತ್ತೊಂದು ಶಾಕ್ ಎದುರಾಗಿದೆ.
Gautam Adani case: ನ್ಯೂಯಾರ್ಕ್ ನ್ಯಾಯಾಲಯವು ಉದ್ಯಮಿ ಗೌತಮ್ ಅದಾನಿ ವಿರುದ್ಧ ಲಂಚ ಮತ್ತು ಮೋಸದ ಆರೋಪಗಳನ್ನು ಹೊರಡಿಸಿದೆ, ಈ ಘಟನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಹಾಗಾದರೆ ಅದಾನಿ ಅವರನ್ನ ಬಂಧನ ಮಾಡಬಹುದಾ? ಮುಂದಿನ ಕಾನೂನು ಪ್ರಕ್ರಿಯೆ ಹೇಗಿರಲಿದೆ?
ಹಿಂಡೆನ್ಬರ್ಗ್ ಸಂಸ್ಥೆಯು ಅದಾನಿ ಗ್ರೂಪ್ ಅನ್ನು ಗುರಿಯಾಗಿಟ್ಟುಕೊಂಡು ಅದಾನಿ ಗ್ರೂಪ್ ನ ಆಂತರಿಕ ವ್ಯಾಪಾರ, ಷೇರು ಮಾರುಕಟ್ಟೆ ಉಲ್ಲಂಘನೆ ಮತ್ತು ಇತರ ಹಣಕಾಸು ಅಕ್ರಮಗಳನ್ನು ವರದಿಯಲ್ಲಿ, ಉಲ್ಲೇಖಿಸಿತ್ತು.
ಚಿಲ್ಲರೆ ಹೂಡಿಕೆದಾರರಿಂದ ಆಸಕ್ತಿಯ ಸಂಘರ್ಷ ಅಥವಾ ಸಂಭಾವ್ಯ ಆಂತರಿಕ ವ್ಯಾಪಾರವನ್ನು ಒಳಗೊಂಡಿರುವ ಷೇರು ಮಾರುಕಟ್ಟೆ ಹೂಡಿಕೆಗಳ ಕುರಿತು ತಮ್ಮ ಉದ್ಯೋಗದಾತರಿಗೆ ಬಹಿರಂಗಪಡಿಸುವಿಕೆಯನ್ನು ನಿರೀಕ್ಷಿಸಲಾಗಿದೆ.
Gautam Adani Right Hand :ದೊಡ್ಡ ವ್ಯಾಪಾರ ಸಾಮ್ರಾಜ್ಯವನ್ನು ನಿಭಾಯಿಸಲು ಗೌತಮ್ ಅದಾನಿ ಅವರ ಕುಟುಂಬ ಮತ್ತು ಬಹಳ ಹತ್ತಿರವಿರುವ ಕೆಲವು ಜನರ ಸಹಾಯ ಪಡೆಯುತ್ತಾರೆ.ಅವರಲ್ಲಿ ಬಹು ಮುಖ್ಯವಾದ ವ್ಯಕ್ತಿ ಇವರೇ.
Gautam Adani : ಸುಮಾರು ಒಂದು ವರ್ಷದ ನಂತರ ಗೌತಮ್ ಅದಾನಿ ಮತ್ತೊಮ್ಮೆ ಭಾರತ ಮತ್ತು ಏಷ್ಯಾದಲ್ಲಿ ಅತಿ ಹೆಚ್ಚು ಸಂಪತ್ತು ಹೊಂದಿರುವ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಈಗ ಅವರು ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದ್ದಾರೆ.
Orient Cement Ltd Share Price: ಕಳೆದ ಕೆಲವು ತಿಂಗಳುಗಳಿಂದ ಗೌತಮ್ ಅದಾನಿ ಜೊತೆಗೆ ಸಿಕೆ ಬಿರ್ಲಾರ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಟ್ರೆಂಡ್‌ಲೈನ್ ಡೇಟಾ ಪ್ರಕಾರ, ಸೆಪ್ಟೆಂಬರ್ 2023ರ ತ್ರೈಮಾಸಿಕದವರೆಗೆ ಪ್ರವರ್ತಕರು ಕಂಪನಿಯಲ್ಲಿ ಸುಮಾರು ಶೇ.37.9ರಷ್ಟು ಪಾಲನ್ನು ಹೊಂದಿದ್ದಾರೆ.
270 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಒಡಿಶಾ ರೈಲು ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಶಾಲಾ ಶಿಕ್ಷಣದ ಜವಾಬ್ದಾರಿಯನ್ನು ಅದಾನಿ ಗ್ರೂಪ್ ತೆಗೆದುಕೊಳ್ಳುತ್ತದೆ ಎಂದು ಕೈಗಾರಿಕೋದ್ಯಮಿ ಗೌತಮ್ ಅದಾನಿ ಭಾನುವಾರ ಘೋಷಿಸಿದ್ದಾರೆ.
Railway Board Recommends CBI Investigation: ಬಾಲಸೋರ್ ರೈಲು ಅಪಘಾತದ ಕುರಿತು ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು ಮಾಡಿದೆ. ಅಪಘಾತದಲ್ಲಿ ಇಲ್ಲಿಯವರೆಗೆ 275 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇದೇ ವೇಳೆ, ಈ ಭೀಕರ ಅಪಘಾತದಲ್ಲಿ 1 ಸಾವಿರಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
Mauritius Minister Statement: ಮಾರಿಷಸ್‌ನಲ್ಲಿರುವ ಶೆಲ್ ಕಂಪನಿಗಳ ಮೂಲಕ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಷೇರುಗಳನ್ನು ಅದಾನಿ ಸಮೂಹ ಕುಶಲತೆಯಿಂದ ನಿರ್ವಹಿಸುತ್ತಿದೆ ಎಂದ ಹಿಂಡೆನ್‌ಬರ್ಗ್ ತನ್ನ ಸಂಶೋಧನಾ ವರದಿಯಲ್ಲಿ ಆರೋಪಿಸಿತ್ತು.
Adani Hindenburg Row: ಅಡಾಣಿ-ಹಿಂಡೆನ್ಬರ್ಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರುವರಿಯಲ್ಲಿ ಸುಪ್ರೀಂ ಕೋರ್ಟ್ ಸದಸ್ಯರಾಗಿ ಕೇಂದ್ರ ಸರ್ಕಾರ ಸೂಚಿಸಿದ ಹೆಸರುಗಳನ್ನು ತಿರಸ್ಕರಿಸಿತ್ತು ಮತ್ತು ತನ್ನದೇ ಆದ ಪ್ಯಾನಲ್ ನಿರ್ಮಿಸುವುದಾಗಿ ಘೋಷಿಸಿತ್ತು.
ಹಿಂಡೆನ್‌ಬರ್ಗ್‌ನ ವರದಿಯಿಂದ ಅದಾನಿ ಸಮೂಹದ ಷೇರುಗಳಲ್ಲಿ ತೀವ್ರ ಕುಸಿತ ಕಂಡುಬಂದಿತ್ತು, ಇದರಿಂದಾಗಿ ಅದಾನಿ ಅವರ ನಿವ್ವಳ ಮೌಲ್ಯವೂ ಕುಸಿತದಿಂದಾಗಿ ಶ್ರೀಮಂತರ ಪಟ್ಟಿಯಲ್ಲಿ 34 ನೇ ಸ್ಥಾನವನ್ನು ತಲುಪಿದರು. ಸದ್ಯಕ್ಕೆ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ.
ಸ್ಟಾರ್ ಎನ್‌ಆರ್‌ಐ ಹೂಡಿಕೆದಾರ ರಾಜೀವ್ ಜೈನ್ ಒಡೆತನದ GQG ಪಾಲುದಾರರ 15,446 ಕೋಟಿ ರೂ.ಗಳ ಬೋಲ್ಡ್ ಬೆಟ್ ಅದಾನಿ ಷೇರುಗಳಿಂದ ಬರೀ ಎರಡು ದಿನಗಳಲ್ಲಿ ಶೇ.20% ರಷ್ಟು 3,100 ಕೋಟಿ ರೂ. ಲಾಭ ಗಳಿಸಿದ್ದಾರೆ.
Adani Group Shares: ವಾರದ ಮೊದಲ ವಹಿವಾಟಿನ ದಿನವಾದ ಸೋಮವಾರವೂ ಅದಾನಿ ಸಮೂಹದ ಷೇರುಗಳು ದೊಡ್ಡ ಕುಸಿತ ಕಂಡಿವೆ. ಇಂದು ಸಹ ಕಂಪನಿಯ ಕೆಲವು ಷೇರುಗಳು ಲೋವರ್ ಸರ್ಕ್ಯೂಟ್‌ನಲ್ಲಿ ಲಾಕ್ ಆಗಿದ್ದವು. ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಇಂದು ಶೇ.7.63ರಷ್ಟು ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.